chikkaballapura News, chikkaballapura News in kannada, chikkaballapura ಕನ್ನಡದಲ್ಲಿ ಸುದ್ದಿ, chikkaballapura Kannada News – HT Kannada

Chikkaballapura

ಓವರ್‌ವ್ಯೂ

ಚಿಂತಾಮಣಿ ತಾಲೂಕು ಗೊಪ್ಪಲ್ಲಿ ಗೇಟ್ ಸಮೀಪ ಖಾಸಗಿ ಬಸ್ ವೇಗವಾಗಿ ಡಿಕ್ಕಿ ಹೊಡೆದು ಭೀಕರ ದುರಂತ ಸಂಭವಿಸಿದೆ. ದುರಂತದಲ್ಲಿ ಇಬ್ಬರು ಸಜೀವ ದಹನವಾಗಿದ್ದಾರೆ.

Chintamani Accident: ಚಿಂತಾಮಣಿ ಸಮೀಪ ಖಾಸಗಿ ಬಸ್‌ - ಕಾರು ಡಿಕ್ಕಿ, ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸಜೀವ ದಹನ

Sunday, March 9, 2025

ಕರ್ನಾಟಕದಲ್ಲಿ ಹೆಚ್ಚುತ್ತಿರುವ ಹಕ್ಕಿಜ್ವರ ಆತಂಕ; ಸರ್ಕಾರದಿಂದ ಮಾರ್ಗಸೂಚಿ ಪ್ರಕಟ (ಸಾಂದರ್ಭಿಕ ಚಿತ್ರ)

ಕರ್ನಾಟಕದಲ್ಲಿ ಹೆಚ್ಚುತ್ತಿರುವ ಹಕ್ಕಿ ಜ್ವರ ಆತಂಕ; ಎಲ್ಲೆಡೆ ಮುಂಜಾಗ್ರತೆ, ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

Tuesday, March 4, 2025

ಕರ್ನಾಟಕದಲ್ಲಿ ಹಕ್ಕಿ ಜ್ವರ; ಚಿಕ್ಕಬಳ್ಳಾಪುರ ವರದಹಳ್ಳಿಯಲ್ಲಿ 2 ಕೋಳಿಗಳ ಸಾವು ಸಂಭವಿಸಿದ್ದು, ಕೋಳಿಗಳ ಸಾಮೂಹಿಕ ಹತ್ಯೆಗೆ ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂಸಿ ಸುಧಾಕರ್ ಅವರು ಹಕ್ಕಿಜ್ವರದಿಂದ ಕೋಳಿಗಳು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. (ಸಾಂಕೇತಿಕ ಚಿತ್ರ)

ಕರ್ನಾಟಕದಲ್ಲಿ ಹಕ್ಕಿ ಜ್ವರ; ಚಿಕ್ಕಬಳ್ಳಾಪುರ ವರದಹಳ್ಳಿಯಲ್ಲಿ 36 ಕೋಳಿಗಳ ಸಾವು, ಕೋಳಿಗಳ ಸಾಮೂಹಿಕ ಹತ್ಯೆಗೆ ಜಿಲ್ಲಾಡಳಿತ ಕ್ರಮ

Friday, February 28, 2025

ಕರ್ನಾಟಕದಲ್ಲೂ ಕೋಳಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ.

Bird Flu in Karnataka: ಕರ್ನಾಟಕದ ಕೋಳಿಗಳಲ್ಲೂ ಹಕ್ಕಿ ಜ್ವರ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಬಳಿಕ ಅಲರ್ಟ್‌, ನಾಳೆ ಹಿರಿಯ ಅಧಿಕಾರಿಗಳ ಸಭೆ

Thursday, February 27, 2025

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋಳಿಗಳ ಸಾವಿನ ಹಿನ್ನೆಲೆಯಲ್ಲಿ ಪಶುಪಾಲನಾ ಇಲಾಖೆ ಎಚ್ಚರಿಕೆ ವಹಿಸಿದೆ. (ಪ್ರಾತಿನಿಧಿಕ ಚಿತ್ರ)

Bird flu in Karnataka: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋಳಿಗಳ ಸಾವು; ಕರ್ನಾಟಕದಲ್ಲೂ ಹಕ್ಕಿ ಜ್ವರ, ಪಶುಪಾಲನಾ ಇಲಾಖೆ ಮುನ್ನೆಚ್ಚರಿಕೆ

Thursday, February 27, 2025

ಕುಖ್ಯಾತ ದರೋಡೆಕೋರರನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ.

Chikkaballapur News: ಅಂತಾರಾಜ್ಯ ಹೆದ್ದಾರಿ ದರೋಡೆಕೋರ ಬಾಂಬೆ ಸಲೀಂ ಮತ್ತು 8 ಮಂದಿ ಬಂಧನ: ಬಾಗೆಪಲ್ಲಿ ಪೊಲೀಸರ ಯಶಸ್ವಿ ಕಾರ್ಯಾಚರಣೆ

Sunday, February 16, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಕರ್ನಾಟಕದಲ್ಲಿ ಅತೀ ಕಡಿಮೆ ಅರಣ್ಯ ಇರುವ ಜಿಲ್ಲೆಗಳ ಪಟ್ಟಿಯಲ್ಲಿ ವಿಜಯಪುರ ಮೊದಲ ಸ್ಥಾನದಲ್ಲಿದೆ. ವಿಜಯಪುರ ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶ &nbsp;26.13 ಕಿ.ಮಿ( ಶೇ.0.25) ಜಿಲ್ಲೆಯ ಒಟ್ಟು ಭೂಪ್ರದೇಶ 10498 ಕಿ.ಮಿ.</p>

Forest News: ಕರ್ನಾಟಕದಲ್ಲಿ ಅತೀ ಕಡಿಮೆ ಅರಣ್ಯ ಪ್ರದೇಶ ಇರುವ ಪ್ರಮುಖ 10 ಜಿಲ್ಲೆಗಳಿವು, ಎಷ್ಟು ಅರಣ್ಯವಿದೆ

Jan 22, 2025 08:00 AM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಸತ್ತಂತೆ ನಟಿಸಿ ಪಾತಕಿಗಳಿಂದ ಬಚಾವಾಗಿ ಬಂದ ಯೋಗ ಟೀಚರ್

ಕಿಡ್ನಾ* ವೇಳೆ ಸತ್ತಂತೆ ನಟಿಸಿ ಬಚಾವ್ ಆದ ಯೋಗ ಟೀಚರ್; ಚಿಕ್ಕಬಳ್ಳಾಪುರದಲ್ಲಿ ಸಿನಿಮಾವನ್ನೂ ಮೀರಿಸಿದ ಘಟನೆ

Nov 08, 2024 08:40 PM

ಎಲ್ಲವನ್ನೂ ನೋಡಿ