Pooja Hegde Brother Marriage: ಅಣ್ಣ ರಿಷಭ್ ಮದುವೆಯಲ್ಲಿ ರೇಷ್ಮೆ ಸೀರೆ ಉಟ್ಟು ಮಿಂಚಿದ ಉಡುಪಿ ಚೆಲುವೆ ಪೂಜಾ ಹೆಗ್ಡೆ
- ಬಹುಭಾಷಾ ನಟಿ ಪೂಜಾ ಹೆಗ್ಡೆ ಚಿತ್ರರಂಗದಲ್ಲಿ ಬಹು ಬೇಡಿಕೆಯ ಹೀರೋಯಿನ್ ಆಗಿ ಹೆಸರು ಮಾಡಿದ್ದಾರೆ. ಸದ್ಯಕ್ಕೆ ಅವರು ವೆಕೇಶನ್ ಮೂಡ್‌ನಲ್ಲಿದ್ದಾರೆ. ಶೂಟಿಂಗ್ ಕೆಲಸಗಳನ್ನು ಬದಿಗಿಟ್ಟು ಅಣ್ಣನ ಮದುವೆ ಸಂಭ್ರಮದಲ್ಲಿದ್ದಾರೆ.
- ಬಹುಭಾಷಾ ನಟಿ ಪೂಜಾ ಹೆಗ್ಡೆ ಚಿತ್ರರಂಗದಲ್ಲಿ ಬಹು ಬೇಡಿಕೆಯ ಹೀರೋಯಿನ್ ಆಗಿ ಹೆಸರು ಮಾಡಿದ್ದಾರೆ. ಸದ್ಯಕ್ಕೆ ಅವರು ವೆಕೇಶನ್ ಮೂಡ್‌ನಲ್ಲಿದ್ದಾರೆ. ಶೂಟಿಂಗ್ ಕೆಲಸಗಳನ್ನು ಬದಿಗಿಟ್ಟು ಅಣ್ಣನ ಮದುವೆ ಸಂಭ್ರಮದಲ್ಲಿದ್ದಾರೆ.
(1 / 12)
ಜನವರಿ 29, ಭಾನುವಾರ ಪೂಜಾ ಹೆಗ್ಡೆ ಅಣ್ಣ ರಿಷಭ್ ಹೆಗ್ಡೆ ಮದುವೆ ನೆರವೇರಿದೆ. ಶಿವಾನಿ ಶೆಟ್ಟಿ ಎಂಬುವರನ್ನು ರಿಷಭ್ ಕೈ ಹಿಡಿದಿದ್ದಾರೆ. (PC: Pooja Hegde Instagram)
(2 / 12)
ಮದುವೆ ಫೋಟೋಗಳನ್ನು ಪೂಜಾ ಹೆಗ್ಡೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಅಣ್ಣನಿಗೆ ಪ್ರೀತಿಯಿಂದ ಮದುವೆ ಶುಭಾಶಯ ಕೋರಿದ್ದಾರೆ.
(3 / 12)
ಹೆಚ್ಚಾಗಿ ವೆಸ್ಟರ್ನ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಳ್ಳುವ ಪೂಜಾ ಹೆಗ್ಡೆ, ಮದುವೆ ವೇಳೆ ಸಾಂಪ್ರದಾಯಿಕ ರೇಷ್ಮೆ ಸೀರೆ ತೊಟ್ಟು ಮಿಂಚಿದ್ದಾರೆ.
ಇತರ ಗ್ಯಾಲರಿಗಳು