ಬೋಲ್ಡ್ ಬದಿಗಿರಿಸಿ ಸಾಂಪ್ರದಾಯಿಕ ಲುಕ್‌ನಲ್ಲಿ ರಾಕುಲ್ ಪ್ರೀತ್ ಸಿಂಗ್ ಪ್ರತ್ಯಕ್ಷ: ಈ ಕಾಸ್ಟ್ಯೂಮ್ ಬೆಲೆಯೂ ಅಷ್ಟೇ ದುಬಾರಿ ಗುರೂ!
ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್. ಸದಾ ಒಂದಿಲ್ಲೊಂದು ಫೋಟೋ ಗೊಂಚಲನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಗ್ಲಾಮರಸ್ ಫೋಟೋಗಳಿಂದಲೇ ಗಮನ ಸೆಳೆಯುತ್ತಿರುತ್ತಾರೆ. ಈಗ ಸಾಂಪ್ರದಾಯಿಕ ಲುಕ್‌ನಲ್ಲಿ ಆಗಮಿಸಿದ್ದಾರೆ.
(1 / 6)
ಕನ್ನಡದ ಗಿಲ್ಲಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದ ನಟಿ ರಾಕುಲ್ ಪ್ರೀತ್ ಸದ್ಯ ಬಹುಭಾಷಾ ನಟಿ. (Instagram/@rakulpreet)
(2 / 6)
ಅದರಲ್ಲೂ ಸೌತ್‌ನ ತೆಲುಗು ಮತ್ತು ತಮಿಳಿನ ಸಾಕಷ್ಟು ಸಿನಿಮಾಗಳಲ್ಲಿ ಸ್ಟಾರ್ ಹೀರೋಗಳಿಗೆ ಜೋಡಿಯಾಗಿದ್ದಾರೆ ಈ ನಟಿ. (Instagram/@rakulpreet)
(3 / 6)
ಅಷ್ಟಕ್ಕೆ ಮುಗಿಯಲಿಲ್ಲ. ಬಾಲಿವುಡ್ ಸಿನಿಮಾಗಳಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ ರಾಕುಲ್. (Instagram/@rakulpreet)
(4 / 6)
ಈ ನಡುವೆ ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯರಿರುವ ರಾಕುಲ್ ಗ್ಲಾಮರಸ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಆಗಾಗ ಸುದ್ದಿಯ ಮುನ್ನೆಲೆಗೂ ಬರುತ್ತಿರುತ್ತಾರೆ.(Instagram/@rakulpreet)
(5 / 6)
ಈಗ ಗ್ಲಾಮರಸ್ ಕಾಸ್ಟೂಮ್ ಬದಿಗಿರಿಸಿ, 2 ಲಕ್ಷ ಮೌಲ್ಯದ ವಿಶೇಷ ದಿರಿಸಿನ ಜತೆಗೆ ಆಗಮಿಸಿದ್ದಾರೆ. (Instagram/@rakulpreet)
ಇತರ ಗ್ಯಾಲರಿಗಳು