ಮೇ ತಿಂಗಳ 2ನೇ ಪಂಚಕ ಯಾವಾಗ? ಈ ದಿನ ಯಾವುದೇ ಶುಭ ಕಾರ್ಯಗಳನ್ನು ಮಾಡುವಂತಿಲ್ಲ ಏಕೆ, ಜ್ಯೋತಿಷ್ಯಶಾಸ್ತ್ರ ಹೇಳುವುದೇನು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೇ ತಿಂಗಳ 2ನೇ ಪಂಚಕ ಯಾವಾಗ? ಈ ದಿನ ಯಾವುದೇ ಶುಭ ಕಾರ್ಯಗಳನ್ನು ಮಾಡುವಂತಿಲ್ಲ ಏಕೆ, ಜ್ಯೋತಿಷ್ಯಶಾಸ್ತ್ರ ಹೇಳುವುದೇನು?

ಮೇ ತಿಂಗಳ 2ನೇ ಪಂಚಕ ಯಾವಾಗ? ಈ ದಿನ ಯಾವುದೇ ಶುಭ ಕಾರ್ಯಗಳನ್ನು ಮಾಡುವಂತಿಲ್ಲ ಏಕೆ, ಜ್ಯೋತಿಷ್ಯಶಾಸ್ತ್ರ ಹೇಳುವುದೇನು?

ಪಂಚಕ 2024:  ಮೇ ತಿಂಗಳಲ್ಲಿ 2 ಬಾರಿ ಪಂಚಕ ಬರಲಿದೆ. ಈ ಸಮಯದಲ್ಲಿ ಮದುವೆ, ಗೃಹ ಪ್ರವೇಶ, ನಾಮಕರಣ ಸೇರಿದಂತೆ ಯಾವುದೇ ಶುಭ ಕಾರ್ಯಗಳನ್ನು ಮಾಡುವಂತಿಲ್ಲ.   

ಯಾವುದೇ ಶುಭ ಕಾರ್ಯ ಮಾಡುವ ಮುನ್ನ ಶುಭ ಮುಹೂರ್ತ ಮತ್ತು ಪಂಚಕಗಳನ್ನು ಅನುಸರಿಸಬೇಕು. ಪಂಚಕ ಎಂದರೆ 5 ದಿನಗಳು. ಪ್ರತಿ ತಿಂಗಳು ಐದು ದಿನಗಳು ಅಶುಭ ಸಮಯವಿರುತ್ತದೆ, ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಲಾಗುವುದಿಲ್ಲ.  
icon

(1 / 7)

ಪಂಚಕ ತಿಂಗಳಿಗೊಮ್ಮೆ ಬರುತ್ತದೆ. ಆದರೆ ಮೇ ತಿಂಗಳಲ್ಲಿ ಎರಡು ಬಾರಿ ಪಂಚಕ ಬರುವುದು ಕಾಕತಾಳೀಯ. ಮೇ ತಿಂಗಳ ಆರಂಭದಲ್ಲಿ ಪಂಚಕ ನಡೆಯುತ್ತಿದ್ದರೆ ಈಗ ಎರಡನೇ ಪಂಚಕ ಮೇ ಕೊನೆಯ ವಾರದಲ್ಲಿ ನಡೆಯಲಿದೆ.
icon

(2 / 7)

ಪಂಚಕವು ಮೇ ತಿಂಗಳ 29 ರಂದು 08:06 AM ಕ್ಕೆ ಪ್ರಾರಂಭವಾಗುತ್ತದೆ ಮತ್ತು 03 ಜೂನ್ 2024 ರಂದು ಬೆಳಗ್ಗೆ 01:40 ಕ್ಕೆ ಕೊನೆಗೊಳ್ಳುತ್ತದೆ.
icon

(3 / 7)

ಮೇ 29, ಬುಧವಾರದಿಂದ ಪಂಚಕ ಆರಂಭವಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧವಾರದಿಂದ ಪ್ರಾರಂಭವಾಗುವ ಪಂಚಕವು ದೋಷರಹಿತವಾಗಿರುತ್ತದೆ. ಅವುಗಳನ್ನು ಅಶುಭವೆಂದು ಪರಿಗಣಿಸಲಾಗುವುದಿಲ್ಲ ಆದರೆ ಈ ಸಮಯದಲ್ಲಿ ಕೆಲವೊಂದು ಶುಭ ಕಾರ್ಯಗಳನ್ನು ಮಾಡುವಂತಿಲ್ಲ.  
icon

(4 / 7)

ಪಂಚಕ ಸಮಯದಲ್ಲಿ ಹುಲ್ಲು, ಕಡ್ಡಿಗಳನ್ನು ಸಂಗ್ರಹಿಸಿದರೆ ಅಗ್ನಿಭಯ, ಕಳ್ಳಭಯ, ರೋಗಭೀತಿ, ರಾಜ ಧನ ಭಯ, ಧನಹಾನಿ ಉಂಟಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ.
icon

(5 / 7)

ಪಂಚಕದ ಸಮಯದಲ್ಲಿ ಮದುವೆ ಮಾಡುವುದು, ಮನೆ ಕಟ್ಟುವುದು, ಹೊಸ ವ್ಯಾಪಾರ ಆರಂಭಿಸುವುದು, ದಕ್ಷಿಣ ದಿಕ್ಕಿಗೆ ಪ್ರಯಾಣ ಮಾಡುವುದು, ಹಾಸಿಗೆಗಳನ್ನು ಕೊಳ್ಳುವುದು ಅಥವಾ ಹಾಸಿಗೆ ತಯಾರಿಸುವುದು, ಕಟ್ಟಿಗೆ ಸಂಗ್ರಹಿಸುವುದು ನಿಷಿದ್ಧ.
icon

(6 / 7)

ಪಂಚಕದ ಸಮಯದಲ್ಲಿ ಮದುವೆ ಮಾಡುವುದು, ಮನೆ ಕಟ್ಟುವುದು, ಹೊಸ ವ್ಯಾಪಾರ ಆರಂಭಿಸುವುದು, ದಕ್ಷಿಣ ದಿಕ್ಕಿಗೆ ಪ್ರಯಾಣ ಮಾಡುವುದು, ಹಾಸಿಗೆಗಳನ್ನು ಕೊಳ್ಳುವುದು ಅಥವಾ ಹಾಸಿಗೆ ತಯಾರಿಸುವುದು, ಕಟ್ಟಿಗೆ ಸಂಗ್ರಹಿಸುವುದು ನಿಷಿದ್ಧ.(Twitter)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(7 / 7)

ಇತರ ಗ್ಯಾಲರಿಗಳು