ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತೆಲುಗು ನಟ ವಿಜಯ್‌ ದೇವರಕೊಂಡ ಪಡೆದ ಮೊದಲ ಸಂಭಾವನೆ ಎಷ್ಟು ಲಕ್ಷ? ಈಗ ಪಡೆಯುತ್ತಿರುವುದು ಎಷ್ಟು ಕೋಟಿ?

ತೆಲುಗು ನಟ ವಿಜಯ್‌ ದೇವರಕೊಂಡ ಪಡೆದ ಮೊದಲ ಸಂಭಾವನೆ ಎಷ್ಟು ಲಕ್ಷ? ಈಗ ಪಡೆಯುತ್ತಿರುವುದು ಎಷ್ಟು ಕೋಟಿ?

ಟಾಲಿವುಡ್‌ ನಟ ವಿಜಯ್ ದೇವರಕೊಂಡ 35ನೇ ಬರ್ತ್‌ಡೇ ಖುಷಿಯಲ್ಲಿದ್ದಾರೆ. ಈ ಬರ್ತ್‌ಡೇಗೆ ಅವರ ಎರಡು ಸಿನಿಮಾಗಳು ಘೋಷಣೆ ಆಗಿವೆ. ಬ್ಯಾಕ್‌ ಟು ಬ್ಯಾಕ್‌ ಪ್ಲಾಪ್‌ ಸಿನಿಮಾ ನೀಡಿದರೂ, ಇವರ ಕ್ರೇಜ್‌ ಮಾತ್ರ ಕಡಿಮೆ ಆಗಿಲ್ಲ. 

ನಚ್ಚಾವುಲೆ ಚಿತ್ರದ ಮೂಲಕ ವಿಜಯ್ ದೇವರಕೊಂಡ ಅವರ ಸಿನಿಮಾ ಜೀವನ ಶುರುವಾಯ್ತು. ಎವಡೆ ಸುಬ್ರಹ್ಮಣ್ಯಂ ಮತ್ತು ಲೈಫ್ ಈಸ್ ಬ್ಯೂಟಿಫುಲ್ ಸಿನಿಮಾಗಳಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 
icon

(1 / 5)

ವಿಜಯ್ ದೇವರಕೊಂಡ ಪೆಲ್ಲಿಚೋಪುಲು ಚಿತ್ರದ ಮೂಲಕ ಸೋಲೋ ಹೀರೋ ಆಗಿ ಪಾದಾರ್ಪಣೆ ಮಾಡಿದರು. ಕಮರ್ಷಿಯಲ್ ಹಿಟ್ ಆದ ಈ ಚಿತ್ರಕ್ಕಾಗಿ ವಿಜಯ್ ದೇವರಕೊಂಡ ಕೇವಲ ಐದು ಲಕ್ಷ ಸಂಭಾವನೆ ಪಡೆದುಕೊಂಡಿದ್ದರು.
icon

(2 / 5)

ಅರ್ಜುನ್ ರೆಡ್ಡಿ ಮತ್ತು ಗೀತಾ ಗೋವಿಂದಂ ಚಿತ್ರಗಳು ಬ್ಲಾಕ್ ಬಸ್ಟರ್ ಆಗುತ್ತಿದ್ದಂತೆ ಟಾಲಿವುಡ್ ನಲ್ಲಿ ವಿಜಯ್ ದೇವರಕೊಂಡ ಕ್ರೇಜ್ ಹೆಚ್ಚಾಯಿತು. ಅಲ್ಲಿಂದ ಸಂಭಾವನೆಯಲ್ಲೂ ಏರಿಕೆ ಕಂಡಿತು. 
icon

(3 / 5)

ಇತ್ತೀಚಿನ ಫ್ಯಾಮಿಲಿ ಸ್ಟಾರ್ ಚಿತ್ರಕ್ಕಾಗಿ ವಿಜಯ್ 15 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಜಾಹೀರಾತುಗಳಿಗಾಗಿ ವಿಜಯ್ ಎರಡರಿಂದ ಮೂರು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
icon

(4 / 5)

ವಿಜಯ್‌ ದೇವರಕೊಂಡ ಸದ್ಯ ತೆಲುಗಿನಲ್ಲಿ ಗೌತಮ್ ತಿನ್ನನೂರಿ ನಿರ್ದೇಶನದಲ್ಲಿ ಸ್ಪೈ ಆಕ್ಷನ್ ಶೈಲಿಯ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಜೊತೆಗೆ ವಿಜಯ್ ಯುವ ನಿರ್ದೇಶಕರಾದ ರಾಹುಲ್ ಸಂಕೃತ್ಯನ್ ಮತ್ತು ರವಿಕಿರಣ್ ಕೊಳಲ ಅವರೊಂದಿಗೆ ಹೊಸ ಚಿತ್ರಗಳನ್ನೂ ಒಪ್ಪಿಕೊಂಡಿದ್ದಾರೆ. 
icon

(5 / 5)

IPL_Entry_Point

ಇತರ ಗ್ಯಾಲರಿಗಳು