ಐಪಿಎಲ್ 2025 ಹರಾಜಿನಲ್ಲಿ ಮಾರಾಟವಾದ, ಬಿಕರಿಯಾಗದ ಆಟಗಾರರ ಪಟ್ಟಿ ಹೀಗಿದೆ; ಕೇನ್, ರಹಾನೆ ಅನ್‌ಸೋಲ್ಡ್
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ 2025 ಹರಾಜಿನಲ್ಲಿ ಮಾರಾಟವಾದ, ಬಿಕರಿಯಾಗದ ಆಟಗಾರರ ಪಟ್ಟಿ ಹೀಗಿದೆ; ಕೇನ್, ರಹಾನೆ ಅನ್‌ಸೋಲ್ಡ್

ಐಪಿಎಲ್ 2025 ಹರಾಜಿನಲ್ಲಿ ಮಾರಾಟವಾದ, ಬಿಕರಿಯಾಗದ ಆಟಗಾರರ ಪಟ್ಟಿ ಹೀಗಿದೆ; ಕೇನ್, ರಹಾನೆ ಅನ್‌ಸೋಲ್ಡ್

ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಮುಖೇಶ್ ಕುಮಾರ್ ಹಾಗೂ ಆಕಾಶ್ ದೀಪ್ ಐಪಿಎಲ್ ಹರಾಜಿನಲ್ಲಿ ದೊಡ್ಡ ಮೊತ್ತವನ್ನು ಪಡೆದ್ದಾರೆ. ಕೇನ್ ವಿಲಿಯಮ್ಸನ್, ಅಜಿಂಕ್ಯ ರಹಾನೆ ಅನ್‌ಸೋಲ್ಡ್ ಆಗಿದ್ದಾರೆ. ಐಪಿಎಲ್ ಹರಾಜು 2025 ರಲ್ಲಿ ಮಾರಾಟವಾದ, ಮಾರಾಟವಾಗದ ಆಟಗಾರರ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಐಪಿಎಲ್ ಹರಾಜಿನಲ್ಲಿ ಮಾರಾಟವಾದ ಮತ್ತು ಮಾರಾಟವಾಗದ ಆಚಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ
ಐಪಿಎಲ್ ಹರಾಜಿನಲ್ಲಿ ಮಾರಾಟವಾದ ಮತ್ತು ಮಾರಾಟವಾಗದ ಆಚಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ

ಇಂಡಿಯನ್ ಪ್ರಿಮೀಯರ್ ಲೀಗ್-ಐಪಿಎಲ್ 2025 ಹರಾಜಿನನ ಎರಡನೇ ದಿನ ಟೀಂ ಇಂಡಿಯಾದ ವೇಗಿಗಳಾದ ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಆಕಾಶ್ ದೀಪ್, ಮುಖೇಶ್ ಕುಮಾರ್ ಹಾಗೂ ದಕ್ಷಿಣ ಆಫ್ರಿಕಾದ ಮಾರ್ಕೊ ಜಾನ್ಸೆನ್ ದೊಡ್ಡ ಮೊತ್ತಕ್ಕೆ ವಿವಿಧ ತಂಡಗಳ ಪಾಲಾಗಿದ್ದಾರೆ. ಭುವಿ ಅವರನ್ನು 10.75 ಕೋಟಿ ರೂ.ಗೆ ಆರ್ ಸಿಬಿ ಖರೀದಿಸಿತು. ರಾಹುಲ್ ಚಾಹರ್ ಅವರನ್ನು 9.25 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಆಕಾಶ್ ದೀಪ್ 8 ಕೋಟಿ ನೀಡಿ ಲಕ್ನೋ ಖರೀಸಿದರೆ, ಮುಕೇಶ್ ಕುಮಾರ್ ಗೆ ಡೆಲ್ಲಿ ಕ್ಯಾಪಿಟಲ್ 8 ಕೋಟಿ ರೂಪಾಯಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. 1.25 ಕೋಟಿ ರೂಪಾಯಿ ಮೂಲ ಬೆಲೆಯನ್ನು ಹೊಂದಿದ್ದ ಮಾರ್ಕೊ ಜಾನ್ಸೆನ್ ಅವರನ್ನು 7 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ಖರೀದಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೃನಾಲ್ ಪಾಂಡ್ಯ ಅವರಿಗೆ 5.75 ಕೋಟಿ ರೂಪಾಯಿ ನೀಡಿ ಖರೀದಿಸಿತು.

ನಿತೀಶ್ ರಾಣಾ ಅವರು ರಾಜಸ್ಥಾನ್ ರಾಯಲ್ಸ್ ಪಾಲಾದರು. ಟೀಂ ಇಂಡಿಯಾದ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಗುಜರಾತ್ ಟೈಟಾನ್ಸ್ 3.20 ಕೋಟಿ ರೂ.ಗೆ ಖರೀದಿಸಿತು. ವೆಸ್ಟ್ ಇಂಡೀಸ್ ಆಲ್ ರೌಂಡರ್ ರೋವಮ್ ಪೊವೆಲ್ ಅವರನ್ನು ಕೆಕೆಆರ್ ತನ್ನ ಮೂಲ ಬೆಲೆ 1.5 ಕೋಟಿ ರೂ.ಗೆ ಖರೀದಿಸಿತು. ಫಾಫ್ ಡು ಪ್ಲೆಸಿಸ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 2 ಕೋಟಿ ರೂ.ಗೆ ಖರೀದಿಸಿತು. ಹರಾಜಿನಲ್ಲಿ ಇಂಗ್ಲೆಂಡ್ ನ ವಿಲ್ ಜಾಕ್ಸ್ ಮುಂಬೈ ಇಂಡಿಯನ್ಸ್ ಗೆ 5.25 ಕೋಟಿ ರೂ.ಗೆ ಹರಾಜಾಗಿದ್ದಾರೆ. ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್, ಗ್ಲೆನ್ ಫಿಲಿಪ್ಸ್, ಟೀಂ ಇಂಡಿಯಾದ ಅಜಿಂಕ್ಯ ರಹಾನೆ, ಪೃಥ್ವಿ ಶಾ ಮಾರಾಟವಾಗದೆ ಉಳಿದಿದ್ದಾರೆ. ಮುಸ್ತಾಫಿಜುರ್ ರೆಹಮಾನ್, ಉಮ್ರಾನ್ ಮಲಿಕ್ ಖರೀದಿಗೆ ಯಾರೂ ಮುಂದೆ ಬರಲಿಲ್ಲ.

ಐಪಿಎಲ್ ಹರಾಜು 2025 ರ ಆಟಗಾರರ ಸಂಪೂರ್ಣ ಪಟ್ಟಿ

ಎರಡನೇ ದಿನ ಮಾರಾಟವಾದ, ಮಾರಾಟವಾಗದ ಕ್ಯಾಪ್ಡ್ ಆಟಗಾರರು ಸೆಟ್ 1

ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್) ಮೂಲ ಬೆಲೆ 2 ಕೋಟಿ ರೂ. ಅನ್‌ಸೋಲ್ಡ್

ಗ್ಲೆನ್ ಫಿಲಿಪ್ಸ್ (ನ್ಯೂಜಿಲೆಂಡ್) ಮೂಲ ಬೆಲೆ 2 ಕೋಟಿ ರೂ. ಅನ್‌ಸೋಲ್ಡ್

ರೊವ್ಮನ್ ಪೊವೆಲ್ (ವೆಸ್ಟ್ ಇಂಡೀಸ್) ಮೂಲ ಬೆಲೆ 1.50 ಕೋಟಿ ರೂ.ಗೆ ಕೋಲ್ಕತಾ ನೈಟ್ ರೈಡರ್ಸ್ ಪಾಲು

ಫಾಫ್ ಡು ಪ್ಲೆಸಿಸ್ (ದಕ್ಷಿಣ ಆಫ್ರಿಕಾ) ಮೂಲ ಬೆಲೆ 2 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿ

ಅಜಿಂಕ್ಯ ರಹಾನೆ (ಭಾರತ) ಮೂಲ ಬೆಲೆ 1.5 ಕೋಟಿ ರೂ. ಅನ್‌ಸೋಲ್ಡ್

ಮಯಾಂಕ್ ಅಗರ್ವಾಲ್ (ಭಾರತ) ಮೂಲ ಬೆಲೆ 1.5 ಕೋಟಿ ರೂ. ಅನ್‌ಸೋಲ್ಡ್

ಪೃಥ್ವಿ ಶಾ (ಭಾರತ) ಮೂಲ ಬೆಲೆ 75 ಲಕ್ಷ ರೂ.ಅನ್‌ಸೋಲ್ಡ್

ಆಲ್ ರೌಂಡರ್ ಗಳ ಸೆಟ್ 2

ಶಾರ್ದೂಲ್ ಠಾಕೂರ್ (ಭಾರತ) ಮೂಲ ಬೆಲೆ 2 ಕೋಟಿ ರೂ. ಅನ್‌ಸೋಲ್ಡ್

ವಾಷಿಂಗ್ಟನ್ ಸುಂದರ್ (ಭಾರತ) ಮೂಲ ಬೆಲೆ 2 ಕೋಟಿ ರೂ., ಗುಜರಾತ್ ಟೈಟಾನ್ಸ್ 3.20 ಕೋಟಿ ರೂ.ಗೆ ಖರೀದಿ

ಸ್ಯಾಮ್ ಕರ್ರನ್ (ಇಂಗ್ಲೆಂಡ್) ಮೂಲ ಬೆಲೆ 2 ಕೋಟಿ ರೂ., ಚೆನ್ನೈ ಸೂಪರ್ ಕಿಂಗ್ಸ್ 2.40 ಕೋಟಿ ರೂ.ಗೆ ಖರೀದಿ

ಮಾರ್ಕೊ ಜಾನ್ಸೆನ್ (ದಕ್ಷಿಣ ಆಫ್ರಿಕಾ) ಮೂಲ ಬೆಲೆ 1.25 ಕೋಟಿ ರೂ., ಪಂಜಾಬ್ ಕಿಂಗ್ಸ್ 7 ಕೋಟಿ ರೂ.ಗೆ ಖರೀದಿ

ಡ್ಯಾರಿಲ್ ಮಿಚೆಲ್ (ನ್ಯೂಜಿಲೆಂಡ್) ಮೂಲ ಬೆಲೆ 2 ಕೋಟಿ ರೂ., ಅನ್‌ಸೋಲ್ಡ್

ಕೃನಾಲ್ ಪಾಂಡ್ಯ (ಭಾರತ) ಮೂಲ ಬೆಲೆ 2 ಕೋಟಿ ರೂ., ರಾಯಲ್ ಚಾಲೆಂಜರ್ಸ್ ಬೆಂಗಳೂರು 5.75 ಕೋಟಿ ರೂ.ಗೆ ಖರೀದಿ

ನಿತೀಶ್ ರಾಣಾ (ಭಾರತ) ಮೂಲ ಬೆಲೆ 1.50 ಕೋಟಿ ರೂ., ರಾಜಸ್ಥಾನ್ ರಾಯಲ್ಸ್ 4.20 ಕೋಟಿ ರೂ.ಗೆ ಖರೀದಿ

ಕ್ಯಾಪ್ಡ್ ವಿಕೆಟ್ ಕೀಪರ್ಸ್ ಸೆಟ್ 2

ಶಾಯ್ ಹೋಪ್ (ವೆಸ್ಟ್ ಇಂಡೀಸ್), ಮೂಲ ಬೆಲೆ 1.25 ಕೋಟಿ ರೂ. ಅನ್‌ಸೋಲ್ಡ್

ರಿಯಾನ್ ರಿಕೆಲ್ಟನ್ (ದಕ್ಷಿಣ ಆಫ್ರಿಕಾ) ಮೂಲ ಬೆಲೆ 1 ಕೋಟಿ ರೂ., ಮುಂಬೈ ಇಂಡಿಯನ್ಸ್ 1 ಕೋಟಿ ರೂ.ಗೆ ಖರೀದಿ

ಕೆಎಸ್ ಭಾರತ್ (ಭಾರತ) ಮೂಲ ಬೆಲೆ 75 ಲಕ್ಷ ರೂ., ಅನ್‌ಸೋಲ್ಡ್

ಜೋಶ್ ಇಂಗ್ಲಿಸ್ (ಆಸ್ಟ್ರೇಲಿಯಾ) ಮೂಲ ಬೆಲೆ 2 ಕೋಟಿ ರೂ., ಪಂಜಾಬ್ ಕಿಂಗ್ಸ್ 2.60 ಕೋಟಿ ರೂ.ಗೆ ಖರೀದಿ

ಅಲೆಕ್ಸ್ ಕ್ಯಾರಿ (ಆಸ್ಟ್ರೇಲಿಯಾ) ಬೆಲೆ 1 ಕೋಟಿ ರೂ., ಅನ್‌ಸೋಲ್ಡ್

ಡೊನೊವನ್ ಫೆರೆರಾ (ದಕ್ಷಿಣ ಆಫ್ರಿಕಾ) ಮೂಲ ಬೆಲೆ 75 ಲಕ್ಷ ರೂ., ಅನ್‌ಸೋಲ್ಡ್

ಕ್ಯಾಪ್ಡ್ ಫಾಸ್ಟ್ ಬೌಲರ್ಸ್ ಸೆಟ್ 2

ತುಷಾರ್ ದೇಶಪಾಂಡೆ (ಭಾರತ) ಮೂಲ ಬೆಲೆ 1 ಕೋಟಿ ರೂ., ರಾಜಸ್ಥಾನ್ ರಾಯಲ್ಸ್ 6.50 ಕೋಟಿ ರೂ.ಗೆ ಖರೀದಿ

ಜೆರಾಲ್ಡ್ ಕೊಟ್ಜೆ (ದಕ್ಷಿಣ ಆಫ್ರಿಕಾ) ಮೂಲ ಬೆಲೆ 1.25 ಕೋಟಿ ರೂ., ಗುಜರಾತ್ ಟೈಟಾನ್ಸ್ 2.40 ಕೋಟಿ ರೂ.ಗೆ ಖರೀದಿ

ಭುವನೇಶ್ವರ್ ಕುಮಾರ್ (ಭಾರತ) ಮೂಲ ಬೆಲೆ 2 ಕೋಟಿ ರೂ.ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 10.75 ಕೋಟಿ ರೂ.ಗೆ ಖರೀದಿ

ಮುಕೇಶ್ ಕುಮಾರ್ (ಭಾರತ) ಮೂಲ ಬೆಲೆ 2 ಕೋಟಿ ರೂ., ಆರ್ಟಿಎಂ ಬಳಸಿ ಡೆಲ್ಲಿ ಕ್ಯಾಪಿಟಲ್ಸ್ 8 ಕೋಟಿ ರೂ.ಗೆ ಖರೀದಿ

ದೀಪಕ್ ಚಹರ್ (ಭಾರತ) ಮೂಲ ಬೆಲೆ 2 ಕೋಟಿ ರೂ., ಮುಂಬೈ ಇಂಡಿಯನ್ಸ್ 9.25 ಕೋಟಿ ರೂ.ಗೆ ಖರೀದಿ

ಆಕಾಶ್ ದೀಪ್ (ಭಾರತ) ಮೂಲ ಬೆಲೆ 1 ಕೋಟಿ ರೂ., ಲಕ್ನೋ ಸೂಪರ್ ಜೈಂಟ್ಸ್ 8 ಕೋಟಿ ರೂ.ಗೆ ಖರೀದಿ

ಲಾಕಿ ಫರ್ಗುಸನ್ (ನ್ಯೂಜಿಲೆಂಡ್) ಮೂಲ ಬೆಲೆ 2 ಕೋಟಿ ರೂ., ಪಂಜಾಬ್ ಕಿಂಗ್ಸ್ 2 ಕೋಟಿ ರೂ.ಗೆ ಖರೀದಿ

ಕ್ಯಾಪ್ಡ್ ಸ್ಪಿನ್ನರ್ಸ್ ಸೆಟ್ 2

ಮುಜೀಬ್ ಉರ್ ರೆಹಮಾನ್ (ಅಫ್ಘಾನಿಸ್ತಾನ) ಬೆಲೆ 2 ಕೋಟಿ ರೂ. ಅನ್‌ಸೋಲ್ಡ್

ಅಲ್ಲಾ ಘಜನ್ಫರ್ (ಅಫ್ಘಾನಿಸ್ತಾನ) ಮೂಲ ಬೆಲೆ 75 ಲಕ್ಷ ರೂ., ಮುಂಬೈ ಇಂಡಿಯನ್ಸ್ 4.80 ರೂ.ಗೆ ಖರೀದಿ

ವಿಜಯಕಾಂತ್ ವಿಯಾಕಾಂತ್ (ಶ್ರೀಲಂಕಾ) ಮೂಲ ಬೆಲೆ 75 ಲಕ್ಷ ರೂ., ಅನ್‌ಸೋಲ್ಡ್

ಅಕೆಲ್ ಹೊಸೈನ್ (ವೆಸ್ಟ್ ಇಂಡೀಸ್) ಮೂಲ ಬೆಲೆ 1.5 ಕೋಟಿ ರೂ., ಅನ್‌ಸೋಲ್ಡ್

ಆದಿಲ್ ರಶೀದ್ (ಇಂಗ್ಲೆಂಡ್) ಮೂಲ ಬೆಲೆ 2 ಕೋಟಿ ರೂ., ಅನ್‌ಸೋಲ್ಡ್

ಕೇಶವ್ ಮಹಾರಾಜ್ (ದಕ್ಷಿಣ ಆಫ್ರಿಕಾ) ಮೂಲ ಬೆಲೆ 75 ಲಕ್ಷ ರೂ., ಅನ್‌ಸೋಲ್ಡ್

ವೇಗವರ್ಧಿತ ಹರಾಜು ಭಾಗ 1

ಸ್ವಸ್ತಿಕ್ ಚಿಕಾರಾ (ಭಾರತ), ಮೂಲ ಬೆಲೆ 30 ಲಕ್ಷ ರೂ., ರಾಯಲ್ ಚಾಲೆಂಜರ್ಸ್ ಬೆಂಗಳೂರು 30 ಲಕ್ಷ ರೂ.ಗೆ ಖರೀದಿ

ಶುಭಂ ದುಬೆ (ಭಾರತ) ಮೂಲ ಬೆಲೆ 30 ಲಕ್ಷ ರೂ., ರಾಜಸ್ಥಾನ್ ರಾಯಲ್ಸ್ 80 ಲಕ್ಷ ರೂ.ಗೆ ಖರೀದಿ

ಮಾಧವ್ ಕೌಶಿಕ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಪುಖ್ರಾಜ್ ಮಾನ್ (ಭಾರತ), ಮೂಲ ಬೆಲೆ 30 ಲಕ್ಷ ರೂ. ಅನ್‌ಸೋಲ್ಡ್

ಶೇಕ್ ರಶೀದ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಚೆನ್ನೈ ಸೂಪರ್ ಕಿಂಗ್ಸ್ ಇವರನ್ನು 30 ಲಕ್ಷ ರೂ.ಗೆ ಖರೀದಿಸಿದೆ

ಹಿಮ್ಮತ್ ಸಿಂಗ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಲಖನೌ ಸೂಪರ್ ಜೈಂಟ್ಸ್ ಗೆ 30 ಲಕ್ಷ ರೂ.ಗೆ ಖರೀದಿ

ಮಯಾಂಕ್ ದಾಗರ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಅನ್ಶುಲ್ ಕಾಂಬೋಜ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಚೆನ್ನೈ ಸೂಪರ್ ಕಿಂಗ್ಸ್ 3.40 ಕೋಟಿ ರೂ.ಗೆ ಖರೀದಿ

ಅರ್ಷದ್ ಖಾನ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಗುಜರಾತ್ ಟೈಟಾನ್ಸ್ 1.10 ಕೋಟಿ ರೂ.ಗೆ ಖರೀದಿ

ದರ್ಶನ್ ನಲ್ಕಂಡೆ (ಭಾರತ) ಮೂಲ ಬೆಲೆ 30 ಲಕ್ಷ ರೂ., ಡೆಲ್ಲಿ ಕ್ಯಾಪಿಟಲ್ಸ್ ಗೆ 30 ಲಕ್ಷ ರೂ.ಗೆ ಖರೀದಿ

ಅನುಕುಲ್ ರಾಯ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಕೋಲ್ಕತಾ ನೈಟ್ ರೈಡರ್ಸ್ 40 ಲಕ್ಷ ರೂ.ಗೆ ಖರೀದಿ

ಸ್ವಪ್ನಿಲ್ ಸಿಂಗ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 50 ಲಕ್ಷ ರೂ.ಗೆ ಖರೀದಿ

ಅವನೀಶ್ ಅರವೇಲಿ (ಭಾರತ), ಮೂಲ ಬೆಲೆ 30 ಲಕ್ಷ ರೂ. ಅನ್‌ಸೋಲ್ಡ್

ವಂಶ್ ಬೇಡಿ (ಭಾರತ) ಮೂಲ ಬೆಲೆ 30 ಲಕ್ಷ ರೂ., ಚೆನ್ನೈ ಸೂಪರ್ ಕಿಂಗ್ಸ್ 55 ಲಕ್ಷ ರೂ.ಗೆ ಖರೀದಿ

ಹರ್ವಿಕ್ ದೇಸಾಯಿ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಗುರ್ನೂರ್ ಸಿಂಗ್ ಬ್ರಾರ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಗುಜರಾತ್ ಟೈಟಾನ್ಸ್ 1.30 ಕೋಟಿ ರೂ.ಗೆ ಖರೀದಿ

ಮುಖೇಶ್ ಚೌಧರಿ (ಭಾರತ) ಮೂಲ ಬೆಲೆ 30 ಲಕ್ಷ ರೂ., ಗುಜರಾತ್ ಟೈಟಾನ್ಸ್ ಗೆ 30 ಲಕ್ಷ ರೂ.ಗೆ ಖರೀಿ

ಸಾಕಿಬ್ ಹುಸೇನ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ವಿದ್ವತ್ ಕಾವೇರಪ್ಪ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ರಾಜನ್ ಕುಮಾರ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಝೀಶಾನ್ ಅನ್ಸಾರಿ (ಭಾರತ) ಮೂಲ ಬೆಲೆ 30 ಲಕ್ಷ ರೂ., ಸನ್ ರೈಸರ್ಸ್ ಹೈದರಾಬಾದ್ 40 ಲಕ್ಷ ರೂ.ಗೆ ಖರೀದಿ

ಸಿದ್ಧಾರ್ಥ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಲಖನೌ ಸೂಪರ್ ಜೈಂಟ್ಸ್ 75 ಲಕ್ಷ ರೂ.ಗೆ ಖರೀದಿ.

ದಿಗ್ವೇಶ್ ಸಿಂಗ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಲಖನೌ ಸೂಪರ್ ಜೈಂಟ್ಸ್ 30 ಲಕ್ಷ ರೂ.ಗೆ ಖರೀದಿ

ಪ್ರಶಾಂತ್ ಸೋಲಂಕಿ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಜತವೇದ್ ಸುಬ್ರಮಣ್ಯನ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಫಿನ್ ಅಲೆನ್ (ನ್ಯೂಜಿಲೆಂಡ್) ಮೂಲ ಬೆಲೆ 2 ಕೋಟಿ ರೂ., ಅನ್‌ಸೋಲ್ಡ್

ಡೆವಾಲ್ಡ್ ಬ್ರೆವಿಸ್ (ದಕ್ಷಿಣ ಆಫ್ರಿಕಾ) ಮೂಲ ಬೆಲೆ 75 ಲಕ್ಷ ರೂ., ಅನ್‌ಸೋಲ್ಡ್

ಬೆನ್ ಡಕೆಟ್ (ಇಂಗ್ಲೆಂಡ್) ಮೂಲ ಬೆಲೆ 2 ಕೋಟಿ ರೂ., ಅನ್‌ಸೋಲ್ಡ್

ಮನೀಶ್ ಪಾಂಡೆ (ಭಾರತ) ಮೂಲ ಬೆಲೆ 75 ಲಕ್ಷ ರೂ., ಕೋಲ್ಕತಾ ನೈಟ್ ರೈಡರ್ಸ್ 75 ಲಕ್ಷ ರೂ.ಗೆ ಖರೀದಿ

ಶೆರ್ಫೇನ್ ರುತ್ ರ್ಫೋರ್ಡ್ (ವೆಸ್ಟ್ ಇಂಡೀಸ್) ಮೂಲ ಬೆಲೆ 1.50 ಕೋಟಿ ರೂ., ಗುಜರಾತ್ ಟೈಟಾನ್ಸ್ 2.60 ಕೋಟಿ ರೂ.ಗೆ ಖರೀದಿ

ಶಹಬಾಜ್ ಅಹ್ಮದ್ (ಭಾರತ) ಮೂಲ ಬೆಲೆ 1 ಕೋಟಿ ರೂ., ಲಕ್ನೋ ಸೂಪರ್ ಜೈಂಟ್ಸ್ 2.40 ಕೋಟಿ ರೂ.ಗೆ ಖರೀದಿ

ಮೊಯಿನ್ ಅಲಿ (ಇಂಗ್ಲೆಂಡ್) ಮೂಲ ಬೆಲೆ 2 ಕೋಟಿ ರೂ., ಕೋಲ್ಕತಾ ನೈಟ್ ರೈಡರ್ಸ್ 2 ಕೋಟಿ ರೂ.ಗೆ ಖರೀದಿ

ಟಿಮ್ ಡೇವಿಡ್ (ಆಸ್ಟ್ರೇಲಿಯಾ) ಮೂಲ ಬೆಲೆ 2 ಕೋಟಿ ರೂ., ರಾಯಲ್ ಚಾಲೆಂಜರ್ಸ್ ಬೆಂಗಳೂರು 3 ಕೋಟಿ ರೂ.ಗೆ ಖರೀದಿ

ದೀಪಕ್ ಹೂಡಾ (ಭಾರತ) ಮೂಲ ಬೆಲೆ 75 ಲಕ್ಷ ರೂ., ಚೆನ್ನೈ ಸೂಪರ್ ಕಿಂಗ್ಸ್ 1.70 ಕೋಟಿ ರೂ.ಗೆ ಖರೀದಿ

ವಿಲ್ ಜಾಕ್ಸ್ (ಇಂಗ್ಲೆಂಡ್) ಮೂಲ ಬೆಲೆ 2 ಕೋಟಿ ರೂ., ಮುಂಬೈ ಇಂಡಿಯನ್ಸ್ 5.25 ಕೋಟಿ ರೂ.ಗೆ ಖರೀದಿ

ಅಜ್ಮತುಲ್ಲಾ ಒಮರ್ಜೈ (ಅಫ್ಘಾನಿಸ್ತಾನ) ಮೂಲ ಬೆಲೆ 1.5 ಕೋಟಿ ರೂ., ಪಂಜಾಬ್ ಕಿಂಗ್ಸ್ 2.40 ಕೋಟಿ ರೂ.ಗೆ ಖರೀದಿ

ಸಾಯಿ ಕಿಶೋರ್ (ಭಾರತ) ಬೆಲೆ 75 ಲಕ್ಷ ರೂ., ಆರ್ ಟಿಎಂ ಮೂಲಕ ಗುಜರಾತ್ ಟೈಟಾನ್ಸ್ 2 ಕೋಟಿ ರೂ.ಗೆ ಖರೀದಿ

ರೊಮಾರಿಯೊ ಶೆಫರ್ಡ್ (ವೆಸ್ಟ್ ಇಂಡೀಸ್) ಮೂಲ ಬೆಲೆ 1.50 ಕೋಟಿ ರೂ., ರಾಯಲ್ ಚಾಲೆಂಜರ್ಸ್ ಬೆಂಗಳೂರು 1.50 ಕೋಟಿ ರೂ.ಗೆ ಖರೀದಿ

ಜೋಶ್ ಫಿಲಿಪ್ (ಆಸ್ಟ್ರೇಲಿಯಾ) ಮೂಲ ಬೆಲೆ 75 ಲಕ್ಷ ರೂ., ಅನ್‌ಸೋಲ್ಡ್

ಸ್ಪೆನ್ಸರ್ ಜಾನ್ಸನ್ (ಆಸ್ಟ್ರೇಲಿಯಾ) ಮೂಲ ಬೆಲೆ 2 ಕೋಟಿ ರೂ., ಕೋಲ್ಕತಾ ನೈಟ್ ರೈಡರ್ಸ್ 2.80 ಕೋಟಿ ರೂ.ಗೆ ಖರೀದಿ

ಉಮ್ರಾನ್ ಮಲಿಕ್ (ಭಾರತ) ಮೂಲ ಬೆಲೆ 75 ಲಕ್ಷ ರೂ., ಕೋಲ್ಕತಾ ನೈಟ್ ರೈಡರ್ಸ್ 75 ಲಕ್ಷ ರೂ.ಗೆ ಖರೀದಿ

ಮುಸ್ತಾಫಿಜುರ್ ರೆಹಮಾನ್ (ಬಾಂಗ್ಲಾದೇಶ) ಮೂಲ ಬೆಲೆ 2 ಕೋಟಿ ರೂ., ಅನ್‌ಸೋಲ್ಡ್

ಇಶಾಂತ್ ಶರ್ಮಾ (ಭಾರತ) ಮೂಲ ಬೆಲೆ 75 ಲಕ್ಷ ರೂ., ಗುಜರಾತ್ ಟೈಟಾನ್ಸ್ 75 ಲಕ್ಷ ರೂ.ಗೆ ಖರೀದಿ

ನುವಾನ್ ತುಸಾರ (ಶ್ರೀಲಂಕಾ) ಮೂಲ ಬೆಲೆ 75 ಲಕ್ಷ ರೂ., ರಾಯಲ್ ಚಾಲೆಂಜರ್ಸ್ ಬೆಂಗಳೂರು 1.60 ಕೋಟಿ ರೂ.ಗೆ ಖರೀದಿ

ನವೀನ್-ಉಲ್-ಹಕ್ (ಅಫ್ಘಾನಿಸ್ತಾನ) ಮೂಲ ಬೆಲೆ 2 ಕೋಟಿ ರೂ., ಅನ್‌ಸೋಲ್ಡ್

ಜಯದೇವ್ ಉನಾದ್ಕತ್ (ಭಾರತ) ಮೂಲ ಬೆಲೆ 1 ಕೋಟಿ ರೂ., ಸನ್ ರೈಸರ್ಸ್ ಹೈದರಾಬಾದ್ 1 ಕೋಟಿ ರೂ.ಗೆ ಖರೀದಿ

ಉಮೇಶ್ ಯಾದವ್ (ಭಾರತ) ಬೆಲೆ 2 ಕೋಟಿ ರೂ., ಅನ್‌ಸೋಲ್ಡ್

ರಿಷದ್ ಹುಸೇನ್ (ಬಾಂಗ್ಲಾದೇಶ) ಮೂಲ ಬೆಲೆ 75 ಲಕ್ಷ ರೂ., ಅನ್‌ಸೋಲ್ಡ್

ಹರ್ನೂರ್ ಪನ್ನು (ಭಾರತ) ಮೂಲ ಬೆಲೆ 30 ಲಕ್ಷ ರೂ., ಪಂಜಾಬ್ ಕಿಂಗ್ಸ್ 30 ಲಕ್ಷ ರೂ.ಗೆ ಖರೀದಿ

ಆಂಡ್ರೆ ಸಿದ್ಧಾರ್ಥ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಚೆನ್ನೈ ಸೂಪರ್ ಕಿಂಗ್ಸ್ 30 ಲಕ್ಷ ರೂ.ಗೆ ಖರೀದಿ

ವೇಗವರ್ಧಿತ ಹರಾಜು ಭಾಗ 2

ಯುಧ್ವೀರ್ ಸಿಂಗ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ರಾಜಸ್ಥಾನ್ ರಾಯಲ್ಸ್ 35 ಲಕ್ಷ ರೂ.ಗೆ ಖರೀದಿ

ರಿಷಿ ಧವನ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ರಾಜವರ್ಧನ್ ಹಂಗರ್ಗೇಕರ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಲಖನೌ ಸೂಪರ್ ಜೈಂಟ್ಸ್ 30 ಲಕ್ಷ ರೂ.ಗೆ ಖರೀದಿ

ಅರ್ಶಿನ್ ಕುಲಕರ್ಣಿ (ಭಾರತ) ಮೂಲ ಬೆಲೆ 30 ಲಕ್ಷ ರೂ., ಲಖನೌ ಸೂಪರ್ ಜೈಂಟ್ಸ್ 30 ಲಕ್ಷ ರೂ.ಗೆ ಖರೀದಿ

ಶಿವಂ ಸಿಂಗ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಎಲ್.ಆರ್.ಚೇತನ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಅಶ್ವನಿ ಕುಮಾರ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಮುಂಬೈ ಇಂಡಿಯನ್ಸ್ 30 ಲಕ್ಷ ರೂ.ಗೆ ಖರೀದಿ

ಆಕಾಶ್ ಸಿಂಗ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಲಕ್ನೋ ಸೂಪರ್ ಜೈಂಟ್ಸ್ 30 ಲಕ್ಷ ರೂ.ಗೆ ಖರೀದಿ

ಗುರ್ಜನ್ಪ್ರೀತ್ ಸಿಂಗ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಚೆನ್ನೈ ಸೂಪರ್ ಕಿಂಗ್ಸ್ 2.20 ಕೋಟಿ ರೂ.ಗೆ ಖರೀದಿ

ರಾಘವ್ ಗೋಯಲ್ (ಭಾರತ), ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಬಲ್ಲಪುಡಿ ಯಶವಂತ್ (ಭಾರತ), ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಬ್ರಾಂಡನ್ ಕಿಂಗ್ (ವೆಸ್ಟ್ ಇಂಡೀಸ್) ಮೂಲ ಬೆಲೆ 75 ಲಕ್ಷ ರೂ., ಅನ್‌ಸೋಲ್ಡ್

ಪತುಮ್ ನಿಸ್ಸಾಂಕಾ (ಶ್ರೀಲಂಕಾ) ಮೂಲ ಬೆಲೆ 75 ಲಕ್ಷ ರೂ., ಅನ್‌ಸೋಲ್ಡ್

ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ) ಮೂಲ ಬೆಲೆ 2 ಕೋಟಿ ರೂ., ಅನ್‌ಸೋಲ್ಡ್

ಗುಸ್ ಅಟ್ಕಿನ್ಸನ್ (ಇಂಗ್ಲೆಂಡ್) ಮೂಲ ಬೆಲೆ 2 ಕೋಟಿ ರೂ., ಅನ್‌ಸೋಲ್ಡ್

ಸಿಕಂದರ್ ರಾಜಾ (ಜಿಂಬಾಬ್ವೆ) ಮೂಲ ಬೆಲೆ 1.25 ಕೋಟಿ ರೂ., ಅನ್‌ಸೋಲ್ಡ್

ಮಿಚೆಲ್ ಸ್ಯಾಂಟ್ನರ್ (ನ್ಯೂಜಿಲೆಂಡ್) ಮೂಲ ಬೆಲೆ 2 ಕೋಟಿ ರೂ., ಮುಂಬಾ ಇಂಡಿಯನ್ಸ್ 2 ಕೋಟಿ ರೂ.ಗೆ ಖರೀದಿ

ಜಯಂತ್ ಯಾದವ್ (ಭಾರತ) ಮೂಲ ಬೆಲೆ 75 ಲಕ್ಷ ರೂ., ಗುಜರಾತ್ ಟೈಟಾನ್ಸ್ 75 ಲಕ್ಷ ರೂ.ಗೆ ಖರೀದಿ

ಫಜಲ್ಹಾಕ್ ಫಾರೂಕಿ (ಅಫ್ಘಾನಿಸ್ತಾನ) ಮೂಲ ಬೆಲೆ 2 ಕೋಟಿ ರೂ., ರಾಜಸ್ಥಾನ್ ರಾಯಲ್ಸ್ ಖರೀದಿ

ರಿಚರ್ಡ್ ಗ್ಲೀಸನ್ (ಇಂಗ್ಲೆಂಡ್) ಮೂಲ ಬೆಲೆ 75 ಲಕ್ಷ ರೂ., ಅನ್‌ಸೋಲ್ಡ್

ಅಲ್ಜಾರಿ ಜೋಸೆಫ್ (ವೆಸ್ಟ್ ಇಂಡೀಸ್) ಮೂಲ ಬೆಲೆ 2 ಕೋಟಿ ರೂ., ಅನ್‌ಸೋಲ್ಡ್

ಕ್ವೆನಾ ಮಫಾಕಾ (ದಕ್ಷಿಣ ಆಫ್ರಿಕಾ) ಮೂಲ ಬೆಲೆ 75 ಲಕ್ಷ ರೂ., ರಾಜಸ್ಥಾನ್ ರಾಯಲ್ಸ್ 1.50 ಕೋಟಿ ರೂ.ಗೆ ಖರೀದಿ

ಕುಲದೀಪ್ ಸೇನ್ (ಭಾರತ) ಮೂಲ ಬೆಲೆ 75 ಲಕ್ಷ ರೂ., ಪಂಜಾಬ್ ಕಿಂಗ್ಸ್ 80 ಲಕ್ಷ ರೂ.ಗೆ ಖರೀದಿ

ರೀಸ್ ಟಾಪ್ಲೆ (ಇಂಗ್ಲೆಂಡ್) ಮೂಲ ಬೆಲೆ 75 ಲಕ್ಷ ರೂ., ಮುಂಬೈ ಇಂಡಿಯನ್ಸ್ 75 ಲಕ್ಷ ರೂ.ಗೆ ಖರೀದಿ

ಲ್ಯೂಕ್ ವುಡ್ (ಇಂಗ್ಲೆಂಡ್) ಮೂಲ ಬೆಲೆ 75 ಲಕ್ಷ ರೂ., ಅನ್‌ಸೋಲ್ಡ್

ಸಚಿನ್ ದಾಸ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಪ್ರಿಯಾಂಶ್ ಆರ್ಯ (ಭಾರತ) ಮೂಲ ಬೆಲೆ 30 ಲಕ್ಷ ರೂ., ಪಂಜಾಬ್ ಕಿಂಗ್ಸ್ 3.80 ಕೋಟಿ ರೂ.ಗೆ ಖರೀದಿ

ಮನೋಜ್ ಭಾಂಡಗೆ (ಭಾರತ) ಮೂಲ ಬೆಲೆ 30 ಲಕ್ಷ ರೂ., ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿ

ವಿಪ್ರಜ್ ನಿಗಮ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಡೆಲ್ಲಿ ಕ್ಯಾಪಿಟಲ್ಸ್ 50 ಲಕ್ಷ ರೂ.ಗೆ ಖರೀದಿ

ಶ್ರೀಜಿತ್ ಕೃಷ್ಣನ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಮುಂಬೈ ಇಂಡಿಯನ್ಸ್ 30 ಲಕ್ಷ ರೂ.ಗೆ ಖರೀದಿ

ಅರ್ಪಿತ್ ಗುಲೇರಿಯಾ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಜೇಕಬ್ ಬೆತೆಲ್ (ಇಂಗ್ಲೆಂಡ್) ಮೂಲ ಬೆಲೆ 1.25 ಕೋಟಿ ರೂ., ರಾಯಲ್ ಚಾಲೆಂಜರ್ಸ್ ಬೆಂಗಳೂರು 2.60 ಕೋಟಿ ರೂ.ಗೆ ಖರೀದಿ

ಬ್ರೈಡನ್ ಕಾರ್ಸ್ (ಇಂಗ್ಲೆಂಡ್) ಮೂಲ ಬೆಲೆ 1 ಕೋಟಿ ರೂ.ಸನ್ ರೈಸರ್ಸ್ ಹೈದರಾಬಾದ್ 1 ಕೋಟಿ ರೂ.ಗೆ ಖರೀದಿ

ಆ್ಯರೋನ್ ಹಾರ್ಡಿ (ಆಸ್ಟ್ರೇಲಿಯಾ) ಮೂಲ ಬೆಲೆ 1.25 ಕೋಟಿ ರೂ., ಪಂಜಾಬ್ ಕಿಂಗ್ಸ್ 1.25 ಕೋಟಿ ರೂ.ಗೆ ಖರೀದಿ

ಸರ್ಫರಾಜ್ ಖಾನ್ (ಭಾರತ) ಮೂಲ ಬೆಲೆ 75 ಲಕ್ಷ ರೂ., ಅನ್‌ಸೋಲ್ಡ್

ಕೈಲ್ ಮೇಯರ್ಸ್ (ವೆಸ್ಟ್ ಇಂಡೀಸ್) ಮೂಲ ಬೆಲೆ 1.50 ಕೋಟಿ ರೂ., ಅನ್‌ಸೋಲ್ಡ್

ಕಮಿಂಡು ಮೆಂಡಿಸ್ (ಶ್ರೀಲಂಕಾ) ಮೂಲ ಬೆಲೆ 75 ಲಕ್ಷ ರೂ., ಸರ್ ರೈಸರ್ಸ್ ಹೈದರಾಬಾದ್ 75 ಲಕ್ಷ ರೂ.ಗೆ ಖರೀದಿ

ಮ್ಯಾಥ್ಯೂ ಶಾರ್ಟ್ (ಆಸ್ಟ್ರೇಲಿಯಾ) ಮೂಲ ಬೆಲೆ 75 ಲಕ್ಷ ರೂ., ಅನ್‌ಸೋಲ್ಡ್

ಜೇಸನ್ ಬೆಹ್ರೆನ್ಡಾರ್ಫ್ (ಆಸ್ಟ್ರೇಲಿಯಾ) ಮೂಲ ಬೆಲೆ 1.50 ಲಕ್ಷ ರೂ., ಅನ್‌ಸೋಲ್ಡ್

ದುಷ್ಮಂತ ಚಮೀರಾ (ಶ್ರೀಲಂಕಾ) ಮೂಲ ಬೆಲೆ 75 ಲಕ್ಷ ರೂ., ಡೆಲ್ಲಿ ಕ್ಯಾಪಿಟಲ್ಸ್ 75 ಲಕ್ಷಕ್ಕೆ ಖರೀದಿ

ನಾಥನ್ ಎಲ್ಲಿಸ್ (ಆಸ್ಟ್ರೇಲಿಯಾ) ಮೂಲ ಬೆಲೆ 1.25 ಕೋಟಿ ರೂ., ಚೆನ್ನೈ ಸೂಪರ್ ಕಿಂಗ್ಸ್ 2 ಕೋಟಿ ರೂ.ಗೆ ಖರೀದಿ

ಶಮರ್ ಜೋಸೆಫ್ (ವೆಸ್ಟ್ ಇಂಡೀಸ್) ಮೂಲ ಬೆಲೆ 75 ಲಕ್ಷ ರೂ., ಲಕ್ನೋ ಸೂಪರ್ ಜೈಂಟ್ಸ್ ಗೆ ಆರ್ ಟಿಎಂ ಮೂಲಕ 75 ಲಕ್ಷ ರೂ. ಖರೀದಿ

ಶಿವಂ ಮಾವಿ (ಭಾರತ) ಮೂಲ ಬೆಲೆ 75 ಲಕ್ಷ ರೂ., ಅನ್‌ಸೋಲ್ಡ್

ನವದೀಪ್ ಸೈನಿ (ಭಾರತ) ಮೂಲ ಬೆಲೆ 75 ಲಕ್ಷ ರೂ., ಅನ್‌ಸೋಲ್ಡ್

ಸಲ್ಮಾನ್ ನಿಜಾರ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಅನಿಕೇತ್ ವರ್ಮಾ (ಭಾರತ) ಅವರನ್ನು ಮೂಲ ಬೆಲೆ 30 ಲಕ್ಷ ರೂ., ಸನ್ ರೈಸರ್ಸ್ ಹೈದರಾಬಾದ್ 30 ಲಕ್ಷ ರೂ.ಗೆ ಖರೀದಿ

ರಾಜ್ ಅಂಗದ್ ಬಾವಾ (ಭಾರತ) ಮೂಲ ಬೆಲೆ 30 ಲಕ್ಷ ರೂ., ಮುಂಬೈ ಇಂಡಿಯನ್ಸ್ 30 ಲಕ್ಷ ರೂ.ಗೆ ಖರೀದಿ

ಎಮನ್ಜೋತ್ ಚಾಹಲ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಮುಶೀರ್ ಖಾನ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಪಂಜಾಬ್ ಕಿಂಗ್ಸ್ 30 ಲಕ್ಷ ರೂ.ಗೆ ಖರೀದಿ

ಸೂರ್ಯಾಂಶ್ ಶೇಡ್ಗೆ (ಭಾರತ) ಮೂಲ ಬೆಲೆ 30 ಲಕ್ಷ ರೂ., ಪಂಜಾಬ್ ಕಿಂಗ್ಸ್ 30 ಲಕ್ಷ ರೂ.ಗೆ ಖರೀದಿ

ಕುಲವಂತ್ ಖೇಜ್ರೋಲಿಯಾ (ಭಾರತ) ಮೂಲ ಬೆಲೆ 30 ಲಕ್ಷ ರೂ., ಗುಜರಾತ್ ಟೈಟಾನ್ಸ್ 30 ಲಕ್ಷ ರೂ.ಗೆ ಖರೀದಿ

ದಿವೇಶ್ ಶರ್ಮಾ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ನಮನ್ ತಿವಾರಿ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಪ್ರಿನ್ಸ್ ಯಾದವ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಲಖನೌ ಸೂಪರ್ ಜೈಂಟ್ಸ್ ಅವರನ್ನು 30 ಲಕ್ಷ ರೂ.ಗೆ ಖರೀದಿ

ವೇಗವರ್ಧಿತ ಹರಾಜು ಭಾಗ 3

ಮೈಕೆಲ್ ಬ್ರೇಸ್ವೆಲ್ (ನ್ಯೂಜಿಲೆಂಡ್), ಮೂಲ ಬೆಲೆ 1.50 ಕೋಟಿ ರೂ., ಅನ್‌ಸೋಲ್ಡ್

ಜೇಮಿ ಓವರ್ಟನ್ (ಇಂಗ್ಲೆಂಡ್) ಮೂಲ ಬೆಲೆ 1.5 ಕೋಟಿ ರೂ., ಚೆನ್ನೈ ಸೂಪರ್ ಕಿಂಗ್ಸ್ ಖರೀದಿ

ಒಟ್ನೀಲ್ ಬಾರ್ಟ್ಮನ್ (ದಕ್ಷಿಣ ಆಫ್ರಿಕಾ) ಮೂಲ ಬೆಲೆ 75 ಲಕ್ಷ ರೂ., ಅನ್‌ಸೋಲ್ಡ್

ಕ್ಸೇವಿಯರ್ ಬಾರ್ಟ್ಲೆಟ್ (ಆಸ್ಟ್ರೇಲಿಯಾ) ಮೂಲ ಬೆಲೆ 75 ಲಕ್ಷ ರೂ., ಪಂಜಾಬ್ ಕಿಂಗ್ಸ್ 80 ಲಕ್ಷ ರೂ.ಗೆ ಖರೀದಿ

ದಿಲ್ಶಾನ್ ಮಧುಶಂಕಾ (ಶ್ರೀಲಂಕಾ) ಮೂಲ ಬೆಲೆ 75 ಲಕ್ಷ ರೂ., ಅನ್‌ಸೋಲ್ಡ್

ಆಡಮ್ ಮಿಲ್ನೆ (ನ್ಯೂಜಿಲೆಂಡ್) ಮೂಲ ಬೆಲೆ 2 ಕೋಟಿ ರೂ., ಅನ್‌ಸೋಲ್ಡ್

ಲುಂಗಿ ಎನ್ಗಿಡಿ (ದಕ್ಷಿಣ ಆಫ್ರಿಕಾ) ಮೂಲ ಬೆಲೆ 1 ಕೋಟಿ ರೂ., ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿ

ವಿಲ್ ಒ'ರೂರ್ಕ್ (ನ್ಯೂಜಿಲೆಂಡ್), ಮೂಲ ಬೆಲೆ 1.5 ಕೋಟಿ ರೂ. ಅನ್‌ಸೋಲ್ಡ್

ಚೇತನ್ ಸಕಾರಿಯಾ (ಭಾರತ) ಮೂಲ ಬೆಲೆ 75 ಲಕ್ಷ ರೂ., ಅನ್‌ಸೋಲ್ಡ್

ಸಂದೀಪ್ ವಾರಿಯರ್ (ಭಾರತ) ಮೂಲ ಬೆಲೆ 75 ಲಕ್ಷ ರೂ., ಅನ್‌ಸೋಲ್ಡ್

ಅಬ್ದುಲ್ ಬಾಸಿತ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಯುವರಾಜ್ ಚೌಧರಿ (ಭಾರತ) ಮೂಲ ಬೆಲೆ 30 ಲಕ್ಷ ರೂ., ಲಕ್ನೋ ಸೂಪರ್ ಜೈಂಟ್ಸ್ 30 ಲಕ್ಷ ರೂ.ಗೆ ಖರೀದಿ

ಕಮಲೇಶ್ ನಾಗರಕೋಟಿ (ಭಾರತ) ಮೂಲ ಬೆಲೆ 30 ಲಕ್ಷ ರೂ., ಚೆನ್ನೈ ಸೂಪರ್ ಕಿಂಗ್ಸ್ 30 ಲಕ್ಷಕ್ಕೆ ಖರೀದಿ

ತೇಜಸ್ವಿ ದಹಿಯಾ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಲ್ಯಾನ್ಸ್ ಮೋರಿಸ್ (ಆಸ್ಟ್ರೇಲಿಯಾ) ಮೂಲ ಬೆಲೆ 1.25 ಕೋಟಿ ರೂ., ಅನ್‌ಸೋಲ್ಡ್

ಓಲಿ ಸ್ಟೋನ್ (ಇಂಗ್ಲೆಂಡ್), ಮೂಲ ಬೆಲೆ 75 ಲಕ್ಷ ರೂ., ಅನ್‌ಸೋಲ್ಡ್

ಪೈಲಾ ಅವಿನಾಶ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಪಂಜಾಬ್ ಕಿಂಗ್ಸ್ 30 ಲಕ್ಷ ರೂ.ಗೆ ಖರೀದಿ

ರಾಮಕೃಷ್ಣ ಘೋಷ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಚೆನ್ನೈ ಸೂಪರ್ ಕಿಂಗ್ಸ್ 30 ಲಕ್ಷ ರೂ.ಗೆ ಖರೀದಿ

ರಾಜ್ ಲಿಂಬಾನಿ (ಭಾರತ), ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಶಿವ ಸಿಂಗ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಅನ್ಶುಮಾನ್ ಹೂಡಾ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಸತ್ಯನಾರಾಯಣ ರಾಜು (ಭಾರತ) ಮೂಲ ಬೆಲೆ 30 ಲಕ್ಷ ರೂ., ಮುಂಬೈ ಇಂಡಿಯನ್ಸ್ 30 ಲಕ್ಷ ರೂ.ಗೆ ಖರೀದಿ

ಡ್ವೇನ್ ಪ್ರಿಟೋರಿಯಸ್ (ದಕ್ಷಿಣ ಆಫ್ರಿಕಾ) ಮೂಲ ಬೆಲೆ 75 ಲಕ್ಷ ರೂ., ಅನ್‌ಸೋಲ್ಡ್

ಬ್ಲೆಸ್ಸಿಂಗ್ ಮುಜರ್ರಾಬಾನಿ (ಜಿಂಬಾಬ್ವೆ) ಮೂಲ ಬೆಲೆ 75 ಲಕ್ಷ ರೂ., ಅನ್‌ಸೋಲ್ಡ್

ಬ್ರಾಂಡನ್ ಮೆಕ್ ಮುಲ್ಲನ್ (ಸ್ಕಾಟ್ಲೆಂಡ್) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಅತಿತ್ ಸೇಠ್ (ಭಾರತ), ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ವಿಜಯ್ ಕುಮಾರ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ರೋಸ್ಟನ್ ಚೇಸ್ (ವೆಸ್ಟ್ ಇಂಡೀಸ್) ಮೂಲ ಬೆಲೆ 75 ಲಕ್ಷ ರೂ., ಅನ್‌ಸೋಲ್ಡ್

ನಾಥನ್ ಸ್ಮಿತ್ (ನ್ಯೂಜಿಲೆಂಡ್) ಮೂಲ ಬೆಲೆ 1 ಕೋಟಿ ರೂ., ಅನ್‌ಸೋಲ್ಡ್

ಕೈಲ್ ಜೇಮಿಸನ್ (ನ್ಯೂಜಿಲೆಂಡ್) ಮೂಲ ಬೆಲೆ 1.50 ಕೋಟಿ ರೂ., ಅನ್‌ಸೋಲ್ಡ್

ಕ್ರಿಸ್ ಜೋರ್ಡಾನ್ (ಇಂಗ್ಲೆಂಡ್) ಮೂಲ ಬೆಲೆ 2 ಕೋಟಿ ರೂ., ಅನ್‌ಸೋಲ್ಡ್

ವೈಭವ್ ಸೂರ್ಯವಂಶಿ (ಭಾರತ) ಮೂಲ ಬೆಲೆ 30 ಲಕ್ಷ ರೂ.ಗೆ ರಾಜಸ್ಥಾನ್ ರಾಯಲ್ಸ್ 1.10 ಕೋಟಿ ರೂ.ಗೆ ಮಾರಾಟ, 13 ವರ್ಷದ ವೈಭವ್ ಐಪಿಎಲ್ ಹರಾಜಿನಲ್ಲಿ ಮಾರಾಟವಾದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅವಿನಾಶ್ ಸಿಂಗ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಸಂಜಯ್ ಯಾದವ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಎಹ್ಸಾನ್ ಮಾಲಿಂಗ (ಶ್ರೀಲಂಕಾ) ಮೂಲ ಬೆಲೆ 30 ಲಕ್ಷ ರೂ., ರಾಜಸ್ಥಾನ್ ರಾಯಲ್ಸ್ 1.20 ಕೋಟಿ ರೂ.ಗೆ ಖರೀದಿ

ಉಮಂಗ್ ಕುಮಾರ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ದಿಗ್ವಿಜಯ್ ದೇಶ್ಮುಖ್ (ಭಾರತ) ಮೂಲ ಬೆಲೆ 30 ಲಕ್ಷ ರೂ.ಗೆ, ಅನ್‌ಸೋಲ್ಡ್

ಯಶ್ ದಬಾಸ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಅರ್ಜುನ್ ತೆಂಡೂಲ್ಕರ್ (ಭಾರತ) ಮೂಲ ಬೆಲೆ 30 ಲಕ್ಷ ರೂ.ಗೆ, ಮುಂಬೈ ಇಂಡಿಯನ್ಸ್ 30 ಲಕ್ಷ ರೂ.ಗೆ ಖರೀದಿ

ಪ್ರಿನ್ಸ್ ಚೌಧರಿ (ಭಾರತ) ಮೂಲ ಬೆಲೆ 30 ಲಕ್ಷ ರೂ.ಗೆ, ಅನ್‌ಸೋಲ್ಡ್

ಸಚಿನ್ ಬೇಬಿ (ಭಾರತ) ಅವರನ್ನು ಮೂಲ ಬೆಲೆ 30 ಲಕ್ಷ ರೂ., ಸನ್ ರೈಸರ್ಸ್ ಹೈದರಾಬಾದ್ 30 ಲಕ್ಷ ರೂ.ಗೆ ಖರೀದಿ

ತನುಷ್ ಕೋಟ್ಯಾನ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಮುರುಗನ್ ಅಶ್ವಿನ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಮ್ಯಾಥ್ಯೂ ಬ್ರೆಟ್ಜ್ಕೆ (ದಕ್ಷಿಣ ಆಫ್ರಿಕಾ) ಅವರನ್ನು ಮೂಲ ಬೆಲೆ 75 ಲಕ್ಷ ರೂ., ಲಕ್ನೋ ಸೂಪರ್ ಜೈಂಟ್ಸ್ 75 ಲಕ್ಷ ರೂ.ಗೆ ಖರೀದಿ

ಟಾಮ್ ಲಾಥಮ್ (ನ್ಯೂಜಿಲೆಂಡ್) ಮೂಲ ಬೆಲೆ 1.5 ಕೋಟಿ ರೂ., ಅನ್‌ಸೋಲ್ಡ್

ಲ್ಯೂಸ್ ಡಿ ಪ್ಲೂಯ್ (ಭಾರತ), ಮೂಲ ಬೆಲೆ 50 ಲಕ್ಷ ರೂ., ಅನ್‌ಸೋಲ್ಡ್

ಪ್ರವೀಣ್ ದುಬೆ (ಭಾರತ) ಮೂಲ ಬೆಲೆ 30 ಲಕ್ಷ ರೂ., ಪಂಜಾಬ್ ಕಿಂಗ್ಸ್ 30 ಲಕ್ಷ ರೂ.ಗೆ ಖರೀದಿ

ಅಜಯ್ ಮಂಡಲ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಡೆಲ್ಲಿ ಕ್ಯಾಪಿಟಲ್ಸ್ 30 ಲಕ್ಷಕ್ಕೆ ಖರೀದಿ

ಶಿವಾಲಿಕ್ ಶರ್ಮಾ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಮನ್ವಂತ್ ಕುಮಾರ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಡೆಲ್ಲಿ ಕ್ಯಾಪಿಟಲ್ಸ್ 30 ಲಕ್ಷ ರೂ.ಗೆ ಖರೀದಿ

ಕರೀಮ್ ಜನತ್ (ಅಫ್ಘಾನಿಸ್ತಾನ) ಮೂಲ ಬೆಲೆ 75 ಲಕ್ಷ ರೂ., ಗುಜರಾತ್ ಟೈಟಾನ್ಸ್ ಗೆ 75 ಲಕ್ಷ ರೂ.ಗೆ ಖರೀದಿ

ಬೆವೊನ್ ಜೇಕಬ್ಸ್ (ನ್ಯೂಜಿಲೆಂಡ್) ಮೂಲ ಬೆಲೆ 30 ಲಕ್ಷ ರೂ., ಮುಂಬೈ ಇಂಡಿಯನ್ಸ್ 30 ಲಕ್ಷ ರೂ.ಗೆ ಖರೀದಿ

ತ್ರಿಪುರಾನಾ ವಿಜಯ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಡೆಲ್ಲಿ ಕ್ಯಾಪಿಟಲ್ಸ್ 30 ಲಕ್ಷ ರೂ.ಗೆ ಖರೀದಿ

ಮಾಧವ್ ತಿವಾರಿ (ಭಾರತ) ಮೂಲ ಬೆಲೆ 30 ಲಕ್ಷ ರೂ., ಡೆಲ್ಲಿ ಕ್ಯಾಪಿಟಲ್ಸ್ 40 ಲಕ್ಷ ರೂ.ಗೆ ಖರೀದಿ

ಕ್ರಿವಿಟ್ಸೊ ಕೆನ್ಸೆ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಕುನಾಲ್ ರಾಥೋಡ್ (ಭಾರತ) ಅವರನ್ನು ಮೂಲ ಬೆಲೆ 30 ಲಕ್ಷ ರೂ., ರಾಜಸ್ಥಾನ್ ರಾಯಲ್ಸ್ 30 ಲಕ್ಷಕ್ಕೆ ಖರೀದಿ.

ಲಿಜಾದ್ ವಿಲಿಯಮ್ಸ್ (ದಕ್ಷಿಣ ಆಫ್ರಿಕಾ) ಬೆಲೆ 30 ಲಕ್ಷ ರೂ., ಮುಂಬೈ ಇಂಡಿಯನ್ಸ್ 30 ಲಕ್ಷ ರೂ.ಗೆ ಖರೀದಿ

ಅಭಿನಂದನ್ ಸಿಂಗ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ರಾಯಲ್ ಚಾಲೆಂಜರ್ಸ್ ಬೆಂಗಳೂರು 30 ಲಕ್ಷ ರೂ.ಗೆ ಖರೀದಿ

ಅಶೋಕ್ ಶರ್ಮಾ (ಭಾರತ) ಮೂಲ ಬೆಲೆ 30 ಲಕ್ಷ ರೂ.ಗೆ ರಾಜಸ್ಥಾನ್ ರಾಯಲ್ಸ್ ಖರೀದಿ

ವಿಘ್ನೇಶ್ ಪುತ್ತೂರ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಮುಂಬೈ ಇಂಡಿಯನ್ಸ್ 30 ಲಕ್ಷ ರೂ.ಗೆ ಖರೀದಿ

ಮೋಹಿತ್ ರಾಠಿ (ಭಾರತ) ಮೂಲ ಬೆಲೆ 30 ಲಕ್ಷ ರೂ., ರಾಯಲ್ ಚಾಲೆಂಜರ್ಸ್ ಬೆಂಗಳೂರು 30 ಲಕ್ಷ ರೂ.ಗೆ ಖರೀದಿ

ಮೊದಲ ದಿನದ ಮಾರ್ಕ್ಯೂ ಸೆಟ್ 1

ಅರ್ಷ್ದೀಪ್ ಸಿಂಗ್ (ಭಾರತ) 2 ಕೋಟಿ ರೂ.ಗಳ ಮೂಲ ಬೆಲೆ ಪಂಜಾಬ್ ಕಿಂಗ್ಸ್ ರೈಟ್ ಟು ಮ್ಯಾಚ್ (ಆರ್ಟಿಎಂ) ಕಾರ್ಡ್ ಬಳಸಿ 18 ಕೋಟಿ ರೂ.ಗೆ ಖರೀದಿ

ಕಗಿಸೊ ರಬಾಡ (ದಕ್ಷಿಣ ಆಫ್ರಿಕಾ) ಮೂಲ ಬೆಲೆ 2 ಕೋಟಿ ರೂ., ಗುಜರಾತ್ ಟೈಟಾನ್ಸ್ 10.75 ಕೋಟಿ ರೂ.ಗೆ ಖರೀದಿ

ಶ್ರೇಯಸ್ ಅಯ್ಯರ್ (ಭಾರತ) 2 ಕೋಟಿ ರೂ.ಗಳ ಮೂಲ ಬೆಲೆ, ಪಂಜಾಬ್ ಕಿಂಗ್ಸ್ 26.75 ಕೋಟಿ ರೂ.ಗೆ ಖರೀದಿ, ಐಪಿಎಲ್ ಹರಾಜಿನ ಇತಿಹಾಸದಲ್ಲಿ ಎರಡನೇ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.

ಜೋಸ್ ಬಟ್ಲರ್ (ಇಂಗ್ಲೆಂಡ್) ಮೂಲ ಬೆಲೆ 2 ಕೋಟಿ ರೂ., ಗುಜರಾತ್ ಟೈಟಾನ್ಸ್ 15.75 ಕೋಟಿ ರೂ.ಗೆ ಖರೀದಿ

ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ) ಮೂಲ ಬೆಲೆ 2 ಕೋಟಿ ರೂ., ಡೆಲ್ಲಿ ಕ್ಯಾಪಿಟಲ್ಸ್ 11.75 ಕೋಟಿ ರೂ.ಗೆ ಖರೀದಿ

ರಿಷಭ್ ಪಂತ್ (ಭಾರತ) ಮೂಲ ಬೆಲೆ 2 ಕೋಟಿ ರೂ., ಲಕ್ನೋ ಸೂಪರ್ ಜೈಂಟ್ಸ್ 27 ಕೋಟಿ ರೂ.ಗೆ ಖರೀದಿ, ಐಪಿಎಲ್ ಹರಾಜಿನ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು

ಮೊಹಮ್ಮದ್ ಶಮಿ (ಭಾರತ) ಮೂಲ ಬೆಲೆ 2 ಕೋಟಿ ರೂ., ಸನ್ ರೈಸರ್ಸ್ ಹೈದರಾಬಾದ್ 10 ಕೋಟಿ ರೂ.ಗೆ ಖರೀದಿ

ಡೇವಿಡ್ ಮಿಲ್ಲರ್ (ದಕ್ಷಿಣ ಆಫ್ರಿಕಾ) ಮೂಲ ಬೆಲೆ 1.5 ಕೋಟಿ ರೂ.ಗೆ ಲಕ್ನೋ ಸೂಪರ್ ಜೈಂಟ್ಸ್ 7.5 ಕೋಟಿ ರೂ.ಗೆ ಖರೀದಿ

ಯುಜುವೇಂದ್ರ ಚಾಹಲ್ (ಭಾರತ) ಮೂಲ ಬೆಲೆ 2 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ 18 ಕೋಟಿ ರೂ.ಗೆ ಖರೀದಿ

ಮೊಹಮ್ಮದ್ ಸಿರಾಜ್ (ಭಾರತ) ಮೂಲ ಬೆಲೆ 2 ಕೋಟಿ ರೂ., ಗುಜರಾತ್ ಟೈಟಾನ್ಸ್ 12.25 ಕೋಟಿ ರೂ.ಗೆ ಖರೀದಿ

ಲಿಯಾಮ್ ಲಿವಿಂಗ್ಸ್ಟೋನ್ (ಇಂಗ್ಲೆಂಡ್) ಮೂಲ ಬೆಲೆ 2 ಕೋಟಿ ರೂ., ರಾಯಲ್ ಚಾಲೆಂಜರ್ಸ್ ಬೆಂಗಳೂರು 8.75 ಕೋಟಿ ರೂ.ಗೆ ಖರೀದಿ

ಕೆಎಲ್ ರಾಹುಲ್ (ಭಾರತ) ಮೂಲ ಬೆಲೆ 2 ಕೋಟಿ ರೂ., ಡೆಲ್ಲಿ ಕ್ಯಾಪಿಟಲ್ಸ್ 14 ಕೋಟಿ ರೂ.ಗೆ ಖರೀದಿ

ಹ್ಯಾರಿ ಬ್ರೂಕ್ (ಇಂಗ್ಲೆಂಡ್) ಮೂಲ ಬೆಲೆ 2 ಕೋಟಿ ರೂ., ಡೆಲ್ಲಿ ಕ್ಯಾಪಿಟಲ್ಸ್ 6 ಕೋಟಿ ರೂ.ಗೆ ಖರೀದಿ

ದೇವದತ್ ಪಡಿಕ್ಕಲ್ (ಭಾರತ) 2 ಕೋಟಿ ರೂ.ಗೆ ಮೂಲ ಬೆಲೆ 2 ಕೋಟಿ ರೂ.ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿ

ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಮ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ 2 ಕೋಟಿ ರೂ.ಗೆ ಖರೀದಿಸಿದೆ.

ಡೆವೊನ್ ಕಾನ್ವೇ (ನ್ಯೂಜಿಲೆಂಡ್) ಮೂಲ ಬೆಲೆ 2 ಕೋಟಿ ರೂ., ಚೆನ್ನೈ ಸೂಪರ್ ಕಿಂಗ್ಸ್ 6.25 ಕೋಟಿ ರೂ.ಗೆ ಖರೀದಿ

ರಾಹುಲ್ ತ್ರಿಪಾಠಿ (ಭಾರತ) ಮೂಲ ಬೆಲೆ 75 ಲಕ್ಷ ರೂ., ಚೆನ್ನೈ ಸೂಪರ್ ಕಿಂಗ್ಸ್ 3.4 ಕೋಟಿ ರೂ.ಗೆ ಖರೀದಿ

ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) ಮೂಲ ಬೆಲೆ 2 ಕೋಟಿ ರೂ., ಅನ್‌ಸೋಲ್ಡ್

ಜೇಕ್ ಫ್ರೇಸರ್-ಮೆಕ್ಗುರ್ಕ್ (ಆಸ್ಟ್ರೇಲಿಯಾ) ಮೂಲ ಬೆಲೆ 2 ಕೋಟಿ ರೂ., ಆರ್ಟಿಎಂ ಕಾರ್ಡ್ ಬಳಸಿ ಡೆಲ್ಲಿ ಕ್ಯಾಪಿಟಲ್ಸ್ 9 ಕೋಟಿ ರೂ.ಗೆ ಖರೀದಿ

ಆಲ್ ರೌಂಡರ್ ಗಳ ಸೆಟ್ 1

ಹರ್ಷಲ್ ಪಟೇಲ್ (ಭಾರತ) ಅವರನ್ನು ಮೂಲ ಬೆಲೆ 2 ಕೋಟಿ ರೂ.ಗೆ ಸನ್ ರೈಸರ್ಸ್ ಹೈದರಾಬಾದ್ 8 ಕೋಟಿ ರೂ.ಗೆ ಖರೀದಿ

ರಚಿನ್ ರವೀಂದ್ರ (ನ್ಯೂಜಿಲೆಂಡ್) ಮೂಲ ಬೆಲೆ 1.5 ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ 4 ಕೋಟಿ ರೂ.ಗೆ ಖರೀದಿ

ರವಿಚಂದ್ರನ್ ಅಶ್ವಿನ್ (ಭಾರತ) ಮೂಲ ಬೆಲೆ 2 ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ 9.75 ಕೋಟಿ ರೂ.ಗೆ ಖರೀದ

ವೆಂಕಟೇಶ್ ಅಯ್ಯರ್ (ಭಾರತ) ಮೂಲ ಬೆಲೆ 2 ಕೋಟಿ ರೂ., ಕೋಲ್ಕತಾ ನೈಟ್ ರೈಡರ್ಸ್ 23.75 ಕೋಟಿ ರೂ.ಗೆ ಖರೀದಿ

ಮಾರ್ಕಸ್ ಸ್ಟೊಯಿನಿಸ್ (ಆಸ್ಟ್ರೇಲಿಯಾ) ಮೂಲ ಬೆಲೆ 2 ಕೋಟಿ ರೂ., ಪಂಜಾಬ್ ಕಿಂಗ್ಸ್ 11 ಕೋಟಿ ರೂ.ಗೆ ಖರೀದಿ

ಮಿಚೆಲ್ ಮಾರ್ಷ್ (ಆಸ್ಟ್ರೇಲಿಯಾ) ಮೂಲ ಬೆಲೆ 2 ಕೋಟಿ ರೂ., ಲಕ್ನೋ ಸೂಪರ್ ಜೈಂಟ್ಸ್ 3.4 ಕೋಟಿ ರೂ.ಗೆ ಖರೀದಿಸಿದೆ.

ಗ್ಲೆನ್ ಮ್ಯಾಕ್ಸ್ವೆಲ್ (ಆಸ್ಟ್ರೇಲಿಯಾ) ಮೂಲ ಬೆಲೆ 2 ಕೋಟಿ ರೂ., ಪಂಜಾಬ್ ಕಿಂಗ್ಸ್ 4.2 ಕೋಟಿ ರೂ.ಗೆ ಖರೀದಿಸಿದೆ.

ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ) ಮೂಲ ಬೆಲೆ 2 ಕೋಟಿ ರೂ., ಕೋಲ್ಕತಾ ನೈಟ್ ರೈಡರ್ಸ್ 3.6 ಕೋಟಿ ರೂ.ಗೆ ಖರೀದಿಸಿದೆ.

ಜಾನಿ ಬೈರ್ಸ್ಟೋವ್ (ಇಂಗ್ಲೆಂಡ್) ಮೂಲ ಬೆಲೆ 2 ಕೋಟಿ ರೂ., ಅನ್‌ಸೋಲ್ಡ್

ಫಿಲ್ ಸಾಲ್ಟ್ (ಇಂಗ್ಲೆಂಡ್) ಮೂಲ ಬೆಲೆ 2 ಕೋಟಿ ರೂ., ರಾಯಲ್ ಚಾಲೆಂಜರ್ಸ್ ಬೆಂಗಳೂರು 11.50 ಕೋಟಿ ರೂ.ಗೆ ಖರೀದಿ

ರಹಮಾನುಲ್ಲಾ ಗುರ್ಬಾಜ್ (ಅಫ್ಘಾನಿಸ್ತಾನ್) ಮೂಲ ಬೆಲೆ 2 ಕೋಟಿ ರೂ., ಕೋಲ್ಕತಾ ನೈಟ್ ರೈಡರ್ಸ್ ಮೂಲ ಬೆಲೆ 2 ಕೋಟಿ ರೂ.ಗೆ ಖರೀದಿಸಿದೆ.

ಇಶಾನ್ ಕಿಶನ್ (ಭಾರತ) ಮೂಲ ಬೆಲೆ 2 ಕೋಟಿ ರೂ.ಗೆ ಸನ್ ರೈಸರ್ಸ್ ಹೈದರಾಬಾದ್ 11.25 ಕೋಟಿ ರೂ.ಗೆ ಖರೀದಿ

ಜಿತೇಶ್ ಶರ್ಮಾ (ಭಾರತ) ಮೂಲ ಬೆಲೆ 1 ಕೋಟಿ ರೂ.ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 11 ಕೋಟಿ ರೂ.ಗೆ ಖರೀದಿ

ಜೋಶ್ ಹೇಜಲ್ವುಡ್ (ಆಸ್ಟ್ರೇಲಿಯಾ) ಮೂಲ ಬೆಲೆ 2 ಕೋಟಿ ರೂ., ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12.5 ಕೋಟಿ ರೂ.ಗೆ ಖರೀದಿಸಿದೆ.

ಪ್ರಸಿದ್ಧ್ ಕೃಷ್ಣ (ಭಾರತ) ಮೂಲ ಬೆಲೆ 2 ಕೋಟಿ ರೂ., ಗುಜರಾತ್ ಟೈಟಾನ್ಸ್ 9.5 ಕೋಟಿ ರೂ.ಗೆ ಖರೀದಿಸಿದೆ.

ಅವೇಶ್ ಖಾನ್ (ಭಾರತ) ಮೂಲ ಬೆಲೆ 2 ಕೋಟಿ ರೂ., ಲಕ್ನೋ ಸೂಪರ್ ಜೈಂಟ್ಸ್ 9.75 ಕೋಟಿ ರೂ.ಗೆ ಖರೀದಿ

ದಕ್ಷಿಣ ಆಫ್ರಿಕಾದ ಅನ್ರಿಚ್ ನಾರ್ಟ್ಜೆ ಮೂಲ ಬೆಲೆ 2 ಕೋಟಿ ರೂ., ಕೋಲ್ಕತಾ ನೈಟ್ ರೈಡರ್ಸ್ 6.5 ಕೋಟಿ ರೂ.ಗೆ ಖರೀದಿಸಿದೆ.

ಜೋಫ್ರಾ ಆರ್ಚರ್ (ಇಂಗ್ಲೆಂಡ್) ಮೂಲ ಬೆಲೆ 2 ಕೋಟಿ ರೂ., ರಾಜಸ್ಥಾನ್ ರಾಯಲ್ಸ್ 12.50 ಕೋಟಿ ರೂ.ಗೆ ಖರೀದಿಸಿದೆ.

ಖಲೀಲ್ ಅಹ್ಮದ್ (ಭಾರತ) ಮೂಲ ಬೆಲೆ 2 ಕೋಟಿ ರೂ., ಚೆನ್ನೈ ಸೂಪರ್ ಕಿಂಗ್ಸ್ 4.8 ಕೋಟಿ ರೂ.ಗೆ ಖರೀದಿಸಿದೆ.

ಟಿ ನಟರಾಜನ್ (ಭಾರತ) ಮೂಲ ಬೆಲೆ 2 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ 10.75 ಕೋಟಿ ರೂ.ಗೆ ಖರೀದಿಸಿದೆ.

ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್) ಮೂಲ ಬೆಲೆ 2 ಕೋಟಿ ರೂ., ಮುಂಬೈ ಇಂಡಿಯನ್ಸ್ 12.50 ಕೋಟಿ ರೂ.ಗೆ ಖರೀದಿಸಿದೆ.

ಶ್ರೀಲಂಕಾದ ಸ್ಪಿನ್ನರ್ ಮಹೇಶ್ ದೀಕ್ಷಾ ಮೂಲ ಬೆಲೆ 2 ಕೋಟಿ ರೂ., ರಾಜಸ್ಥಾನ್ ರಾಯಲ್ಸ್ 4.40 ಕೋಟಿ ರೂ.ಗೆ ಖರೀದಿಸಿದೆ.

ರಾಹುಲ್ ಚಹರ್ (ಭಾರತ) ಮೂಲ ಬೆಲೆ 1 ಕೋಟಿ ರೂ., ಸನ್ ರೈಸರ್ಸ್ ಹೈದರಾಬಾದ್ 3.20 ಕೋಟಿ ರೂ.ಗೆ ಖರೀದಿಸಿದೆ.

ಆಡಮ್ ಜಂಪಾ (ಆಸ್ಟ್ರೇಲಿಯಾ) ಮೂಲ ಬೆಲೆ 2 ಕೋಟಿ ರೂ., ಸನ್ ರೈಸರ್ಸ್ ಹೈದರಾಬಾದ್ 2.40 ಕೋಟಿ ರೂ.ಗೆ ಖರೀದಿಸಿದೆ.

ವನಿಂದು ಹಸ್ರಂಗ (ಶ್ರೀಲಂಕಾ) ಮೂಲ ಬೆಲೆ 2 ಕೋಟಿ ರೂ., ರಾಜಸ್ಥಾನ್ ರಾಯಲ್ಸ್ 5.25 ಕೋಟಿ ರೂ.ಗೆ ಖರೀದಿಸಿದೆ.

ವಕಾರ್ ಸಲಾಮ್ಖೇಲ್ (ಅಫ್ಘಾನಿಸ್ತಾನ) ಬೆಲೆ 75 ಲಕ್ಷ ರೂ., ಅನ್‌ಸೋಲ್ಡ್

ನೂರ್ ಅಹ್ಮದ್ (ಅಫ್ಘಾನಿಸ್ತಾನ) ಮೂಲ ಬೆಲೆ 2 ಕೋಟಿ ರೂ., ಚೆನ್ನೈ ಸೂಪರ್ ಕಿಂಗ್ಸ್ 10 ಕೋಟಿ ರೂ.ಗೆ ಖರೀದಿಸಿದೆ.

ಅನ್ ಕ್ಯಾಪ್ಡ್ ಬ್ಯಾಟರ್ ಗಳು

ಅಥರ್ವ ತೈಡೆ (ಭಾರತ) ಮೂಲ ಬೆಲೆ 30 ಲಕ್ಷ ರೂ., ಸನ್ ರೈಸರ್ಸ್ ಹೈದರಾಬಾದ್ 30 ಲಕ್ಷ ರೂ.ಗೆ ಖರೀದಿಸಿದೆ.

ಅನ್ಮೋಲ್ಪ್ರೀತ್ ಸಿಂಗ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ನೇಹಾಲ್ ವಧೇರಾ (ಭಾರತ) ಮೂಲ ಬೆಲೆ 30 ಲಕ್ಷ ರೂ., ಪಂಜಾಬ್ ಕಿಂಗ್ಸ್ 4.20 ಕೋಟಿ ರೂ.ಗೆ ಖರೀದಿಸಿದೆ.

ಆಂಗ್ರಿಶ್ ರಘುವಂಶಿ (ಭಾರತ) ಮೂಲ ಬೆಲೆ 30 ಲಕ್ಷ ರೂ., ಕೋಲ್ಕತಾ ನೈಟ್ ರೈಡರ್ಸ್ 3 ಕೋಟಿ ರೂ.ಗೆ ಖರೀದಿಸಿದೆ.

ಕರುಣ್ ನಾಯರ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಡೆಲ್ಲಿ ಕ್ಯಾಪಿಟಲ್ಸ್ 50 ಲಕ್ಷ ರೂ.ಗೆ ಖರೀದಿಸಿದೆ.

ಯಶ್ ಧುಲ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಅಭಿನವ್ ಮನೋಹರ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಸನ್ ರೈಸರ್ಸ್ ಹೈದರಾಬಾದ್ 3.20 ಕೋಟಿ ರೂ.ಗೆ ಖರೀದಿಸಿದೆ.

ಅನ್ ಕ್ಯಾಪ್ಡ್ ಆಲ್ ರೌಂಡರ್ಸ್

ನಿಶಾಂತ್ ಸಿಂಧು (ಭಾರತ) ಮೂಲ ಬೆಲೆ 30 ಲಕ್ಷ ರೂ., ಗುಜರಾತ್ ಟೈಟಾನ್ಸ್ 30 ಲಕ್ಷ ರೂ.ಗೆ ಖರೀದಿ

ಸಮೀರ್ ರಿಜ್ವಿ (ಭಾರತ) ಮೂಲ ಬೆಲೆ 30 ಲಕ್ಷ ರೂ., ಡೆಲ್ಲಿ ಕ್ಯಾಪಿಟಲ್ಸ್ 95 ಲಕ್ಷ ರೂ.ಗೆ ಖರೀದಿಸಿದೆ.

ನಮನ್ ಧೀರ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ರಾಜಸ್ಥಾನ್ ರಾಯಲ್ಸ್ 3.40 ಕೋಟಿ ರೂ.ಗೆ ಖರೀದಿಸಿದೆ.

ಅಬ್ದುಲ್ ಸಮದ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಲಖನೌ ಸೂಪರ್ ಜೈಂಟ್ಸ್ 4.20 ಕೋಟಿ ರೂ.ಗೆ ಖರೀದಿಸಿದೆ.

ಹರ್ಪ್ರೀತ್ ಬ್ರಾರ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಪಂಜಾಬ್ ಕಿಂಗ್ಸ್ 1.50 ಕೋಟಿ ರೂ.ಗೆ ಖರೀದಿಸಿದೆ.

ವಿಜಯ್ ಶಂಕರ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಚೆನ್ನೈ ಸೂಪರ್ ಕಿಂಗ್ಸ್ 1.20 ಕೋಟಿ ರೂ.ಗೆ ಖರೀದಿಸಿದೆ.

ಮಹಿಪಾಲ್ ಲೊಮ್ರೊರ್ (ಭಾರತ) ಮೂಲ ಬೆಲೆ 50 ಲಕ್ಷ ರೂ., ಗುಜರಾತ್ ಟೈಟಾನ್ಸ್ 1.70 ಕೋಟಿ ರೂ.ಗೆ ಖರೀದಿಸಿದೆ.

ಅಶುತೋಷ್ ಶರ್ಮಾ (ಭಾರತ) ಅವರನ್ನು ಮೂಲ ಬೆಲೆ 30 ಲಕ್ಷ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ 3.80 ಕೋಟಿ ರೂ.ಗೆ ಖರೀದಿಸಿದೆ.

ಉತ್ಕರ್ಷ್ ಸಿಂಗ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಅನ್ ಕ್ಯಾಪ್ಡ್ ವಿಕೆಟ್ ಕೀಪರ್

ಕುಮಾರ್ ಕುಶಾಗ್ರ (ಭಾರತ) ಮೂಲ ಬೆಲೆ 30 ಲಕ್ಷ ರೂ., ಗುಜರಾತ್ ಟೈಟಾನ್ಸ್ 65 ಲಕ್ಷ ರೂ.ಗೆ ಖರೀದಿಸಿದೆ.

ರಾಬಿನ್ ಮಿನ್ಜ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಮುಂಬೈ ಇಂಡಿಯನ್ಸ್ 65 ಲಕ್ಷ ರೂ.ಗೆ ಖರೀದಿಸಿದೆ.

ಅನುಜ್ ರಾವತ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಗುಜರಾತ್ ಟೈಟಾನ್ಸ್ ಗೆ 30 ಲಕ್ಷ ರೂ.

ಆರ್ಯನ್ ಜುಯಾಲ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಲಖನೌ ಸೂಪರ್ ಜೈಂಟ್ಸ್ 30 ಲಕ್ಷ ರೂ.ಗೆ ಖರೀದಿಸಿದೆ.

ಉಪೇಂದ್ರ ಸಿಂಗ್ ಯಾದವ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಅನ್‌ಸೋಲ್ಡ್

ಲುವ್ನಿತ್ ಸಿಸೋಡಿಯಾ (ಭಾರತ) ಮೂಲ ಬೆಲೆ 30 ಲಕ್ಷ ರೂ., ಕೋಲ್ಕತಾ ನೈಟ್ ರೈಡರ್ಸ್ 30 ಲಕ್ಷಕ್ಕೆ ಖರೀದಿಸಿದೆ

ವಿಷ್ಣು ವಿನೋದ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಪಂಜಾಬ್ ಕಿಂಗ್ಸ್ 95 ಲಕ್ಷ ರೂ.ಗೆ ಖರೀದಿಸಿದೆ.

ಅನ್ ಕ್ಯಾಪ್ಡ್ ಫಾಸ್ಟ್ ಬೌಲರ್ ಗಳು

ರಸಿಕ್ ಸಲಾಮ್ ದಾರ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ಕೋಟಿ ರೂ.ಗೆ ಖರೀದಿಸಿದೆ.

ಆಕಾಶ್ ಮಧ್ವಾಲ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ರಾಜಸ್ಥಾನ್ ರಾಯಲ್ಸ್ 1.20 ಕೋಟಿ ರೂ.ಗೆ ಖರೀದಿಸಿದೆ.

ಮೋಹಿತ್ ಶರ್ಮಾ (ಭಾರತ) ಮೂಲ ಬೆಲೆ 30 ಲಕ್ಷ ರೂ., ಡೆಲ್ಲಿ ಕ್ಯಾಪಿಟಲ್ಸ್ 2.20 ಕೋಟಿ ರೂ.ಗೆ ಖರೀದಿಸಿದೆ.

ವಿಜಯ್ ಕುಮಾರ್ ವೈಶಾಕ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಪಂಜಾಬ್ ಕಿಂಗ್ಸ್ 1.80 ಕೋಟಿ ರೂ.ಗೆ ಖರೀದಿಸಿದೆ.

ವೈಭವ್ ಅರೋರಾ (ಭಾರತ) ಮೂಲ ಬೆಲೆ 30 ಲಕ್ಷ ರೂ., ಕೋಲ್ಕತಾ ನೈಟ್ ರೈಡರ್ಸ್ 1.80 ಕೋಟಿ ರೂ.ಗೆ ಖರೀದಿಸಿದೆ.

ಯಶ್ ಠಾಕೂರ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಪಂಜಾಬ್ ಕಿಂಗ್ಸ್ 1.60 ಕೋಟಿ ರೂ.ಗೆ ಖರೀದಿಸಿದೆ.

ಕಾರ್ತಿಕ್ ತ್ಯಾಗಿ (ಭಾರತ) ಮೂಲ ಬೆಲೆ 40 ಲಕ್ಷ ರೂ., ಅನ್‌ಸೋಲ್ಡ್

ಸಿಮರ್ಜೀತ್ ಸಿಂಗ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಸನ್ ರೈಸರ್ಸ್ ಹೈದರಾಬಾದ್ 1.50 ಕೋಟಿ ರೂ.ಗೆ ಖರೀದಿಸಿದೆ.

ಅನ್ ಕ್ಯಾಪ್ಡ್ ಸ್ಪಿನ್ನರ್ಸ್

ಸುಯಾಶ್ ಶರ್ಮಾ (ಭಾರತ) ಮೂಲ ಬೆಲೆ 30 ಲಕ್ಷ ರೂ., ರಾಯಲ್ ಚಾಲೆಂಜರ್ಸ್ ಬೆಂಗಳೂರು 2.60 ಕೋಟಿ ರೂ.ಗೆ ಖರೀದಿಸಿದೆ.

ಕರಣ್ ಶರ್ಮಾ (ಭಾರತ) ಮೂಲ ಬೆಲೆ 30 ಲಕ್ಷ ರೂ., ಮುಂಬೈ ಇಂಡಿಯನ್ಸ್ 50 ಲಕ್ಷ ರೂ.ಗೆ ಖರೀದಿಸಿದೆ.

ಮಯಾಂಕ್ ಮಾರ್ಕಂಡೆ (ಭಾರತ) ಮೂಲ ಬೆಲೆ 30 ಲಕ್ಷ ರೂ., ಕೋಲ್ಕತಾ ನೈಟ್ ರೈಡರ್ಸ್ 30 ಲಕ್ಷಕ್ಕೆ ಖರೀದಿಸಿದೆ.

ಪಿಯೂಷ್ ಚಾವ್ಲಾ (ಭಾರತ) ಮೂಲ ಬೆಲೆ 50 ಲಕ್ಷ ರೂ., ಅನ್‌ಸೋಲ್ಡ್

ಕುಮಾರ್ ಕಾರ್ತಿಕೇಯ (ಭಾರತ) ಮೂಲ ಬೆಲೆ 30 ಲಕ್ಷ ರೂ., ರಾಜಸ್ಥಾನ್ ರಾಯಲ್ಸ್ 30 ಲಕ್ಷಕ್ಕೆ ಖರೀದಿಸಿದೆ.

ಮಾನವ್ ಸುತಾರ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಗುಜರಾತ್ ಟೈಟಾನ್ಸ್ 30 ಲಕ್ಷ ರೂ.ಗೆ ಖರೀದಿಸಿದೆ.

ಶ್ರೇಯಸ್ ಗೋಪಾಲ್ (ಭಾರತ) ಮೂಲ ಬೆಲೆ 30 ಲಕ್ಷ ರೂ., ಚೆನ್ನೈ ಸೂಪರ್ ಕಿಂಗ್ಸ್ 30 ಲಕ್ಷ ರೂ.ಗೆ ಖರೀದಿಸಿದೆ.

Whats_app_banner