Radhika Pandit: ರಿಲೇಟಿವ್ ಮದುವೆಯಲ್ಲಿ ರಾಧಿಕಾ ಪಂಡಿತ್... ಮಕ್ಕಳೊಂದಿಗೆ ಟ್ರಿಪ್ ಎಂಜಾಯ್ ಮಾಡಿದ ಸ್ಯಾಂಡಲ್‌ವುಡ್ ಸಿಂಡ್ರೆಲಾ
- ಚಿತ್ರರಂಗದಲ್ಲಿ ಡಿಮ್ಯಾಂಡ್ ಇರುವಾಗಲೇ ರಾಕಿಂಗ್ ಸ್ಟಾರ್ ಯಶ್ ಕೈ ಹಿಡಿದು ನಟನೆಯಿಂದ ಬ್ರೇಕ್ ಪಡೆದಿರುವ ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್, ಸದ್ಯಕ್ಕೆ ಫುಲ್ ಟೈಮ್ ಗೃಹಿಣಿ ಆಗಿದ್ದಾರೆ.
- ಚಿತ್ರರಂಗದಲ್ಲಿ ಡಿಮ್ಯಾಂಡ್ ಇರುವಾಗಲೇ ರಾಕಿಂಗ್ ಸ್ಟಾರ್ ಯಶ್ ಕೈ ಹಿಡಿದು ನಟನೆಯಿಂದ ಬ್ರೇಕ್ ಪಡೆದಿರುವ ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್, ಸದ್ಯಕ್ಕೆ ಫುಲ್ ಟೈಮ್ ಗೃಹಿಣಿ ಆಗಿದ್ದಾರೆ.
(1 / 8)
ಸದ್ಯಕ್ಕೆ ರಾಧಿಕಾ ಪಂಡಿತ್, ತೆರೆ ಮರೆ ನಿಂತು ಪತಿ ಯಶ್ ಸಿನಿಮಾ ಕೆಲಸಗಳಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಅದರ ಜೊತೆ ಜೊತೆಗೆ ಮಕ್ಕಳಾದ ಆಯ್ರಾ ಹಾಗೂ ಯಥರ್ವ ಆರೈಕೆಯಲ್ಲಿ ಮುಳುಗಿದ್ದಾರೆ. (PC: Radhika Pandit Instagram)
(2 / 8)
ಸ್ಯಾಂಡಲ್‌ವುಡ್ ಕ್ಯೂಟ್ ಹುಡುಗಿ ರಾಧಿಕಾ ಪಂಡಿತ್ ಸಿನಿಮಾಗಳಿಂದ ದೂರ ಇದ್ದರೂ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.
(3 / 8)
ಇತ್ತೀಚೆಗೆ ರಾಧಿಕಾ ತಮ್ಮ ಸಂಬಂಧಿಯೊಬ್ಬರ ಮದುವೆಯಲ್ಲಿ ಭಾಗಿಯಾಗಿದ್ದರು. ರಾಧಿಕಾ ಜೊತೆ ಮಕ್ಕಳಾದ ಆಯ್ರಾ ಹಾಗೂ ಯಥರ್ವ ಕೂಡಾ ಇದ್ದು ಮುದ್ದು ಮಕ್ಕಳ ಫೋಟೋಗಳನ್ನು ಕೂಡಾ ರಾಧಿಕಾ ಹಂಚಿಕೊಂಡಿದ್ದಾರೆ.
(5 / 8)
ವಧುವಿಗೆ ಅರಿಶಿನ ಹಚ್ಚುತ್ತಿರುವ ರಾಧಿಕಾ ಪಂಡಿತ್, ಸಮೀಪದಲ್ಲೇ ಆಯ್ರಾಳನ್ನು ಎತ್ತಿಕೊಂಡಿರುವ ರಾಧಿಕಾ ಪಂಡಿತ್ ತಾಯಿ ಮಂಗಳ ಪಂಡಿತ್ ಅವರನ್ನೂ ಕಾಣಬಹುದು.
(7 / 8)
ವಧು-ವರರೊಂದಿಗೆ ರಾಧಿಕಾ ಪಂಡಿತ್ ಹಾಗೂ ಮಕ್ಕಳು. ಜೊತೆಗೆ ತಂದೆ ಕೃಷ್ಣ ಪ್ರಸಾದ್ ಪಂಡಿತ್ ಹಾಗೂ ತಾಯಿ ಮಂಗಳಾ ಪಂಡಿತ್ ಕೂಡಾ ಇದ್ದಾರೆ.
ಇತರ ಗ್ಯಾಲರಿಗಳು