Siddaramaiah Temple Run: ಸಿದ್ದರಾಮಯ್ಯ ಟೆಂಪಲ್‌ ರನ್‌ ಜೋರು; ದೇವರಗುಡ್ಡ ಆಯ್ತು, ನಾಳೆ ಮೈಸೂರು ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ-mysore news cm siddaramaiah temple run in karnataka after devaragudda in haveri visiting mysuru chamundi hill kub ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Siddaramaiah Temple Run: ಸಿದ್ದರಾಮಯ್ಯ ಟೆಂಪಲ್‌ ರನ್‌ ಜೋರು; ದೇವರಗುಡ್ಡ ಆಯ್ತು, ನಾಳೆ ಮೈಸೂರು ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ

Siddaramaiah Temple Run: ಸಿದ್ದರಾಮಯ್ಯ ಟೆಂಪಲ್‌ ರನ್‌ ಜೋರು; ದೇವರಗುಡ್ಡ ಆಯ್ತು, ನಾಳೆ ಮೈಸೂರು ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ

  • Siddaramaiah News ಸಮಾಜವಾದಿ ಹಿನ್ನೆಲೆಯಿಂದ ಬಂದಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ( Karnataka CM Siddaramaiah) ಹಿಂದೆಲ್ಲಾ ದೇಗುಲಗಳಿಗೆ ಅಷ್ಟಾಗಿ ಭೇಟಿ ನೀಡುತ್ತಿರಲಿಲ್ಲ. ಈಗ ಅವರ ದೇಗುಲ ದರ್ಶನ ಕೊಂಚ ಹೆಚ್ಚೇ ಆಗಿದೆ. 

ಎರಡು ದಿನದ ಹಿಂದೆ ಹಾವೇರಿ ಜಿಲ್ಲೆಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಉದ್ಘಾಟಿಸಿದ ಸಿಎಂ ಸಿದ್ದರಾಯ್ಯ ನಮಸ್ಕರಿಸಿದ್ದು ಹೀಗೆ.
icon

(1 / 7)

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಪುರಾತನ ದೇವರಗುಡ್ಡ ಮಾಲತೇಶ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
icon

(2 / 7)

ಎರಡು ತಿಂಗಳಿನಿಂದ ತಮ್ಮ ವಿರುದ್ದ ಕೇಳಿ ಬಂದಿರುವ ಮೈಸೂರು ಮುಡಾ ಹಗರಣದ ಆರೋಪಗಳಿಂದ ಮುಕ್ತಗೊಳಿಸುವಂತೆಯೂ ಅವರು ದೇವರಗುಡ್ಡದಲ್ಲಿ ಕೋರಿಕೊಂಡರು.
icon

(3 / 7)

ಸಿದ್ದರಾಮಯ್ಯ ಅವರು ದೇಗುಲಗಳಿಗೆ ಭೇಟಿ ನೀಡುವುದು ಬಹಳ ವಿರಳ. ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಅವರು ಈಗ ದೇಗುಲ ದರ್ಶನ ಹೆಚ್ಚು ಮಾಡಿದ್ದಾರೆ.
icon

(4 / 7)

ಹಾವೇರಿ ಜಿಲ್ಲೆ ದೇವರಗುಡ್ಡದ ಮಾಲತೇಶ ದೇಗುಲದಲ್ಲೂ ಸಿಎಂ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ಕಂಟಕಗಳಿಂದ ಪಾರು ಮಾಡುವಂತೆ ಕೋರಲಾಯಿತು.
icon

(5 / 7)

ಕಳೆದ ವರ್ಷ ಆಗಸ್ಟ್‌ನಲ್ಲಿಯೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿವಕುಮಾರ್‌ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದರು. ಕಳೆದ ವಾರ ಮೈಸೂರಿಗೆ ಬಂದಾಗಲೂ ಸಿಎಂ ಬೆಟ್ಟಕ್ಕೆ ಭೇಟಿ ನೀಡಿದ್ದರು.
icon

(6 / 7)

ಸೋಮವಾರ ಕೂಡ ಸಿಎಂ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡುತ್ತಿದ್ದಾರೆ. ಚಾಮುಂಡಿಬೆಟ್ಟ ದೇಗುಲ ಪ್ರಾಧಿಕಾ ಸಭೆಗೂ ಮುನ್ನ ಸಿದ್ದರಾಮಯ್ಯ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಕಾರ್ಯಕ್ರಮವಿದೆ.
icon

(7 / 7)

ಇತರ ಗ್ಯಾಲರಿಗಳು