ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕನ್ನಡದ ಜನಪ್ರಿಯ 25 ನಟಿಯರ ನಿಜವಾದ ಹೆಸರೇನು? ಶರತ್‌ ಲತಾ, ಶ್ರೀಲತಾ, ಗಿರಿಜಾ ಎಂದೆಲ್ಲ ಹೆಸರಿತ್ತು, ಈಗ ನಮ್ಮ ಹೆಸರೇ ಬೇರೆ

ಕನ್ನಡದ ಜನಪ್ರಿಯ 25 ನಟಿಯರ ನಿಜವಾದ ಹೆಸರೇನು? ಶರತ್‌ ಲತಾ, ಶ್ರೀಲತಾ, ಗಿರಿಜಾ ಎಂದೆಲ್ಲ ಹೆಸರಿತ್ತು, ಈಗ ನಮ್ಮ ಹೆಸರೇ ಬೇರೆ

  • Kannada Actress Real Names: ಕನ್ನಡದ ಹಲವು ಜನಪ್ರಿಯ ನಟಿಯರು ಸಿನಿಮಾದಲ್ಲಿ ನಟಿಸುವ ಸಂದರ್ಭದಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರು. ನಗ್ಮಾ, ಸ್ನೇಹ, ಮಾಧವಿ, ಸೌಂದರ್ಯ, ಕಲ್ಪನಾ, ರೋಜಾ, ರಕ್ಷಿತ, ರಚಿತಾ ರಾಮ್‌, ರಮ್ಯಾ, ದೀಪ ಸನ್ನಿಧಿ, ಪೂಜಾ ಗಾಂಧಿ, ನವ್ಯ ನಾಯರ್‌, ಭಾಮಾ, ಭಾವನ, ಪ್ರಿಯಾಮಣಿ ಸೇರಿದಂತೆ ಹಲವು ನಟಿಯರ ಮೊದಲ ಹೆಸರೇನು? ತಿಳಿಯೋಣ ಬನ್ನಿ.

Kannada Actress Real Names: ಕನ್ನಡದ ಅನೇಕ ಜನಪ್ರಿಯ ನಟಿಯರು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಾಗ ತಮ್ಮ ಹಳೆಯ ಹೆಸರನ್ನು ಬದಲಾಯಿಸಿಕೊಂಡಿದ್ದರು. ತಮ್ಮ ಮೂಲ ಹೆಸರಿನ ಬದಲು ಸಿನಿಮಾಕ್ಷೇತ್ರಕ್ಕೆ ಆಕರ್ಷಕವೆನಿಸುವ ಹೆಸರಿನಿನೊಂದಿಗೆ ನಟನೆ ಆರಂಭಿಸಿದರು. ಕೆಲವು ನಟಿಯರ ಹಳೆಯ ಹೆಸರೇ ಬಹುತೇಕರಿಗೆ ತಿಳಿಯದಂತೆ ಹೊಸ ಹೆಸರಲ್ಲೇ ಜನಪ್ರಿಯತೆ ಪಡೆದರು.  ನಗ್ಮಾ, ಸ್ನೇಹ, ಮಾಧವಿ, ಸೌಂದರ್ಯ, ಕಲ್ಪನಾ, ರೋಜಾ, ರಕ್ಷಿತ, ರಚಿತಾ ರಾಮ್‌, ರಮ್ಯಾ, ದೀಪ ಸನ್ನಿಧಿ, ಪೂಜಾ ಗಾಂಧಿ, ನವ್ಯ ನಾಯರ್‌, ಭಾಮಾ, ಭಾವನ, ಪ್ರಿಯಾಮಣಿ ಸೇರಿದಂತೆ ಈ ರೀತಿ ಹೆಸರು ಬದಲಾಯಿಸಿಕೊಂಡವರ ಮೂಲ ಹೆಸರೇನು ತಿಳಿಯೋಣ. 
icon

(1 / 11)

ಅದಿತಿ ಪ್ರಭುದೇವ ಹೆಸರು ಸುದೀಪನಾ ಬಣಕಾರ್‌ ಪ್ರಭುದೇವ ಎಂದಾಗಿತ್ತು. ಸುದೀಪನಾ ಹೆಸರು ಡಿಫರೆಂಟ್‌ ಆಗಿದೆಯಲ್ವೆ. ದೀಪಾ ಸನ್ನಿದಿ ಮೊದಲ ಹೆಸರು  ರಹಸ್ಯ ಎಂದಾಗಿತ್ತು. ಪೂಜಾ ಗಾಂಧಿ ಮೊದಲ ಹೆಸರು ಸಂಜನಾ ಗಾಂಧಿ ಎಂದಿತ್ತು. 
icon

(2 / 11)

ತನ್ನ ಅಭಿನಯ, ಡ್ಯಾನ್ಸ್‌ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ಸಿಲ್ಕ್‌ ಸ್ಮಿತಾರ ಮೊದಲ ಹೆಸರು ವಿಜಯಲಕ್ಷ್ಮಿ ಎಂದಾಗಿತ್ತು. ರೋಜಾರ ಮೂಲ ಹೆಸರು ಶ್ರೀಲತಾ.
icon

(3 / 11)

ಕನ್ನಡದ ಜನಪ್ರಿಯ ನಟಿಯಾಗಿದ್ದ ದಿವಂಗತ ಕಲ್ಪನಾ ಅವರ ಮೊದಲ ಹೆಸರು ಶರತ್‌ ಲತಾ. ಈಕೆ ಮಿನುಗು ತಾರೆ ಎಂದೇ ಫೇಮಸ್‌ ಆಗಿದ್ದರು. ನಟಿ ದಿವಂಗತ ಸೌಂದರ್ಯರ ಮೂಲ ಹೆಸರು ಸೌಮ್ಯ ಸತ್ಯ ನಾರಾಯಣ್‌ ಎಂದಾಗಿತ್ತು.
icon

(4 / 11)

ಮಾಲಾಶ್ರೀ ಮೊದಲ ಹೆಸರು ಶ್ರೀದುರ್ಗಾ, ರೇಖಾ ವೇದವ್ಯಾಸ್‌ ಮೊದಲ ಹೆಸರು ಅಕ್ಷರಾ ಮತ್ತು ಅಮೂಲ್ಯಾ ಮೊದಲ ಹೆಸರು ಮೌಲ್ಯ ಎಂದಾಗಿತ್ತು.  
icon

(5 / 11)

ರಚಿತಾ ರಾಮ್‌ ಮೊದಲ ಹೆಸರು ಬಿನ್ದಿಯ ರಾಮ್‌ ಎಂದಿತ್ತು ಎಂಬ ಸಂಗತಿ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ನಟಿ ಮೋಹಿನಿ- ಮಹಾಲಕ್ಷ್ಮಿ ಎಂದಿತ್ತು. ಭಾಮಾ ಹೆಸರು ರೇಖಿತ ರಾಜೇಂದ್ರ ಕೃಪ ಎಂದಾಗಿತ್ತು.
icon

(6 / 11)

ಇದೇ ರೀತಿ, ನಟಿ ಭಾವನಾ ಮೂಲ ಹೆಸರು  ಕಾರ್ತಿಕ ಮೆನನ್‌, ಪ್ರಿಯಾಮಣಿ ಹೆಸರು ಪ್ರಿಯ ವಾಸುದೇವ್‌ ಮನಿಯ್ಯರ್‌,  ಮೀರಾ ಜಾಸ್ಮಿನ್‌ ಮೊದಲ ಹೆಸರು ಜಾಸ್ಮೀನ್‌ ಮೇರಿ ಜೋಸೆಫ್‌ ಎಂದಾಗಿತ್ತು.
icon

(7 / 11)

ರಮ್ಯಾ ಮೊದಲ ಹೆಸರು ದಿವ್ಯ ಸ್ಪಂದನ ಎಂದು ಹೆಚ್ಚಿನವರಿಗೆ ತಿಳಿದಿದೆ. ಇದೇ ಹೆಸರನ್ನು ಈಗಲೂ ಬಳಸುತ್ತಾರೆ. ನಟಿ ನವ್ಯ ನಾಯರ್‌ ಮೊದಲ ಹೆಸರು ಧಾನ್ಯ ವೀಣಾ ಎಂದಾಗಿತ್ತು. 
icon

(8 / 11)

ನಟಿ ಮಾಧವಿಯ ಮೂಲ ಹೆಸರು ವಿಜಯಲಕ್ಷ್ಮಿ ಎಂದಾಗಿತ್ತು.  ನಿಮಗೆ ಗೊತ್ತೆ ಕನ್ನಡ ನಟಿ ರಕ್ಷಿತಾ ಅವರ ಮೊದಲ ಹೆಸರು ಶ್ವೇತಾ ಎಂದಿತ್ತು.  
icon

(9 / 11)

ಖ್ಯಾತ ನಟಿ ನಗ್ಮಾ ಅವರ ಮೊದಲ ಹೆಸರು ನಂದೀತಾ ಅರವಿಂದ್‌ ಮೊರಾರ್ಜಿ. ನಟಿ ಸ್ನೇಹರ ಮೊದಲ ಹೆಸರು ಸುಹಾಸಿನಿ ರಾಜರಾಂ ನಾಯ್ಡು.
icon

(10 / 11)

ಕನ್ನಡ ನಟಿ ಮಾನ್ವಿತಾ ಹರೀಶ್‌ ಮೊದಲ ಹೆಸರು ಶ್ವೇತಾ ಕಾಮತ್‌, ಹರಿಪ್ರಿಯಾ ಹೆಸರು ಶ್ರುತಿ ಎಂದಿತ್ತು. ನಟಿ ಶ್ರುತಿ ಹೆಸರು ಗಿರಿಜಾ ಎಂದಾಗಿತ್ತು.
icon

(11 / 11)

ಇತರ ಗ್ಯಾಲರಿಗಳು