ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಉಡುಪಿಯ ಸೋದೆ ವಾದಿರಾಜ ಮಠದ ಸ್ವಾಮೀಜಿಗಳ ಜತೆಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಕ್ಷಿತ್‌ ಶೆಟ್ಟಿ, ರಾಜ್‌ ಬಿ ಶೆಟ್ಟಿ Photos

ಉಡುಪಿಯ ಸೋದೆ ವಾದಿರಾಜ ಮಠದ ಸ್ವಾಮೀಜಿಗಳ ಜತೆಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಕ್ಷಿತ್‌ ಶೆಟ್ಟಿ, ರಾಜ್‌ ಬಿ ಶೆಟ್ಟಿ PHOTOS

  • ಉಡುಪಿಯ ಶ್ರೀ ಸೋದೆ ವಾದಿರಾಜ ಮಠದ ಶ್ರೀ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಜೂನ್ 12ರ ಬುಧವಾರದಂದು ತಿರುಮಲ ಬೆಟ್ಟದ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ವೆಂಕಟೇಶ್ವರನ ದರ್ಶನ ಪಡೆದರು. ಸ್ವಾಮೀಜಿಗಳ ಜತೆಗೆ ಸ್ಯಾಂಡಲ್‌ವುಡ್‌ ನಟರಾದ ರಕ್ಷಿತ್‌ ಶೆಟ್ಟಿ ಮತ್ತು ರಾಜ್‌ ಬಿ ಶೆಟ್ಟಿ ಸಹ ತಿಮ್ಮಪ್ಪನ ಸನ್ನಿಧಾನಕ್ಕೆ ತೆರಳಿ ದರ್ಶನ ಪಡೆದು ಮರಳಿದರು.

ಉಡುಪಿಯ ಸೋದೆ ವಾದಿರಾಜ ಮಠದ ಸ್ವಾಮೀಜಿಗಳ ಜತೆಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಕ್ಷಿತ್‌ ಶೆಟ್ಟಿ, ರಾಜ್‌ ಬಿ ಶೆಟ್ಟಿ
icon

(1 / 10)

ಉಡುಪಿಯ ಶ್ರೀ ಸೋದೆ ವಾದಿರಾಜ ಮಠದ ಶ್ರೀ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ವೆಂಕಟೇಶ್ವರನ ದರ್ಶನ ಪಡೆದರು. 
icon

(2 / 10)

ಜೂನ್ 12ರ ಬುಧವಾರದಂದು ವಿಶ್ವವಲ್ಲಭ ತೀರ್ಥ ಸ್ವಾಮೀಜಿ ತಿರುಮಲಕ್ಕೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದರು. 
icon

(3 / 10)

ಸೋದೆ ವಾದಿರಾಜ ಮಠದ ಸ್ವಾಮೀಜಿಗಳ ಜತೆಗೆ ಸ್ಯಾಂಡಲ್‌ವುಡ್‌ ನಟರಾದ ರಕ್ಷಿತ್‌ ಶೆಟ್ಟಿ ಮತ್ತು ರಾಜ್‌ ಬಿ ಶೆಟ್ಟಿ ಸಹ ತಿಮ್ಮಪ್ಪನ ದರ್ಶನ ಪಡೆದರು. 
icon

(4 / 10)

ಬಿಳಿ ಪಂಚೆ ಬಿಳಿ ವರ್ಣದ ಮೇಲುಡುಪಿನಲ್ಲಿ ಸೋದೆ ವಾದಿರಾಜ ಮಠದ ಸ್ವಾಮೀಜಿಗಳ ಜತೆಗೆ ರಕ್ಷಿತ್‌ ಶೆಟ್ಟಿ ಮತ್ತು ರಾಜ್‌ ಬಿ ಶೆಟ್ಟಿ  ಕಾಣಿಸಿಕೊಂಡರು. 
icon

(5 / 10)

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಉದ್ಯಮಿ ಪ್ರದೀಪ್ ರಾಠೋಡ್ ಹಾಗೂ ಮಠದ ಶ್ರೀ ಶ್ರೀನಿವಾಸ ತಂತ್ರಿ ದಿವಾನರು ಸ್ವಾಮೀಜಿ ಜೊತೆಗಿದ್ದರು.
icon

(6 / 10)

ದೇವಸ್ಥಾನದ ಮುಂಭಾಗದಲ್ಲಿ ವಿಶ್ವವಲ್ಲಭ ತೀರ್ಥ ಸ್ವಾಮೀಜಿಗಳ ಜತೆಗೆ ರಕ್ಷಿತ್‌ ಶೆಟ್ಟಿ, ರಾಜ್‌ ಬಿ ಶೆಟ್ಟಿ. 
icon

(7 / 10)

ದೇವಸ್ಥಾನದ ಹೊರಭಾಗದಲ್ಲಿ ರಕ್ಷಿತ್‌, ರಾಜ್‌ ಮತ್ತವರ ಆಪ್ತರ ಸುತ್ತಾಟ
icon

(8 / 10)

ದೇವಸ್ಥಾನದ ಹೊರಭಾಗದಲ್ಲಿ ರಕ್ಷಿತ್‌, ರಾಜ್‌ ಮತ್ತವರ ಆಪ್ತರ ಸುತ್ತಾಟ

ತಿರುಮಲ ಭೇಟಿಯ ಕ್ಷಣ
icon

(9 / 10)

ತಿರುಮಲ ಭೇಟಿಯ ಕ್ಷಣ

ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿರುವ ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. 
icon

(10 / 10)

ಇತರ ಗ್ಯಾಲರಿಗಳು