2023 Mercedes-Benz CLA: ಹೊಸ ಮರ್ಸಿಡಿಸ್ ಬೆಂಝ್ ಸಿಎಲ್‌ಎಗೆ ಹೈಬ್ರಿಡ್ ಎಂಜಿನ್ ಸಾಥ್, ಈ ವಿಲಾಸಿ ಕಾರಿನ ವಿಶೇಷತೆಗಳೇನು?
- ಮರ್ಸಿಡಿಸ್ ಬೆಂಝ್ ಕಂಪನಿಯ ಹೊಸ ಸಿಎಲ್‌ಎ ಫೇಸ್‌ಲಿಫ್ಟ್ ಕಾರಿನ ಕುರಿತು ಮಾಹಿತಿ ಹೊರಬಿದ್ದಿದೆ. ನೂತನ 2023 Mercedes-Benz CLA ಹೈಬ್ರಿಡ್ ಪವರ್‌ಟ್ರೈನ್ ಮೂಲಕ ಮಾರುಕಟ್ಟೆಗೆ ಆಗಮಿಸಲಿದೆ. ಕಂಪನಿಯು ಎರಡು ಎಎಂಜಿ ಟ್ರಿಮ್ ಆಯ್ಕೆಗಳಲ್ಲಿ ನೂತನ ಕಾರನ್ನು ಪರಿಚಯಿಸಲಿದೆ. ಹೈಬ್ರಿಡ್ ಎಂಜಿನ್ ಜೋಡಿಸಿರುವುದರಿಂದ ಸಹಜವಾಗಿಯೇ ಹೆಚ್ಚಿನ ಮೈಲೇಜ್ ನಿರೀಕ್ಷಿಸಬಹುದು.

(1 / 9)
ಜಾಗತಿಕ ಮಾರುಕಟ್ಟೆಗೆ ನೂತನ ಸಿಎಲ್‌ಎ ಕ್ಲಾಸ್ ಕಾರನ್ನು ಪರಿಚಯಿಸುವುದಾಗಿ ಮರ್ಸಿಡಿಸ್ ಬೆಂಝ್ ತಿಳಿಸಿದೆ. ಇದು ಕೂಪ್ (coupe) ಮಾದರಿಯ ಕಾರು. ಇದು ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರುವ ಎಎಂಜಿ ಆವೃತ್ತಿಯಾಗಿದೆ.
(3 / 9)
ಕಾರಿನೊಳಗೆ ಮುಂಭಾಗದ ವಿನ್ಯಾಸವನ್ನು ಬದಲಾಯಿಸಲಾಗಿದೆ. ನೋಟಲು ಒಂದಿಷ್ಟು ಶಾರ್ಪರ್ ಆಗಿ ಕಂಡರೂ ಹಳೆಯ ಸಿಎಲ್‌ಎ ವಿನ್ಯಾಸ ನೆನಪಿಗೆ ಬರಬಹುದು. ಕಾರಿಗೆ ಹೊಸ ಪೇಂಟ್ ಸ್ಕೀಮ್ ಹಾಕಲಾಗಿದ್ದು, ಕಣ್ಮನ ಸೆಳೆಯುವಂತಹ ಬಣ್ಣವಿದೆ.
(4 / 9)
ಹಳೆಯ ಸಿಎಲ್‌ಎ ಆವೃತ್ತಿಗೆ ಹೋಲಿಸಿದರೆ ನೂತನ ಆವೃತ್ತಿ ಇನ್ನಷ್ಟು ಸ್ಪೋರ್ಟ್ಸ್ ಮತ್ತು ಪ್ರಿಮಿಯಂ ಕಾರಾಗಿ ಗಮನ ಸೆಳೆಯುತ್ತದೆ.
(5 / 9)
ಕಾರಿನ ಇಂಟೀರಿಯರ್ ಅನ್ನೂ ಮರು ವಿನ್ಯಾಸ ಮಾಡಲಾಗಿದೆ. ಇದು ಎರಡು 10.25 ಇಂಚಿನ ಸ್ಕ್ರೀನ್ ಹೊಂದಿದೆ. ಒಂದು ಪರದೆಯು ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಆಗಿದ್ದು, ಇನ್ನೊಂದು ಮನರಂಜನೆ-ಮಾಹಿತಿ ವ್ಯವಸ್ಥೆಗಾಗಿ ಇರುವ ಟಚ್ ಸ್ಕ್ರೀನ್ ಇನ್‌ಫೋಟೈನ್‌ಮೆಂಟ್ ಸಿಸ್ಟಮ್ ಆಗಿದೆ.
(6 / 9)
ಇದರ ಸ್ಟಿಯರಿಂಗ್ ವೀಲ್ ಬಹು ಕಾರ್ಯವನ್ನು ಹೊಂದಿದೆ. ಚರ್ಮದ ಹೊದಿಕೆ ಇರುವ ಈ ಸ್ಟಿಯರಿಂಗ್ ವೀಲ್‌ನಲ್ಲಿ ಆರಾಮದಾಯಕವಾಗಿ ರೈಡ್ ಮಾಡಬಹುದಾಗಿದೆ.
(7 / 9)
ಇದರ ಸ್ಟಿಯರಿಂಗ್ ವೀಲ್ ಬಹು ಕಾರ್ಯವನ್ನು ಹೊಂದಿದೆ. ಚರ್ಮದ ಹೊದಿಕೆ ಇರುವ ಈ ಸ್ಟಿಯರಿಂಗ್ ವೀಲ್‌ನಲ್ಲಿ ಆರಾಮದಾಯಕವಾಗಿ ರೈಡ್ ಮಾಡಬಹುದಾಗಿದೆ.
(8 / 9)
ಕಪ್ಪು, ಮೆಚಿಟೊ ಬಿಯೆಜ್ ಮತ್ತು ಗ್ರೇ ಬಣ್ಣಗಳಲ್ಲಿ ಇಂಟೀರಿಯ್ ವಿನ್ಯಾಸ ಮಾಡಲಾಗಿದೆ. ಇದರ ಎಎಂಜಿ ಆವೃತ್ತಿಯು ಬಹಿಯಾ ಬ್ರೌನ್, ಟೈಟಾನಿಯಂ ಗ್ರೇ ಪರ್ಲ್ ಬ್ಲಾಕ್ ಮತ್ತು ರೆಡ್-ಬ್ಲಾಕ್ ಶೇಡ್ ಆಯ್ಕೆಗಳಲ್ಲಿ ದೊರಕಲಿದೆ.
ಇತರ ಗ್ಯಾಲರಿಗಳು