Athira Sandeep Social Experiment: ಕಂಕುಳಲ್ಲಿ ಮಗು ಎತ್ಕೊಂಡು ಪೆನ್ನು ಮಾರುವ ಈ ತಾಯಿಗೆ ಇನ್‌ಸ್ಟಾದಲ್ಲಿ 2 ಲಕ್ಷ ಸನಿಹ ಫಾಲೋವರ್ಸ್!!
- ಸೋಷಿಯಲ್ ಮೀಡಿಯಾದಲ್ಲಿ ನಿತ್ಯ ಸಾಕಷ್ಟು ಫೋಟೋ, ವಿಡಿಯೋ ಟ್ರೆಂಡಿಂಗ್‌ನಲ್ಲಿರುತ್ತವೆ. ಇನ್ನು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕೆಂದೇ ಏನೇನೋ ಪ್ರಯೋಗಗಳನ್ನು ಮಾಡಿದ ಉದಾಹರಣೆಗಳು ಒಂದೆರಡಲ್ಲ. ಇದೀಗ ಇಲ್ಲೊಬ್ಬ ಮಹಿಳೆ ವೇಷ ಬದಲಿಸಿಕೊಂಡು, ಜನರ ಮುಂದೆ ಪ್ರಯೋಗವೊಂದನ್ನು ಮಾಡಿದ್ದಾರೆ. ತಮ್ಮ ಹೈಫೈ ಜೀವನ ಬದಿಗಿಟ್ಟು, ಬೀದಿ ಬದಿಯಲ್ಲಿ ಪೆನ್ನು ಮಾರಿ ವೈರಲ್ ಆಗಿದ್ದಾರೆ. ಅದೂ ಕಂಕುಳಲ್ಲಿ ತಮ್ಮ ಮಗುವನ್ನೂ ಕೂರಿಸಿಕೊಂಡು ಪೆನ್‌ಗಳ ಮಾರಾಟ ಮಾಡಿದ್ದಾರೆ. ಇಲ್ಲಿವೆ ನೋಡಿ ಅವರ ಫೋಟೋ..

(1 / 8)
ಕೇರಳ ಮೂಲದ ಅತೀರಾ ಸಂದೀಪ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೊಸದೊಂದು ಪ್ರಯೋಗ ಮಾಡಿದ್ದಾರೆ. (Instagram/ Athira Sandeep)
(2 / 8)
ಹೈಫೈ ಜೀವನವನ್ನು ಕೊಂಚ ಬದಿಗಿರಿ ರಸ್ತೆ ಬದಿಯ ಪೆನ್ನು ಮಾರಾಟ ಮಾಡುವವರಂತೆ ಮೇಕಪ್ ಮಾಡಿಕೊಂಡು ಎದುರಾಗಿದ್ದಾರೆ. (Instagram/ Athira Sandeep)
(3 / 8)
ಇನ್‌ಸ್ಟಾಗ್ರಾಂನಲ್ಲಿ 1ಲಕ್ಷ 80 ಸಾವಿರ ಫಾಲೋವರ್ಸ್ ಹೊಂದಿರುವ ಅತೀರಾ, ಈ ಒಂದು ವಿಡಿಯೋದಿಂದಲೇ ಸಾವಿರಾರು ಮಂದಿಯ ಗಮನ ಸೆಳೆದಿದ್ದಾರೆ. (Instagram/ Athira Sandeep)
(4 / 8)
ಸಾದಾ ಸೀದಾ ಮಾಸಿದ ಸೀರೆ, ಸುಕ್ಕು ಗಟ್ಟಿದ ಮುಖ, ಕೈಯಲ್ಲಿ ಪುಟಾಣಿ ಮಗುವನ್ನು ಹಿಡಿದು ಪೆನ್ನು ಮಾರಿದ್ದಾರೆ. (Instagram/ Athira Sandeep)
(5 / 8)
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಿಲಿಯನ್‌ಗಟ್ಟಲೇ ವೀಕ್ಷಣೆ ಪಡೆದಿದೆ. (Instagram/ Athira Sandeep)
(6 / 8)
ಈ ಯುವತಿಯ ಹೊಸ ಪ್ರಯೋಗಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಹಣ ನೀಡಿದರೆ, ಇನ್ನು ಕೆಲವರು ನೋಡಿಯೂ ನೋಡದಂತೆ ಜಾರಿಕೊಂಡಿದ್ದಾರೆ. (Instagram/ Athira Sandeep)
(7 / 8)
ಹೈಫೈ ಜೀವನ ಬದಿಗಿಟ್ಟು, ಬೀದಿ ಬದಿಯಲ್ಲಿ ಪೆನ್ನು ಮಾರಿ ವೈರಲ್ ಆಗಿರುವ ಅತೀರಾ(Instagram/ Athira Sandeep)
ಇತರ ಗ್ಯಾಲರಿಗಳು