Mysore Padayatre: ಬಿಡದಿಯಿಂದ ಶುರುವಾಯ್ತು ಜೋಡಿ ಮೈಸೂರು ಚಲೋ ಪಾದಯಾತ್ರೆ, ರಾಮನಗರದತ್ತ ಹೆಜ್ಜೆ ಹಾಕಿದ ದೋಸ್ತಿಗಳು photos
- Karnataka Politics ಕರ್ನಾಟಕ ಸರ್ಕಾರದ ಭ್ರಷ್ಟಾಚಾರದ ವಿರುದ್ದ ಸಮರ ಸಾರಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಆರಂಭಿಸಿರುವ ಮೈಸೂರು ಪಾದಯಾತ್ರೆ ಎರಡನೇ ದಿನ ಬಿಡದಿಯಿಂದ ಆರಂಭಗೊಂಡಿದೆ.
- Karnataka Politics ಕರ್ನಾಟಕ ಸರ್ಕಾರದ ಭ್ರಷ್ಟಾಚಾರದ ವಿರುದ್ದ ಸಮರ ಸಾರಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಆರಂಭಿಸಿರುವ ಮೈಸೂರು ಪಾದಯಾತ್ರೆ ಎರಡನೇ ದಿನ ಬಿಡದಿಯಿಂದ ಆರಂಭಗೊಂಡಿದೆ.
(1 / 6)
ಮೈಸೂರು ಪಾದಯಾತ್ರೆಯ ಎರಡನೇ ದಿನದ ಚಟುವಟಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಿಡದಿಯಲ್ಲಿ ಚಾಲನೆ ನೀಡಿದರು.
(2 / 6)
ಬಿಡದಿಯಿಂದ ಮೈಸೂರು ಪಾದಯಾತ್ರೆಯ ಎರಡನೇ ದಿನದ ಚಟುವಟಿಕೆಗೆ ಚಾಲನೆ ನೀಡಿದ ನಂತರ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತತ್ವದಲ್ಲಿ ಮುಖಂಡರು ಹೆಜ್ಜೆ ಹಾಕಿದರು.
(3 / 6)
ಮೈಸೂರು ಪಾದಯಾತ್ರೆಯಲ್ಲಿ ಜೆಡಿಎಸ್ ಪಾಲ್ಗೊಳ್ಳುವ ವಿಚಾರದಲ್ಲಿ ಕಾಂಗ್ರೆಸ್ ಟೀಕಿಸಿದ ನಂತರ ಜೆಡಿಎಸ್‌ನ ನಾಯಕ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒಟ್ಟಿಗೆ ಭಾಗಿಯಾದರು.
(4 / 6)
ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ದ ಪಾದಯಾತ್ರೆ ಆರಂಭಿಸಿರುವ ಬಿಜೆಪಿಗೆ ಬೆಂಬಲ ಸೂಚಿಸಿರುವ ಜೆಡಿಎಸ್ ಭಾರೀ ಕಹಳೆ ಮೊಳಗಿಸಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತಮಟ ಬಾರಿಸಿದರು.ಸಂಸದ ಡಾ.ಸಿ.ಎನ್.ಮಂಜುನಾಥ್ ಜತೆಗಿದ್ದರು.
(5 / 6)
ಬೆಂಗಳೂರಿನಿಂದ ಈಗಾಗಲೇ ಆರಂಭಗೊಂಡಿರುವ ಮೈಸೂರು ಪಾದಯಾತ್ರೆಯಲ್ಲಿ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ಶಾಸಕ ಡಾ. ಅಶ್ವಥ್ ನಾರಾಯಣ್ ಅಭಿಮಾನಿಗಳತ್ತ ಕೈ ಬೀಸಿದರು.
ಇತರ ಗ್ಯಾಲರಿಗಳು