ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Hair Care Tips: ತಲೆಹೊಟ್ಟಿನ ಸಮಸ್ಯೆಯೂ ಇಲ್ಲ, ಕೂದಲು ಉದುರುವುದಿಲ್ಲ; ಕೂದಲಿನ ಆರೋಗ್ಯಕ್ಕೆ ಹೀಗಿರಲಿ ಆರೈಕೆ

Hair Care Tips: ತಲೆಹೊಟ್ಟಿನ ಸಮಸ್ಯೆಯೂ ಇಲ್ಲ, ಕೂದಲು ಉದುರುವುದಿಲ್ಲ; ಕೂದಲಿನ ಆರೋಗ್ಯಕ್ಕೆ ಹೀಗಿರಲಿ ಆರೈಕೆ

  • Hair Care Tips : ಅತಿಯಾದ ಬಿಸಿಲು, ತೇವಾಂಶ, ಮಳೆಯ ನೀರು ಇವೆಲ್ಲವೂ ಕೂದಲು ಉದುರಲು ಹಾಗೂ ತಲೆಹೊಟ್ಟಿನ ಸಮಸ್ಯೆಗೆ ಕಾರಣವಾಗಬಹುದು. ಅತಿಯಾದ ಬೆವರು ಕೂದಲ ಸಮಸ್ಯೆ ಹೆಚ್ಚಲು ಪ್ರಮುಖ ಕಾರಣ. ಇದರಿಂದ ಹಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅದಕ್ಕಾಗಿ ಮಾಯಿಶ್ಚರೈಸರ್‌ ಜೊತೆಗೆ ಉತ್ತಮ ಗುಣಮಟ್ಟದ ಶಾಂಪೂವನ್ನು ಬಳಸಲು ಸಲಹೆ ನೀಡುತ್ತಾರೆ.

ಬೇಸಿಗೆಯಲ್ಲಿನ ಅತಿಯಾದ ಬಿಸಿಲು ಅಥವಾ ವಾತಾವರಣದಲ್ಲಿನ ತೇವಾಂಶದ ಕಾರಣದಿಂದ ಬೆವರಿನ ಸಮಸ್ಯೆ ಹೆಚ್ಚುತ್ತದೆ. ಅತಿಯಾದ ಬೆವರಿನ ಕಾರಣದಿಂದ ಕೂದಲು ಉದುರುವುದು, ತಲೆಹೊಟ್ಟು, ತುದಿ ಸೀಳುವುದು ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಸಮಸ್ಯೆಗಳು ಬೇಸಿಗೆಯಲ್ಲಿ ಆರಂಭವಾದರೂ ಮಳೆಗಾಲದಲ್ಲೂ ಮುಂದವರಿಯಬಹುದು. ಅದಕ್ಕಾಗಿ ಮಾಯಿಶ್ಚರೈಸರ್‌ ಅಂಶ ಇರುವ ಉತ್ತಮ ಗುಣಮಟ್ಟದ ಶಾಂಪೂ ಬಳಸಲು ಹಲವರು ಸಲಹೆ ನೀಡುತ್ತಾರೆ.
icon

(1 / 5)

ಬೇಸಿಗೆಯಲ್ಲಿನ ಅತಿಯಾದ ಬಿಸಿಲು ಅಥವಾ ವಾತಾವರಣದಲ್ಲಿನ ತೇವಾಂಶದ ಕಾರಣದಿಂದ ಬೆವರಿನ ಸಮಸ್ಯೆ ಹೆಚ್ಚುತ್ತದೆ. ಅತಿಯಾದ ಬೆವರಿನ ಕಾರಣದಿಂದ ಕೂದಲು ಉದುರುವುದು, ತಲೆಹೊಟ್ಟು, ತುದಿ ಸೀಳುವುದು ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಸಮಸ್ಯೆಗಳು ಬೇಸಿಗೆಯಲ್ಲಿ ಆರಂಭವಾದರೂ ಮಳೆಗಾಲದಲ್ಲೂ ಮುಂದವರಿಯಬಹುದು. ಅದಕ್ಕಾಗಿ ಮಾಯಿಶ್ಚರೈಸರ್‌ ಅಂಶ ಇರುವ ಉತ್ತಮ ಗುಣಮಟ್ಟದ ಶಾಂಪೂ ಬಳಸಲು ಹಲವರು ಸಲಹೆ ನೀಡುತ್ತಾರೆ.(HT)

ಬೇಸಿಗೆಯಲ್ಲಿ ಆರೋಗ್ಯದ ಜೊತೆಗೆ ಕೂದಲಿನ ಬಗ್ಗೆಯೂ ಕಾಳಜಿ ಅಗತ್ಯ. ಏಕೆಂದರೆ ಈ ಋತುವಿನಲ್ಲಿ ಕೂದಲು ಉದುರುವ ಅಥವಾ ತಲೆಹೊಟ್ಟು ಬರುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಏನು ಮಾಡಬೇಕು ಎಂದು ತಿಳಿಯೋಣ.
icon

(2 / 5)

ಬೇಸಿಗೆಯಲ್ಲಿ ಆರೋಗ್ಯದ ಜೊತೆಗೆ ಕೂದಲಿನ ಬಗ್ಗೆಯೂ ಕಾಳಜಿ ಅಗತ್ಯ. ಏಕೆಂದರೆ ಈ ಋತುವಿನಲ್ಲಿ ಕೂದಲು ಉದುರುವ ಅಥವಾ ತಲೆಹೊಟ್ಟು ಬರುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಏನು ಮಾಡಬೇಕು ಎಂದು ತಿಳಿಯೋಣ.(HT)

ಬೇಸಿಗೆಯಲ್ಲಿ ಕೂದಲು ಶುಷ್ಕವಾಗುತ್ತದೆ, ಇದು ಕೂದಲು ಉದುರುವಿಕೆಗೆ ಕಾರಣವಾಗಬಹುದು. ಈ ಸಮಸ್ಯೆಯನ್ನು ಹೋಗಲಾಡಿಸಲು ಸ್ನಾನಕ್ಕೆ ಉತ್ತಮ ಗುಣಮಟ್ಟದ ಶಾಂಪೂ ಬಳಸಬೇಕು. ಬೇಸಿಗೆಯಲ್ಲಿ ಕೂದಲು ಉದುರಲು ಆರಂಭಿಸಿದರೆ ಮಳೆಗಾಲದಲ್ಲೂ ಮುಂದುವರಿಯಬಹುದು. ಅದಕ್ಕಾಗಿ ಉತ್ತಮ ಗುಣಮಟ್ಟದ ಶಾಂಪೂ ಬಳಸುವುದು ಉತ್ತಮ. 
icon

(3 / 5)

ಬೇಸಿಗೆಯಲ್ಲಿ ಕೂದಲು ಶುಷ್ಕವಾಗುತ್ತದೆ, ಇದು ಕೂದಲು ಉದುರುವಿಕೆಗೆ ಕಾರಣವಾಗಬಹುದು. ಈ ಸಮಸ್ಯೆಯನ್ನು ಹೋಗಲಾಡಿಸಲು ಸ್ನಾನಕ್ಕೆ ಉತ್ತಮ ಗುಣಮಟ್ಟದ ಶಾಂಪೂ ಬಳಸಬೇಕು. ಬೇಸಿಗೆಯಲ್ಲಿ ಕೂದಲು ಉದುರಲು ಆರಂಭಿಸಿದರೆ ಮಳೆಗಾಲದಲ್ಲೂ ಮುಂದುವರಿಯಬಹುದು. ಅದಕ್ಕಾಗಿ ಉತ್ತಮ ಗುಣಮಟ್ಟದ ಶಾಂಪೂ ಬಳಸುವುದು ಉತ್ತಮ. (HT)

ಯಾವುದೇ ಕಾಲವಾಗಿರಲಿ ಶಾಂಪೂ ಬಳಸಿ ತಲೆಸ್ನಾನ ಮಾಡಿದ ತಕ್ಷಣಕ್ಕೆ ಮನೆಯಿಂದ ಹೊರ ಹೊರಡುವುದು ಸರಿಯಲ್ಲ. ಏಕೆಂದರೆ ಇದು ಒದ್ದೆ ಕೂದಲಿಗೆ ಧೂಳು ಹಾಗೂ ಕಲ್ಮಶಗಳು ಬೇಗನೆ ಅಂಟಿಕೊಳ್ಳುತ್ತವೆ. ಅಲ್ಲದೆ ಸೂರ್ಯನ ನೇರಳಾತೀತ ಕಿರಣಗಳು ಹಾಗೂ ಮಳೆ ನೀರು ಕೂದಲಿಗೆ ಹಾನಿ ಮಾಡುವ ಸಾಧ್ಯತೆ ಹೆಚ್ಚು. ಹಾಗಾಗಿ ಬೇಸಿಗೆ ಮತ್ತು ಮಳೆಗಾಲ ಎರಡೂ ಸಮಯದಲ್ಲಿ ಕೂದಲ ಕಾಳಜಿ ವಹಿಸುವುದು ಅವಶ್ಯ.
icon

(4 / 5)

ಯಾವುದೇ ಕಾಲವಾಗಿರಲಿ ಶಾಂಪೂ ಬಳಸಿ ತಲೆಸ್ನಾನ ಮಾಡಿದ ತಕ್ಷಣಕ್ಕೆ ಮನೆಯಿಂದ ಹೊರ ಹೊರಡುವುದು ಸರಿಯಲ್ಲ. ಏಕೆಂದರೆ ಇದು ಒದ್ದೆ ಕೂದಲಿಗೆ ಧೂಳು ಹಾಗೂ ಕಲ್ಮಶಗಳು ಬೇಗನೆ ಅಂಟಿಕೊಳ್ಳುತ್ತವೆ. ಅಲ್ಲದೆ ಸೂರ್ಯನ ನೇರಳಾತೀತ ಕಿರಣಗಳು ಹಾಗೂ ಮಳೆ ನೀರು ಕೂದಲಿಗೆ ಹಾನಿ ಮಾಡುವ ಸಾಧ್ಯತೆ ಹೆಚ್ಚು. ಹಾಗಾಗಿ ಬೇಸಿಗೆ ಮತ್ತು ಮಳೆಗಾಲ ಎರಡೂ ಸಮಯದಲ್ಲಿ ಕೂದಲ ಕಾಳಜಿ ವಹಿಸುವುದು ಅವಶ್ಯ.(HT)

ಉತ್ತಮ ಹೇರ್ ಸೀರಮ್‌ಗಳ ವಿವಿಧ ಬ್ರಾಂಡ್‌ಗಳು ಈಗ ಲಭ್ಯವಿವೆ. ಕೂದಲಿನ ಆರೋಗ್ಯಕ್ಕಾಗಿ ಇದನ್ನು ಬಳಸಬೇಕು. ಇದು ಯುವಿ ಕಿರಣಗಳಿಂದ ಕೂದಲನ್ನು ರಕ್ಷಿಸುವುದು ಮಾತ್ರವಲ್ಲದೆ ಕೂದಲನ್ನು ಸುಂದರವಾಗಿಡಲು ಸಹಾಯ ಮಾಡುತ್ತದೆ. ಇದಲ್ಲದೆ, ಕೂದಲಿಗೆ ಹೆಚ್ಚು ಎಣ್ಣೆಯನ್ನು ಹಚ್ಚುವುದರಿಂದ ಹಲವು ಅಡ್ಡ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆಯಿದೆ. ಆದ್ದರಿಂದ, ಈ ಸಮಸ್ಯೆಯೊಂದಿಗೆ ತಲೆಹೊಟ್ಟು ಹೋಗಲಾಡಿಸಲು, ನೀವು ಆಂಟಿ-ಡ್ಯಾಂಡ್ರಫ್ ಶಾಂಪೂವನ್ನು ಬಳಸಬೇಕು.
icon

(5 / 5)

ಉತ್ತಮ ಹೇರ್ ಸೀರಮ್‌ಗಳ ವಿವಿಧ ಬ್ರಾಂಡ್‌ಗಳು ಈಗ ಲಭ್ಯವಿವೆ. ಕೂದಲಿನ ಆರೋಗ್ಯಕ್ಕಾಗಿ ಇದನ್ನು ಬಳಸಬೇಕು. ಇದು ಯುವಿ ಕಿರಣಗಳಿಂದ ಕೂದಲನ್ನು ರಕ್ಷಿಸುವುದು ಮಾತ್ರವಲ್ಲದೆ ಕೂದಲನ್ನು ಸುಂದರವಾಗಿಡಲು ಸಹಾಯ ಮಾಡುತ್ತದೆ. ಇದಲ್ಲದೆ, ಕೂದಲಿಗೆ ಹೆಚ್ಚು ಎಣ್ಣೆಯನ್ನು ಹಚ್ಚುವುದರಿಂದ ಹಲವು ಅಡ್ಡ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆಯಿದೆ. ಆದ್ದರಿಂದ, ಈ ಸಮಸ್ಯೆಯೊಂದಿಗೆ ತಲೆಹೊಟ್ಟು ಹೋಗಲಾಡಿಸಲು, ನೀವು ಆಂಟಿ-ಡ್ಯಾಂಡ್ರಫ್ ಶಾಂಪೂವನ್ನು ಬಳಸಬೇಕು.(HT)


IPL_Entry_Point

ಇತರ ಗ್ಯಾಲರಿಗಳು