ಕನ್ನಡ ರಾಜ್ಯೋತ್ಸವ 2024: ಕೈ ಮುಗಿದು ಏರು ಇದು ಕನ್ನಡದ ತೇರು; ಶಿವಮೊಗ್ಗದಲ್ಲಿ ಮಿಂಚುತ್ತಿರುವ ಸಾರಿಗೆ ರಥ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕನ್ನಡ ರಾಜ್ಯೋತ್ಸವ 2024: ಕೈ ಮುಗಿದು ಏರು ಇದು ಕನ್ನಡದ ತೇರು; ಶಿವಮೊಗ್ಗದಲ್ಲಿ ಮಿಂಚುತ್ತಿರುವ ಸಾರಿಗೆ ರಥ

ಕನ್ನಡ ರಾಜ್ಯೋತ್ಸವ 2024: ಕೈ ಮುಗಿದು ಏರು ಇದು ಕನ್ನಡದ ತೇರು; ಶಿವಮೊಗ್ಗದಲ್ಲಿ ಮಿಂಚುತ್ತಿರುವ ಸಾರಿಗೆ ರಥ

  • ಇದು ಅಂತಿಂಥ ಬಸ್‌ ಅಲ್ಲ. ಅಪ್ಪಟ ಕನ್ನಡದ ಬಸ್‌. ಕನ್ನಡ ರಥ. ಕಂಡಕ್ಟರ್‌ ನಟರಾಜ್‌ ಎರಡು ದಶಕದಿಂದ ರೂಪಿಸುತ್ತಿರುವ ವಿಶೇಷ ಬಸ್‌. ಈ ಬಾರಿ ಶಿವಮೊಗ್ಗದಿಂದ ಸೊರಬ ಶಿಕಾರಿಪುರ ನಡುವೆ ಈ ಕನ್ನಡ ರಥ ಚಲಿಸುತ್ತಿದೆ. ಇದರ ವಿಶೇಷ ಇಲ್ಲಿದೆ.

ಒಮ್ಮೆಲೆ ನೋಡಿದೆರ ಎಲ್ಲೆಲ್ಲೂ ಕನ್ನಡ ಮಯ. ಮಲೆನಾಡು ಕನ್ನಡ ಸಾರಿಗೆ ರಥ ಎಂದೇ ಇದಕ್ಕೆ ಹೆಸರು ನೀಡಲಾಗಿದೆ.
icon

(1 / 6)

ಮಲೆನಾಡಿನ ಕನ್ನಡ ರಥದಲ್ಲಿ ರಾಜ್ಯೋತ್ಸವ ಪುರಸ್ಕೃತ ಸಾಹಿತಿಗಳು, ಕನ್ನಡದ ಮೇರು ನಟರು, ರಾಜರು, ಶಿವಮೊಗ್ಗ ಜಿಲ್ಲೆಯ ಪ್ರೇಕ್ಷಣೀಯ ಸ್ಥಗಳ ಮಾಹಿತಿಯಿದೆ.
icon

(2 / 6)

ಬಸ್‌ನ ಹೊರ ಭಾಗದಲ್ಲೂ ಹಲವು ರೀತಿಯ ಕನ್ನಡದ ಮಾಹಿತಿಗಳು ಇವೆ. ಒಂದೊಂದನ್ನೇ ಓದುತ್ತಾ ಹೋದರೆ ಕರ್ನಾಟಕದ ಇತಿಹಾಸ ನೆನಪಿಗೆ ಬರುತ್ತದೆರ.
icon

(3 / 6)

ಬಸ್‌ನ ಒಳ ಹೊಕ್ಕರೆ ಅದರಲ್ಲಿ ಅ ಆ ಇ ಈ ಯಿಂದ ಹಿಡಿದು ಕನ್ನಡದ ಪ್ರಸಿದ್ದ ಸಾಹಿತಿಗಳ ಚಿತ್ರಗಳು, ಅವರ ಕುರಿತಾದ ಮಾಹಿತಿ ಇದೆ.
icon

(4 / 6)

ಇಡೀ ಬಸ್‌ನ ಒಂದೊಂದು ಸೀಟಿನಲ್ಲೂ ಕನ್ನಡದ ಅಕ್ಷರ. ಕನ್ನಡದ ವಾತಾವರಣ ಸೃಷ್ಟಿಸುವ ಬಲೂನುಗಳ ಅಲಂಕಾರ  ಗಮನ ಸೆಳೆಯುತ್ತದೆ.
icon

(5 / 6)

ಇವರೇ ಕನ್ನಡ ರಥದ ರೂವಾರಿಗಳು. ಕುಂದೂರು ನಟರಾಜ್‌ (ಬಲ ಬದಿ) ಅವರು ಕನ್ನಡ ರಥ ರೂಪಿಸುವ ಅಭಿಮಾನಿ. ಅವರೊಂದಿಗೆ ಚಾಲಕರೂ ಕೂಡ ಸಾಥ್‌ ನೀಡುತ್ತಾರೆ. ಈ ತಿಂಗಳು ಪೂರ್ತಿ ಈ ಬಸ್‌ ಸೊರಬ ಹಾಗೂ ಶಿವಮೊಗ್ಗ ನಡುವೆ ಸಂಚರಿಸಲಿದೆ.
icon

(6 / 6)

ಇತರ ಗ್ಯಾಲರಿಗಳು