Volkswagen Taigun: ಬೂದು ಬಣ್ಣದ ವಿಶೇಷ ಟೈಗನ್‌ ಆವೃತ್ತಿ ಪರಿಚಯಿಸಿದ ಫೋಕ್ಸ್‌ವ್ಯಾಗನ್‌, ಇಲ್ಲಿದೆ ಹೊಸ ಕಾರಿನ ಚಿತ್ರ ಮಾಹಿತಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Volkswagen Taigun: ಬೂದು ಬಣ್ಣದ ವಿಶೇಷ ಟೈಗನ್‌ ಆವೃತ್ತಿ ಪರಿಚಯಿಸಿದ ಫೋಕ್ಸ್‌ವ್ಯಾಗನ್‌, ಇಲ್ಲಿದೆ ಹೊಸ ಕಾರಿನ ಚಿತ್ರ ಮಾಹಿತಿ

Volkswagen Taigun: ಬೂದು ಬಣ್ಣದ ವಿಶೇಷ ಟೈಗನ್‌ ಆವೃತ್ತಿ ಪರಿಚಯಿಸಿದ ಫೋಕ್ಸ್‌ವ್ಯಾಗನ್‌, ಇಲ್ಲಿದೆ ಹೊಸ ಕಾರಿನ ಚಿತ್ರ ಮಾಹಿತಿ

  • ಫೋಕ್ಸ್‌ವ್ಯಾಗನ್‌ ಕಂಪನಿಯು ಟೈಗೂನ್‌ ಮ್ಯಾಟ್‌ ಗ್ರೇ ಆವೃತ್ತಿಯ (Volkswagen Taigun Matte Grey Edition) ಕಾರನ್ನು ಪರಿಚಯಿಸಿದೆ. ನೂತನ ಕಾರು ಜೂನ್‌ 2023ರ ನಂತರ ಗ್ರಾಹಕರಿಗೆ ಖರೀದಿಗೆ ಲಭ್ಯವಿರಲಿದೆ.

ಟೈಗನ್‌ ಕಾರು ಪ್ರಿಯರಿಗೆ ನೂತನ ಆವೃತ್ತಿ ಇಷ್ಟವಾಗಬಹುದು. ಏಕೆಂದರೆ, ಇದರಲ್ಲಿ ಹಲವು ಬದಲಾವಣೆಗಳು, ಅಪ್‌ಡೇಟ್‌ಗಳಿವೆ. ಫೋಕ್ಸ್‌ವ್ಯಾಗನ್ ಟೈಗನ್ ಜಿಟಿ ಪ್ಲಸ್ ಎಂಟಿಯಲ್ಲಿ ಹೊಸ ಕಾರ್ಬನ್ ಸ್ಟೀಲ್ ಗ್ರೇ ಮ್ಯಾಟ್ ಪೇಂಟ್ ಪರಿಚಯಿಸಲಾಗಿದೆ. ಇದು ಕಂಪನಿಯ ಹೊಸ GT ಎಡ್ಜ್ ಲಿಮಿಟೆಡ್ ಕಲೆಕ್ಷನ್‌ನ ಒಂದು ಭಾಗವಾಗಿದೆ. 
icon

(1 / 6)

ನೂತನ ಕಾರು ಜೂನ್‌ 2023ರ ಬಳಿಕ ರಸ್ತೆಗಿಳಿಯಲಿದೆ. 
icon

(2 / 6)

ನೂತನ ಕಾರು ಜೂನ್‌ 2023ರ ಬಳಿಕ ರಸ್ತೆಗಿಳಿಯಲಿದೆ. 

ಟೈಗನ್ ಮ್ಯಾಟ್ ಆವೃತ್ತಿಯು ಮುಂಭಾಗದ ಗ್ರಿಲ್‌ನಲ್ಲಿ ಜಿಟಿ ಬ್ರ್ಯಾಂಡಿಂಗ್, ಹಿಂಭಾಗದಲ್ಲಿ ಮತ್ತು ಜಿಟಿ ಫೆಂಡರ್‌ನಲ್ಲಿ ಆಕರ್ಷಕ ಬ್ಯಾಡ್ಜ್ ಎದ್ದು ಕಾಣಿಸುತ್ತದೆ. 
icon

(3 / 6)

ಹಿಂದಿನ ಸೀಟಿನಲ್ಲಿದ್ದವರು ಸೀಟು ಬೆಲ್ಟ್‌ ಧರಿಸದೆ ಇದ್ದರೆ ಎಚ್ಚರಿಸುವ ಫೀಚರ್‌, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌ ಇತ್ಯಾದಿ ಹಲವು ಸುರಕ್ಷತಾ ಫೀಚರ್‌ಗಳಿವೆ. 
icon

(4 / 6)

 ಸ್ಮಾರ್ಟ್ ಟಚ್ ಕ್ಲೈಮ್ಯಾಟ್ರಾನಿಕ್ ಆಟೋ ಎಸಿ ಇತ್ಯಾದಿ ಹಲವು ಫೀಚರ್‌ಗಳು ಈ ಕಾರಿನಲ್ಲಿದೆ. 
icon

(5 / 6)

ಈಗಾಗಲೇ ದೇಶದಲ್ಲಿ ಟೈಗನ್‌ ಕಾರುಗಳು ಜನಪ್ರಿಯವಾಗಿದ್ದು, ಈ ಕಾರಿನ ಹಲವು ಪರಿಷ್ಕೃತ ಮಾದರಿಗಳನ್ನು ಫೋಕ್ಸ್‌ವ್ಯಾಗನ್‌ ಪರಿಚಯಿಸುತ್ತ ಬಂದಿದೆ. 
icon

(6 / 6)

ಇತರ ಗ್ಯಾಲರಿಗಳು