ಉದ್ದಿನ ದೋಸೆ ತಿಂದು ಬೋರ್ ಆದವರಿಗಾಗಿ ಇಲ್ಲಿದೆ 6 ವಿವಿಧ ಬಗೆಯ ದೋಸೆ
- Types of dosas: ದಕ್ಷಿಣ ಭಾರತದ ಮನೆಗಳಲ್ಲಿ ಸಾಮಾನ್ಯವಾಗಿ ವಾರಕ್ಕೊಮ್ಮೆಯಾದರೂ ಉದ್ದಿನ ದೋಸೆ (ದಪ್ಪ ದೋಸೆ) ಮಾಡಲಾಗುತ್ತದೆ. ಅದನ್ನು ತಿಂದು ತಿಂದು ಬೋರ್ ಬಂದಿದ್ದರು ನಿಮಗಾಗಿ ಇಲ್ಲಿದೆ 6 ವಿವಿಧ ಬಗೆಯ ದೋಸೆಗಳು..
- Types of dosas: ದಕ್ಷಿಣ ಭಾರತದ ಮನೆಗಳಲ್ಲಿ ಸಾಮಾನ್ಯವಾಗಿ ವಾರಕ್ಕೊಮ್ಮೆಯಾದರೂ ಉದ್ದಿನ ದೋಸೆ (ದಪ್ಪ ದೋಸೆ) ಮಾಡಲಾಗುತ್ತದೆ. ಅದನ್ನು ತಿಂದು ತಿಂದು ಬೋರ್ ಬಂದಿದ್ದರು ನಿಮಗಾಗಿ ಇಲ್ಲಿದೆ 6 ವಿವಿಧ ಬಗೆಯ ದೋಸೆಗಳು..
(1 / 7)
ಪೇಪರ್ ದೋಸೆ: ದಪ್ಪನೆಯ ಉದ್ದಿನ ದೋಸೆ ಸಾಮಾನ್ಯವಾಗಿ ನಿಮ್ಮ ಮನೆಗಳಲ್ಲಿ ಮಾಡುತ್ತಾರೆ. ಆದರೆ ಪೇಪರ್ ಸೋಸೆ ಮಸಾಲೆ ದೋಸೆಯಂತೆಯೇ ಇದು ತುಂಬಾ ತೆಳುವಾಗಿ, ಗರಿಗರಿಯಾಗಿ ಇರುತ್ತದೆ. ಇದರೊಳಗೆ ಯಾವುದೇ ಮಸಾಲೆ ತುಂಬುವುದಿಲ್ಲ. ಇದನ್ನು ಸಾಂಬಾರ್ ಅಥವಾ ತೆಂಗಿನ ಕಾಯಿ ಚಟ್ನಿ ಜೊತೆ ಸವಿಯಬಹುದು.
(2 / 7)
ರಾಗಿ ದೋಸೆ: ರಾಗಿ ಹಿಟ್ಟಿಗೆ ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಿ ರಾಗಿ ದೋಸೆ ಮಾಡಬಹುದು. ರಾಗಿಯು ಕಬ್ಬಿಣ ಮತ್ತು ಕ್ಯಾಲ್ಸಿಯಂನಿಂದ ಸಮೃದ್ಧವಾಗಿರುವುದರಿಂದ ರಾಗಿ ದೋಸೆ ಆರೋಗ್ಯಕ್ಕೂ ಒಳ್ಳೆಯದು.
(3 / 7)
ತೆಂಗಿನ ಕಾಯಿ ನೀರು ದೋಸೆ: ನೀರು ದೋಸೆ ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಮಾಡುವ ದೋಸೆಯಾಗಿದ್ದು, ಇದಕ್ಕೆ ಸ್ವಲ್ಪ ತೆಂಗಿನ ಕಾಯಿ ತುರಿ ಹಾಕಿ ದೋಸೆ ಹೊಯ್ದು ತಿಂದರೆ ಬಲುರುಚಿ.
(4 / 7)
ಪಾಲಕ್/ಪುದೀನಾ ದೋಸೆ: ಪಾಲಕ್ ಮತ್ತು ಕೊತ್ತುಂಬರಿ ಸೊಪ್ಪು ಅಥವಾ ಪುದೀನಾ ಮತ್ತು ಕೊತ್ತುಂಬರಿ ಸೊಪ್ಪು ಬಳಸಿ ಮಾಡುವ ದೋಸೆ ಬಲುರುಚಿ.
(5 / 7)
ಮಸಾಲೆ ದೋಸೆ: ದಕ್ಷಿಣ ಭಾರತದಲ್ಲಿ ಮಸಾಲೆ ದೋಸೆ ಜನಪ್ರಿಯ. ಇದನ್ನು ಆಲೂಗಡ್ಡೆ ಪಲ್ಯಾ ಮತ್ತು ಸಾಂಬಾರ್ ಅಥವಾ ಚಟ್ನಿಯೊಂದಿಗೆ ಸವಿದರೆ ಸ್ವರ್ಗ.
ಇತರ ಗ್ಯಾಲರಿಗಳು