ರಕ್ಷಾಬಂಧನದಂದು ನೆನಪಿಸಿಕೊಳ್ಳಲೇಬೇಕಾದ ಬಾಲಿವುಡ್‌ನ ಅಣ್ಣ-ತಂಗಿ; ಮಲತಂದೆ ಬಂದ್ರೂ ನೀನೆನಗೆ ಸಹೋದರ-ಸಹೋದರಿ
- Raksha Bandhan 2024: ಇಂದು ರಕ್ಷಾಬಂಧನ ಸಂಭ್ರಮ. ಒಡಹುಟ್ಟಿದವರು ಖುಷಿಯಿಂದ, ಅರ್ಥಪೂರ್ಣವಾಗಿ ಆಚರಿಸುವ ವಿಶೇಷ ಹಬ್ಬ. ಈ ಸಂದರ್ಭದಲ್ಲಿ ಬಾಲಿವುಡ್‌ನ ಖ್ಯಾತ ಸೆಲೆಬ್ರಿಟಿಗಳ ಒಡಹುಟ್ಟಿದವರ ಬಗ್ಗೆ ನೋಡೋಣ. ಅವರ ನಿಜ ಜೀವನದಲ್ಲಿ ಅವರು ಹೇಗಿದ್ದಾರೆ ಎಂಬುದನ್ನು ತಿಳಿಯಿರಿ.

ಇತರ ಗ್ಯಾಲರಿಗಳು