ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮದುವೆ ಮನೆಯಲ್ಲಿ ಚೈತ್ರಾ ಜೆ ಆಚಾರ್‌ ಡ್ಯಾನ್ಸ್; ಮದ್ವೆ ಯಾರದ್ದೇ ಆಗಿರಲಿ ಕುಣಿಯೋರ್‌ ನಾವಾಗಿರ್ಬೇಕು ಎಂದ ನಟಿ

ಮದುವೆ ಮನೆಯಲ್ಲಿ ಚೈತ್ರಾ ಜೆ ಆಚಾರ್‌ ಡ್ಯಾನ್ಸ್; ಮದ್ವೆ ಯಾರದ್ದೇ ಆಗಿರಲಿ ಕುಣಿಯೋರ್‌ ನಾವಾಗಿರ್ಬೇಕು ಎಂದ ನಟಿ

  • Chaitra j Achar Dance in Marriage: ಕನ್ನಡ ನಟಿ ಚೈತ್ರಾ ಜೆ ಆಚಾರ್‌ ಇನ್‌ಸ್ಟಾಗ್ರಾಂನಲ್ಲಿ ಆತ್ಮೀಯರ ಕುಟುಂಬದ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಸಮಯದಲ್ಲಿ ನಟಿ ಡ್ಯಾನ್ಸ್‌ ಮಾಡಿಕೊಂಡಿದ್ದು, ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕನ್ನಡ ನಟಿ ಚೈತ್ರಾ ಜೆ ಆಚಾರ್‌ ಇನ್‌ಸ್ಟಾಗ್ರಾಂನಲ್ಲಿ ಆತ್ಮೀಯರ ಕುಟುಂಬದ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಸಮಯದಲ್ಲಿ ನಟಿ ಡ್ಯಾನ್ಸ್‌ ಮಾಡಿಕೊಂಡಿದ್ದು, ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  
icon

(1 / 10)

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ, ಬ್ಲಿಂಕ್‌ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಚೈತ್ರಾ ಜೆ ಆಚಾರ್‌ ಮದುವೆ ಮನೆಯ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಾಶಿ ಜುವೆಲ್ಲರಿ ಒಡವೆ ಮತ್ತು ಶ್ರೀಶಾರೆಡ್ಡಿಡಿಸೈನರ್‌ ವಿಯರಿಂಗ್‌ನಲ್ಲಿ ಮಿಂಚಿದ್ದಾರೆ.
icon

(2 / 10)

ಚೈತ್ರಾ ಜೆ ಆಚಾರ್‌ ಕನ್ನಡದ ಜನಪ್ರಿಯ ನಟಿ. ಇದೀಗ ಇವರಿಗೆ ಪರಭಾಷೆಗಳಲ್ಲಿಯೂ ಅವಕಾಶಗಳು ಹೆಚ್ಚುವ ಸೂಚನೆ ದೊರಕಿದೆ. ತಮಿಳು ಚಿತ್ರವೊಂದರಲ್ಲಿ ಇವರಿಗೆ ಅವಕಾಶ ದೊರಕಿದೆ.
icon

(3 / 10)

ತಮಿಳಿನ ಜನಪ್ರಿಯ ನಟ ಶಶಿಕುಮಾರ್‌ ಹೊಸ ಸಿನಿಮಾಕ್ಕೆ ಚೈತ್ರಾ ಜೆ ಆಚಾರ್‌ ಹೀರೋಯಿನ್‌ ಆಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾಕ್ಕೆ ರಾಜು ಮುರುಗನ್‌ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ.
icon

(4 / 10)

ಶಶಿಕುಮಾರ್‌ ಮತ್ತು ಚೈತ್ರಾ ಆಚಾರ್‌ ನಟನೆಯ ಈ ಸಿನಿಮಾಕ್ಕೆ ಮದರ್‌ ಇಂಡಿಯಾ ಎಂದು ಹೆಸರಿಡಲಾಗಿದೆ. ಇದು ಚೈತ್ರಾ ಜೆ ಆಚಾರ್‌ ನಟಿಸುತ್ತಿರುವ ಮೊದಲ ತಮಿಳು ಸಿನಿಮಾವಾಗಿದೆ. ಇದರಲ್ಲಿ ಗ್ರಾಮೀಣ ಭಾಗದ ಕಥೆ ಇರಲಿದೆ ಎನ್ನಲಾಗಿದೆ. 
icon

(5 / 10)

ಇತ್ತೀಚೆಗೆ ಚೈತ್ರಾ ಜೆ ಆಚಾರ್‌ ನಟಿಸಿರುವ ಹ್ಯಾಪಿ ಬರ್ತ್‌ಡೇ ಟು ಮಿ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ.  ಏರ್‌ಟೆಲ್‌ಎಕ್ಸ್‌ಟ್ರೀಮ್‌, ಹಂಗಾಮಾ ಪ್ಲೇ, ವೋಡಾಫೋನ್‌ಟಿವಿ, ವಿಟಿ, ಟಾಟಾಪ್ಲೇ ಬಿಂಗ್‌ ಒಟಿಟಿಗಳಲ್ಲಿ ಈ ಸಿನಿಮಾ ಸ್ಟ್ರೀಮಿಂಗ್‌ ಆಗುತ್ತಿದೆ.
icon

(6 / 10)

ಚೈತ್ರಾ ಜೆ ಆಚಾರ್‌ ನಟನೆಯ ಉತ್ತರಕಾಂಡ ಸಿನಿಮಾ ರಿಲೀಸ್‌ ಆಗಬೇಕಿದೆ. ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಮತ್ತು ಡಾಲಿ ಧನಂಜಯ್‌ ಜತೆ ಚೈತ್ರಾ ಜೆ ಆಚಾರ್‌ ನಟಿಸುತ್ತಿದ್ದಾರೆ.  
icon

(7 / 10)

ಮಹಿರಾ, ಸಪ್ತ ಸಾಗರದಾಚೆ ಎಲ್ಲೋ, ಬ್ಲಿಂಕ್‌ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಇವರು ಹಾಡುಗಾರ್ತಿಯೂ ಹೌದು. ಗರುಡ ಗಮನ ವೃಷಭ ವಾಹನ ಸಿನಿಮಾಕ್ಕೆ ಇವರು ಸೋಜುಗದ ಸೋಜುಮಲ್ಲಿಗೆ ಹಾಡಿಗೆ ಧ್ವನಿಯಾಗಿದ್ದರು. 
icon

(8 / 10)

ಸದಾ ಬೋಲ್ಡ್‌ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಕಣ್ಣರಳಿಸುತ್ತಿದ್ದ ಚೈತ್ರಾ ಜೆ ಆಚಾರ್‌ ಇದೀಗ ಮದುವೆ ಮನೆಯ ಉಡುಗೆಯಲ್ಲಿ ಗಮನ ಸೆಳೆದಿದ್ದಾರೆ. 
icon

(9 / 10)

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿಯಲ್ಲಿ ಇವರು ರಕ್ಷಿತ್‌ ಶೆಟ್ಟಿ ಜತೆ ನಟಿಸಿದ್ದರು. ನಾಯಕ ಮನುವಿನ ಪ್ರೇಯಸಿಯಾಗಿ ನಟಿಸಿದ್ದರು.  ಚೈತ್ರಾ ಜೆ ಆಚಾರ್‌ ಅವರು ಮಹಿರಾ ಎಂಬ ಸಿನಿಮಾದ ಮೂಲಕ 2019ರಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.  
icon

(10 / 10)

ಇತರ ಗ್ಯಾಲರಿಗಳು