ಅಣ್ಣಯ್ಯ ಸೀರಿಯಲ್‌ ‘ಗುಂಡಮ್ಮ’ ರಶ್ಮಿ ನಿಜ ಜೀವನದಲ್ಲಿ ಅದ್ಭುತ ಯಕ್ಷಗಾನ ಕಲಾವಿದೆ; ಇಲ್ಲಿವೆ ನೋಡಿ ಪ್ರತೀಕ್ಷಾ ಶ್ರೀನಾಥ್‌ ಯಕ್ಷ ವೇಷದ PHOTOS-television news annayya serial rashmi aka pratheeksha sreenath is a yakshagana artiste in real life check photos mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಣ್ಣಯ್ಯ ಸೀರಿಯಲ್‌ ‘ಗುಂಡಮ್ಮ’ ರಶ್ಮಿ ನಿಜ ಜೀವನದಲ್ಲಿ ಅದ್ಭುತ ಯಕ್ಷಗಾನ ಕಲಾವಿದೆ; ಇಲ್ಲಿವೆ ನೋಡಿ ಪ್ರತೀಕ್ಷಾ ಶ್ರೀನಾಥ್‌ ಯಕ್ಷ ವೇಷದ Photos

ಅಣ್ಣಯ್ಯ ಸೀರಿಯಲ್‌ ‘ಗುಂಡಮ್ಮ’ ರಶ್ಮಿ ನಿಜ ಜೀವನದಲ್ಲಿ ಅದ್ಭುತ ಯಕ್ಷಗಾನ ಕಲಾವಿದೆ; ಇಲ್ಲಿವೆ ನೋಡಿ ಪ್ರತೀಕ್ಷಾ ಶ್ರೀನಾಥ್‌ ಯಕ್ಷ ವೇಷದ PHOTOS

  • ಜೀ ಕನ್ನಡದಲ್ಲಿ ಇತ್ತೀಚೆಗಷ್ಟೇ ಶುರುವಾದ ಅಣ್ಣಯ್ಯ ಹೊಸ ಸೀರಿಯಲ್‌ ನೋಡುಗರ ಗಮನ ಸೆಳೆಯುತ್ತಿದೆ. ಬಹುತಾರಾಗಣದ ಈ ಸೀರಿಯಲ್‌ನಲ್ಲಿ ನಾಲ್ವರು ತಂಗಿಯರೂ ಹೈಲೈಟ್. ಅದರಲ್ಲೂ ಶಿವಣ್ಣನ ಮೂರನೇ ತಂಗಿ ಗುಂಡಮ್ಮ ರಶ್ಮಿ (ಅಪೇಕ್ಷಾ ಶ್ರೀನಾಥ್‌) ಮಲ್ಟಿಟ್ಯಾಲೆಂಟೆಡ್‌ ಅಂದ್ರೆ ನಂಬಲೇಬೇಕು. ನಟನೆ ಮಾತ್ರವಲ್ಲದೆ ಯಕ್ಷಗಾನದಲ್ಲೂ ಈ ನಟಿ ಮುಂದು. ಇಲ್ಲಿದೆ ನೋಡಿ ಸಾಕ್ಷ್ಯ.

ನಾಲ್ವರು ಮುದ್ದಿನ ತಂಗಿಯರ ಅಣ್ಣನ ಕಥೆಯೇ ಅಣ್ಣಯ್ಯ. ಜೀ ಕನ್ನಡದಲ್ಲಿ ಕೆಲ ವಾರಗಳ ಹಿಂದಷ್ಟೇ ಈ ಸೀರಿಯಲ್‌ ಪ್ರಸಾರ ಆರಂಭಿಸಿದೆ. ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. 
icon

(1 / 7)

ನಾಲ್ವರು ಮುದ್ದಿನ ತಂಗಿಯರ ಅಣ್ಣನ ಕಥೆಯೇ ಅಣ್ಣಯ್ಯ. ಜೀ ಕನ್ನಡದಲ್ಲಿ ಕೆಲ ವಾರಗಳ ಹಿಂದಷ್ಟೇ ಈ ಸೀರಿಯಲ್‌ ಪ್ರಸಾರ ಆರಂಭಿಸಿದೆ. ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. (Instagram\ Pratheeksha Sreenath)

ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕ ಶಿವಣ್ಣನಾಗಿ ನಟಿಸಿದ್ದಾರೆ. ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ. ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶ್ರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಿಸಿದ್ದಾರೆ. 
icon

(2 / 7)

ಈ ಸೀರಿಯಲ್‌ನಲ್ಲಿ ಗುಂಡಮ್ಮ ರಶ್ಮಿ ಪಾತ್ರದಲ್ಲಿ ಇರುವ ಅಪೇಕ್ಷಾ ಶ್ರೀನಾಥ್‌, ಬಬ್ಲಿ ಲುಕ್‌ನಿಂದಲೇ ನಗು ಉಕ್ಕಿಸುತ್ತಾರೆ. ಇದೇ ಅಪೇಕ್ಷಾ ನಿಜಜೀವನದಲ್ಲಿಯೂ ಯಕ್ಷಗಾನ ಕಲಾವಿದೆ. ಸಮಯ ಸಿಕ್ಕಾಗೆಲ್ಲ ಯಕ್ಷ ವೇಷ ಹಾಕಿ ವೇದಿಕೆ ಕಾರ್ಯಕ್ರಮ ನೀಡುತ್ತಿರುತ್ತಾರೆ.
icon

(3 / 7)

ರಂಗಭೂಮಿ ಹಿನ್ನೆಲೆಯ ಅಪೇಕ್ಷಾ, ಕಿರುತೆರೆಯ ನಟನೆಗೂ ಮುನ್ನ ಸಾಕಷ್ಟು ನಾಟಕಗಳಲ್ಲಿ ತಮ್ಮ ನಟನೆ ತೋರಿಸಿದ್ದರು. ಅದೇ ವೇದಿಕೆ ಮೇಲೆ ಯಕ್ಷಗಾನ ಸೇರಿ ಶೂರ್ಪನಕಿ ವೇಷದಲ್ಲಿಯೂ ಗಮನ ಸೆಳೆದಿದ್ದರು. 
icon

(4 / 7)

ರಂಗಭೂಮಿ ಹಿನ್ನೆಲೆಯ ಅಪೇಕ್ಷಾ, ಕಿರುತೆರೆಯ ನಟನೆಗೂ ಮುನ್ನ ಸಾಕಷ್ಟು ನಾಟಕಗಳಲ್ಲಿ ತಮ್ಮ ನಟನೆ ತೋರಿಸಿದ್ದರು. ಅದೇ ವೇದಿಕೆ ಮೇಲೆ ಯಕ್ಷಗಾನ ಸೇರಿ ಶೂರ್ಪನಕಿ ವೇಷದಲ್ಲಿಯೂ ಗಮನ ಸೆಳೆದಿದ್ದರು. 

ಸೋಷಿಯಲ್‌ ಮೀಡಿಯಾದಲ್ಲಿ ಯಕ್ಷ ವೇಷದ ಹಲವಾರು ಫೋಟೋಗಳನ್ನು ಶೇರ್‌ ಮಾಡಿರುವ ಅಪೇಕ್ಷಾ ಶ್ರೀನಾಥ್‌, ಸದ್ಯ ಅಣ್ಣಯ್ಯ ಸೀರಿಯಲ್‌ ಮೂಲಕ ಕಿರುತೆರೆ ಪ್ರವೇಶ ಪಡೆದಿದ್ದಾರೆ. ಪಟ ಪಟ ಮಾತನಾಡುವ ಹುಡುಗಿಯಾಗಿ ಎಲ್ಲರ ಮನ ಸೆಳೆಯುತ್ತಿದ್ದಾರೆ.
icon

(5 / 7)

ಸೋಷಿಯಲ್‌ ಮೀಡಿಯಾದಲ್ಲಿ ಯಕ್ಷ ವೇಷದ ಹಲವಾರು ಫೋಟೋಗಳನ್ನು ಶೇರ್‌ ಮಾಡಿರುವ ಅಪೇಕ್ಷಾ ಶ್ರೀನಾಥ್‌, ಸದ್ಯ ಅಣ್ಣಯ್ಯ ಸೀರಿಯಲ್‌ ಮೂಲಕ ಕಿರುತೆರೆ ಪ್ರವೇಶ ಪಡೆದಿದ್ದಾರೆ. ಪಟ ಪಟ ಮಾತನಾಡುವ ಹುಡುಗಿಯಾಗಿ ಎಲ್ಲರ ಮನ ಸೆಳೆಯುತ್ತಿದ್ದಾರೆ.

ನಟನೆ, ಯಕ್ಷಗಾನದ ಜತೆಗ ಗಾಯನದಲ್ಲಿಯೂ ಅಪೇಕ್ಷಾ ಮುಂದಿದ್ದಾರೆ. 
icon

(6 / 7)

ನಟನೆ, ಯಕ್ಷಗಾನದ ಜತೆಗ ಗಾಯನದಲ್ಲಿಯೂ ಅಪೇಕ್ಷಾ ಮುಂದಿದ್ದಾರೆ. 

2017ರಲ್ಲಿ ಯಕ್ಷಗಾನ ವೇಷ ಧರಿಸಿ ವೇದಿಕೆ ಕಾರ್ಯಕ್ರಮ ನೀಡಿದ ಅಪೇಕ್ಞಾ
icon

(7 / 7)

2017ರಲ್ಲಿ ಯಕ್ಷಗಾನ ವೇಷ ಧರಿಸಿ ವೇದಿಕೆ ಕಾರ್ಯಕ್ರಮ ನೀಡಿದ ಅಪೇಕ್ಞಾ

ಇತರ ಗ್ಯಾಲರಿಗಳು