Goodbye 2022: ಈ ವರ್ಷ ಮಾರುಕಟ್ಟೆಯಿಂದ ಹೊರನಡೆದ 5 ಕಾರುಗಳು, ನಿಮ್ಮಲ್ಲಿದೆಯೇ ಈ ಕಾರು?
- ಈ ವರ್ಷ ಹಲವು ಕಾರುಗಳ ಉತ್ಪಾದನೆಯನ್ನು, ಮಾರಾಟವನ್ನು ಕೆಲವೊಂದು ಕಂಪನಿಗಳು ನಿಲ್ಲಿಸಿವೆ. ಈ ವರ್ಷ ಈ ರೀತಿ ಮಾರಾಟ ನಿಲ್ಲಿಸಿದ ಐದು ಕಾರುಗಳ ವಿವರ ಇಲ್ಲಿದೆ.
- ಈ ವರ್ಷ ಹಲವು ಕಾರುಗಳ ಉತ್ಪಾದನೆಯನ್ನು, ಮಾರಾಟವನ್ನು ಕೆಲವೊಂದು ಕಂಪನಿಗಳು ನಿಲ್ಲಿಸಿವೆ. ಈ ವರ್ಷ ಈ ರೀತಿ ಮಾರಾಟ ನಿಲ್ಲಿಸಿದ ಐದು ಕಾರುಗಳ ವಿವರ ಇಲ್ಲಿದೆ.
(1 / 5)
ಸುಮಾರು ಹನ್ನೆರಡು ವರ್ಷಗಳಿಂದ ದೇಶದ ರಸ್ತೆಯಲ್ಲಿ ಠೀವಿಯಿಂದ ಸಾಗಿದ ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ಮಾರಾಟವನ್ನು ಭಾರತದಲ್ಲಿ ನಿಲ್ಲಿಸಲಾಗಿದೆ. ದೇಶದಲ್ಲಿ ಇಲ್ಲಿಯವರೆಗೆ 25 ಲಕ್ಷ ಪೊಲೊ ಕಾರುಗಳು ಮಾರಾಟವಾಗಿದೆ. ಇದು ಫೋಕ್ಸ್‌ವ್ಯಾಗನ್ ಕಂಪನಿಯ ಅತ್ಯುತ್ತಮ ಮಾರಾಟದ ಕಾರಾಗಿತ್ತು.
(2 / 5)
ನ್ಯೂ ಹುಂಡೈ ಸ್ಯಾಂಟ್ರೊ ಕಾರು ಭಾರತಕ್ಕೆ 2018ರಲ್ಲಿ ಆಗಮಿಸಿತ್ತು. ಆದರೆ, ದೇಶದಲ್ಲಿ ಆರಂಭಿಕ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ತೀವ್ರ ಪ್ರತಿಸ್ಪರ್ಧೆ ಇದ್ದ ಕಾರಣ ಮಾರುಕಟ್ಟೆಯಲ್ಲಿ ವಿಫಲವಾಯಿತು. ಈ ಕಾರಿನ ಮಾರಾಟವನ್ನೂ ಈ ವರ್ಷ ನಿಲ್ಲಿಸಲಾಗಿದೆ.
(3 / 5)
ಮಹೀಂದ್ರದ ಅಟ್ಲುರಸ್ ಜಿ4 (Alturas G4) ಕಾರಿನ ಮಾರಾಟವನ್ನೂ ಈ ವರ್ಷ ಸ್ಥಗಿತಗೊಳಿಸಲಾಗಿದೆ. ಈ ಕಾರು ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗಿರಲಿಲ್ಲ.
(4 / 5)
ಮಾರುತಿ ಸುಜುಕಿ ನೆಕ್ಸಾ ನೆಟ್‌ವರ್ಕ್‌ನಲ್ಲಿ ಬಂದ ಎಸ್ ಕ್ರಾಸ್ ಕಾರು ಭಾರತದಲ್ಲಿ 2015ರಲ್ಲಿ ಲಾಂಚ್ ಆಗಿತ್ತು. ಆದರೆ, ಇದರ ಮಾರಾಟ ಉತ್ತಮವಾಗಿರಲಿಲ್ಲ. ಗ್ರಾಂಡ್ ವಿಟಾರಾ ಲಾಂಚ್ ಆದ ಬಳಿಕ ಎಸ್ ಕ್ರಾಸ್ ಮಾರಾಟ ನಿಲ್ಲಿಸಲಾಯಿತು.
ಇತರ ಗ್ಯಾಲರಿಗಳು