ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Jyothi Poorvaj: ಜ್ಯೋತಿ ರೈ ಎ ಮಾಸ್ಟರ್‌ ಪೀಸ್‌ ವಿಡಿಯೋ ಬಿಡುಗಡೆ; ಎದೆಯ ಮೇಲೆ ಟ್ಯಾಟೂ ಕಾಣಿಸೋ ಚಿತ್ರಗಳನ್ನು ನೋಡಿ ದಂಗಾದ ಫ್ಯಾನ್ಸ್‌

Jyothi Poorvaj: ಜ್ಯೋತಿ ರೈ ಎ ಮಾಸ್ಟರ್‌ ಪೀಸ್‌ ವಿಡಿಯೋ ಬಿಡುಗಡೆ; ಎದೆಯ ಮೇಲೆ ಟ್ಯಾಟೂ ಕಾಣಿಸೋ ಚಿತ್ರಗಳನ್ನು ನೋಡಿ ದಂಗಾದ ಫ್ಯಾನ್ಸ್‌

  • Jyothi Poorvaj News: ಕನ್ನಡದಲ್ಲಿ ಕಿನ್ನರಿ ಇತ್ಯಾದಿ ಧಾರವಾಹಿಗಳ ಮೂಲಕ ಮನೆಮಾತಾಗಿದ್ದ ನಟಿ ಜ್ಯೋತಿ ರೈ ಇದೀಗ ಹೊಸ ತೆಲುಗು ಸಿನಿಮಾ "ಎ ಮಾಸ್ಟರ್‌ಪೀಸ್‌" ಸಿನಿಮಾದ ಅಪ್‌ಡೇಟ್‌ ನೀಡಿದ್ದಾರೆ. ಇದೇ ಸಮಯದಲ್ಲಿ ಜ್ಯೋತಿ ಪೂರ್ವಜ್‌ ಹಲವು ಸುಂದರವಾದ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಕನ್ನಡ ಕಿರುತೆರೆ ಮೂಲದ ಟಾಲಿವುಡ್‌ ನಟಿ ಜ್ಯೋತಿ ಪೂರ್ವಜ್‌ (ಜ್ಯೋತಿ ರೈ) ಹೊಸ ಫೋಟೋಗಳ ಜತೆಗೆ ತನ್ನ ಹೊಸ ಸಿನಿಮಾದ ಅಪ್‌ಡೇಟ್‌ ನೀಡಿದ್ದಾರೆ. ಜ್ಯೋತಿ ರೈ ನಟನೆಯ "ಎ ಮಾಸ್ಟರ್‌ ಪೀಸ್‌" ಎಂಬ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಅಪ್‌ಡೇಟ್‌ ನೀಡುವ ನೆಪದಲ್ಲಿ ಜ್ಯೋತಿ ರೈ ತನ್ನ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ಎದೆಯ ಮೇಲಿನ ಟ್ಯಾಟೂ ಚೆನ್ನಾಗಿದೆ" "ನಿಮ್ಮ ಸೌಂದರ್ಯದ ರಹಸ್ಯ ಹೇಳಿ" "ದಂಗು ಬಡಿಸುವಂತೆ ಫೋಟೋಗಳಿವೆ" ಎಂದೆಲ್ಲ ಫ್ಯಾನ್ಸ್‌ ಆ ಫೋಟೋಗಳಿಗೆ ಕಾಮೆಂಟ್‌ ಮಾಡಿದ್ದಾರೆ. 
icon

(1 / 11)

ಜ್ಯೋತಿ ರೈ ಒಂದಿಷ್ಟು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್‌ ಮಾಡಿದ್ದಾರೆ. ಜತೆಗೆ ತನ್ನ ಸಿನಿಮಾದ ಕುರಿತು ಮಾಹಿತಿ ನೀಡಿದ್ದಾರೆ. "ದಿ ಮಾಸ್ಟರ್‌ ಪೀಸ್‌" ಸಿನಿಮಾದಲ್ಲಿ ಜ್ಯೋತಿ ಪೂರ್ವಜ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅರವಿಂದ್‌ ಕೃಷ್ಣ ಮತ್ತು ಜ್ಯೋತಿ ಪೂರ್ವಜ್‌ ನಟನೆಯ ಈ ಸಿನಿಮಾದ ಒಂದಿಷ್ಟು ಅಪ್‌ಡೇಟ್‌ ಇಲ್ಲಿದೆ. 
icon

(2 / 11)

ಜ್ಯೋತಿ ರೈ ಹಂಚಿಕೊಂಡ ಹೊಸ ಫೋಟೋಗಳನ್ನು ನೋಡಿ ಅಭಿಮಾನಿಗಳು ದಂಗಾಗಿದ್ದಾರೆ. "ಇಷ್ಟೊಂದು ಸುಂದರವಾಗಿದ್ದೀರಿ, ನಿಮ್ಮ ಸೌಂದರ್ಯದ ರಹಸ್ಯವೇನು?" "ನಿಮ್ಮ ಎದೆ ಮೇಲಿನ ಟ್ಯಾಟೂ ಚೆನ್ನಾಗಿದೆ" "ತುಂಬಾ ಅದ್ಭುತವಾಗಿ ಕಾಣಿಸುತ್ತಿದ್ದೀರಿ" ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ. 
icon

(3 / 11)

"ನಿನ್ನೆ ಟೀಸರ್‌ ಬಿಡುಗಡೆ ಕಾರ್ಯಕ್ರಮಕ್ಕೆ ನೀವು ತೋರಿದ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದ. ಈ ಸಿನಿಮಾದಲ್ಲಿ ಮಹಿಳಾ ಪಾತ್ರಗಳಿಗೆ ಪ್ರದಾನ ಪ್ರಾಮುಖ್ಯತೆ ಇದೆ. ಈ ಸಿನಿಮಾದಲ್ಲಿ ಮಹಿಳಾ ಲೀಡ್‌ ಪಾತ್ರದಲ್ಲಿ ನಟಿಸಿದ್ದೇನೆ" ಎಂದು ಜ್ಯೋತಿ ಪೂರ್ವಜ್‌ ಹೇಳಿದ್ದಾರೆ.
icon

(4 / 11)

"ಈ ಸಿನಿಮಾದಲ್ಲಿ ನಾನು ಮೂರು ಭಿನ್ನವಾದ ಬಾಡಿ ಟ್ರಾನ್ಸ್‌ಫಾರ್ಮೆಷನ್ಸ್‌ನಲ್ಲಿ (ರೂಪಾಂತರಗಳಲ್ಲಿ) ಕಾಣಿಸಿಕೊಂಡಿದ್ದೇನೆ. ಹಲವು ಥ್ರಿಲ್ಲಿಂಗ್‌ ದೃಶ್ಯಗಳಿವೆ" ಎಂದು ಜ್ಯೋತಿ ರೈ ಮಾಹಿತಿ ನೀಡಿದ್ದಾರೆ.
icon

(5 / 11)

ಯೂಟ್ಯೂಬ್‌ನಲ್ಲಿ ಜ್ಯೋತಿ ಪೂರ್ಜಜ್‌ ನಟನೆಯ ಎ ಮಾಸ್ಟರ್‌ ಪೀಸ್‌ ಸಿನಿಮಾದ ವಿಡಿಯೋ ರಿಲೀಸ್‌ ಮಾಡಲಾಗಿದೆ. ಹಲವು ಗಮನ ಸೆಳೆಯುವ ಅಂಶಗಳಿಂದ ಈ ಟೀಸರ್‌ ವೀಕ್ಷಕರ ಮೆಚ್ಚುಗೆ ಪಡೆಯುತ್ತಿದೆ. ಹಲವು ಸೂಪರ್‌ ನ್ಯಾಚುರಲ್‌ ದೃಶ್ಯಗಳ ಝಲಕ್‌ ಅನ್ನು ಈ ಟೀಸರ್‌ನಲ್ಲಿ ತೋರಿಸಲಾಗಿದೆ.
icon

(6 / 11)

ಆದರೆ,  ಕೆಲವರು ಈ ಟೀಸರ್‌ ನೋಡಿ "ಇದು ಸೀರಿಯಲ್‌ ಆಗಬಹುದು, ಸಿನಿಮಾವಾಗದು" ಎಂದಿದ್ದಾರೆ. ನಾಗಿಣಿ ಸೀರಿಯಲ್‌ ಕಾಪಿಯಂತೆ ಇದೆ ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ.
icon

(7 / 11)

(8 / 11)

ಜ್ಯೋತಿ ಪೂರ್ವಜ್‌ ಅವರು ಜೋಗುಳ, ಕನ್ಯಾದಾನ, ಕಸ್ತೂರಿ ನಿವಾಸ, ಗೆಜ್ಜೆಪೂಜೆ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. 
icon

(9 / 11)

ಕೆಲವು ವರ್ಷಗಳ ಹಿಂದೆ ಎರಡನೇ ವಿವಾಹವಾಗಿದ್ದರು. ನಿರ್ದೇಶಕ ಸುಕು ಪೂರ್ಜರ್‌ರನ್ನು ವಿವಾಹವಾಗಿದ್ದರು. ಈ ಮೂಲಕ ಜ್ಯೋತಿ ರೈ ಆಗಿದ್ದವರು ಜ್ಯೋತಿ ಪೂರ್ವಜ್‌ ಆಗಿದ್ದರು.
icon

(10 / 11)

ಇತ್ತೀಚೆಗೆ ಜ್ಯೋತಿ ಪೂರ್ವಜ್‌ ಅವರದ್ದೆಂದು ಅಶ್ಲೀಲ ವಿಡಿಯೋವೊಂದು ವೈರಲ್‌ ಆಗಿತ್ತು. ಇದು ನಿಜವಾದ ವಿಡಿಯೋ ಅಲ್ಲ, ಮಾರ್ಫ್‌ ಮಾಡಿದ ವಿಡಿಯೋ ಎಂದು ಬಳಿಕ ಸುದ್ದಿಯಾಗಿತ್ತು. 
icon

(11 / 11)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು