Porsche Vision 357: ಪೋರ್ಷ್ ಬ್ರಾಂಡ್‌ನ ಮೊದಲ ಕಾರಿಗೆ ಹೀಗೊಂದು ಗೌರವ, ಹಳೆ ಕಾರಿನ ನೆನಪಲ್ಲಿ ಹೊಸ ಕಾರು!
- ಪೋರ್ಷ್ ಕಾರು ಕಂಪನಿಯು ಪೋರ್ಷ್ ವಿಷನ್ 357 ಎಂಬ ಕಾನ್ಸಪ್ಟ್ ಕಾರನ್ನು ಅನಾವರಣ ಮಾಡಿದೆ. ಇದು ಪೋರ್ಷ್ ಕಂಪನಿಯ ಮೊದಲ ಕಾರು "356"ಗೆ ಗೌರವ ಸೂಚಿಸುವ ಸಲುವಾಗಿ ವಿನ್ಯಾಸ ಮಾಡಲಾದ ಕಾರು.
- ಪೋರ್ಷ್ ಕಾರು ಕಂಪನಿಯು ಪೋರ್ಷ್ ವಿಷನ್ 357 ಎಂಬ ಕಾನ್ಸಪ್ಟ್ ಕಾರನ್ನು ಅನಾವರಣ ಮಾಡಿದೆ. ಇದು ಪೋರ್ಷ್ ಕಂಪನಿಯ ಮೊದಲ ಕಾರು "356"ಗೆ ಗೌರವ ಸೂಚಿಸುವ ಸಲುವಾಗಿ ವಿನ್ಯಾಸ ಮಾಡಲಾದ ಕಾರು.
(1 / 8)
ಪೋರ್ಷ್ ಕಾರು ಕಂಪನಿಯು ಪೋರ್ಷ್ ವಿಷನ್ 357 ಎಂಬ ಕಾನ್ಸಪ್ಟ್ ಕಾರನ್ನು ಅನಾವರಣ ಮಾಡಿದೆ. ಇದು ಪೋರ್ಷ್ ಕಂಪನಿಯ ಮೊದಲ ಕಾರು "356"ಗೆ ಗೌರವ ಸೂಚಿಸುವ ಸಲುವಾಗಿ ವಿನ್ಯಾಸ ಮಾಡಲಾದ ಕಾರು.
(2 / 8)
ತನ್ನ ಮೂಲಕ ಪೋರ್ಷ್ 356 ಕಾರಿನ ವಿನ್ಯಾಸವನ್ನು ಬಳಸಿ Porsche Vision 357 ಕಾನ್ಸೆಪ್ಟ್ ಕಾರನ್ನು ಪೋರ್ಷ್ ವಿನ್ಯಾಸ ಮಾಡಿದೆ. ಇದು ನೋಡಲು ಅತ್ಯಾಕರ್ಷಕವಾಗಿ ಕಾಣಿಸುತ್ತದೆ.
(3 / 8)
ಇದು ರೆಟ್ರೋ ಸ್ಟೈಲ್‌ನಲ್ಲಿರುವ ಸ್ಪೋರ್ಟ್ಸ್ ಕಾರು. ನೋಡಲು ಹಳೆ ಕಾರಿನಂತೆ ಇದ್ದರೂ ಪವರ್, ಪರ್ಫಾಮೆನ್ಸ್‌ನಲ್ಲಿ ಈ ಕಾಲಕ್ಕೆ ಸೂಕ್ತವಾಗುವಂತೆ ಇದೆ.
(4 / 8)
ಪೋರ್ಷ್ ವಿಷನ್ 357 ಎನ್ನುವುದು 718 ಕಾಮೆನ್ ಜಿಟಿ4 ಆರ್‌ಎಸ್ ಪ್ಲಾಟ್‌ಫಾರ್ಮ್‌ನಲ್ಲಿ ವಿನ್ಯಾಸ ಮಾಡಲಾದ ಕಾರು. ಇದರಲ್ಲಿ 4.0 ಲೀಟರ್‌ನ ಎಂಜಿನ್ ಇದೆ.
(5 / 8)
ಹಳೆ ಕಾರನ್ನು ನೆನಪಿಸಿಕೊಳ್ಳುವ ಸಲುವಾಗಿ ಹೊಸ ಕಾರಿನ ಬಾಡಿ ಮೇಲೆ ವಿವಿಧ ವಿನ್ಯಾಸಗಳು, ಬರಹಗಳನ್ನು ಕಾಣಬಹುದಾಗಿದೆ. ಜತೆಗೆ, ರೆಟ್ರೋ ಕಲರ್ ಗಮನ ಸೆಳೆಯುತ್ತದೆ.
(7 / 8)
ಕಾರಿನ ಹಿಂಭಾಗವು ಬಾಗಿದ ವಿನ್ಯಾಸ ಹೊಂದಿದೆ. ಕಾರಿನ ವಿನ್ಯಾಸವೂ ಗಾಳಿಯನ್ನು ಸೀಳಿಕೊಂಡು ಹೋಗಲು ಪೂರಕವಾಗಿರುವಂತೆ ಇದೆ.
ಇತರ ಗ್ಯಾಲರಿಗಳು