logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಹದ್ದಿನ ಕಣ್ಣಿನಷ್ಟೇ ನಿಮ್ಮ ಕಣ್ಣು ಸೂಕ್ಷ್ಮವಾಗಿದ್ದರೆ ನಿಮಗೊಂದು ಚಾಲೆಂಜ್, ಚಿತ್ರದಲ್ಲಿ ಬೆಕ್ಕು ಎಲ್ಲಿದೆ ಹುಡುಕಿ

Brain Teaser: ಹದ್ದಿನ ಕಣ್ಣಿನಷ್ಟೇ ನಿಮ್ಮ ಕಣ್ಣು ಸೂಕ್ಷ್ಮವಾಗಿದ್ದರೆ ನಿಮಗೊಂದು ಚಾಲೆಂಜ್, ಚಿತ್ರದಲ್ಲಿ ಬೆಕ್ಕು ಎಲ್ಲಿದೆ ಹುಡುಕಿ

Reshma HT Kannada

Nov 11, 2024 10:26 AM IST

google News

ಬ್ರೈನ್ ಟೀಸರ್

    • ಗಾರ್ಡನ್‌ನ ದೃಶ್ಯವಿರುವ ಈ ಬ್ರೈನ್ ಟೀಸರ್‌ನಲ್ಲಿ ನಿಮ್ಮ ಕಣ್ಣಿಗೊಂದು ಸವಾಲಿದೆ. ನೀಲಿ ಹೂ ಬಿಡುವ ಗಿಡದ ಮಧ್ಯೆ ಬೆಕ್ಕೊಂದು ಅಡಗಿ ಕೂತಿದೆ. ಆ ಬೆಕ್ಕು ಎಲ್ಲಿದೆ ಎಂದು ನೀವು ಕಂಡುಹಿಡಿಯಬೇಕು. ಹದ್ದಿನ ಕಣ್ಣಿನಷ್ಟೇ ನಿಮ್ಮ ಕಣ್ಣು ಶಾರ್ಪ್ ಆಗಿದ್ದರೆ ಮಾತ್ರ ಬೆಕ್ಕನ್ನು ಹುಡುಕಲು ಸಾಧ್ಯ.
ಬ್ರೈನ್ ಟೀಸರ್
ಬ್ರೈನ್ ಟೀಸರ್

ಟೈಮ್‌ಪಾಸ್ ಮಾಡೋಕೆ ಬ್ರೈನ್ ಟೀಸರ್‌ಗಿಂತ ಉತ್ತರ ಆಯ್ಕೆ ಇನ್ನೊಂದಿಲ್ಲ. ಇದನ್ನ ನಿಮಗೆ ನೀವೇ ಚಾಲೆಂಜ್ ಆಗಿ ಸ್ವೀಕರಿಸಬಹುದು. ಮಾತ್ರವಲ್ಲ ಬೇರೆಯವರಿಗೂ ಈ ಚಾಲೆಂಜ್ ಹಾಕುವ ಮೂಲಕ ಅವರನ್ನೂ ಪರೀಕ್ಷೆ ಮಾಡಬಹುದು. ಒಟ್ಟಾರೆ ಇದೊಂಥರಾ ಮೋಜು ನೀಡುವ ಚಟುವಟಿಕೆ.

ಇಂದಿನ ಬ್ರೈನ್ ಟೀಸರ್‌ ಕಣ್ಣಿಗೆ ಪರೀಕ್ಷೆ ನೀಡುತ್ತದೆ. ನಿಮ್ಮ ಕಣ್ಣು ಹದ್ದಿನ ಕಣ್ಣಿನಷ್ಟೇ ಶಾರ್ಪ್ ಆಗಿದ್ದರೆ ಈ ಬ್ರೈನ್ ಟೀಸರ್ ಸವಾಲಿನಲ್ಲಿ ನೀವು ಗೆಲುವು ಸಾಧಿಸಬಹುದು. ಗಾರ್ಡನ್‌ನ ದೃಶ್ಯವಿರುವ ಚಿತ್ರದಲ್ಲಿ ಬೆಕ್ಕನ್ನು ಹುಡುಕುವುದು ನಿಮಗಿರುವ ಸವಾಲು.

ಇಂತಹ ಸಾಕಷ್ಟ ಬ್ರೈನ್ ಟೀಸರ್‌ಗಳು ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದು ಜನರಿಗೆ ಮೋಜು ನೀಡುವ ಚಟುವಟಿಕೆ ಆಗಿರುವುದು ಸುಳ್ಳಲ್ಲ. ಒತ್ತಡ, ಬೇಸರದಲ್ಲಿದ್ದಾಗ ಬ್ರೈನ್ ಟೀಸರ್‌ಗೆ ಉತ್ತರ ಹುಡುಕುವ ಪ್ರಯತ್ನ ಮಾಡುವುದರಿಂದ ಮನಸ್ಸು ಕೊಂಚ ನಿರಾಳವಾಗುತ್ತದೆ. ಇದರಿಂದ ನಮ್ಮಲ್ಲಿ ಯೋಚನಾಶಕ್ತಿಯು ಬೆಳೆಯುತ್ತದೆ.

@br4inteaserhub ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಬ್ರೈನ್ ಟೀಸರ್ ಇದಾಗಿದೆ. ನೀಲಿ ಬಣ್ಣದ ಹೂಗಳು, ಅಗಲ ಹಸಿರು ಎಲೆ ತುಂಬಿರುವ ಈ ಚಿತ್ರದಲ್ಲಿ ಮೇಲ್ನೋಟಕ್ಕೆ ಬೆಕ್ಕು ಖಂಡಿತ ಕಾಣುವುದಿಲ್ಲ. ಆದರೆ ಇದನ್ನು ಗಮನವಿಷ್ಟು ನೋಡಿದಾಗ ನಿಮಗೆ ಬೆಕ್ಕು ಕಾಣಿಸುತ್ತದೆ. ಹಾಗಾದರೆ ಈ ಬ್ರೈನ್ ಟೀಸರ್‌ನಲ್ಲಿ ಬೆಕ್ಕು ಎಲ್ಲಿದೆ ಹುಡುಕಿ.

ಇಂತಹ ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡುವುದರಿಂದ ಮೆದುಳು ಚುರುಕಾಗುತ್ತದೆ. ನಮ್ಮಲ್ಲಿ ಬುದ್ಧಿಶಕ್ತಿ ಬೆಳೆಯುತ್ತದೆ. ಏಕಾಗ್ರತೆ ಹೆಚ್ಚುತ್ತದೆ. ಇದರಿಂದ ಒತ್ತಡ ಕಡಿಮೆಯಾಗಿ ಮನಸ್ಸಿಗೆ ರಿಲ್ಯಾಕ್ಸ್ ಆಗುತ್ತದೆ. ಹಾಗಾದರೆ ಇನ್ನೇಕೆ ತಡ ಈ ಬ್ರೈನ್ ಟೀಸರ್‌ಗೆ ಉತ್ತರವೇನು ಹೇಳಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: ಟ್ಯಾಂಕ್‌ನಲ್ಲಿ ಒಟ್ಟು ಎಷ್ಟು ಮೀನು ಉಳಿಯಿತು? ನೀವು ನಿಜಕ್ಕೂ ಬುದ್ಧಿವಂತರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಶನಿವಾರದ ಹೊತ್ತು ಮೆದುಳಿಗೆ ಹುಳ ಬಿಟ್ಕೋಬೇಕಾ, ಹಾಗಿದ್ರೆ ನಿಮಗಾಗಿ ಇಲ್ಲಿದೆ ಒಂದು ಸವಾಲು. ಈ ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆಗೆ ನೀವು ಉತ್ತರ ಹೇಳಬೇಕು, ಅದು ಕೇವಲ 10 ಸೆಕೆಂಡ್‌ನಲ್ಲಿ. ನೀವು ನಿಜಕ್ಕೂ ಜಾಣರಾಗಿದ್ರೆ ಟ್ಯಾಂಕ್‌ನಲ್ಲಿ ಒಟ್ಟು ಎಷ್ಟು ಮೀನು ಉಳಿದಿವೆ ಹೇಳಿ.

Brain Teaser: ಒಂದೇ ರೀತಿ ಕಾಣುವ ಈ ಚಿತ್ರಗಳಲ್ಲಿ 3 ವ್ಯತ್ಯಾಸಗಳಿವೆ; ಅದೇನು ಎಂದು 13 ಸೆಕೆಂಡ್‌ಗಳಲ್ಲಿ ಕಂಡುಹಿಡಿಯಿರಿ, ನಿಮಗಿದು ಚಾಲೆಂಜ್‌

ಇಲ್ಲಿ ಎರಡು ಒಂದೇ ರೀತಿಯ ಚಿತ್ರಗಳಿವೆ. ಇದರಲ್ಲಿ ಹುಡುಗಿಯೊಬ್ಬಳು ಕೇಕ್ ಮಾಡುತ್ತಿರುವುದು ಕಾಣಬಹುದು. ಆದರೆ ಈ ಎರಡು ಚಿತ್ರಗಳಲ್ಲಿ 3 ವ್ಯತ್ಯಾಸಗಳಿವೆ. ಅದೇನು ಎಂದು 13 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು. ನಿಮ್ಮ ಮೆದುಳು, ಕಣ್ಣು ಶಾರ್ಪ್ ಇದ್ರೆ ಈ ಚಾಲೆಂಜ್ ಸ್ವೀಕರಿಸಿ, ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಲು ಸಾಧ್ಯವೇ ಪ್ರಯತ್ನಿಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ