2 ವಾರದಿಂದ ಮಳೆ ಕಡಿಮೆಯಾದರೂ ಕರ್ನಾಟಕ ಆಲಮಟ್ಟಿ, ಕೆಆರ್‌ಎಸ್‌, ಭದ್ರಾ, ಸೂಪಾ, ತುಂಗಭದ್ರಾ, ಕಬಿನಿ ಜಲಾಶಯಗಳಲ್ಲಿ ಎಷ್ಟು ನೀರು ಸಂಗ್ರಹವಿದೆ-reservoir levels today september 19 alamatti krs harangi bhadra tungabhadra kabini supa hemavati reservoirs levels kub ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  2 ವಾರದಿಂದ ಮಳೆ ಕಡಿಮೆಯಾದರೂ ಕರ್ನಾಟಕ ಆಲಮಟ್ಟಿ, ಕೆಆರ್‌ಎಸ್‌, ಭದ್ರಾ, ಸೂಪಾ, ತುಂಗಭದ್ರಾ, ಕಬಿನಿ ಜಲಾಶಯಗಳಲ್ಲಿ ಎಷ್ಟು ನೀರು ಸಂಗ್ರಹವಿದೆ

2 ವಾರದಿಂದ ಮಳೆ ಕಡಿಮೆಯಾದರೂ ಕರ್ನಾಟಕ ಆಲಮಟ್ಟಿ, ಕೆಆರ್‌ಎಸ್‌, ಭದ್ರಾ, ಸೂಪಾ, ತುಂಗಭದ್ರಾ, ಕಬಿನಿ ಜಲಾಶಯಗಳಲ್ಲಿ ಎಷ್ಟು ನೀರು ಸಂಗ್ರಹವಿದೆ

  • ಕರ್ನಾಟಕದ ಜಲಾಶಯಗಳಲ್ಲಿ ಈಗ ಎಷ್ಟು ನೀರು ಸಂಗ್ರಹವಾಗಿದೆ. ಹಿಂದಿನ ವರ್ಷಕ್ಕಿಂತ ನೀರಿನ ಪ್ರಮಾಣ ಎಷ್ಟು ಹೆಚ್ಚಿದೆ. ಇಲ್ಲಿದೆ ಚಿತ್ರನೋಟ.

ಕರ್ನಾಟಕದ ಹದಿನಾಲ್ಕು ಜಲಾಶಯಗಳಲ್ಲಿ ಸದ್ಯ 865.73 ಟಿಎಂಸಿ ನೀರು ಸಂಗ್ರಹವಾಗಿದೆ. ಇಲ್ಲಿ 895.62 ಟಿಎಂಸಿ ಸಂಗ್ರಹಿಸಲು ಅವಕಾಶವಿದ್ದು. ಶೇ 97 ರಷ್ಟು ಭರ್ತಿಯಾಗಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 551.85 ಟಿಎಂಸಿ ನೀರು ಸಂಗ್ರಹವಾಗಿತ್ತು
icon

(1 / 15)

ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ತುಂಗಭದ್ರಾ ಜಲಾಶಯದಲ್ಲಿ 105.79 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 1632  ಅಡಿ ನೀರು ಸಂಗ್ರಹವಾಗಿದ್ದು 101.77  ಟಿಎಂಸಿ ನೀರು ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 10687 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ 10687 ಕ್ಯೂಸೆಕ್‌ ಇದೆ. 
icon

(2 / 15)

ಮಂಡ್ಯ ಜಿಲ್ಲೆ ಶ್ರೀರಂಗ ಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಜಲಾಶಯದಲ್ಲಿ 49.45 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 124.72 ಅಡಿ ನೀರು ಸಂಗ್ರಹವಾಗಿದ್ದು  49.34  ಟಿಎಂಸಿ ನೀರು ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 4145 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ 4903 ಕ್ಯೂಸೆಕ್‌ ಇದೆ. 
icon

(3 / 15)

ಮೈಸೂರು ಜಿಲ್ಲೆ ಎಚ್‌ಡಿಕೋಟೆ ತಾಲ್ಲೂಕಿನ ಕಬಿನಿ ಜಲಾಶಯದಲ್ಲಿ 19.52 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ2283.17  ಅಡಿ ನೀರು ಸಂಗ್ರಹವಾಗಿದ್ದು, 18.98 ಟಿಎಂಸಿ ನೀರು ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 1974 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ 1850 ಕ್ಯೂಸೆಕ್‌ ಇದೆ.
icon

(4 / 15)

ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಘಟಪ್ರಭಾ ಜಲಾಶಯದಲ್ಲಿ 51 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 2174.37  ಅಡಿ ನೀರು ಸಂಗ್ರಹವಾಗಿದ್ದು 50.65 ಟಿಎಂಸಿ ನೀರು ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 2448 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ 3086 ಕ್ಯೂಸೆಕ್‌ ಇದೆ.
icon

(5 / 15)

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಭದ್ರಾ ಜಲಾಶಯದಲ್ಲಿ 71.54 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 2156.41 ಅಡಿ ನೀರು ಸಂಗ್ರಹವಾಗಿದ್ದು  69.55 ಟಿಎಂಸಿ ನೀರು  ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 2746 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ 3950 ಕ್ಯೂಸೆಕ್‌ ಇದೆ. 
icon

(6 / 15)

ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲಾಶಯದಲ್ಲಿ 8.50 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 2258.49  ಅಡಿ ನೀರು ಸಂಗ್ರಹವಾಗಿದ್ದು  8.33 ಟಿಎಂಸಿ ನೀರು ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 691 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ 1050 ಕ್ಯೂಸೆಕ್‌ ಇದೆ.
icon

(7 / 15)

ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಮಲಪ್ರಭಾ ನವಿಲುತೀರ್ಥ ಜಲಾಶಯದಲ್ಲಿ 37.73 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 2079.10 ಅಡಿ ನೀರು ಸಂಗ್ರಹವಾಗಿದ್ದು  37.17 ಟಿಎಂಸಿ  ನೀರು ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 253 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ 2684 ಕ್ಯೂಸೆಕ್‌ ಇದೆ.
icon

(8 / 15)

ಅತಿ ದೊಡ್ಡದಾದ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯದಲ್ಲಿ  151.75 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 1817.85 ಅಡಿ ನೀರು ಸಂಗ್ರಹವಾಗಿದ್ದು, 147.92 ಟಿಎಂಸಿ ನೀರು  ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 4839 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ 8447 ಕ್ಯೂಸೆಕ್‌ ಇದೆ. 
icon

(9 / 15)

ವಿಜಯಪುರ ಜಿಲ್ಲೆ ನಿಡಗುಂದಿ ತಾಲ್ಲೂಕಿನ ಆಲಮಟ್ಟಿ ಜಲಾಶಯದಲ್ಲಿ 123.08 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 519.57 ಮೀಟರ್‌  ನೀರು ಸಂಗ್ರಹವಾಗಿದ್ದು  123.08 ಟಿಎಂಸಿ ನೀರು  ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 17444 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ 17444 ಕ್ಯೂಸೆಕ್‌ ಇದೆ. 
icon

(10 / 15)

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಸೂಪಾ ಜಲಾಶಯದಲ್ಲಿ 145.33 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 1846.65 ಅಡಿ ನೀರು ಸಂಗ್ರಹವಾಗಿದ್ದು,  77.75 ಟಿಎಂಸಿ ನೀರು ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 3459 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ 4439 ಕ್ಯೂಸೆಕ್‌ ಇದೆ. 
icon

(11 / 15)

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಹೇಮಾವತಿ ಜಲಾಶಯದಲ್ಲಿ 37.10 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 2921.48   ಅಡಿ ನೀರು ಸಂಗ್ರಹವಾಗಿದ್ದು 36.60 ಟಿಎಂಸಿ ನೀರು ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 3259 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ 3950 ಕ್ಯೂಸೆಕ್‌ ಇದೆ. 
icon

(12 / 15)

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ವರಾಹಿ ಜಲಾಶಯದಲ್ಲಿ 31.10 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 1942.88 ಅಡಿ ನೀರು ಸಂಗ್ರಹವಾಗಿದ್ದು  26.94 ಟಿಎಂಸಿ ನೀರು ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 46 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ 1318 ಕ್ಯೂಸೆಕ್‌ ಇದೆ.
icon

(13 / 15)

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯದಲ್ಲಿ 30.42 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು.2129.80  ಅಡಿ ನೀರು ಸಂಗ್ರಹವಾಗಿದ್ದು ಈವರೆಗೂ 21.91 ಟಿಎಂಸಿ ನೀರು ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ  693 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ135 ಕ್ಯೂಸೆಕ್‌ ಇದೆ.
icon

(14 / 15)

ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕಿನ ನಾರಾಯಪುರ ಜಲಾಶಯದಲ್ಲಿ33.31 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 1614.88 ಅಡಿ ನೀರು ಸಂಗ್ರಹವಾಗಿದ್ದು  33.17 ಟಿಎಂಸಿ ನೀರು ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 15432 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ 15980 ಕ್ಯೂಸೆಕ್‌ ಇದೆ. 
icon

(15 / 15)

ಇತರ ಗ್ಯಾಲರಿಗಳು