SSLC Result: ಎಸ್‌ಎಸ್‌ಎಲ್‌ಸಿ ನಂತರ ಪಿಯುಸಿ ಆರ್ಟ್ಸ್‌ ಓದಿದ್ರೆ ಲಲಿತ ಕಲೆ, ಪತ್ರಿಕೋದ್ಯಮ ಸೇರಿದಂತೆ ಇಷ್ಟೆಲ್ಲಾ ಅವಕಾಶಗಳಿವೆ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sslc Result: ಎಸ್‌ಎಸ್‌ಎಲ್‌ಸಿ ನಂತರ ಪಿಯುಸಿ ಆರ್ಟ್ಸ್‌ ಓದಿದ್ರೆ ಲಲಿತ ಕಲೆ, ಪತ್ರಿಕೋದ್ಯಮ ಸೇರಿದಂತೆ ಇಷ್ಟೆಲ್ಲಾ ಅವಕಾಶಗಳಿವೆ ನೋಡಿ

SSLC Result: ಎಸ್‌ಎಸ್‌ಎಲ್‌ಸಿ ನಂತರ ಪಿಯುಸಿ ಆರ್ಟ್ಸ್‌ ಓದಿದ್ರೆ ಲಲಿತ ಕಲೆ, ಪತ್ರಿಕೋದ್ಯಮ ಸೇರಿದಂತೆ ಇಷ್ಟೆಲ್ಲಾ ಅವಕಾಶಗಳಿವೆ ನೋಡಿ

ಮೇ 9 ರಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದಿದೆ. ಬಹಳ ದಿನಗಳಿಂದ ವಿದ್ಯಾರ್ಥಿಗಳು ಕಾಯುತ್ತಿದ್ದ ದಿನ ಬಂದಿದೆ. ಇದೆಲ್ಲದರ ನಡುವೆ ಹತ್ತನೇ ತರಗತಿ ಓದಿದ ನಂತರ ಮುಂದೇನು ಎಂಬ ಪ್ರಶ್ನೆ ಪೋಷಕರಿಗೆ, ವಿದ್ಯಾರ್ಥಿಗಳಿಗೆ ಕಾಡುವುದು ಸಹಜ. 

ಹತ್ತನೇ ತರಗತಿ ನಂತರ ಸೈನ್ಸ್‌, ಕಾಮರ್ಸ್‌, ಆರ್ಟ್ಸ್‌ ಓದಿದರೆ ಮುಂದೆ ಏನೆಲ್ಲಾ ಅವಕಾಶಗಳು ದೊರೆಯಲಿದೆ ಎಂದು ವಿದ್ಯಾರ್ಥಿಗಳು ಲೆಕ್ಕಾಚಾರ ಮಾಡುತ್ತಿದ್ದಾರೆ. ಒಂದು ವೇಳೆ ನಿಮಗೆ ಕಡಿಮೆ ಅಂಕ ದೊರೆತು ಆರ್ಟ್ಸ್‌ಗೆ ಸೀಟು ದೊರೆತರೆ ಪಿಯುಸಿ ನಂತರ ಏನೆಲ್ಲಾ ಅವಕಾಶಗಳಿವೆ ನೋಡೋಣ. 
icon

(1 / 8)

ಎಸ್‌ಎಸ್‌ಎಲ್‌ಸಿ ನಂತರ ಆರ್ಟ್ಸ್‌ ಓದಿದರೆ ಪಿಯುಸಿ ನಂತರ ನೀವು ಬ್ಯಾಚುಲರ್‌ ಆರ್ಟ್ಸ್‌ ಓದಬಹುದು. ಅದರಲ್ಲೂ ಹೆಚ್‌ಇಪಿ, ಹೆಚ್‌ಎಸ್‌ಪಿ, ಹೆಚ್‌ಪಿಕೆ, ಹೆಚ್‌ಎಸ್‌ಕೆ ಸೇರಿದಂತೆ ಅನೇಕ ಆಯ್ಕೆಗಳಿವೆ. ಒಂದೊಂದು ಕಾಲೇಜಿಗೆ ಬೇರೆ ಬೇರೆ ಇರುತ್ತದೆ. ನಿಮಗೆ ಯಾವ ಸಬ್ಜೆಕ್ಟ್‌ ಇಷ್ಟವೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದು. 
icon

(2 / 8)

ನಿಮಗೆ ಲಲಿತ ಕಲೆಗಳ ಬಗ್ಗೆ ಆಸಕ್ತಿ ಇದ್ದರೆ ನೀವು ಪಿಯುಸಿ ಆರ್ಟ್ಸ್‌ ಮುಗಿದ ನಂತರ ಬ್ಯಾಚುಲರ್‌ ಆಫ್‌ ಫೈನ್‌ ಆರ್ಟ್ಸ್‌ನಲ್ಲಿ ಪದವಿ ಪಡೆಯಬಹುದು.  3 ವರ್ಷಗಳ ಅವಧಿಯಲ್ಲಿ ನೀವು ವಿಸ್ಯುವಲ್ ಮತ್ತು ಪರ್ಫಾರ್ಮಿಂಗ್ ಆರ್ಟ್ಸ್‌ ಬಗ್ಗೆ ಓದಬಹುದಾಗಿದೆ. 
icon

(3 / 8)

ನಿಮಗೆ  ಮನೋವಿಜ್ಞಾನದ ಬಗ್ಗೆ ಆಸಕ್ತಿ ಇದ್ದರೆ ಪಿಯುಸಿ ಆರ್ಟ್ಸ್‌ ನಂತರ ಸೈಕಾಲಜಿ ಪದವಿಗೆ ಸೇರಬಹುದು. ಈ ಪದವಿ ನಂತರ ನೀವು ವಿದೇಶದಲ್ಲಿ ಕೂಡಾ ಉದ್ಯೋಗದ ಅವಕಾಶ ಪಡೆಯಬಹುದು.  
icon

(4 / 8)

ನೀವು ಪತ್ರಕರ್ತರಾಗಬಯಸಿದರೆ ಪಿಯುಸಿ ಆರ್ಟ್ಸ್‌ ನಂತರ ಜರ್ನಲಿಸಂ ಸೇರಬಹುದು. ಪ್ರಿಂಟ್‌ ಮೀಡಿಯಾ, ಎಲೆಕ್ಟ್ರಾನಿಕ್‌ ಮೀಡಿಯಾ ಸೇರಿದಂತೆ ವಿವಿಧ ವಿಭಾಗಳ ಬಗ್ಗೆ ನೀವು ಕಲಿಯಬಹುದು. ಪದವಿ ಮುಗಿದ ನಂತರ ಖಾಸಗಿ ವಾಹಿನಿಗಳು, ಪೇಪರ್‌, ನ್ಯೂಸ್‌ ವೆಬ್‌ಸೈಟ್‌ಗಳಲ್ಲಿ ಉದ್ಯೋಗ ಪಡೆಯಬಹುದು. 
icon

(5 / 8)

ಮೂರು ವರ್ಷಗಳ ಸಾಮಾಜಿಕ ಕಾರ್ಯ ಕೋರ್ಸ್‌ ಇದು. ಗುಣಮಟ್ಟದ ಶಿಕ್ಷಣವನ್ನು ಸಮಾಜಿಕ ಸೇವೆಗೆ ಸಂಬಂಧಪಟ್ಟಂತೆ ನೀಡುತ್ತದೆ. ಸೋಶಿಯಲ್ ವರ್ಕರ್‌ ಆಗಿ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದುಕೊಂಡವರಿಗೆ ಬೆಸ್ಟ್‌ ಕೋರ್ಸ್‌ ಇದು.
icon

(6 / 8)

ಪಿಯುಸಿ ಆರ್ಟ್ಸ್‌ ಓದಿದಲ್ಲಿ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಮಾಡುವ ಅವಕಾಶಗಳು ಇವೆ. ಇದರಲ್ಲಿ ಕ್ಯಾಟರಿಂಗ್‌, ಫುಡ್‌ ಪ್ರೊಡಕ್ಷನ್‌ಗೆ ಸಂಬಂಧಿಸಿದಂತೆ ನೀವು ವಿಷಯಗಳನ್ನು ಅಧ್ಯಯನ ಮಾಡಬಹುದು. ಮುಂದೆ ನೀವು ನಿಮ್ಮದೇ ಸ್ವಂತ ಹೋಟೆಲ್‌ ಉದ್ಯಮ ತೆರೆಯಲು ವಿಫುಲ ಅವಕಾಶಗಳಿವೆ. 
icon

(7 / 8)

ಹೆಚ್ಚಿನ ಸುದ್ದಿಗಳಿಗೆ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ. 
icon

(8 / 8)

ಇತರ ಗ್ಯಾಲರಿಗಳು