ಕನ್ನಡ ಸುದ್ದಿ  /  Photo Gallery  /  Sandalwood News Jr Ntr Visits Bangalore Meets Prashanth Neel Rishab Shetty And Hombale Films Owner Vijay Kiraganduru Mnk

Jr NTR: ಬೆಂಗಳೂರಿನ ಪ್ರಶಾಂತ್‌ ನೀಲ್‌ ಮನೆಗೆ ದಂಪತಿ ಸಮೇತ ಜೂ. ಎನ್‌ಟಿಆರ್‌ ಎಂಟ್ರಿ, ರಿಷಬ್‌ ಶೆಟ್ಟಿಯೂ ಹಾಜರ್‌ PHOTOS

  • ಟಾಲಿವುಡ್‌ ನಟ ಜೂ. ಎನ್‌ಟಿಆರ್‌ ಜತೆಗೆ ಪ್ರಶಾಂತ್‌ ನೀಲ್‌ ಸಿನಿಮಾ ಘೋಷಣೆ ಆಗಿದೆ. ಸದ್ಯ ಅದೇ ಕೆಲಸಗಳಲ್ಲಿ ನೀಲ್‌ ಬಿಜಿಯಾದರೆ, ದೇವರ ಸಿನಿಮಾದಲ್ಲಿ ಎನ್‌ಟಿಆರ್‌ ನಿರತರಾಗಿದ್ದಾರೆ. ಇದೀಗ ಶೂಟಿಂಗ್‌ ಗ್ಯಾಪ್‌ನಲ್ಲಿಯೇ ಬೆಂಗಳೂರಿಗೆ ದಂಪತಿ ಸಮೇತ ಆಗಮಿಸಿದ್ದಾರೆ ಎನ್‌ಟಿಆರ್‌. ಪ್ರಶಾಂತ್‌ ನೀಲ್‌ ಮನೆಯ ಆತಿಥ್ಯವನ್ನೂ ಸ್ವೀಕರಿಸಿದ್ದಾರೆ. ಇಲ್ಲಿವೆ ಫೋಟೋಸ್‌.

ದೇವರ ಸಿನಿಮಾ ಶೂಟಿಂಗ್‌ನಲ್ಲಿ ಬಿಜಿಯಾಗಿರುವ ಟಾಲಿವುಡ್‌ ನಟ ಜೂ.ಎನ್‌ಟಿಆರ್‌ ಬೆಂಗಳೂರಿಗೆ ಆಗಮಿಸಿದ್ದಾರೆ. 
icon

(1 / 6)

ಇವರ ಜತೆಗೆ ರಿಷಬ್‌ ಶೆಟ್ಟಿ ಮತ್ತವರ ಪತ್ನಿ ಪ್ರಗತಿ ಶೆಟ್ಟಿ ಸಹ ಪ್ರಶಾಂತ್‌ ನೀಲ್‌ ಮನೆಗೆ ಆಗಮಿಸಿದ್ದರು. ಹೊಂಬಾಳೆ ಫಿಲಂಸ್‌ನ ವಿಜಯ್‌ ಕಿರಂಗಂದೂರು ಅವರ ಹಾಜರಿಯೂ ಇತ್ತು. 
icon

(2 / 6)

ಬೆಂಗಳೂರಿನಲ್ಲಿನ ನಿರ್ದೇಶಕ ಪ್ರಶಾಂತ್‌ ನೀಲ್‌ ಮನೆಗೆ ದಂಪತಿ ಸಮೇತ ಆಗಮಿಸಿ, ಒಂದಷ್ಟು ಹೊತ್ತು ಮಾತುಕತೆ ನಡೆಸಿದ್ದಾರೆ ಎನ್‌ಟಿಆರ್‌.
icon

(3 / 6)

(4 / 6)

ಅಂದಹಾಗೆ, ಪ್ರಶಾಂತ್‌ ನೀಲ್‌ ಮತ್ತು ಎನ್‌ಟಿಆರ್‌ ಕಾಂಬಿನೇಷನ್‌ನಲ್ಲಿ ಈಗಾಗಲೇ ಹೊಸ ಸಿನಿಮಾ ಘೋಷಣೆ ಆಗಿದೆ. ಅದರ ಕೆಲಸದ ನಿಮಿತ್ತ ಇದೀಗ ಬೆಂಗಳೂರಿಗೆ ಆಗಮಿಸಿದ್ದಾರೆ ಎನ್ನಲಾಗುತ್ತಿದೆ. 
icon

(5 / 6)

ಸದ್ಯ ಎನ್‌ಟಿಆರ್‌ ದೇವರ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಇತ್ತ ಸಲಾರ್‌ ಸಿನಿಮಾ ಮುಗಿಸಿರುವ ನೀಲ್‌, ಎನ್‌ಟಿಆರ್‌ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಇನ್ನೇನು ಶೀಘ್ರದಲ್ಲಿ ಶೂಟಿಂಗ್‌ ಅಪ್‌ಡೇಟ್‌ ಹೊರಬೀಳಲಿದೆ.  
icon

(6 / 6)

IPL_Entry_Point

ಇತರ ಗ್ಯಾಲರಿಗಳು