Rakul Preet Singh: ಮದುವೆ ಗುಸುಗುಸು ನಡುವೆಯೇ ಕಲರ್‌ಫುಲ್ ಉಡುಗೆಯಲ್ಲಿ ನಳನಳಿಸಿದ ರಾಕುಲ್ ಪ್ರೀತ್ ಸಿಂಗ್
- Rakul Preet Singh Latest Photos: ಸೌತ್‌ನ ಸ್ಟಾರ್ ಹೀರೋಯಿನ್ ರಾಕುಲ್ ಪ್ರೀತ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರು. ಒಂದಿಲ್ಲೊಂದು ಫೋಟೋ ಗೊಂಚಲನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಕಲರ್‌ಫುಲ್ ಫೋಟೋದಲ್ಲಿ ಹೂವಂತೆ ನಳನಳಿಸಿದ್ದಾರೆ. ಈ ನಡುವೆ ಇವರ ಮದುವೆ ವಿಚಾರವೂ ಮುನ್ನೆಲೆಗೆ ಬಂದಿದೆ.

(1 / 7)
ಆಯಲಾನ್ ಸಿನಿಮಾ ಬಿಡುಗಡೆ ನಡುವೆಯೇ ಮದುವೆ ವಿಚಾರವಾಗಿಯೂ ಸುದ್ದಿಯಲ್ಲಿದ್ದಾರೆ ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್
(2 / 7)
ತಮಿಳಿನಲ್ಲಿ ಆಯಲನ್ ಸಿನಿಮಾ ಬಿಡುಗಡೆಯ ನಡುವೆಯೇ ಒಂದಷ್ಟು ಹೊಸ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ ನಟಿ ರಾಕುಲ್ ಪ್ರೀತ್ ಸಿಂಗ್.(Instagram)
(6 / 7)
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಸದ್ಯ ಕಮಲ್ ಹಾಸನ್ ಜತೆಗೆ ಇಂಡಿಯನ್ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.(Instagram)
ಇತರ ಗ್ಯಾಲರಿಗಳು