Latest Dharwad Photos

ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ಹುಬ್ಬಳ್ಳಿ ಸಮೀಪ ಇರುವ ತಮ್ಮ ತಂದೆ ಎಸ್‌.ಆರ್.ಬೊಮ್ಮಾಯಿ ಅವರ ಸ್ಮಾರಕದಲ್ಲಿ ನಮಸ್ಕರಿಸಿದರು,

ಅಪ್ಪನ ಸ್ಮಾರಕದಲ್ಲಿ ಆಶೀರ್ವಾದ, ಟೆಂಪಲ್‌ ರನ್‌, ಲೋಕಸಭಾ ಅಖಾಡಕ್ಕೆ ಪ್ರಮುಖ ಕಲಿಗಳು ಧುಮುಕಿದ್ದು ಹೀಗೆ

Monday, April 15, 2024

ಸರೋಜಿನಿ ಮಹಿಷಿ ಅವರು ಭಾರತೀಯ ಶಿಕ್ಷಕಿ, ವಕೀಲೆ, ಸಾಮಾಜಿಕ ಕಾರ್ಯಕರ್ತೆ ಹಾಗೂ ರಾಜಕಾರಣಿಯಾಗಿದ್ದಾರೆ.

Sarojini Mahishi: ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾದ ಮೊದಲ ಮಹಿಳಾ ಎಂಪಿ ಸರೋಜಿನಿ ಮಹಿಷಿ ಕುರಿತ ಆಸಕ್ತಿಕರ ವಿಚಾರಗಳಿವು

Tuesday, March 26, 2024

ಧಾರವಾಡದ ವಿಷ್ಣು ಸೇನಾ ಸಮಿತಿಯು ಡಾ. ವಿಷ್ಣುವರ್ಧನ್‌ ಹೆಸರಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿದೆ. ಹಲವು ಜೋಡಿಗಳು ಈ ಕಾರ್ಯಕ್ರಮದಲ್ಲಿ ವಿವಾಹವಾಗಿದ್ದಾರೆ. ಮೃತ್ಯುಂಜಯ ಹಿರೇಮಠ ಎಂಬ ಸಾಮಾನ್ಯ ಆಟೋ ಚಾಲಕ ಆಯೋಜಿಸಿದ ಈ ಕಾರ್ಯಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

Vishnuvardhan Fans: ಧಾರವಾಡದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್‌ ಹೆಸರಲ್ಲಿ ಸಾಮೂಹಿಕ ವಿವಾಹ, ಇಲ್ಲಿದೆ ಮದುವೆ ಫೋಟೋಗಳು

Tuesday, March 5, 2024

ಐಎಎಸ್‌ ಅಧಿಕಾರಿ ಫೌಜಿಯಾ ತರನ್ನುಮ್‌(Fouzia Tarannum) ಈಗ ಕಲಬುರಗಿ ಜಿಲ್ಲಾಧಿಕಾರಿ. ಬೆಂಗಳೂರು ಮೂಲದವರು. ಕೊಳ್ಳೇಗಾಲ, ಚಿಕ್ಕಬಳ್ಳಾಪುರ, ಕೊಪ್ಪಳದಲ್ಲಿ ಕೆಲಸ ಮಾಡಿದ ಅನುಭವವಿದೆ.

Womens Day 2024: ಕರ್ನಾಟಕದಲ್ಲಿ 11 ಮಹಿಳಾ ಜಿಲ್ಲಾಧಿಕಾರಿಗಳ ಆಡಳಿತ, ಯಾವ ಜಿಲ್ಲೆಗಳಲ್ಲಿ ಯಾರು ಡಿಸಿ -Photos

Monday, March 4, 2024

ಉತ್ತರ ಕರ್ನಾಟಕದ ಧಾರವಾಡ ಪೇಡಾ(Dharwad peda)  ಸವಿದವರಿಲ್ಲ. ಹಾಲಿನಿಂದ ತಯಾರಿಸುವ ಈ ಪೇಡಾಕ್ಕೆ ನೂರು ವರ್ಷಕ್ಕೂ ಅಧಿಕ ಇತಿಹಾಸ. ಇದು ಕೂಡ ಆಹಾರ ವಿಭಾಗದಲ್ಲಿ ಜಿಐ ಟ್ಯಾಗ್‌ ಪಡೆದಿದೆ.

Karnataka Food: ಜಿಐ ಮಾನ್ಯತೆ ಪಡೆದ ಕರ್ನಾಟಕದ ಆಹಾರೋತ್ಪನ್ನ ಯಾವು ಗೊತ್ತೆ, ಅವುಗಳ ವಿಶೇಷ ಇಲ್ಲಿದೆ

Thursday, January 18, 2024

ಮೈಸೂರು ದಸರಾ ಅಂಗವಾಗಿ ಜಂಬೂ ಸವಾರಿಯಲ್ಲಿ ಭಾಗಿಯಾಗುವ ಸ್ಥಬ್ಧಚಿತ್ರಗಳಲ್ಲಿ ಈ ಬಾರಿ ಧಾರವಾಡ ಜಿಲ್ಲೆಯ ಪೇಡೆ ಹಾಗೂ ಎಮ್ಮಿ ಕುರಿತಾದ ಪರಿಕಲ್ಪನೆಯ ಸ್ಥಬ್ಧಚಿತ್ರಕ್ಕೆ ಮೊದಲ ಬಹುಮಾನ ಲಭಿಸಿದೆ.

Mysore Dasara:ಮೈಸೂರು ದಸರಾದಲ್ಲಿ ಧಾರವಾಡ ಪೇಡೆ ಸ್ಥಬ್ಧಚಿತ್ರಕ್ಕೆ ಪ್ರಥಮ ಬಹುಮಾನದ ಸವಿ: ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗೂ ಗರಿ

Sunday, October 29, 2023

ಆಧುನಿಕತೆ ಭರಾಟೆಯ ಮಧ್ಯೆಯು ಧನಗರ ಗೌಳಿ ಸಮುದಾಯದವರು ತಮ್ಮ ಪೂರ್ವಜರು ಹಾಕಿ ಕೊಟ್ಟ ನೆಲೆಗಟ್ಟಿನಲ್ಲಿ ಕಲೆ, ಸಂಸ್ಕೃತಿಯನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ಇವರು ದಸರಾ ಹಬ್ಬವನ್ನು ಬಹಳ ಭಿನ್ನವಾಗಿ ಆಚರಿಸುತ್ತಾರೆ.

Dasara 2023: ಧನಗರ ಗೌಳಿ ಸಮುದಾಯದ ವೈಶಿಷ್ಟ್ಯಪೂರ್ಣ ದಸರಾ ಆಚರಣೆ; ಈ ವಿಶಿಷ್ಟ ಸಂಸ್ಕೃತಿಯ ಸೊಬಗನ್ನು ಫೋಟೊಗಳಲ್ಲಿ ನೀವೂ ಕಣ್ತುಂಬಿಕೊಳ್ಳಿ

Wednesday, October 25, 2023

ಮೈಸೂರಿನ ಇಸ್ಕಾನ್‌ನಲ್ಲಿ ಕೃಷ್ಣಜನ್ಮಾಷ್ಟಮಿಗೆ ಸಿದ್ದಪಡಿಸಲಾಗಿರುವ ಕೃಷ್ಣ ಬಲರಾಮರ ನೃತ್ಯ ವೈಭವದ ಮೂರ್ತಿಗಳು.

Iskon krishna janmashtami: ಕರ್ನಾಟಕದ ಇಸ್ಕಾನ್‌ಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಸಡಗರ: ಹೀಗಿತ್ತು ಕೃಷ್ಣ ವೈಭವ

Thursday, September 7, 2023

ಗ್ರಾಮದಲ್ಲಿ ಕಪ್ಪೆಗಳ ವಿಶೇಷ ಮದುವೆಗೆ ಎರಡ್ಮೂರು ದಿನಗಳ ಮೊದಲೇ ತಯಾರಿ ನಡೆದಿತ್ತು. ಹೆಣ್ಣಿನ ಕಡೆಯವರು, ಗಂಡಿನ ಕಡೆಯವರನ್ನು ಮೊದಲೇ ಗುರುತಿಸಲಾಗಿತ್ತು. ಪೆಂಡಾಲ್, ಅಡುಗೆ ಸಾಮಗ್ರಿ, ಹಾಡುಗಳಿಗಾಗಿ ಮೈಕನವರಿಗೆ ತಿಳಿಸಲಾಗಿತ್ತು. ಭೋಜನ ವ್ಯವಸ್ಥೆಗಾಗಿ ಕೆಲವರಿಗೆ ಜವಾಬ್ದಾರಿ ಕೂಡ ನೀಡಲಾಗಿತ್ತು. ಒಟ್ಟಾರೆ ಎಲ್ಲವೂ ಸಂಪ್ರದಾಯದಂತೆ ಅಚ್ಚುಕಟ್ಟಾಗಿ ನಿರ್ವಹಿಸಲು ಹಿರಿಯರು ಕಟ್ಟಾಳು ಆಗಿ ನಿಂತಿದ್ದರು. ಮಹಿಳೆಯರು, ಮಕ್ಕಳಾದಿಯಾಗಿ ಎಲ್ಲರೂ ನಿಂತು ಅದ್ಧೂರಿಯಾಗಿ ಮದುವೆ ಸಮಾರಂಭಕ್ಕೆ ಸಾಕ್ಷಿಯಾದರು.

Dharwad News: ಊರಿನವರೇ ಹಣ ಹೊಂದಿಸಿ, ಹೆಣ್ಣು, ಗಂಡಿನವರಾಗಿ ಮಳೆಗಾಗಿ ಮಾಡಿಸಿದ್ದಾರೆ ಜೋಡಿ ಕಪ್ಪೆ ಮದುವೆ; ಫೋಟೋಸ್‌ ನೋಡಿ

Saturday, June 10, 2023

ಧಾರವಾಡದಲ್ಲಿ ನಿರ್ಮಿಸಿರುವ  ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಕ್ಯಾಂಪಸ್ ಅನ್ನು ಪಿಎಂ ಮೋದಿ ಉದ್ಘಾಟಿಸಿದ್ದಾರೆ. 535 ಎಕರೆಯಲ್ಲಿ 852 ಕೋಟಿ ರೂ. ವೆಚ್ಚದಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಪರಿಸರ ಸ್ನೇಹಿ ಕ್ಯಾಂಪಸ್ ಅನ್ನು ಧಾರವಾಡದಲ್ಲಿ ನಿರ್ಮಿಸಲಾಗಿದೆ.

PM Modi in Hubballi-Dharwad: ಹುಬ್ಬಳ್ಳಿ ರೈಲ್ವೆ ಪ್ಲಾಟ್‌ಫಾರ್ಮ್, ಧಾರವಾಡದ ಐಐಟಿ ಕ್ಯಾಂಪಸ್ ಉದ್ಘಾಟಿಸಿದ ಪಿಎಂ ಮೋದಿ..

Sunday, March 12, 2023

ಹಲವು ಕಾರ್ಯಕ್ರಮಗಳ ನಿಮಿತ್ತ ಕರ್ನಾಟಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋಡಿ, ಮಾ. 12ರಂದು ಧಾರವಾಡಕ್ಕೆ ಆಗಮಿಸುತ್ತಿದ್ದಾರೆ.

Kalaghatagi Cradle: ಪ್ರಧಾನಿ ಮೋದಿ ಕೈ ಸೇರಲಿದೆ ವಿಶ್ವವಿಖ್ಯಾತ ಕಲಘಟಗಿಯ ತೊಟ್ಟಿಲು!; ಅಂದದ ತೊಟ್ಟಿಲ ಫೋಟೋಸ್‌ ನೋಡಿ..

Saturday, March 11, 2023

ಧಾರವಾಡ ಜಿಲ್ಲೆಯ ನವಲಗುಂದ ಕಸೂತಿ ಕಲೆ ಇರುವ ಕೆಂಪು ಬಣ್ಣದ ಇಳಕಲ್​ ಸೀರೆಯುಟ್ಟು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಸಂಸತ್ತಿಗೆ ಆಗಮಿಸಿ ಬಜೆಟ್​ ಮಂಡಿಸಿದ್ದಾರೆ.

Sitharaman's Budget Saree: ಧಾರವಾಡ ಕಸೂತಿ ಕಲೆಯಿರುವ ಸೀರೆಯುಟ್ಟು ನಿರ್ಮಲಾ ಸೀತಾರಾಮನ್‌ ಬಜೆಟ್​ ಮಂಡನೆ..

Wednesday, February 1, 2023

ಪಿಕ್‌ ಆಂಡ್‌ ಪ್ರಾಕ್ಟಿಕಲ್‌ ಸ್ಪರ್ಧೆಯ ಒಂದು ನೋಟ- ವಿದ್ಯಾರ್ಥಿನಿಯೊಬ್ಬರು ಅಸ್ಥಿಪಂಜರದ ವಿವರಣೆ ನೀಡುತ್ತಿರುವುದು.

Avishkara 2023: ಧಾರವಾಡದಲ್ಲಿ ನಡೆದ ಸರ್ಕಾರಿ ಶಾಲಾಮಕ್ಕಳ ಆವಿಷ್ಕಾರ 2023 ವಿಜ್ಞಾನ ಹಬ್ಬದ ಸಂಭ್ರಮ ಫೋಟೋಗಳಲ್ಲಿ..

Saturday, January 21, 2023

ಪ್ರಧಾನಿ ನರೇಂದ್ರ ಮೋದಿ ಮೇಲೆ ಹೂವು ಚೆಲ್ಲುವ ಮೂಲಕ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರು ಘೋಷಣೆಗಳ ಕೂಗಿ ಅದ್ಧೂರಿಯಾಗಿ ಸ್ವಾಗತಿಸಿದರು.

PM Modi road show in Hubli: ಹುಬ್ಬಳ್ಳಿಗೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ, ರೋಡ್ ಶೋ: ಫೋಟೋಸ್

Thursday, January 12, 2023

250  ಕಲಾವಿದರು ಮಾತ್ರವಲ್ಲದೆ ಆನೆ, ಒಂಟೆ ಹಾಗೂ ಕುದುರೆಗಳು ಕೂಡ ಈ ನಾಟಕದಲ್ಲಿ ನಟಿಸಿವೆ.

Mega play on Kittur Chennamma: ಬೃಹತ್‌ ಕೋಟೆಯ ಸೆಟ್‌ನಲ್ಲಿ ಕಿತ್ತೂರು ಚೆನ್ನಮ್ಮನ ಮೆಗಾ ನಾಟಕ, ಜೀವಂತ ಆನೆ, ಒಂಟೆ ಹಾಗೂ ಕುದುರೆಗಳ ಬಳಕೆ

Saturday, December 24, 2022

ಸಂಜೆ ಸೂರ್ಯನ ಕಿರಣಗಳು ಮರೆಯಾಗುತ್ತಿದ್ದಂತೇ, ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದಲ್ಲಿ ದೀಪಗಳ ಬೆಳಕು ಆವರಣದೆಲ್ಲೆಡೆ ರಾರಾಜಿಸತೊಡಗಿತು. ಶ್ರೀ ಮಠದಲ್ಲಿ ಪ್ರಜ್ವಲಿಸಿದ ಲಕ್ಷ ದೀಪಗಳ ಬೆಳಕು, ಕೇವಲ ಮಠದ ಆವರಣವನ್ನಷ್ಟೇ ಅಲ್ಲದೇ, ಭಕ್ತರ ಮನಸ್ಸನ್ನೂ ಕೂಡ ಬೆಳಗಿತು.

Shri Siddaroodha Swami Math: ಹುಬ್ಬಳ್ಳಿ ಸಿದ್ಧಾರೂಢ ಮಠದಲ್ಲಿ ಲಕ್ಷ ದೀಪೋತ್ಸವ: ಕತ್ತಲೆ ಹೊಡೆದೊಡಿಸಿದ ಮಣ್ಣಿನ ಹಣತೆಗಳು

Thursday, November 24, 2022

ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಧಾರವಾಡ ಜಿಲ್ಲೆಯ 20 ಸರ್ಕಾರಿ ಶಾಲೆಗಳಲ್ಲಿ ಹಮ್ಮಿಕೊಂಡ ದಸರಾ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳು.

SVYM Dasara Camp: ಮಕ್ಕಳ ಕಲೆಗೆ ನವಚಿಗುರು ನೀಡಿದ ದಸರಾ ಶಿಬಿರ

Friday, October 7, 2022

ಸಮಸ್ಯೆ ಬಂದಾಗ ವ್ಯಕ್ತಿಗಳು ಆತ್ಮವಿಶ್ವಾಸ ಕಳೆದುಕೊಳ್ಳದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳಲು ಮುಂದಾಗಬೇಕು. ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರವಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಕೆ.ಜಿ ಶಾಂತಿ ಅವರು ಹೇಳಿದರು. ಅವರು ಗುರುವಾರ ಗುರುವಾರ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ ನಿಮಿತ್ತದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

World Suicide Prevention Day 2022: ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯ ಕೂಡ ಅಷ್ಟೆ ಮುಖ್ಯ - ನ್ಯಾಯಾಧೀಶೆ ಕೆ.ಜಿ.ಶಾಂತಿ

Thursday, September 22, 2022

Wednesday Webinar - ಜ್ಞಾನ ದೀಪ:  ಶಾಲಾ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಮಕ್ಕಳಿಗೊಂದು ಜೀವನ ಪಾಠ ಎಂಬ ಶೀರ್ಷಿಕೆಯಡಿ ಆನ್‌ಲೈನ್ ವೆಬಿನಾರಗಳನ್ನು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್, ಧಾರವಾಡ ಸಂಘಟಿಸುತ್ತಿದೆ. ಸೆಪ್ಟೆಂಬರ್ 21ರ ಬುಧವಾರದಂದು ನಡೆದ ಬೆಂಗಳೂರಿನ ಡಾ. ನಂದಿನಿ ಲಕ್ಷ್ಮಿಕಾಂತ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದು, ಟೀನ್ -ಏಜ್ ನಿರ್ವಹಣೆ ಹೇಗೆ? ಎಂಬ ವಿಷಯದ ಮೇಲೆ ಹಲವಾರು ಅಂಶಗಳನ್ನು ತಿಳಿಯ ಪಡಿಸಿದರು.

SVYM Jnanadeepa: ಟೀನೇಜ್‌ ನಿರ್ವಹಣೆ ಹೇಗೆ?; ಮಕ್ಕಳಿಗೆ ಅರಿವು ಮೂಡಿಸಿದ ಕಾರ್ಯಕ್ರಮ

Thursday, September 22, 2022