Sudha Murthy Success: ಇನ್ಫೋಸಿಸ್‌ ಸುಧಾಮೂರ್ತಿ ಯಶಸ್ಸಿನ ಗುಟ್ಟೇನು, ಅವರ ಬದುಕಿನ 10 ಸರಳ ಸೂತ್ರಗಳು photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sudha Murthy Success: ಇನ್ಫೋಸಿಸ್‌ ಸುಧಾಮೂರ್ತಿ ಯಶಸ್ಸಿನ ಗುಟ್ಟೇನು, ಅವರ ಬದುಕಿನ 10 ಸರಳ ಸೂತ್ರಗಳು Photos

Sudha Murthy Success: ಇನ್ಫೋಸಿಸ್‌ ಸುಧಾಮೂರ್ತಿ ಯಶಸ್ಸಿನ ಗುಟ್ಟೇನು, ಅವರ ಬದುಕಿನ 10 ಸರಳ ಸೂತ್ರಗಳು photos

  • Sudha Murthy Life ಸರಳತೆ, ಸೇವಾ ಪರತೆಯಿಂದ ಮನೆ ಮಾತಾಗಿರು ಇನ್ಫೋಸಿಸ್‌ ಸುಧಾಮೂರ್ತಿಗೆ( Sudha murthy) ಈ ಗುಣವಾಗಿ ಬಂದಿದ್ದು ಅವರು ರೂಢಿಸಿಕೊಂಡಿರುವ ಚಿಂತನೆ ಹಾಗೂ ಜೀವನ ಕ್ರಮದಿಂದ. ಅವರ ಬದುಕಿನ  ಯಶಸ್ಸಿನ ಸೂತ್ರಗಳನ್ನು( Success Formula) ಹೀಗೆ ಪಟ್ಟಿ ಮಾಡಬಹುದು 

ಸುಧಾಮೂರ್ತಿ ಅವರು ಎಂದಿಗೂ ಸಿಟ್ಟಿಗೇಳುವವರಲ್ಲ.ನಗುವೇ ಅವರ ಮುಖದ ಮೇಲಿನ ಆಭರಣ,. ನಗುಮೊಗದಿಂದಲೇ ಎಲ್ಲವನ್ನೂ ಅವರು ಗೆದ್ದಿದ್ದಾರೆ.
icon

(1 / 10)

ಸುಧಾಮೂರ್ತಿ ಅವರ ಜ್ಞಾನ ಅಪರಿಮಿತವಾದದ್ದು. ಸದಾ ಓದುವ ಸಂಸ್ಕೃತಿ ಅವರದ್ದು. ಇದಕ್ಕಾಗಿ ಗ್ರಂಥಾಲಯ ರೂಪಿಸಿಕೊಂಡು ಸಮಾಜದಲ್ಲೂ ಹಲವೆಡೆ ಗ್ರಂಥಾಲಯ ನಿರ್ಮಿಸಿ ಓದುವ ಸಂಸ್ಕೃತಿ ಹುಟ್ಟು ಹಾಕಿದ್ದಾರೆ.
icon

(2 / 10)

ಪರಿಚಯಸ್ಥರ ಒಟನಾಟ ಸುಧಾಮೂರ್ತಿಯವರ ಯಶಸ್ಸಿನ ಗುಟ್ಟು. ನಾನಾ ಕ್ಷೇತ್ರದ ಸಾಧಕರು ಹಾಗೂ ಪರಿಚಯಸ್ಥರೊಂದಿಗೆ ಅವರು ಕಳೆಯುವ ಕಾಲವೂ ಬದುಕಿನ ಭದ್ರ ಬುನಾದಿ. ನಟಿ ರಮ್ಯಾ ಅವರೊಂದಿಗೆ ಸುಧಾಮೂರ್ತಿ ಕ್ಷಣವೂ ಅದರಲ್ಲಿ ಒಂದು.
icon

(3 / 10)

ಸುಧಾಮೂರ್ತಿ ಅವರ ಯಶಸ್ಸಿನ ಬಲವೇ ಅವರ ಕುಟುಂಬ. ಪತಿ ನಾರಾಯಣಮೂರ್ತಿ, ಪುತ್ರ ರೋಹನ್‌ ಮೂರ್ತಿ, ಪುತ್ರಿ ಅಕ್ಷತಾಮೂರ್ತಿ ಅವರೊಂದಿಗೆ ಸಮಯವನ್ನ ಕಳೆದು ಸುಖಮಯಿಯಾಗಿರುತ್ತಾರೆ.
icon

(4 / 10)

ಪ್ರೀತಿಯ ಒಡನಾಡಿಗಳೂ ಸುಧಾಮೂರ್ತಿ ಅವರ ಬಲ. ಸುಧಾಮೂರ್ತಿ ಅವರು ಮನೆಯಲ್ಲಿದ್ದರೆ ನಾಯಿಯಿಂದಿಗೆ ಆಟವಾಡುತ್ತಾ ಕಾಲ ಕಳೆಯುತ್ತಾರೆ, ಅವುಗಳ ಸಾಂಗತ್ಯವೂ ನಮ್ಮನ್ನು ಸರಿದಾರಿಗೆ ಕೊಂಡೊಯ್ಯಬಹುದು ಎನ್ನುವುದು ಅವರ ನಂಬಿಕೆ.
icon

(5 / 10)

ಧಾರ್ಮಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳುವುದು. ಸುಧಾಮೂರ್ತಿ ದೇಶದ ನಾನಾ ದೇಗುಲಗಳೊಂದಿಗೆ ನಂಟು ಹೊಂದಿದ್ದಾರೆ. ಮೈಸೂರು ದಸರಾ ವನ್ನೂ ನಾಲ್ಕು ವರ್ಷದ ಹಿಂದೆ ಉದ್ಘಾಟಿಸಿ ಧರ್ಮಮುಖಿಯೂ ಎನಿಸಿದ್ಧಾರೆ.
icon

(6 / 10)

ಸರ್ಕಾರದ ಹಲವು ಯೋಜನೆಗಳ ಭಾಗಿಯೂ ಆಗಿ ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವ ನೀತಿ ಅಳವಡಿಸಿಕೊಂಡಿರುವುದು. ಸುಧಾಮೂರ್ತಿಯವರು ಮೆಟ್ರೋ ಯೋಜನೆ ರೂಪುಗೊಳ್ಳಲು ಸಹಭಾಗಿಯಾಗಿದ್ದಾರೆ. ಸಮಾಜಮುಖಿ ಚಿಂತನೆಯೂ ಅವರ ಯಶಸ್ಸಿನ ಭಾಗವೇ.
icon

(7 / 10)

ಹತ್ತಾರು ಸಮಾಜಪರ ಸಂಘಟನೆಗಳಿಗೆ ಶಕ್ತಿ ತುಂಬಿದವರು ಸುಧಾಮೂರ್ತಿ. ಸಮಾಜದಲ್ಲಿ ನಾವೂ ಒಬ್ಬರು. ಎಲ್ಲರೊಳಗೆ ಒಂದಾಗಿ ಹೋಗಬೇಕು ಎನ್ನುವ ಮನೋಭಾವವೂ ಅವರ ಯಶಸ್ಸಿಗೆ ಬಲ ತಂದಿದೆ.
icon

(8 / 10)

ಸರಳವಾಗಿರುವುದು ಅವರ ವಿಶೇಷ. ಯಾವುದೇ ಹುದ್ದೆ, ಆಸ್ತಿ, ಅಂತಸ್ತನ್ನು ತಮ್ಮ ತಲೆಗೆ ಏರಿಸಿಕೊಂಡವರಲ್ಲ. ಹುಟ್ಟೂರು ಬಾಗಲಕೋಟೆ ಜಮಖಂಡಿ ಅಥವಾ ಎಲ್ಲೆ ಹೋದರೂ ಊರ ಸಂತೆಯಲ್ಲಿ ಸರಳವಾಗಿ ಖರೀದಿಸಿ ಖುಷಿಪಡುತ್ತಾರೆ ಸುಧಾಮೂರ್ತಿ
icon

(9 / 10)

ಮಕ್ಕಳೊಂದಿಗೆ ಮಗುವಾಗುವುದು ಸುಲಭವಲ್ಲ, ಅದಕ್ಕೆ ವಿಶೇಷ ಪ್ರೀತಿಯೇ ಇರಬೇಕು. ಮಕ್ಕಳೊಂದಿಗೆ ಸಹಜವಾಗಿ ಬೆರೆಯುವ ಗುಣದಿಂದಲೂ ಸುಧಾ ಮೂರ್ತಿ ದೊಡ್ಡವರಾಗಿ ಬೆಳೆದಿದ್ದಾರೆ.
icon

(10 / 10)

ಇತರ ಗ್ಯಾಲರಿಗಳು