Purify Your Blood: ಆರೋಗ್ಯಕ್ಕರ ಚರ್ಮಕ್ಕಾಗಿ ರಕ್ತವನ್ನು ಶುದ್ಧೀಕರಿಸುವ ವಿಧಾನಗಳು ಇಲ್ಲಿವೆ ನೋಡಿ..
- Purify Your Blood: ಚರ್ಮವು ಆರೋಗ್ಯವಾಗಿರಬೇಕು, ಮುಖವು ಉತ್ತಮ ಹೊಳಪನ್ನು ಹೊಂದಿರಬೇಕು ಅಂದರೆ, ದೇಹದಲ್ಲಿನ ರಕ್ತವು ಯಾವುದೇ ಕಲ್ಮಶಗಳಿಲ್ಲದೆ ಶುದ್ಧವಾಗಿರಬೇಕು. ಶುದ್ಧ ಚರ್ಮಕ್ಕಾಗಿ ರಕ್ತವನ್ನು ಶುದ್ಧೀಕರಿಸುವ ಮಾರ್ಗಗಳ ಬಗ್ಗೆ ಇಲ್ಲಿ ಮಾಹಿತಿ ಕೊಡಲಾಗಿದೆ.
- Purify Your Blood: ಚರ್ಮವು ಆರೋಗ್ಯವಾಗಿರಬೇಕು, ಮುಖವು ಉತ್ತಮ ಹೊಳಪನ್ನು ಹೊಂದಿರಬೇಕು ಅಂದರೆ, ದೇಹದಲ್ಲಿನ ರಕ್ತವು ಯಾವುದೇ ಕಲ್ಮಶಗಳಿಲ್ಲದೆ ಶುದ್ಧವಾಗಿರಬೇಕು. ಶುದ್ಧ ಚರ್ಮಕ್ಕಾಗಿ ರಕ್ತವನ್ನು ಶುದ್ಧೀಕರಿಸುವ ಮಾರ್ಗಗಳ ಬಗ್ಗೆ ಇಲ್ಲಿ ಮಾಹಿತಿ ಕೊಡಲಾಗಿದೆ.
(1 / 6)
ನಮ್ಮ ಆಹಾರ ಪದ್ಧತಿ, ದೇಹದಲ್ಲಿ ರೂಪುಗೊಂಡ ವಿಷಗಳು, ಕೆಲವು ರೀತಿಯ ಔಷಧಗಳು ಮತ್ತು ಔಷಧ ಉತ್ಪನ್ನಗಳ ಬಳಕೆಯಿಂದಾಗಿ ರಕ್ತವು ಕಲುಷಿತಗೊಳ್ಳುತ್ತದೆ. ಇದು ಮೊಡವೆಗಳಲ್ಲದೆ ಅನೇಕ ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆರೋಗ್ಯ ತಜ್ಞರು ಈ ಸಮಸ್ಯೆಗಳಿಂದ ಮುಕ್ತಿ ಪಡೆಯುವ ಮಾರ್ಗವನ್ನು ಸೂಚಿಸಿದ್ದರೆ. (ಸಾಂದರ್ಭಿಕ ಚಿತ್ರ)(Unsplash)
(2 / 6)
ಮೊಡವೆ ಮತ್ತು ಚರ್ಮದ ಸಮಸ್ಯೆಗಳ ಮೂಲ ಕಾರಣವನ್ನು ಮೊದಲು ಗುರುತಿಸಬೇಕು. ಆರೋಗ್ಯಕರ ಆಹಾರದೊಂದಿಗೆ ರಕ್ತವನ್ನು ಶುದ್ಧೀಕರಿಸಲು ಮತ್ತು ಮೊಡವೆಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ಗಿಡಮೂಲಿಕೆಗಳನ್ನು ಬಳಸಲು ತಜ್ಞರು ಸಲಹೆ ನೀಡುತ್ತಾರೆ.(Unsplash)
(3 / 6)
ಚಾಕೊಲೇಟ್, ಕೋಲಾದಂತಹ ಆಹಾರ ಪದಾರ್ಥಗಳು ಮತ್ತು ಪಾನೀಯಗಳ ಸೇವನೆಯು, ಚರ್ಮದ ಮೇಲೆ ಪರಿಣಾಮ ಬೀರುತ್ತದೆ, ಆದ್ದರಿಂದ ಇವುಗಳ ಸೇವನೆಯನ್ನು ಕಡಿಮೆ ಮಾಡಬೇಕು. (ಸಾಂದರ್ಭಿಕ ಚಿತ್ರ)(Unsplash)
(4 / 6)
ಪಿಜ್ಜಾ, ಆಲೂಗಡ್ಡೆ ಚಿಪ್ಸ್ ಮತ್ತು ಕರಿದ ತಿಂಡಿಗಳಂತಹ ಟ್ರಾನ್ಸ್ ಕೊಬ್ಬುಗಳಲ್ಲಿ ಸಮೃದ್ಧವಾಗಿರುವ ಆಹಾರಗಳು ಮೊಡವೆಗಳಿಗೆ ಕಾರಣವಾಗಬಹುದು. ಹೀಗಾಗಿ ಇಂತಹ ಆಹಾರ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ. (ಸಾಂದರ್ಭಿಕ ಚಿತ್ರ)(Unsplash)
(5 / 6)
ಜಂಕ್ ಫುಡ್‌ಗಳನ್ನು ಸೇವಿಸುವುದರಿಂದ ಮೊಡವೆ ಮತ್ತು ಚರ್ಮದ ಉರಿಯೂತ ಹೆಚ್ಚಾಗುತ್ತದೆ. ಆದ್ದರಿಂದ ಅವುಗಳ ಸೇವನೆಯನ್ನು ಕಡಿಮೆ ಮಾಡಬೇಕು. (ಸಾಂದರ್ಭಿಕ ಚಿತ್ರ)(Unsplash)
ಇತರ ಗ್ಯಾಲರಿಗಳು