Ramya Gorgeous Look: ಇದು ‘ರಮ್ಯ’ ಚೈತ್ರ ಕಾಲ... ಫೋಟೋಸ್‌ ಇಲ್ಲಿವೆ ನೋಡಿ..
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ramya Gorgeous Look: ಇದು ‘ರಮ್ಯ’ ಚೈತ್ರ ಕಾಲ... ಫೋಟೋಸ್‌ ಇಲ್ಲಿವೆ ನೋಡಿ..

Ramya Gorgeous Look: ಇದು ‘ರಮ್ಯ’ ಚೈತ್ರ ಕಾಲ... ಫೋಟೋಸ್‌ ಇಲ್ಲಿವೆ ನೋಡಿ..

  • ಮೋಹಕ ತಾರೆ ರಮ್ಯಾ ಮತ್ತೆ ಸಿನಿಮಾ ಕಡೆಗೆ ವಾಲಿದ್ದಾರೆ. ಕಳೆದ ಕೆಲ ವರ್ಷಗಳಿಂದ ಸ್ಯಾಂಡಲ್‌ವುಡ್‌ನಿಂದ ದೂರವೇ ಉಳಿದಿದ್ದ ನಟಿ, ಇದೀಗ ಕಮ್‌ಬ್ಯಾಕ್‌ ಮಾಡುತ್ತಿದ್ದಾರೆ. ಇದರ ಜತೆಗೆ ಕನ್ನಡದ ಸಿನಿಮಾಗಳ ಪ್ರಚಾರ ಕಾರ್ಯದಲ್ಲಿಯೂ ಅವರು ಬಿಜಿ. ಈ ನಡುವೆ ದಾವಣಗೆರೆಯಲ್ಲಿ ನಡೆದ ‘ಹೆಡ್ ಬುಷ್’ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಪ್ಪು ಸ್ಮರಣೆಯಲ್ಲೇ ಶುರುವಾದ ಸಮಾರಂಭದಲ್ಲಿ ಬೆಡಗಿ ರಚಿತಾ ರಾಮ್, ಲೂಸ್ ಮಾದ ಯೋಗಿ, ನೀನಾಸಂ ಸತೀಶ್, ಅಮೃತಾ ಅಯ್ಯಂಗಾರ್, ಸಪ್ತಮಿಗೌಡ, ಸಂಜನಾ, ಕಾರ್ತಿಕ್ ಗೌಡ, ಯೋಗಿ ಜಿ.ರಾಜ್ ಸೇರಿ ಚಿತ್ರರಂಗದ ಹಲವಾರು ಗಣ್ಯರು ಪಾಲ್ಗೊಂಡಿದ್ದರು. ಇದೆಲ್ಲದಕ್ಕಿಂತ ಮೋಹಕ ತಾರೆ ನಟಿ ರಮ್ಯ ಇಡೀ ಕಾರ್ಯಕ್ರಮದ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.

‌ಡಾಲಿ ಧನಂಜಯ ಭೂಗತ ಲೋಕದ ದೊರೆ ಎಂ.ಪಿ.ಜಯರಾಜ್ ಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಹೆಡ್ ಬುಷ್’ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮ ದಾವಣಗೆರೆಯಲ್ಲಿ ನಡೆದಿತ್ತು.
icon

(1 / 10)

‌ಡಾಲಿ ಧನಂಜಯ ಭೂಗತ ಲೋಕದ ದೊರೆ ಎಂ.ಪಿ.ಜಯರಾಜ್ ಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಹೆಡ್ ಬುಷ್’ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮ ದಾವಣಗೆರೆಯಲ್ಲಿ ನಡೆದಿತ್ತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮೋಹಕತಾರೆ ರಮ್ಯಾ ಆಗಮಿಸಿದ್ದು ವಿಶೇಷವಾಗಿತ್ತು. ವೇದಿಕೆ ಮೇಲೆ ಅವರ ಆಗಮನವಾಗುತ್ತಿದ್ದಂತೆ ಶಿಳ್ಳೆ ಚಪ್ಪಾಳೆ ಮೊಳಗಿದವು.
icon

(2 / 10)

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮೋಹಕತಾರೆ ರಮ್ಯಾ ಆಗಮಿಸಿದ್ದು ವಿಶೇಷವಾಗಿತ್ತು. ವೇದಿಕೆ ಮೇಲೆ ಅವರ ಆಗಮನವಾಗುತ್ತಿದ್ದಂತೆ ಶಿಳ್ಳೆ ಚಪ್ಪಾಳೆ ಮೊಳಗಿದವು.

ರಮ್ಯಾ ಜತೆಗೆ ರಚಿತಾ ರಾಮ್, ಲೂಸ್ ಮಾದ ಯೋಗಿ, ನೀನಾಸಂ ಸತೀಶ್, ಅಮೃತಾ ಅಯ್ಯಂಗಾರ್, ಸಪ್ತಮಿಗೌಡ, ಸಂಜನಾ ಆನಂದ್‌ ಸಹ ಪಾಲ್ಗೊಂಡಿದ್ದರು.
icon

(3 / 10)

ರಮ್ಯಾ ಜತೆಗೆ ರಚಿತಾ ರಾಮ್, ಲೂಸ್ ಮಾದ ಯೋಗಿ, ನೀನಾಸಂ ಸತೀಶ್, ಅಮೃತಾ ಅಯ್ಯಂಗಾರ್, ಸಪ್ತಮಿಗೌಡ, ಸಂಜನಾ ಆನಂದ್‌ ಸಹ ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೂ ಮುನ್ನ ರಮ್ಯಾ ತಮ್ಮ ಕೆಲ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. 
icon

(4 / 10)

ಕಾರ್ಯಕ್ರಮಕ್ಕೂ ಮುನ್ನ ರಮ್ಯಾ ತಮ್ಮ ಕೆಲ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. 

ರಘು ಮುಖರ್ಜಿ
icon

(5 / 10)

ರಘು ಮುಖರ್ಜಿ

ಸಂಜನಾ ಆನಂದ್
icon

(6 / 10)

ಸಂಜನಾ ಆನಂದ್

ಕಾಂತಾರ ಚಿತ್ರ ಖ್ಯಾತಿಯ ಸಪ್ತಮಿ ಗೌಡ
icon

(7 / 10)

ಕಾಂತಾರ ಚಿತ್ರ ಖ್ಯಾತಿಯ ಸಪ್ತಮಿ ಗೌಡ

ಅಮೃತಾ ಅಯ್ಯಂಗಾರ
icon

(8 / 10)

ಅಮೃತಾ ಅಯ್ಯಂಗಾರ

ಡಾಲಿ ಧನಂಜಯ್
icon

(9 / 10)

ಡಾಲಿ ಧನಂಜಯ್

ಶ್ರುತಿ ಹರಿಹರನ್
icon

(10 / 10)

ಶ್ರುತಿ ಹರಿಹರನ್

ಇತರ ಗ್ಯಾಲರಿಗಳು