Upasana Baby shower: ಉಪಾಸನಾ ಸೀಮಂತ ಕಾರ್ಯಕ್ರಮ; ಅಲ್ಲು ಅರ್ಜುನ್‌, ಮಾಜಿ ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ ಭಾಗಿ; ಫೋಟೋ ಗ್ಯಾಲರಿ-tollywood news stylish star allu arjun former tennis player sania mirza attends upasana konidela baby shower rsm ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Upasana Baby Shower: ಉಪಾಸನಾ ಸೀಮಂತ ಕಾರ್ಯಕ್ರಮ; ಅಲ್ಲು ಅರ್ಜುನ್‌, ಮಾಜಿ ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ ಭಾಗಿ; ಫೋಟೋ ಗ್ಯಾಲರಿ

Upasana Baby shower: ಉಪಾಸನಾ ಸೀಮಂತ ಕಾರ್ಯಕ್ರಮ; ಅಲ್ಲು ಅರ್ಜುನ್‌, ಮಾಜಿ ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ ಭಾಗಿ; ಫೋಟೋ ಗ್ಯಾಲರಿ

ಟಾಲಿವುಡ್‌ ದಂಪತಿ ರಾಮ್‌ ಚರಣ್‌ ಹಾಗೂ ಉಪಾಸನಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೆಗಾ ಫ್ಯಾಮಿಲಿ ಅಭಿಮಾನಿಗಳು ರಾಮ್‌ ಚರಣ್‌ ಮಗುವನ್ನು ನೋಡಲು ಕಾಯುತ್ತಿದ್ದಾರೆ. 

ಇತ್ತೀಚೆಗೆ ದುಬೈನಲ್ಲಿ ಉಪಾಸನಾ ಕುಟುಂಬಸ್ಥರು ಅವರಿಗೆ ಸೀಮಂತ ಕಾರ್ಯಕ್ರಮ ಏರ್ಪಿಡಿಸಿದ್ದರು. ಈ ಫೋಟೋಗಳನ್ನು ಉಪಾಸನಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಧನ್ಯವಾದ ಹೇಳಿದ್ದರು. 
icon

(1 / 13)

ಇತ್ತೀಚೆಗೆ ಮತ್ತೊಮ್ಮೆ ಕೊನಿಡೇಲ ಕುಟುಂಬ ಸೀಮಂತ ಕಾರ್ಯಕ್ರಮ ಏರ್ಪಡಿಸಿತ್ತು. ಹೈದರಾಬಾದ್‌ನಲ್ಲಿ ಚಿರಂಜೀವಿ ನಿವಾಸದಲ್ಲಿ ಈ ಕಾರ್ಯಕ್ರಮ ನೆರವೇರಿದೆ. 
icon

(2 / 13)

 10 ವರ್ಷಗಳ ಬಳಿಕ ರಾಮ್ ಚರಣ್ ಹಾಗೂ ಪತ್ನಿ ಉಪಾಸನಾ ಚೊಚ್ಚಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿ ವಿಚಾರದ ಜೊತೆಗೆ ಆಸ್ಕರ್ ಗೆದ್ದಿರುವ ಸಡಗರ ಕೂಡಾ ರಾಮ್ ಚರಣ್‌ ಮನೆಯಲ್ಲಿ ಸಂಭ್ರಮ ದುಪ್ಪಟ್ಟಾಗಿಸಿದೆ.  
icon

(3 / 13)

ಹೈದ್ರಾಬಾದ್‌ನಲ್ಲಿ ನಡೆದ ಅದ್ಧೂರಿ ಬೇಬಿ ಶವರ್ ಕಾರ್ಯಕ್ರಮದಲ್ಲಿ ಉಪಾಸನಾ ಪಿಂಕ್‌ ಬಣ್ಣದ ಡ್ರೆಸ್‌ ಧರಿಸಿ ಮುದ್ದಾಗಿ ಕಾಣುತ್ತಿದ್ದರು. ಕಾರ್ಯಕ್ರಮದಲ್ಲಿ ಅನೇಕ ಟಾಲಿವುಡ್‌ ಹಾಗೂ ಇತರ ಕ್ಷೇತ್ರಗಳ ಗಣ್ಯರು ಆಗಮಿಸಿ ರಾಮ್‌ ಚರಣ್‌ ದಂಪತಿಗೆ ಶುಭ ಕೋರಿದರು. 
icon

(4 / 13)

ಸೀಮಂತ ಕಾರ್ಯಕ್ರಮದಲ್ಲಿ ಮಾಜಿ ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ ಭಾಗವಹಿಸಿದ್ದು ವಿಶೇಷವಾಗಿತ್ತು. 
icon

(5 / 13)

ಪಾರ್ಟಿಯಲ್ಲಿ ಪಿಂಕಿ ರೆಡ್ಡಿ, ಸಾನಿಯಾ ಮಿರ್ಜಾ, ಕನಿಕಾ ಕಪೂರ್, ಮಂಚು ಲಕ್ಷ್ಮಿ ಕೂಡಾ ಇದ್ದಾರೆ. 
icon

(6 / 13)

ಆದರೆ ಎಲ್ಲರ ನಡುವೆ ಗಮನ ಸೆಳೆದದ್ದು ಸ್ಟೈಲಿಷ್‌ ಸ್ಟಾರ್‌ ಅಲ್ಲು ಅರ್ಜುನ್.‌ ಸೀಮಂತ ಕಾರ್ಯಕ್ರಮಕ್ಕೆ ಅಲ್ಲು ಅರ್ಜುನ್‌ ಆಗಮಿಸಿದ್ದು ಈ ಫೋಟೋ ವೈರಲ್‌ ಆಗುತ್ತಿದ್ದಂತೆ ರಾಮ್‌ ಚರಣ್‌ ಹಾಗೂ ಅಲ್ಲು ಅರ್ಜುನ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. 
icon

(7 / 13)

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಉಪಾಸನಾ ಜೊತೆಗೆ ಇರುವ ಫೋಟೋಗಳನ್ನು ಹಂಚಿಕೊಂಡಿರುವ ಅಲ್ಲು ಅರ್ಜುನ್‌ ಬಹಳ ಖುಷಿ ಆಗುತ್ತಿದೆ ಮೈ ಡಿಯರ್‌ ಉಪ್ಸಿ ಎಂದು ಬರೆದುಕೊಂಡಿದ್ದಾರೆ. 
icon

(8 / 13)

ಮೆಗಾಸ್ಟಾರ್‌ ಚಿರಂಜೀವಿ ಹಾಗೂ ಅಲ್ಲು ಅರ್ಜುನ್‌ ಫ್ಯಾಮಿಲಿ ನಡುವೆ ಮನಸ್ತಾಪ ಇದೆ ಎಂಬ ಮಾತುಗಳ ನಡುವೆ ಅಲ್ಲು ಅರ್ಜುನ್‌ ಈ ಪಾರ್ಟಿಯಲ್ಲಿ ಭಾಗವಹಿಸಿ ವದಂತಿಗಳಿಗೆ ತೆರೆ ಎಳೆದಿದ್ದಾರೆ. 
icon

(9 / 13)

ಸೀಮಂತ ಕಾರ್ಯಕ್ರಮದಲ್ಲಿ ರಾಮ್‌ ಚರಣ್‌ ದಂಪತಿಯೊಂದಿಗೆ ಚಿರಂಜೀವಿ ಪುತ್ರಿಯರಾದ ಶ್ರೀಜಾ ಹಾಗೂ ಸುಷ್ಮಿತಾ
icon

(10 / 13)

ಸೀಮಂತ ಕಾರ್ಯಕ್ರಮದಲ್ಲಿ ರಾಮ್‌ ಚರಣ್‌ ದಂಪತಿಯೊಂದಿಗೆ ಚಿರಂಜೀವಿ ಪುತ್ರಿಯರಾದ ಶ್ರೀಜಾ ಹಾಗೂ ಸುಷ್ಮಿತಾ

ಉಪಾಸನಾ ತಾಯಿ ಶೋಭನಾ ಕಾಮಿನೇನಿ ಅಪೊಲೋ ಸಮೂಹ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸಂಗೀತ ರೆಡ್ಡಿ 
icon

(11 / 13)

ಉಪಾಸನಾ ತಾಯಿ ಶೋಭನಾ ಕಾಮಿನೇನಿ ಅಪೊಲೋ ಸಮೂಹ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸಂಗೀತ ರೆಡ್ಡಿ 

ಅತ್ತೆ ಸುರೇಖಾ, ಮಾವ ಚಿರಂಜೀವಿ, ಪತಿ ರಾಮ್‌ ಚರಣ್‌ ಜೊತೆ ಉಪಾಸನಾ
icon

(12 / 13)

ಅತ್ತೆ ಸುರೇಖಾ, ಮಾವ ಚಿರಂಜೀವಿ, ಪತಿ ರಾಮ್‌ ಚರಣ್‌ ಜೊತೆ ಉಪಾಸನಾ

ಮೆಗಾಸ್ಟಾರ್‌ ಚಿರಂಜೀವಿ ಕುಟುಂಬ
icon

(13 / 13)

ಮೆಗಾಸ್ಟಾರ್‌ ಚಿರಂಜೀವಿ ಕುಟುಂಬ

ಇತರ ಗ್ಯಾಲರಿಗಳು