Amy jackson: ಹಾಲಿವುಡ್‌ ನಟನ ಕೈಹಿಡಿದ ಆಮಿ ಜಾಕ್ಸನ್‌ ಮದುವೆ ಫೋಟೋಗಳು ವೈರಲ್‌; ಶಿವಣ್ಣ, ಸುದೀಪ್‌ ಜತೆ ನಟಿಸಿದ ನಟಿಯ ಮ್ಯಾರೇಜ್‌ ಆಲ್ಬಂ-bollywood news actress amy jackson marriage with ed westwick beautiful photos marriage album vial in social media pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amy Jackson: ಹಾಲಿವುಡ್‌ ನಟನ ಕೈಹಿಡಿದ ಆಮಿ ಜಾಕ್ಸನ್‌ ಮದುವೆ ಫೋಟೋಗಳು ವೈರಲ್‌; ಶಿವಣ್ಣ, ಸುದೀಪ್‌ ಜತೆ ನಟಿಸಿದ ನಟಿಯ ಮ್ಯಾರೇಜ್‌ ಆಲ್ಬಂ

Amy jackson: ಹಾಲಿವುಡ್‌ ನಟನ ಕೈಹಿಡಿದ ಆಮಿ ಜಾಕ್ಸನ್‌ ಮದುವೆ ಫೋಟೋಗಳು ವೈರಲ್‌; ಶಿವಣ್ಣ, ಸುದೀಪ್‌ ಜತೆ ನಟಿಸಿದ ನಟಿಯ ಮ್ಯಾರೇಜ್‌ ಆಲ್ಬಂ

Amy jackson marriage with Ed Westwick: ಬಾಲಿವುಡ್‌ ನಾಯಕಿ ಆಮಿ ಜಾಕ್ಸನ್‌ ಇತ್ತೀಚೆಗೆ ಶುಭವಿವಾಹವಾಗಿದ್ದಾರೆ. ಕನ್ನಡದಲ್ಲಿ ದಿ ವಿಲನ್‌ ಸಿನಿಮಾದಲ್ಲಿ ಶಿವರಾಜ್‌ ಕುಮಾರ್‌, ಸುದೀಪ್‌ ಜತೆ ನಟಿಸಿದ್ದ ಆಮಿ ಇದೀಗ ಹಾಲಿವುಡ್ ಹೀರೋ ಎಡ್ ವೆಸ್ಟ್ ವಿಕ್ ಅವರನ್ನು ವಿವಾಹವಾಗಿದ್ದಾರೆ. ಅವರ ಮದುವೆ ಫೋಟೋಗಳು ಇಲ್ಲಿವೆ. 

ಆಮಿ ಜಾಕ್ಸನ್ ಮತ್ತು ಎಡ್ ವೆಸ್ಟ್ವಿಕ್ ಆಗಸ್ಟ್ 23 ರಂದು ವಿವಾಹವಾದರು. ಮದುವೆಯಾದ ಎರಡು ದಿನಗಳ ನಂತರ ತಮ್ಮ ಅಭಿಮಾನಿಗಳಿಗೆ ಮದುವೆ ಆಲ್ಬಂ ತೋರಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
icon

(1 / 6)

ಮದುವೆಯ ಫೋಟೋಗಳು ಒಂದಕ್ಕಿಂದ ಒಂದು ಸುಂದರವಾಗಿವೆ. ಆಮಿ ಜಾಕ್ಸನ್ ಬಿಳಿ ಗೌನ್‌ನಲ್ಲಿ ಫಳಫಳ ಹೊಳೆಯುತ್ತಿದ್ದಾರೆ. ಎಡ್ ವೆಸ್ಟ್ ವಿಕ್ ಮತ್ತು ಆಮಿ ಜಾಕ್ಸನ್ ಅವರ ವಿವಾಹದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. 
icon

(2 / 6)

ಬಾಲಿವುಡ್ ನಟ ಪ್ರತೀಕ್ ಬಬ್ಬರ್ ಅವರೊಂದಿಗೆ ಐದು ವರ್ಷಗಳ ಕಾಲ ಸಂಬಂಧದಲ್ಲಿದ್ದ ಆಮಿ ಜಾಕ್ಸನ್ 2017 ರಲ್ಲಿ ಬೇರ್ಪಟ್ಟರು. ಇವರನ್ನೇ ವಿವಾಹವಾಗಲಿದ್ದಾರೆ ಎಂದು ಎಲ್ಲರೂ ಅಂದುಕೊಳ್ಳುವಾಗಲೇ ಬ್ರೇಕಪ್‌ ಆಗಿದ್ದರು. 
icon

(3 / 6)

ಆಮಿ ಜಾಕ್ಸನ್ ಜಾರ್ಜ್ ಪನಯೆಟ್ಟು ಎಂಬ ಉದ್ಯಮಿಯೊಂದಿಗೆ ಆರು ವರ್ಷಗಳ ಕಾಲ ಪ್ರೇಮ ಸಂಬಂಧ ಹೊಂದಿದ್ದರು. ಅವರು ನಿಶ್ಚಿತಾರ್ಥ ಮಾಡಿಕೊಂಡರು. ಗಂಡು ಮಗುವಿಗೆ ಜನ್ಮವನ್ನೂ ನೀಡಿದರು. ಆಮಿ ಜಾಕ್ಸನ್ ಮತ್ತು ಪನಯೊಟ್ಟು ಅವರ ಪ್ರೇಮಕಥೆ ಬ್ರೇಕಪ್‌ನಲ್ಲಿ ಕೊನೆಯಾಯ್ತು.
icon

(4 / 6)

ತಮಿಳಿನಲ್ಲಿ ಶಂಕರ್ ನಿರ್ದೇಶನದ ಐ, ರೋಬೋ ೨ ಮತ್ತು ತಲಪತಿ ವಿಜಯ್ ತೇರಿ ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಅವರು ರಾಮ್ ಚರಣ್ ಅವರೊಂದಿಗೆ 'ಯೆವಡು' ಚಿತ್ರದಲ್ಲಿ ನಟಿಸಿದ್ದಾರೆ.
icon

(5 / 6)

(6 / 6)

ಇತರ ಗ್ಯಾಲರಿಗಳು