Latest Gadag Photos

ಬರದ ನಾಡು ವಿಜಯಪುರದ ಜನ ಮನುಷ್ಯ( Water man of Vijaypura) ಎಂದೇ ಕರೆಯಿಸಿಕೊಂಡಿರುವ ಪೀಟರ್‌ ಅಲೆಕ್ಸಾಂಡರ್‌ ಅವರು ಜಲ ಚಟುವಟಿಕೆಗಳ ಮೂಲಕ ಗಮನ ಸೆಳೆದವರು. ಡಾ.ರಾಜೇಂದ್ರ ಸಿಂಗ್‌ ಅವರೊಂದಿಗೆ ಹತ್ತಾರು ಚಟುವಟಿಕೆ ರೂಪಿಸಿದವರು. ವಿಜಯಪುರದಲ್ಲಿ ನೀರಾವರಿ ಜಾರಿಗೆ ಇನ್ನಿಲ್ಲದ ಹೋರಾಟ ನಡೆಸಿ ಬರಿಗಾಲಿನಲ್ಲಿಯೇ ಓಡಾಡಿದವರು.

Karnataka Water Warriors: ವಿಶ್ವ ಜಲ ದಿನ, ಕರ್ನಾಟಕದಲ್ಲೂ ಇದ್ದಾರೆ ಜಲ ಸೇನಾನಿಗಳು, ನೀರು ಕೊಡೋದು ಇವರ ಕಾಯಕ Photos

Friday, March 22, 2024

ಗದಗದಲ್ಲಿರುವ ಶಿವಾನಂದ ಮಠದ ಹಿರಿಯ ಹಾಗೂ ಕಿರಿಯ ಶ್ರೀಗಳ ನಡುವಿನ ಕಿತ್ತಾಟದಿಂದಾಗಿ ಮುಂಜಾಗ್ರತಾ ಕ್ರಮವಾಗಿ ಗದಗ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಅವರು ಮಾರ್ಚ್ 8ರ ಶುಕ್ರವಾರ ನಡೆಯಬೇಕಿದ್ದ ಶಿವಾನಂದ ಬೃಹನ್ಮಠದ ಜಾತ್ರೆಯನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ. (ಫೋಟೊ-ಜಗದ್ಗುರು ಶಿವಾನಂದ ಮಠ ಗದಗ)

Gadag News: ಮಠದ ಉತ್ತರಾಧಿಕಾರಿ ವಿಚಾರದಲ್ಲಿ ಹಿರಿಯ, ಕಿರಿಯ ಶ್ರೀಗಳ ನಡುವೆ ಗುದ್ದಾಟ; ಶಿವಾನಂದ ಮಠದ ಜಾತ್ರೆ ರದ್ದು

Sunday, March 10, 2024

ಐಎಎಸ್‌ ಅಧಿಕಾರಿ ಫೌಜಿಯಾ ತರನ್ನುಮ್‌(Fouzia Tarannum) ಈಗ ಕಲಬುರಗಿ ಜಿಲ್ಲಾಧಿಕಾರಿ. ಬೆಂಗಳೂರು ಮೂಲದವರು. ಕೊಳ್ಳೇಗಾಲ, ಚಿಕ್ಕಬಳ್ಳಾಪುರ, ಕೊಪ್ಪಳದಲ್ಲಿ ಕೆಲಸ ಮಾಡಿದ ಅನುಭವವಿದೆ.

Womens Day 2024: ಕರ್ನಾಟಕದಲ್ಲಿ 11 ಮಹಿಳಾ ಜಿಲ್ಲಾಧಿಕಾರಿಗಳ ಆಡಳಿತ, ಯಾವ ಜಿಲ್ಲೆಗಳಲ್ಲಿ ಯಾರು ಡಿಸಿ -Photos

Monday, March 4, 2024

ಬೆಳಗಾವಿ ಜಿಲ್ಲೆಯ ಗೋಕಾಕ ಜಲಪಾತವನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ ಪಡಿಸಲು ಒತ್ತು.

ಕರ್ನಾಟಕ ಬಜೆಟ್‌2024: ಪ್ರತ್ಯೇಕ ಪ್ರವಾಸೋದ್ಯಮ ನೀತಿ, ವಿಜಯಪುರ ಕರೇಜ್‌, ಗೋಕಾಕ್‌ ಜಲಪಾತ, ದಾಂಡೇಲಿ-ಕಬಿನಿಯಲ್ಲಿ ಮಾಹಿತಿ ಕೇಂದ್ರ Photos

Friday, February 16, 2024

ಗದಗ ಜಿಲ್ಲೆ ಲಕ್ಷ್ಮೇಶ್ವರ ಬಳಿಯ ಸುರಣಗಿ ಗ್ರಾಮದಲ್ಲಿ ವಿದ್ಯುತ್‌ ಶಾಕ್‌ನಿಂದ ಪ್ರಾಣ ಕಳೆದುಕೊಂಡ ಮೂವರು ಯುವಕರು ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ ನಟ ಯಶ್.‌

Yash: ‘ನನ್ನ ಬಗ್ಗೆನೇ ಅಸಹ್ಯ ಆಗ್ತಿದೆ, ಬರ್ತ್‌ಡೇ ಅಂದ್ರೆನೇ ಭಯವಾಗ್ತಿದೆ, ದಯವಿಟ್ಟು ಜವಾಬ್ದಾರಿ ಅರಿಯಿರಿ’; ಯಶ್‌ ಮನವಿ

Monday, January 8, 2024

ಉತ್ತರ ಕನ್ನಡ ಜಿಲ್ಲೆ ಗೋಕರ್ಣದ ರಥಬೀದಿಯ ಗಣಪತಿ ದೇಗುಲದಲ್ಲಿ ಯಂಗ್‌ ಸ್ಟಾರ್‌ ಕ್ಲಬ್‌ ನವರು ಸ್ಥಾಪಿಸಿರುವ ಚಂದ್ರಯಾನದ ಗಣೇಶ ಗಮನ ಸೆಳೆಯುತ್ತಿದೆ.

Chandrayaan3 Ganesha: ಗಣೇಶ ಚಂದ್ರಯಾನ : ಕರ್ನಾಟಕದ ಹಲವೆಡೆ ವಿಘ್ನೇಶನಿಗೆ ವಿಭಿನ್ನ ರೂಪ

Thursday, September 21, 2023

ನರೇಗಲ್ಲ ಪಟ್ಟಣದ ಜನರು ದೇವರ ಆರಾಧನೆ ಜತೆಗೆ ವಿಶಿಷ್ಟ ಜನಪದ ನೃತ್ಯದ ಮೂಲಕ ದೇವಿಯ ಆರಾಧನೆಗೂ ಮಾಡುತ್ತಾರೆ. ದೇವಿ ಮತ್ತು ರಾಕ್ಷಸರ ನಡುವೆ ನಡೆಯುವ ಹೋರಾಟವನ್ನು ಸೋಗಿನ ಮೂಲಕ ಪ್ರದರ್ಶನ ನೀಡಲಾಗುತ್ತಿದೆ. ಇದನ್ನು ‘ಕಡಬಡ ಸೋಗು’ ಎಂದು ಕರೆಯಲಾಗುತ್ತದೆ. ಗದಗ ಜಿಲ್ಲೆ ಬಿಟ್ಟರೆ ಈ ‘ಕಡಬಡ ಸೋಗು’ ರಾಜ್ಯದ ಬೇರೆಡೆ ಎಲ್ಲಿಯೂ ಕಾಣ ಸಿಗುವುದಿಲ್ಲ. ಶ್ರಾವಣ ಮಾಸದಲ್ಲಿ ಅದರಲ್ಲೂ ಮುಂಗಾರು ಮಳೆ ಬಾರದಿದ್ದಾಗ ನಡೆಯುವ ಪ್ರದರ್ಶನದ ಉತ್ಸವ ವಿಶೇಷ ಎನಿಸಿದೆ.

ಶ್ರಾವಣದ ಕಡಬಡ ಸೋಗು, ಗದಗ ಜಿಲ್ಲೆ ನರೇಗಲ್‌ ಬಿಟ್ಟು ಬೇರೆಲ್ಲೂ ಕಾಣ ಸಿಗದ ವಿಶಿಷ್ಟ ಆಟ, ಇಲ್ಲಿದೆ ಸಚಿತ್ರ ವರದಿ

Monday, September 11, 2023

ಗದಗ ಜಿಲ್ಲೆಯಲ್ಲಿ ಮಹಾರಾಷ್ಟ್ರದ ವಿರುದ್ಧ ಪ್ರತಿಭಟನೆ ನಡೆದಿದೆ. ಕನ್ನಡ ಪರ ಸಂಘಟನೆ ಕಾರ್ಯಕರ್ತರು ಮಹಾರಾಷ್ಟ್ರದ ವಾಹನಕ್ಕೆ ಮಸಿ ಎರಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಾರಿ ಮೇಲೆ ಕನ್ನಡ ಎಂದು ಬರೆದು, ಕನ್ನಡಕ್ಕೆ ಬೆಂಬಲ ಸೂಚಿಸಿದ್ದಾರೆ.

Karnataka Maharashtra border row: ಗದಗದಲ್ಲಿ ಮಹಾರಾಷ್ಟ್ರದ ಲಾರಿಗೆ ಮಸಿ ಬಳಿದು 'ಕನ್ನಡ' ಎಂದು ಬರೆದ ಪ್ರತಿಭಟನಾಕಾರರು

Thursday, December 8, 2022