IPL 2023 Female anchors: ಕಲರ್‌ಫುಲ್ ಲೀಗ್‌ಗೆ ಗ್ಲಾಮರ್ ತುಂಬುವವರಿವರು; ಐಪಿಎಲ್‌ನ ಸುಂದರ ನಿರೂಪಕಿಯರು ಇವರೇ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ipl 2023 Female Anchors: ಕಲರ್‌ಫುಲ್ ಲೀಗ್‌ಗೆ ಗ್ಲಾಮರ್ ತುಂಬುವವರಿವರು; ಐಪಿಎಲ್‌ನ ಸುಂದರ ನಿರೂಪಕಿಯರು ಇವರೇ ನೋಡಿ

IPL 2023 Female anchors: ಕಲರ್‌ಫುಲ್ ಲೀಗ್‌ಗೆ ಗ್ಲಾಮರ್ ತುಂಬುವವರಿವರು; ಐಪಿಎಲ್‌ನ ಸುಂದರ ನಿರೂಪಕಿಯರು ಇವರೇ ನೋಡಿ

  • IPL 2023 Female anchors : ಈ ಬಾರಿಯ ಐಪಿಎಲ್ ಪಂದ್ಯಗಳು ದಿನದಿಂದ ದಿನಕ್ಕೆ ರೋಚಕವಾಗಿ ಸಾಗುತ್ತಿವೆ. ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿದ್ದಾರೆ. ರೋಚಕ ಪಂದ್ಯಗಳ ಜತೆಗೆ ಗ್ಲಾಮರ್ ಛಾಯೆ ಕೂಡಾ ಅಭಿಮಾನಿಗಳ ಕಣ್ಣಿಗೆ ಮುದ ನೀಡುತ್ತಿದೆ. ವಿವಿಧ ಭಾಷೆಗಳಲ್ಲಿ ಸೌಂದರ್ಯದ ಗಣಿಯನ್ನೇ ಹೊತ್ತಿರುವ ನಿರೂಪಕಿಯರು ಐಪಿಎಲ್‌ಗೆ ಮತ್ತಷ್ಟು ರಂಗು ತುಂಬುತ್ತಿದ್ದಾರೆ.

ಐಪಿಎಲ್‌ಗೆ ಗ್ಲಾಮರ್‌ ತುಂಬುತ್ತಿರುವ ಸುಂದರ ನಿರೂಪಕಿಯರಿವರು.
icon

(1 / 8)

ಐಪಿಎಲ್‌ಗೆ ಗ್ಲಾಮರ್‌ ತುಂಬುತ್ತಿರುವ ಸುಂದರ ನಿರೂಪಕಿಯರಿವರು.(photos- instagram)

Ridhima Pathak: ಐಪಿಎಲ್ ಮಹಿಳಾ ಆ್ಯಂಕರ್‌ಗಳ ಪಟ್ಟಿಯಲ್ಲಿ ರಿಧಿಮಾ ಪಾಠಕ್ ಮೊದಲ ಹೆಸರು. ಜಿಯೋ ಸಿನಿಮಾ ಆ್ಯಪ್‌ನಲ್ಲಿ ಹಿಂದಿ ಭಾಷೆಯ ಪ್ರಸಾರದ ಸಮಯದಲ್ಲಿ ರಿದ್ಧಿಮಾ ಆಂಕರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
icon

(2 / 8)

ಕ್ರಿಕೆಟ್‌ನ ಹೊರತಾಗಿ, ರಿಧಿಮಾ ಈ ಹಿಂದೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಂಕರ್ ಆಗಿಯೂ ಕೆಲಸ ಮಾಡಿದ್ದಾರೆ.
icon

(3 / 8)

nashpreet kaur: ನಸ್ಪ್ರೀತ್ ಕೌರ್ ಕೂಡ ಆಂಕರಿಂಗ್ ಲೋಕದಲ್ಲಿ ಈಗಾಗಲೇ ಪರಿಚಿತ ಮುಖ. ನಸ್ಪ್ರೀತ್ ಮೊದಲ ಬಾರಿಗೆ 2020ರ ಐಪಿಎಲ್ ಋತುವಿನಲ್ಲಿ ಆಂಕರ್ ಆಗಿ ಕಾಣಿಸಿಕೊಂಡಿದ್ದರು.
icon

(4 / 8)

Supriya singh: ಸುಪ್ರಿಯಾ ಸಿಂಗ್ ಕೂಡ ಆ್ಯಂಕರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಸುಪ್ರಿಯಾ ಐಪಿಎಲ್ ಹರಾಜಿಗೆ ಗ್ಲಾಮರ್ ಸೇರಿಸಿದ್ದರು.
icon

(5 / 8)

ಜಿಯೋ ಸಿನಿಮಾ ಆ್ಯಪ್‌ನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಸುಪ್ರಿಯಾ ಸಿಂಗ್ ಆಂಕರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
icon

(6 / 8)

ಭಾರತದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್ ಅವರು ಆಂಕರಿಂಗ್ ಪ್ರಪಂಚದ ಅತ್ಯಂತ ಪ್ರಸಿದ್ಧ ಹೆಸರು. ಇವರು ಕೂಡಾ ಕಲರ್‌ಫುಲ್‌ ಲೀಗ್‌ಗೆ ಮೆರುಗು ತುಂಬುತ್ತಿದ್ದಾರೆ. 
icon

(7 / 8)

ಸಂಜನಾ ಗಣೇಶನ್ ಐಪಿಎಲ್‌ನಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರು 2022ರ ಐಪಿಎಲ್‌ ಆವೃತ್ತಿಯಲ್ಲೂ ಕ್ರೀಡಾ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು.
icon

(8 / 8)

ಇತರ ಗ್ಯಾಲರಿಗಳು