ನವರಾತ್ರಿಗೆ ದುರ್ಗೆಯ ಅವತಾರದಲ್ಲಿ ಫೋಟೋಶೂಟ್ ಮಾಡಿಸಲು ಯೋಚನೆ ಮಾಡ್ತಾ ಇದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ ಯೂಸ್‌ಫುಲ್ ಟಿಪ್ಸ್‌-dress up as the goddess with a red sari golden jewelry durga photoshoot ideas smk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನವರಾತ್ರಿಗೆ ದುರ್ಗೆಯ ಅವತಾರದಲ್ಲಿ ಫೋಟೋಶೂಟ್ ಮಾಡಿಸಲು ಯೋಚನೆ ಮಾಡ್ತಾ ಇದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ ಯೂಸ್‌ಫುಲ್ ಟಿಪ್ಸ್‌

ನವರಾತ್ರಿಗೆ ದುರ್ಗೆಯ ಅವತಾರದಲ್ಲಿ ಫೋಟೋಶೂಟ್ ಮಾಡಿಸಲು ಯೋಚನೆ ಮಾಡ್ತಾ ಇದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ ಯೂಸ್‌ಫುಲ್ ಟಿಪ್ಸ್‌

  • Durga Photoshoot Ideas: ಪ್ರತಿವರ್ಷ ನವರಾತ್ರಿ ಬಂದರೆ ಸಾಕು ಮೆರವಣಿಗೆ ಹಾಗೂ ಫೋಟೋಗಳಿಗಾಗಿ ಮಹಿಳೆಯರು ದುರ್ಗೆಯ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಹೊಸದೊಂದು ಪ್ರಯತ್ನವನ್ನು ಪ್ರತಿವರ್ಷ ಮಾಡಲು ಆಲೋಚಿಸುತ್ತಾರೆ. ಇಂತಹ ಸಂದರ್ಭದಲ್ಲಿ ಈ ಬಾರಿ ನೀವೇನು ಮಾಡಬಹುದು ಗಮನಿಸಿ. 

ನೀವು ಕೆಂಪು ಬಣ್ಣದ ಸೀರೆ ಮತ್ತು ಬಂಗಾರದ ಆಭರಣಗಳನ್ನು ತೊಟ್ಟು ಕೈಯ್ಯಲ್ಲಿ ತ್ರಿಶೂಲ ಹಿಡಿದು ಫೋಟೋಶೂಟ್ ಮಾಡಿಸಬಹುದು. 
icon

(1 / 9)

ನೀವು ಕೆಂಪು ಬಣ್ಣದ ಸೀರೆ ಮತ್ತು ಬಂಗಾರದ ಆಭರಣಗಳನ್ನು ತೊಟ್ಟು ಕೈಯ್ಯಲ್ಲಿ ತ್ರಿಶೂಲ ಹಿಡಿದು ಫೋಟೋಶೂಟ್ ಮಾಡಿಸಬಹುದು. (pinterest)

ಸಿಂಪಲ್ ಆಗಿ ಮಾಡಿದರೆ ಸಾಕು ಎಂದೆನಿಸಿದರೆ ನೀವು ಈ ರೀತಿ ಕೆಂಪು ಮತ್ತು ಬಿಳಿಯ ಕಾಂಬಿನೇಷನ್ ಇರುವ ಸೀರೆ ಉಟ್ಟು ಫೋಟೋಶೂಟ್ ಮಾಡಿಸಬಹುದು.  
icon

(2 / 9)

ಸಿಂಪಲ್ ಆಗಿ ಮಾಡಿದರೆ ಸಾಕು ಎಂದೆನಿಸಿದರೆ ನೀವು ಈ ರೀತಿ ಕೆಂಪು ಮತ್ತು ಬಿಳಿಯ ಕಾಂಬಿನೇಷನ್ ಇರುವ ಸೀರೆ ಉಟ್ಟು ಫೋಟೋಶೂಟ್ ಮಾಡಿಸಬಹುದು.  (pinterest)

ಹಣೆಯ ಮೇಲೆ ಮೂರನೇ ಕಣ್ಣನ್ನು ಚಿತ್ರಿಸಿಕೊಂಡು, ತ್ರಿಶೂಲ ಹಿಡಿದು ಫೋಟೋಶೂಟ್ ಮಾಡಿಸಿದರೆ ತುಂಬಾ ಸುಂದರವಾದ ಕಳೆ ಬರುತ್ತದೆ. 
icon

(3 / 9)

ಹಣೆಯ ಮೇಲೆ ಮೂರನೇ ಕಣ್ಣನ್ನು ಚಿತ್ರಿಸಿಕೊಂಡು, ತ್ರಿಶೂಲ ಹಿಡಿದು ಫೋಟೋಶೂಟ್ ಮಾಡಿಸಿದರೆ ತುಂಬಾ ಸುಂದರವಾದ ಕಳೆ ಬರುತ್ತದೆ. (pinterest)

ಇನ್ನು ಈ ರೀತಿ ದೈವಿಕ ಭಾವನೆ ಬರುವ ರೀತಿಯಲ್ಲಿ ಸಹ ನೀವು ಫೋಟೋಶೂಟ್ ಮಾಡಿಸಬಹುದು. ಹಣೆ ಬೊಟ್ಟು ದೊಡ್ಡದಾಗಿರಬೇಕು. 
icon

(4 / 9)

ಇನ್ನು ಈ ರೀತಿ ದೈವಿಕ ಭಾವನೆ ಬರುವ ರೀತಿಯಲ್ಲಿ ಸಹ ನೀವು ಫೋಟೋಶೂಟ್ ಮಾಡಿಸಬಹುದು. ಹಣೆ ಬೊಟ್ಟು ದೊಡ್ಡದಾಗಿರಬೇಕು. (pinterest)

ಬಿಳಿ ಮತ್ತು ಕೆಂಪು ಬಣ್ಣವನ್ನೇ ನೀವು ಆಯ್ಕೆ ಮಾಡಿಕೊಂಡರೆ ಒಳ್ಳೆಯದು. ಕೂದನ್ನು ಈ ರೀತಿ ಬಿಟ್ಟು, ಕಣ್ಣಿಗೆ ಕಾಡಿಗೆ ಹಚ್ಚಿ, ದೊಡ್ಡ ಆಭರಣಗಳನ್ನು ತೊಟ್ಟು ಫೋಟೋಶೂಟ್ ಮಾಡಿಸಿ. 
icon

(5 / 9)

ಬಿಳಿ ಮತ್ತು ಕೆಂಪು ಬಣ್ಣವನ್ನೇ ನೀವು ಆಯ್ಕೆ ಮಾಡಿಕೊಂಡರೆ ಒಳ್ಳೆಯದು. ಕೂದನ್ನು ಈ ರೀತಿ ಬಿಟ್ಟು, ಕಣ್ಣಿಗೆ ಕಾಡಿಗೆ ಹಚ್ಚಿ, ದೊಡ್ಡ ಆಭರಣಗಳನ್ನು ತೊಟ್ಟು ಫೋಟೋಶೂಟ್ ಮಾಡಿಸಿ. (pinterest)

ರುದ್ರಾಕ್ಷಿ ಮಾಲೆಗಳು, ಜಟೆ, ಕೆಂಪು ಹಾಗೂ ಕೇಸರಿ ಉಡುಪನ್ನು ಈ ರೀತಿ ತೊಟ್ಟು ರುದ್ರ ಅವತಾರವನ್ನು ಬಿಂಬಿಸುವಂತೆ ಬೇಕಾದರೂ ನೀವು ಫೋಟೋಶೂಟ್ ಮಾಡಿಸಬಹುದು. 
icon

(6 / 9)

ರುದ್ರಾಕ್ಷಿ ಮಾಲೆಗಳು, ಜಟೆ, ಕೆಂಪು ಹಾಗೂ ಕೇಸರಿ ಉಡುಪನ್ನು ಈ ರೀತಿ ತೊಟ್ಟು ರುದ್ರ ಅವತಾರವನ್ನು ಬಿಂಬಿಸುವಂತೆ ಬೇಕಾದರೂ ನೀವು ಫೋಟೋಶೂಟ್ ಮಾಡಿಸಬಹುದು. (pinterest)

ಹೂವು ಹಾಗೂ ದೀಪಗಳಿಂದ ಅಲಂಕಾರ ಮಾಡಿದ ಜಾಗವನ್ನು ಆಯ್ಕೆ ಮಾಡಿಕೊಳ್ಳಿ. ಅಥವಾ ನಿಮ್ಮ ಮನೆಯಲ್ಲೇ ಈ ರೀತಿ ಸೆಟ್ ಮಾಡಿಕೊಳ್ಳಿ ನಂತರ ಫೋಟೋಶೂಟ್ ಮಾಡಿಸಿ. 
icon

(7 / 9)

ಹೂವು ಹಾಗೂ ದೀಪಗಳಿಂದ ಅಲಂಕಾರ ಮಾಡಿದ ಜಾಗವನ್ನು ಆಯ್ಕೆ ಮಾಡಿಕೊಳ್ಳಿ. ಅಥವಾ ನಿಮ್ಮ ಮನೆಯಲ್ಲೇ ಈ ರೀತಿ ಸೆಟ್ ಮಾಡಿಕೊಳ್ಳಿ ನಂತರ ಫೋಟೋಶೂಟ್ ಮಾಡಿಸಿ. (pinterest)

ಇನ್ನು ದೇವಿಯ ನಾನಾ ಅವತಾರಗಳನ್ನು ನೀವು ರೀಕ್ರಿಯೇಟ್ ಮಾಡಬಹುದು. ಅದಕ್ಕಾಗಿ ಬೇರೆ ಬೇರೆ ಫೋಟೋಸ್‌ ನೋಡಿಕೊಂಡು ಅನುಕರಣೆ ಮಾಡಿ, 
icon

(8 / 9)

ಇನ್ನು ದೇವಿಯ ನಾನಾ ಅವತಾರಗಳನ್ನು ನೀವು ರೀಕ್ರಿಯೇಟ್ ಮಾಡಬಹುದು. ಅದಕ್ಕಾಗಿ ಬೇರೆ ಬೇರೆ ಫೋಟೋಸ್‌ ನೋಡಿಕೊಂಡು ಅನುಕರಣೆ ಮಾಡಿ, (pinterest)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ . 
icon

(9 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ . 


ಇತರ ಗ್ಯಾಲರಿಗಳು