Maruti Suzuki eVX: ಮಾರುತಿ ಸುಜುಕಿ ಪರಿಚಯಿಸಲಿದೆ ಈ ಸುಂದರ ಎಲೆಕ್ಟ್ರಿಕ್‌ ಕಾರು, ಮೊದಲ ನೋಟದಲ್ಲೇ ಸೂಪರ್‌!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Maruti Suzuki Evx: ಮಾರುತಿ ಸುಜುಕಿ ಪರಿಚಯಿಸಲಿದೆ ಈ ಸುಂದರ ಎಲೆಕ್ಟ್ರಿಕ್‌ ಕಾರು, ಮೊದಲ ನೋಟದಲ್ಲೇ ಸೂಪರ್‌!

Maruti Suzuki eVX: ಮಾರುತಿ ಸುಜುಕಿ ಪರಿಚಯಿಸಲಿದೆ ಈ ಸುಂದರ ಎಲೆಕ್ಟ್ರಿಕ್‌ ಕಾರು, ಮೊದಲ ನೋಟದಲ್ಲೇ ಸೂಪರ್‌!

  • ಮಾರುತಿ ಸುಜುಕಿಇ ಇವಿಎಕ್ಸ್‌ ಎನ್ನುವುದು ಕಾನ್ಸೆಪ್ಟ್‌ ಕಾರಾಗಿದೆ. ಇದು ಕಂಪನಿಯ ಮೊದಲ ಎಲೆಕ್ಟ್ರಿಕ್‌ ವೆಹಿಕಲ್‌ ಆಗಲಿದೆ.

Maruti Suzuki eVX: ಇದೇ ಮೊದಲ ಬಾರಿಗೆ ಮಾರುತಿ ಸುಜುಕಿ ಕಂಪನಿಯು ತಾನು ಪರಿಚಯಿಸಲಿರುವ ಎಲೆಕ್ಟ್ರಿಕ್‌ ವಾಹನ ಹೇಗಿರಲಿದೆ ಎಂದು ಜಗತ್ತಿಗೆ ತೋರಿಸಿದೆ. ಕಂಪನಿಯು ತನ್ನ ನೂತನ ಇವಿಎಕ್ಸ್‌ ಕಾನ್ಸೆಪ್ಟ್‌ ಕಾರನ್ನು ಪ್ರದರ್ಶಿಸಿದೆ. 
icon

(1 / 6)

Maruti Suzuki eVX: ಇದೇ ಮೊದಲ ಬಾರಿಗೆ ಮಾರುತಿ ಸುಜುಕಿ ಕಂಪನಿಯು ತಾನು ಪರಿಚಯಿಸಲಿರುವ ಎಲೆಕ್ಟ್ರಿಕ್‌ ವಾಹನ ಹೇಗಿರಲಿದೆ ಎಂದು ಜಗತ್ತಿಗೆ ತೋರಿಸಿದೆ. ಕಂಪನಿಯು ತನ್ನ ನೂತನ ಇವಿಎಕ್ಸ್‌ ಕಾನ್ಸೆಪ್ಟ್‌ ಕಾರನ್ನು ಪ್ರದರ್ಶಿಸಿದೆ. (HT Auto)

ಇದು ಸಂಪೂರ್ಣವಾಗಿ ಹೊಸ ಪ್ಲಾಟ್‌ಫಾರ್ಮ್‌ನಲ್ಲಿ ಬಂದ ಕಾರಾಗಿದೆ. ಮೊದಲ ನೋಟದಲ್ಲಿಯೇ ಗಮನ ಸೆಳೆಯುತ್ತದೆ. 
icon

(2 / 6)

ಇದು ಸಂಪೂರ್ಣವಾಗಿ ಹೊಸ ಪ್ಲಾಟ್‌ಫಾರ್ಮ್‌ನಲ್ಲಿ ಬಂದ ಕಾರಾಗಿದೆ. ಮೊದಲ ನೋಟದಲ್ಲಿಯೇ ಗಮನ ಸೆಳೆಯುತ್ತದೆ. (HT Auto)

ಮಾರುತಿ ಇವಿಎಕ್ಸ್‌ 60 ಕೆಡಬ್ಲ್ಯುಎಚ್‌ ಬ್ಯಾಟರಿ ಪ್ಯಾಕ್‌ ಹೊಂದಿದ್ದು, ಒಂದು ಪೂರ್ತಿ ಚಾರ್ಜ್‌ಗೆ 550 ಕಿ.ಮೀ. ಪ್ರಯಾಣಿಸಲಿದೆ ಎಂದು ಕಂಪನಿ ತಿಳಿಸಿದೆ. 
icon

(3 / 6)

ಮಾರುತಿ ಇವಿಎಕ್ಸ್‌ 60 ಕೆಡಬ್ಲ್ಯುಎಚ್‌ ಬ್ಯಾಟರಿ ಪ್ಯಾಕ್‌ ಹೊಂದಿದ್ದು, ಒಂದು ಪೂರ್ತಿ ಚಾರ್ಜ್‌ಗೆ 550 ಕಿ.ಮೀ. ಪ್ರಯಾಣಿಸಲಿದೆ ಎಂದು ಕಂಪನಿ ತಿಳಿಸಿದೆ. (HT Auto)

ಇದು ಇನ್ನೂ ಪರಿಕಲ್ಪನೆಯ ಹಂತದಲ್ಲಿದ್ದು, ಇದೇ ವಿನ್ಯಾಸದಲ್ಲಿ ಉತ್ಪಾದನೆ ಕೈಗೊಳ್ಳುವ ನಿರೀಕ್ಷೆಯಿದೆ. 
icon

(4 / 6)

ಇದು ಇನ್ನೂ ಪರಿಕಲ್ಪನೆಯ ಹಂತದಲ್ಲಿದ್ದು, ಇದೇ ವಿನ್ಯಾಸದಲ್ಲಿ ಉತ್ಪಾದನೆ ಕೈಗೊಳ್ಳುವ ನಿರೀಕ್ಷೆಯಿದೆ. (HT Auto)

2025ರ ವೇಳೆಗೆ ಈ ಕಾರು ಉತ್ಪಾದನೆಯಾಗುವ ನಿರೀಕ್ಷೆಯಿದೆ. 
icon

(5 / 6)

2025ರ ವೇಳೆಗೆ ಈ ಕಾರು ಉತ್ಪಾದನೆಯಾಗುವ ನಿರೀಕ್ಷೆಯಿದೆ. (HT Auto)

ಈ ಎಲೆಕ್ಟ್ರಿಕ್‌ ಎಸ್‌ಯುವಿಯ ಆಕಾರವೂ ಆಕರ್ಷಕವಾಗಿದೆ. 4,300  ಮೀಟರ್‌ ಉದ್ದ, 1,800 ಮೀಟರ್‌ ಅಗಲ ಮತ್ತು 1,600 ಮೀಟರ್‌ ಎತ್ತರವಿದೆ. 
icon

(6 / 6)

ಈ ಎಲೆಕ್ಟ್ರಿಕ್‌ ಎಸ್‌ಯುವಿಯ ಆಕಾರವೂ ಆಕರ್ಷಕವಾಗಿದೆ. 4,300  ಮೀಟರ್‌ ಉದ್ದ, 1,800 ಮೀಟರ್‌ ಅಗಲ ಮತ್ತು 1,600 ಮೀಟರ್‌ ಎತ್ತರವಿದೆ. (HT Auto)


ಇತರ ಗ್ಯಾಲರಿಗಳು