ಶ್ರೀ ರಾಮನ ತಾಯಿ ಹೆಸರೇನು, ಭೂಮಿ ಮೇಲಿನ ಮೊದಲ ಮಾನವ ಯಾರು?; ಸನಾತನ ಧರ್ಮಕ್ಕೆ ಸಂಬಂಧಿಸಿದ ಈ ಪ್ರಶ್ನೆಗಳಿಗೆ ಉತ್ತರಿಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಶ್ರೀ ರಾಮನ ತಾಯಿ ಹೆಸರೇನು, ಭೂಮಿ ಮೇಲಿನ ಮೊದಲ ಮಾನವ ಯಾರು?; ಸನಾತನ ಧರ್ಮಕ್ಕೆ ಸಂಬಂಧಿಸಿದ ಈ ಪ್ರಶ್ನೆಗಳಿಗೆ ಉತ್ತರಿಸಿ

ಶ್ರೀ ರಾಮನ ತಾಯಿ ಹೆಸರೇನು, ಭೂಮಿ ಮೇಲಿನ ಮೊದಲ ಮಾನವ ಯಾರು?; ಸನಾತನ ಧರ್ಮಕ್ಕೆ ಸಂಬಂಧಿಸಿದ ಈ ಪ್ರಶ್ನೆಗಳಿಗೆ ಉತ್ತರಿಸಿ

ಹಿಂದೂ ಧರ್ಮವನ್ನು ಸನಾತನ ಧರ್ಮ ಎಂದೂ ಕರೆಯಲಾಗುತ್ತದೆ. ಇದು ವಿಶ್ವದ ಅತ್ಯಂತ ಹಳೆಯ ಧರ್ಮಗಳಲ್ಲಿ ಒಂದಾಗಿದೆ. ಮೊದಲು ಸನಾತನ ಧರ್ಮ ಎಂದು ಕರೆಯಲಾಗುತ್ತಿದ್ದ ಪದ ಕಾಲ ಕ್ರಮೇಣ ಹಿಂದೂ ಧರ್ಮ ಎಂದು ಬದಲಾಯ್ತು. ಸನಾತನ ಧರ್ಮ ಎಂದರೆ ಶಾಶ್ವತ ಧರ್ಮ, ಸದೈವವನ್ನು ಪಾಲಿಸುವ ಧರ್ಮ ಎಂದು ಅರ್ಥ.

ಇಲ್ಲಿ ಸನಾತನ ಧರ್ಮಕ್ಕೆ ಸಂಬಂದಿಸಿದ ಕೆಲವೊಂದು ಪ್ರಶ್ನೆಗಳಿವೆ. ಅದಕ್ಕೆ ಉತ್ತರವನ್ನೂ ನೀಡಲಾಗಿದೆ. ಉತ್ತರ ನೋಡದೆಯೆ ಒಮ್ಮೆ ಯೋಚಿಸಿ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ. 
icon

(1 / 8)

ಇಲ್ಲಿ ಸನಾತನ ಧರ್ಮಕ್ಕೆ ಸಂಬಂದಿಸಿದ ಕೆಲವೊಂದು ಪ್ರಶ್ನೆಗಳಿವೆ. ಅದಕ್ಕೆ ಉತ್ತರವನ್ನೂ ನೀಡಲಾಗಿದೆ. ಉತ್ತರ ನೋಡದೆಯೆ ಒಮ್ಮೆ ಯೋಚಿಸಿ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ. (PC: Canva)

ದೇವತೆಗಳ ರಾಜ. ಸ್ವರ್ಗಲೋಕದ ಒಡೆಯ ಇಂದ್ರನ ಆಯುಧ ಯಾವುದು?
icon

(2 / 8)

ದೇವತೆಗಳ ರಾಜ. ಸ್ವರ್ಗಲೋಕದ ಒಡೆಯ ಇಂದ್ರನ ಆಯುಧ ಯಾವುದು?

ಪುರಾಣಗಳ ಪ್ರಕಾರ ಶ್ರೀ ರಾಮನ ಸಹೋದರ ಲಕ್ಷ್ಮಣನು ಯಾರ ಅವತಾರ ಎಂದು ನಂಬಲಾಗಿದೆ?
icon

(3 / 8)

ಪುರಾಣಗಳ ಪ್ರಕಾರ ಶ್ರೀ ರಾಮನ ಸಹೋದರ ಲಕ್ಷ್ಮಣನು ಯಾರ ಅವತಾರ ಎಂದು ನಂಬಲಾಗಿದೆ?

ಮಹಾಭಾರತದಲ್ಲಿ ಪಾಂಡವರಾದ ನಕುಲ ಸಹದೇವರ ತಾಯಿ ಯಾರು?
icon

(4 / 8)

ಮಹಾಭಾರತದಲ್ಲಿ ಪಾಂಡವರಾದ ನಕುಲ ಸಹದೇವರ ತಾಯಿ ಯಾರು?

ಮರ್ಯಾದಾ ಪುರುಷೋತ್ತಮ, ವಿಷ್ಣುವಿನ 7ನೇ ಅವತಾರವಾದ ಶ್ರೀರಾಮನಿಗೆ ಜನ್ಮ ನೀಡಿದ್ದು ಯಾರು?
icon

(5 / 8)

ಮರ್ಯಾದಾ ಪುರುಷೋತ್ತಮ, ವಿಷ್ಣುವಿನ 7ನೇ ಅವತಾರವಾದ ಶ್ರೀರಾಮನಿಗೆ ಜನ್ಮ ನೀಡಿದ್ದು ಯಾರು?

ಪಾಂಡವರು ವನವಾಸದಲ್ಲಿ ಇದ್ದಾಗ ಅವರಿಗೆ ಅಕ್ಷಯ ಪಾತ್ರೆಯನ್ನು ದಯ ಪಾಲಿಸಿದ್ದು ಯಾರು?
icon

(6 / 8)

ಪಾಂಡವರು ವನವಾಸದಲ್ಲಿ ಇದ್ದಾಗ ಅವರಿಗೆ ಅಕ್ಷಯ ಪಾತ್ರೆಯನ್ನು ದಯ ಪಾಲಿಸಿದ್ದು ಯಾರು?

ಹಿಂದೂಗಳ ನಂಬಿಕೆ ಪ್ರಕಾರ ಭೂಮಿ ಮೇಲೆ ಜನಿಸಿದ ಮೊದಲ ಮಾನವ ಯಾರು?
icon

(7 / 8)

ಹಿಂದೂಗಳ ನಂಬಿಕೆ ಪ್ರಕಾರ ಭೂಮಿ ಮೇಲೆ ಜನಿಸಿದ ಮೊದಲ ಮಾನವ ಯಾರು?

ಗರುಡ ಪುರಾಣ, ಶಿವ ಪುರಾಣ ಸೇರಿದಂತೆ ಹಿಂದೂ ಧರ್ಮದಲ್ಲಿ ಒಟ್ಟು ಎಷ್ಟು ಪುರಾಣಗಳಿವೆ?
icon

(8 / 8)

ಗರುಡ ಪುರಾಣ, ಶಿವ ಪುರಾಣ ಸೇರಿದಂತೆ ಹಿಂದೂ ಧರ್ಮದಲ್ಲಿ ಒಟ್ಟು ಎಷ್ಟು ಪುರಾಣಗಳಿವೆ?

ಇತರ ಗ್ಯಾಲರಿಗಳು