MoveOS 3 Top features: ಓಲಾ ಸ್ಕೂಟರ್‌ನ ಮೂವ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಪ್ರಮುಖ ಫೀಚರ್‌ಗಳೇನಿದೆ?
- ಓಲಾವು ತನ್ನ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ MoveOS 3 ಸಾಫ್ಟ್‌ವೇರ್ ಬಿಡುಗಡೆ ಮಾಡಿದೆ. ಕೆಲವು ತಿಂಗಳ ಹಿಂದೆ ಓಲಾ ಎಸ್ 1 ಏರ್‌ಗೆ ಮೊದಲ ಬಾರಿ ಈ ಫೀಚರ್ ನೀಡಲಾಗಿತ್ತು. ಇದೀಗ ಈ ಆಪರೇಟಿಂಗ್ ಸಿಸ್ಟಮ್ ಫೀಚರ್‌ಗಳು ಓಲಾ ಎಸ್1, ಓಲಾ ಎಸ್1 ಪ್ರೊ ಸ್ಕೂಟರ್‌ನಲ್ಲೂ ಲಭ್ಯವಿದೆ.

(1 / 6)
ಓಲಾದ ನೂತನ ಅಪ್‌ಡೇಟ್‌ನಿಂದ ಏನೆಲ್ಲ ಫೀಚರ್‌ಗಳು ದೊರಕಿವೆ ಎಂದು ನೋಡೋಣ. ಇದರ ಮೊದಲ ಪ್ರಮುಖ ಫೀಚರ್ ಫಾಸ್ಟ್ ಚಾರ್ಜಿಂಗ್. ಹೈಪರ್ ಚಾರ್ಜರ್ ಮೂಲಕ ಚಾರ್ಜ್ ಮಾಡಿದರೆ ಕೇವಲ 15 ನಿಮಿಷಗಳಲ್ಲಿ ಇದು ಚಾರ್ಜ್ ಆಗುತ್ತದೆ. ಹದಿನೈದು ನಿಮಿಷದ ಚಾರ್ಜ್‌ನಲ್ಲಿ ಸುಮಾರು 50 ಕಿ.ಮೀ. ಪ್ರಯಾಣಕ್ಕೆ ಬೇಕಾದ್ದಷ್ಟು ಚಾರ್ಜ್ ಆಗುತ್ತದೆ.
(2 / 6)

(3 / 6)
ಪಾರ್ಟಿ ಮೋಡ್: ಓಲಾ ಸ್ಕೂಟರ್‌ನ ಹೆಡ್‌ಲೈನ್ ಅನ್ನು ಸಾಂಗ್‌ಗೆ ಸಿಂಕ್ ಮಾಡಬಹುದಾಗಿದ್ದು, ಪಾರ್ಟಿ ಮೋಡ್ ಆನಂದಿಸಬಹುದು.
(4 / 6)
Multiple Profiles | ಈ ಸ್ಕೂಟರ್‌ನ ಸುರಕ್ಷತೆ ಫೀಚರ್ ಪ್ರೊಫೈಲ್‌ಗಳನ್ನು ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಜತೆಗೂ ಹಂಚಿಕೊಳ್ಳಬಹುದು. ಇದರಿಂದ ಈ ಸ್ಕೂಟರ್ ಅನ್ನು ಇತರರೂ ಬಳಸಬಹುದು.
(5 / 6)
ಮೂಡ್ಸ್: ಬಹು ಬಗೆಯ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಥೀಮ್‌ಗಳು ಮತ್ತು ಸೌಂಡ್‌ಗಳನ್ನು ಬಳಕೆದಾರರು ಬಳಸಬಹುದು. ಅಂದರೆ, ಬೋಲ್ಟ್ ಮೂಡ್, ವಿಂಟೇಜ್ ಮೂಡ್ ಮತ್ತು ಎಲಿಪ್ಸ್ ಮೂಡ್ ಆಯ್ಕೆ ಮಾಡಿಕೊಳ್ಳಬಹುದು.
ಇತರ ಗ್ಯಾಲರಿಗಳು