ಗಮನಿಸಿ: 4 ಭಿನ್ನ ಸಮಯಕ್ಕೆ ಆರಂಭವಾಗಲಿವೆ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಪಂದ್ಯಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗಮನಿಸಿ: 4 ಭಿನ್ನ ಸಮಯಕ್ಕೆ ಆರಂಭವಾಗಲಿವೆ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಪಂದ್ಯಗಳು

ಗಮನಿಸಿ: 4 ಭಿನ್ನ ಸಮಯಕ್ಕೆ ಆರಂಭವಾಗಲಿವೆ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಪಂದ್ಯಗಳು

  • India vs Australia: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಇಂದು ಆರಂಭವಾಗುತ್ತಿದೆ. ನವೆಂಬರ್‌ 22ರಿಂದ 26ರವರೆಗೆ ಪರ್ತ್‌ನಲ್ಲಿ ಮೊದಲ ಪಂದ್ಯ ನಡೆಯುತ್ತಿದೆ. ಈ ಬಾರಿ ಸರಣಿಯಲ್ಲಿ 5 ಪಂದ್ಯ ನಡೆಯುತ್ತಿದ್ದು, ಈ ಐದು ಪಂದ್ಯಗಳು ನಾಲ್ಕು ಭಿನ್ನ ಸಮಯಕ್ಕೆ ಆರಂಭವಾಗುತ್ತಿವೆ.

ಪರ್ತ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯವು, ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 7:50ಕ್ಕೆ ಆರಂಭವಾಗುತ್ತಿದೆ. ಇದೇ ಪಂದ್ಯದ ಮೂರು ಹಾಗೂ ನಾಲ್ಕನೇ ದಿನ ಐಪಿಎಲ್‌ ಮೆಗಾ ಹರಾಜು ಕೂಡಾ ನಡೆಯುತ್ತಿದೆ. ಆದರೆ, ಪಂದ್ಯದ ದಿನದಾಟ ಮುಗಿದ ನಂತರವೇ ಹರಾಜು ಆರಂಭವಾಗಲಿದೆ.
icon

(1 / 8)

(2 / 8)

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್‌ ಪಂದ್ಯವು ಬೆಳಗ್ಗೆ 9:30ಕ್ಕೆ ಆರಂಭವಾಗಲಿದೆ. ಈ ಪಂದ್ಯ ಅಡಿಲೇಡ್‌ ಓವಲ್‌ನಲ್ಲಿ ಡಿಸೆಂಬರ್‌ 06ರಿಂದ ನಡೆಯಲಿದೆ.
icon

(3 / 8)

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್‌ ಪಂದ್ಯವು ಬೆಳಗ್ಗೆ 9:30ಕ್ಕೆ ಆರಂಭವಾಗಲಿದೆ. ಈ ಪಂದ್ಯ ಅಡಿಲೇಡ್‌ ಓವಲ್‌ನಲ್ಲಿ ಡಿಸೆಂಬರ್‌ 06ರಿಂದ ನಡೆಯಲಿದೆ.

ಮೂರನೇ ಟೆಸ್ಟ್‌ ಪಂದ್ಯವು ಡಿಸೆಂಬರ್‌ 14ರಂದು ಬೆಳಗ್ಗೆ 5:50ಕ್ಕೆ ಆರಂಭವಾಗಲಿದೆ. ಬ್ರಿಸ್ಬೇನ್‌ನ ಗಬ್ಬಾದಲ್ಲಿ ಪಂದ್ಯ ನಡೆಯಲಿದೆ.
icon

(4 / 8)

ಮೂರನೇ ಟೆಸ್ಟ್‌ ಪಂದ್ಯವು ಡಿಸೆಂಬರ್‌ 14ರಂದು ಬೆಳಗ್ಗೆ 5:50ಕ್ಕೆ ಆರಂಭವಾಗಲಿದೆ. ಬ್ರಿಸ್ಬೇನ್‌ನ ಗಬ್ಬಾದಲ್ಲಿ ಪಂದ್ಯ ನಡೆಯಲಿದೆ.(REUTERS)

ಡಿಸೆಂಬರ್‌ 26ರಿಂದ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್‌ ಪಂದ್ಯ ಬೆಳಗ್ಗೆ 5:00 ಗಂಟೆಗೆ ಆರಂಭವಾಗಲಿದೆ.
icon

(5 / 8)

ಡಿಸೆಂಬರ್‌ 26ರಿಂದ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್‌ ಪಂದ್ಯ ಬೆಳಗ್ಗೆ 5:00 ಗಂಟೆಗೆ ಆರಂಭವಾಗಲಿದೆ.(Action Images via Reuters)

ಜನವರಿ 03ರಿಂದ ಆರಂಭವಾಗಲಿರುವ ಐದನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯ ಕೂಡಾ ಬೆಳಗ್ಗೆ 5:00 ಗಂಟೆಗೆ ಆರಂಭವಾಗಲಿದೆ.
icon

(6 / 8)

ಜನವರಿ 03ರಿಂದ ಆರಂಭವಾಗಲಿರುವ ಐದನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯ ಕೂಡಾ ಬೆಳಗ್ಗೆ 5:00 ಗಂಟೆಗೆ ಆರಂಭವಾಗಲಿದೆ.(Getty Images)

ಮೊದಲ ಟೆಸ್ಟ್‌ಗೆ ಆಸ್ಟೇಲಿಯಾ ತಂಡ: ಉಸ್ಮಾನ್ ಖವಾಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್‌ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಲಿಯಾನ್, ಜೋಶ್ ಹ್ಯಾಜಲ್‌ವುಡ್.
icon

(7 / 8)

ಮೊದಲ ಟೆಸ್ಟ್‌ಗೆ ಆಸ್ಟೇಲಿಯಾ ತಂಡ: ಉಸ್ಮಾನ್ ಖವಾಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್‌ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಲಿಯಾನ್, ಜೋಶ್ ಹ್ಯಾಜಲ್‌ವುಡ್.(ICC)

ಭಾರತ ತಂಡ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ ಕೀಪರ್), ಧ್ರುವ್ ಜುರೆಲ್, ನಿತೀಶ್ ರೆಡ್ಡಿ, ರವಿಚಂದ್ರನ್ ಅಶ್ವಿನ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ‌ (ನಾಯಕ), ಮೊಹಮ್ಮದ್ ಸಿರಾಜ್, ಸರ್ಫರಾಜ್ ಖಾನ್, ಪ್ರಸಿದ್ಧ್ ಕೃಷ್ಣ, ರವೀಂದ್ರ ಜಡೇಜಾ, ಹರ್ಷಿತ್ ರಾಣಾ , ವಾಷಿಂಗ್ಟನ್ ಸುಂದರ್, ಅಭಿಮನ್ಯು ಈಶ್ವರನ್.
icon

(8 / 8)

ಭಾರತ ತಂಡ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ ಕೀಪರ್), ಧ್ರುವ್ ಜುರೆಲ್, ನಿತೀಶ್ ರೆಡ್ಡಿ, ರವಿಚಂದ್ರನ್ ಅಶ್ವಿನ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ‌ (ನಾಯಕ), ಮೊಹಮ್ಮದ್ ಸಿರಾಜ್, ಸರ್ಫರಾಜ್ ಖಾನ್, ಪ್ರಸಿದ್ಧ್ ಕೃಷ್ಣ, ರವೀಂದ್ರ ಜಡೇಜಾ, ಹರ್ಷಿತ್ ರಾಣಾ , ವಾಷಿಂಗ್ಟನ್ ಸುಂದರ್, ಅಭಿಮನ್ಯು ಈಶ್ವರನ್.(ICC X)

ಇತರ ಗ್ಯಾಲರಿಗಳು