Srinivasa Ramanujan: ಭಾರತೀಯ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜೀವನದ ಕುರಿತ ಸಿನಿಮಾಗಳ ಪಟ್ಟಿ ಇಲ್ಲಿದೆ
- ಭಾರತೀಯ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜೀವನದ ಕುರಿತು ಕೆಲ ಸಿನಿಮಾಗಳು ಬಿಡುಗಡೆಯಾಗಿದೆ, ಇಂದಿಗೂ ಯುಟ್ಯೂಬ್‌ನಲ್ಲಿ ನೀವು ಕೆಲ ಸಿನಿಮಾಗಳನ್ನು ವೀಕ್ಷಿಸಬಹುದು.
- ಭಾರತೀಯ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜೀವನದ ಕುರಿತು ಕೆಲ ಸಿನಿಮಾಗಳು ಬಿಡುಗಡೆಯಾಗಿದೆ, ಇಂದಿಗೂ ಯುಟ್ಯೂಬ್‌ನಲ್ಲಿ ನೀವು ಕೆಲ ಸಿನಿಮಾಗಳನ್ನು ವೀಕ್ಷಿಸಬಹುದು.
(1 / 8)
ಭಾರತೀಯ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ನೀಡಿದ ಕೊಡುಗೆಗಳನ್ನು ಸದಾ ಸ್ಮರಿಸಲಾಗುತ್ತದೆ. ಅವರ ಜೀವನದ ಕುರಿತು ಸಾಕ್ಷ್ಯಚಿತ್ರಗಳು ಮತ್ತು ಚಲನಚಿತ್ರಗಳು ಬಿಡುಗಡೆಯಾಗಿವೆ.
(2 / 8)
ಅವರ ಜೀವನದಲ್ಲಿ ಮಾಡಿದ ಸಾಧನೆಯನ್ನು ಈ ಸಿನಿಮಾಗಳಲ್ಲಿ ತೋರಿಸಲಾಗಿದೆ. ಹಾಗು ಅವರ ಜೀವನದಲ್ಲಿ ಅನಾರೋಗ್ಯ ಎಷ್ಟು ಕಷ್ಟ ನೀಡಿತ್ತು ಎಂಬುದನ್ನು ಸಹ ಈ ಸಿನಿಮಾಗಳಲ್ಲಿ ಕಾಣಬಹುದು.
(3 / 8)
'ದಿ ಮ್ಯಾನ್ ಹೂ ನೋ ಇನ್ಫಿನಿಟಿ' ಎಂಬ ಸಿನಿಮಾ ಇದೆ. ಈ ಸಿನಿಮಾ ಶ್ರೀನಿವಾಸ ರಾಮಾನುಜನ್ ಅವರ ಜೀವನವನ್ನು ಆಧರಿಸಿದೆ. ಜೀವನಚರಿತ್ರೆಯ ಚಿತ್ರದಲ್ಲಿ ದೇವ್ ಪಟೇಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
(4 / 8)
ಜ್ಞಾನ ರಾಜಶೇಖರನ್ ನಿರ್ದೇಶನದ ರಾಮಾನುಜನ್ ಸಿನಿಮಾ ಅಸಾಮಾನ್ಯ ಗಣಿತದ ಆವಿಷ್ಕಾರಗಳನ್ನು ಎತ್ತಿ ತೋರಿಸುತ್ತದೆ. ಈ ಸಿನಿಮಾ ಈಗಲೂ ಯುಟ್ಯೂಬ್‌ನಲ್ಲಿ ಲಭ್ಯವಿದೆ
(5 / 8)
The Genius of Srinivasa Ramanujan: ದಿ ಜೀನಿಯಸ್ ಆಪ್ ಶ್ರೀನಿವಾಸ ರಾಮಾನುಜನ್ ಸಿನಿಮಾ 2013 ರಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಅವರ ಪ್ರತಿಭೆ ಎಂತದ್ದಾಗಿತ್ತು ಎಂಬುದನ್ನು ಕಾಣಬಹುದು.
(6 / 8)
ಗಣಿತಕ್ಕೆ ರಾಮಾನುಜನ್ ನೀಡಿದ ಕೊಡುಗೆಯನ್ನು ಪ್ರತಿವರ್ಷವೂ ನೆನೆಯಲಾಗುತ್ತದೆ. ರಾಷ್ಟ್ರೀಯ ಗಣಿತ ದಿನವನ್ನು ಪ್ರತಿವರ್ಷ ಆಚರಿಸಲಾಗುತ್ತದೆ.
(7 / 8)
Srinivasa Ramanujan: The Mathematician And His Legacy'ಶ್ರೀನಿವಾಸ ರಾಮಾನುಜನ್: ದಿ ಮ್ಯಾಥಮೆಟಿಷಿಯನ್ ಆಂಡ್ ಹಿಸ್ ಲೆಗಸಿ' ಈ ಸಿನಿಮಾ 2016ರಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲೂ ಅವರ ಜೀವನ ಹೇಗಿತ್ತು ಎಂಬ ಎಲ್ಲ ವಿವರಣೆಗಳಿವೆ.
ಇತರ ಗ್ಯಾಲರಿಗಳು