ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ಬಾರಿಗೆ ಪೊಲೀಸ್ ಬ್ಯಾಂಡ್ ವಾದ್ಯ ತಂಡದ ನಿನಾದ, ಕನ್ನಡ ಗೀತೆಗಳ ಅನುರಣನ
ಕರ್ನಾಟಕ ಪೊಲೀಸ್ ತನ್ನ ವಿಶಿಷ್ಟ ಸಂಗೀತ ಚಟುವಟಿಕೆಗಳ ಮೂಲಕ ಮನೆ ಮಾತಾಗಿದೆ. ಈವರೆಗೂ ದಸರಾದಲ್ಲಿ ನುಡಿಸುತ್ತಿದ್ದ ಕರ್ನಾಟಕ ಪೊಲೀಸರು ಮೊದಲ ಬಾರಿಗೆ ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲೂ ಕಾರ್ಯಕ್ರಮ ನೀಡಿ ಮನ ಗೆದ್ದರು. ಹೀಗಿತ್ತು ಆ ಕ್ಷಣ
(3 / 6)
ಮೊದಲ ಬಾರಿಗೆ ಕನ್ನಡ ಹಾಗೂ ಇಂಗ್ಲೀಷ್ ಬ್ಯಾಂಡ್‌ನ ತಂಡಗಳು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯಕ್ರಮ ನೀಡಿ ಕನ್ನಡ ಅಭಿಮಾನಿಗಳ ಮನ ಗೆದ್ದಿದ್ದು ವಿಶೇಷವಾಗಿತ್ತು.
(4 / 6)
ಎರಡೂ ತಂಡಗಳ ನೂರಕ್ಕೂ ಹೆಚ್ಚು ಕಲಾವಿದರು ಪ್ರಮುಖ ಸಂಯೋಜನೆಗಳನ್ನು ನುಡಿಸಿ ಇಡೀ ಸಾಹಿತ್ಯ ಸಮ್ಮೇಳನಕ್ಕೆ ಕಳೆ ತಂದರು.
(5 / 6)
ಹಚ್ಚೇವು ಕನ್ನಡದ ದೀಪ ಸೇರಿದಂತೆ ಹಲವು ಕನ್ನಡದ ಸಂಯೋಜನೆಗಳನ್ನು ಪೊಲೀಸ್ ಕಲಾವಿದರು ನುಡಿಸಿದಾಗ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಕನ್ನಡಾಭಿಮಾನಿಗಳು ತಲೆ ದೂಗಿದರು.
ಇತರ ಗ್ಯಾಲರಿಗಳು