Bentley scale models: ಹತ್ತು ಸಾವಿರ ರೂಪಾಯಿಗೆ ಬೆಂಟ್ಲಿ ಕಾರು ಬೇಕಾ? ನಿಮಗೆ ಬೇಕಾದ ಬಣ್ಣ, ಮಾಡೆಲ್ ಸೆಲೆಕ್ಟ್ ಮಾಡಿಕೊಳ್ಳಿ
- ಬೆಂಟ್ಲಿ ಕಂಪನಿಯು ತನ್ನ ಜನಪ್ರಿಯ ಮುಲಿನೆರ್ ಬಾಕಾಲರ್ ಮತ್ತು ಕಾಂಟಿನೆಂಟಲ್ ಜಿಟಿ ಸ್ಪೀಡ್ ಕಾರುಗಳ ಸ್ಕೇಲ್ ಮಾಡೆಲ್ (ಶೋಕೇಸ್‌ನಲ್ಲಿಡಬಹುದಾದ ಸಣ್ಣ ಮಾದರಿಗಳು)ಗಳನ್ನು ಪರಿಚಯಿಸಿದೆ. ಈ ಮಾಡೆಲ್‌ಗಳು ನೋಡಲು ಮೂಲ ಕಾರುಗಳ ವಿನ್ಯಾಸ, ಆಕಾರವನ್ನು ಹೊಂದಿವೆ.
- ಬೆಂಟ್ಲಿ ಕಂಪನಿಯು ತನ್ನ ಜನಪ್ರಿಯ ಮುಲಿನೆರ್ ಬಾಕಾಲರ್ ಮತ್ತು ಕಾಂಟಿನೆಂಟಲ್ ಜಿಟಿ ಸ್ಪೀಡ್ ಕಾರುಗಳ ಸ್ಕೇಲ್ ಮಾಡೆಲ್ (ಶೋಕೇಸ್‌ನಲ್ಲಿಡಬಹುದಾದ ಸಣ್ಣ ಮಾದರಿಗಳು)ಗಳನ್ನು ಪರಿಚಯಿಸಿದೆ. ಈ ಮಾಡೆಲ್‌ಗಳು ನೋಡಲು ಮೂಲ ಕಾರುಗಳ ವಿನ್ಯಾಸ, ಆಕಾರವನ್ನು ಹೊಂದಿವೆ.
(1 / 10)
ಬಕಾಲರ್ ಮತ್ತು ಕಾಂಟನೆಂಟಲ್ ಜಿಟಿ ಸ್ಪೀಡ್ ಮಾಡೆಲ್‌ಗಳ ದರ 121.47 ಡಾಲರ್ ಇದೆ. ರೂಪಾಯಿ ಲೆಕ್ಕಾಚಾರದಲ್ಲಿ ಇದರ ದರ ಸುಮಾರು 10,050 ರೂ. ಆಗಬಹುದು.
(2 / 10)
ಬೆಂಟ್ಲಿಯ Mulliner Bacalar ಸ್ಕೇಲ್ ಮಾಡೆಲ್ ಹಳದಿ ಫ್ಲೇಮ್ ಪೇಂಟ್ ಥೀಮ್‌ನೊಂದಿಗೆ ಬಂದಿದೆ. ನೋಡಲು ಥೇಟ್ ಮೂಲ ಕಾರಿನಂತೆಯೇ ಇದೆ.
(3 / 10)
ಸ್ಕೇಲ್ ಮಾಡೆಲ್‌ಗಳು ಅತ್ಯಂತ ಕುಶಲತೆಯಿಂದ ನಿರ್ಮಿಸಿದ ಕಾರುಗಳಾಗಿದ್ದು, ಬಹುತೇಕ ಮೂಲ ಕಾರುಗಳನ್ನೇ ಹೋಲುತ್ತದೆ. ಹೀಗಾಗಿ, ಮನೆಯ ಶೋಕೇಸ್‌ನಲ್ಲಿಟ್ಟರೆ ಶ್ರೀಮಂತ ಭಾವ ಮೂಡಬಹುದು.
(4 / 10)
Bentley Mulliner Bacalarನ ಸಣ್ಣ ಕ್ಯಾಬಿನ್‌ನೊಳಗೆ ಇಣುಕಿದಾಗಲೂ ಪ್ರತಿಯೊಂದು ಅಂಶಗಳನ್ನು ಅತ್ಯಂತ ಕುಶಲತೆಯಿಂದ ಪಡಿಮೂಡಿಸಿರುವುದು ಗೋಚರಿಸುತ್ತದೆ.
(5 / 10)
ಎರಡು ಸೀಟಿನ ರೋಡ್‌ಸ್ಟಾರ್‌ನ ವಿಶೇಷ ಎಡಿಷನ್ ಆಗಿರುವ ಬೆಂಟ್ಲಿ ಮುಲ್ಲಿನೆರ್ ಕಾರನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗಿದೆ. ಜಾಗತಿಕವಾಗಿ ಕೇವಲ 12 ಕಾರುಗಳನ್ನು ಮಾರಾಟ ಮಾಡಲಾಗಿದೆ. ಆದರೆ, ಈ ಆಟಿಕೆ ಮಾದರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗಿದೆ.
(8 / 10)
ಬಕಲಾರ್‌ನಂತೆ ಕಾಂಟಿನೆಂಟಲ್ ಜಿಟಿ ಸ್ಪೀಡ್ ಮಾಡೆಲ್‌ನ ಸ್ಕೇಲ್ ಮಾದರಿಯು ಕೂಡ ಅತ್ಯಂತ ಸುಂದರವಾಗಿದೆ. ಪ್ರತಿಯೊಂದು ವಿವರವನ್ನೂ ಕುಶಲತೆಯಿಂದ ಪಡಿಮೂಡಿಸಲಾಗಿದೆ.
(9 / 10)
ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಸ್ಪೀಡ್ ಎನ್ನುವುದು ಬ್ರಿಟನ್‌ನ ಲಗ್ಷುರಿ ಕಾರು ತಯಾರಿಕಾ ಕಂಪನಿ ಬೆಂಟ್ಲಿಯ ಜನಪ್ರಿಯ ಕಾರಾಗಿದೆ.
ಇತರ ಗ್ಯಾಲರಿಗಳು