ಒಂದು ಲೀಟರ್ ರಾಸಾಯನಿಕ ಬಳಸಿ 500 ಲೀಟರ್ ನಕಲಿ ಹಾಲು ತಯಾರಿ; ಬೆಚ್ಚಿ ಬೀಳಿಸಿದ ರಾಕ್ಷಸರ ಕೃತ್ಯ, ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಒಂದು ಲೀಟರ್ ರಾಸಾಯನಿಕ ಬಳಸಿ 500 ಲೀಟರ್ ನಕಲಿ ಹಾಲು ತಯಾರಿ; ಬೆಚ್ಚಿ ಬೀಳಿಸಿದ ರಾಕ್ಷಸರ ಕೃತ್ಯ, ವಿಡಿಯೋ

ಒಂದು ಲೀಟರ್ ರಾಸಾಯನಿಕ ಬಳಸಿ 500 ಲೀಟರ್ ನಕಲಿ ಹಾಲು ತಯಾರಿ; ಬೆಚ್ಚಿ ಬೀಳಿಸಿದ ರಾಕ್ಷಸರ ಕೃತ್ಯ, ವಿಡಿಯೋ

Dec 14, 2024 10:34 AM IST Prasanna Kumar P N
twitter
Dec 14, 2024 10:34 AM IST

  • ಕೆಮಿಕಲ್ ಬಳಸಿ ನಕಲಿ ಹಾಲು ಹಾಗೂ ಪನ್ನೀರ್ ತಯಾರಿಸುತ್ತಿದ್ದ ಕಿರಾತಕರನ್ನ ಉತ್ತರ ಪ್ರದೇಶ ಸರ್ಕಾರ ಬಂಧಿಸಿದೆ. ಬುಲಂದ್ ಶಹರ್​ನ ಉದ್ಯಮಿಯೊಬ್ಬ ಕೇವಲ ಒಂದು ಬಾಟಲ್ ಕೆಮಿಕಲ್ ಬಳಸಿ 500 ಲೀಟರ್ ರಾಸಾಯನಿಕಯುಕ್ತ ಹಾಲು ತಯಾರಿಸುತ್ತಿದ್ದ ಸುಳಿವು ಸಿಕ್ಕಿತ್ತು. ಅಜಯ್ ಅಗರ್ವಾಲ್ ಎಂಬಾತ ನಕಲಿ ಸಿಹಿ ಮತ್ತು ಸುವಾಸನೆ ಬೆರೆಸಿ ಇದನ್ನ ಮಾರಾಟ ಮಾಡುತ್ತಿದ್ದ.ಈ ಹಿನ್ನೆಲೆಯಲ್ಲಿ ದಾಳಿಸಿದ ಅಧಿಕಾರಿಗಳು ಗೋಡೌನ್​​​ನಲ್ಲಿದ್ದ ರಾಸಾಯನಿಕ ಪುಡಿಗಳನ್ನು ವಶಕ್ಕೆ ಪಡೆದಿದ್ದಾರೆ.

More