Latest chikkaballapura News

ಗೌರಿಬಿದನೂರು ತಾಲೂಕಿನಲ್ಲಿ ದೇವರಿಗೆ ಹಣ ನೀಡದ ಕಾರಣ ದಲಿತ ಮಹಿಳೆಯ ಶವಸಂಸ್ಕಾರಕ್ಕೆ ಅಡ್ಡಿ ಉಂಟುಮಾಡಿದ ಘಟನೆ ವರದಿಯಾಗಿದೆ. (ಸಾಂಕೇತಿಕ ಚಿತ್ರ)

ಗೌರಿಬಿದನೂರು: ಸತ್ಯಮ್ಮ ದೇವಿ ದೇವಸ್ಥಾನಕ್ಕೆ ಕಾಣಿಕೆ ಕೊಡದ ದಲಿತ ಮಹಿಳೆ ಶವಸಂಸ್ಕಾರಕ್ಕೆ ಅಡ್ಡಿ, ಅಧಿಕಾರಿಗಳ ಮಧ್ಯಪ್ರವೇಶ

Tuesday, April 30, 2024

ಲೋಕಸಭಾ ಚುನಾವಣೆಯ ಭಾಗವಾಗಿ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಶುರುವಾಗಿದೆ.

ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಶುರು, ವೋಟರ್ ಐಡಿ ಸಿಕ್ತಾ ಇಲ್ವಾ, ಈ 12 ದಾಖಲೆಗಳಲ್ಲಿ ಒಂದಿದ್ದರೂ ಸಾಕು

Friday, April 26, 2024

ಚಿಕ್ಕಬಳ್ಳಾಪುರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿ ಮಾತನಾಡಿದ  ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

PM Modi: ಕಾಂಗ್ರೆಸ್ ಹೇಗೆ ರೈತರನ್ನ ವಂಚಿಸುತ್ತಿದೆ ಎಂಬುದಕ್ಕೆ ಕರ್ನಾಟಕವೇ ಸಾಕ್ಷಿ; ಚಿಕ್ಕಬಳ್ಳಾಪುರದಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

Saturday, April 20, 2024

ಚಿಕ್ಕಬಳ್ಳಾಪುರದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.,

ರಾಜ್ಯ ಸರ್ಕಾರ ಪತನ ಆಗ್ತದೆ ಎನ್ಮುವುದು ಬರೀ ಭ್ರಮೆ, ಐದೂ ವರ್ಷ ನಮ್ಮ ಸರ್ಕಾರ ಸುಭದ್ರ: ಸಿಎಂ ಸಿದ್ದರಾಮಯ್ಯ

Thursday, April 18, 2024

ಕರ್ನಾಟಕ ಹವಾಮಾನ ಏಪ್ರಿಲ್ 17; ಹೀಗಿದೆ ಇಂದಿನ ಹವಾಮಾನ

ಕರ್ನಾಟಕ ಹವಾಮಾನ ಏಪ್ರಿಲ್‌ 17; ಬಾಗಲಕೋಟೆ, ಬೆಳಗಾವಿ, ಬೀದರ್, ಮೈಸೂರು, ಮಂಡ್ಯ, ದಾವಣಗೆರೆ ಸೇರಿ 20 ಜಿಲ್ಲೆಗಳಲ್ಲಿ ಮಳೆ ನಿರೀಕ್ಷೆ

Wednesday, April 17, 2024

ಮೈಸೂರು ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಡಿಕೆ ಸುರೇಶ್, ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ. ಈ ಬಾರಿ ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ.

ಲೋಕಸಭಾ ಚುನಾವಣೆ; ಮೊದಲ ಹಂತದ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯ, 25 ಮಹಿಳೆಯರು ಸೇರಿ 358 ಅಭ್ಯರ್ಥಿಗಳು

Friday, April 5, 2024

ಬಳ್ಳಾರಿಯಿಂದ ಶಾಸಕ ತುಕಾರಾಂ, ಚಿಕ್ಕಬಳ್ಳಾಪುರದಿಂದ ರಕ್ಷಾ ರಾಮಯ್ಯ, ಚಾಮರಾಜನಗರದಿಂದ ಸುನೀಲ್‌ ಬೋಸ್‌ ಕಣಕ್ಕೆ ಇಳಿಯಲಿದ್ದಾರೆ.

Breaking News: ಕೈ ಪಟ್ಟಿ ಬಿಡುಗಡೆ, ಮೂವರ ಹೆಸರು ಪ್ರಕಟ, ಅಂತಿಮವಾಗದ ಕೋಲಾರ ಅಭ್ಯರ್ಥಿ

Friday, March 29, 2024

ಬೆಂಗಳೂರು ಪಕ್ಕದ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕುಸಿತದಿಂದ ನೀರಿನ ಸಮಸ್ಯೆಯಾಗಿದ್ದು ರೈತರು ತರಕಾರಿ ಬೆಳೆಯಲು ಇನ್ನಿಲ್ಲದ ಕಷ್ಟ ಪಡುತ್ತಿದ್ದಾರೆ. ಇದರ ಪರಿಣಾಮ ಬೆಂಗಳೂರಿನಲ್ಲಿ ತರಕಾರಿ ಬೆಲೆ ಹೆಚ್ಚಾಗುತ್ತಿದೆ.

ಬೆಂಗಳೂರಿಗೆ ಹಣ್ಣು ತರಕಾರಿ ಪೂರೈಸುವ ಈ 2 ಜಿಲ್ಲೆಗಳಲ್ಲಿ ನೀರಿಗೆ ಅಭಾವ, ಕುಸಿದ ಅಂತರ್ಜಲ ಮಟ್ಟ; ಗಗನಮುಖಿಯಾದ ಬೆಲೆ

Tuesday, March 19, 2024

ಹಸಿವು ನೀಗಿಸುವ ಕಾಯಕದಲ್ಲಿ ಫೇಸ್‌ಬುಕ್‌ ಪೇಜ್‌ ಗೆಳೆಯರು, ಚಿಕ್ಕಬಳ್ಳಾಪುರದ ಮೂರ್ತಿ ಮೆಸ್‌ನಲ್ಲಿನ್ನು ಸಿಗಲಿದೆ ಉಚಿತ ಊಟ

ಹಸಿವು ನೀಗಿಸುವ ಕಾಯಕದಲ್ಲಿ ಫೇಸ್‌ಬುಕ್‌ ಪೇಜ್‌ ಗೆಳೆಯರು, ಚಿಕ್ಕಬಳ್ಳಾಪುರದ ಮೂರ್ತಿ ಮೆಸ್‌ನಲ್ಲಿನ್ನು ಸಿಗಲಿದೆ ಉಚಿತ ಊಟ; ಏನಿದು ಸ್ಟೋರಿ?

Monday, March 18, 2024

ಲೋಕಸಭಾ ಚುನಾವಣೆ 2024; ಕರ್ನಾಟಕದಲ್ಲಿ  ಹಂತಗಳ ಚುನಾವಣೆಯನ್ನು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಘೋ‍ಷಿಸಿದ್ದಾರೆ.

ಲೋಕಸಭೆ ಚುನಾವಣೆ 2024; ಕರ್ನಾಟಕದಲ್ಲಿ 02 ಹಂತಗಳ ಚುನಾವಣೆ, ಮತದಾನ ದಿನಾಂಕ ವೇಳಾಪಟ್ಟಿಯ ಪೂರ್ಣ ವಿವರ

Saturday, March 16, 2024

ಬಿಜೆಪಿ ಯುವ ನಾಯಕ ಅಲೋಕ್ ವಿಶ್ವನಾಥ್‌, ಮಾಜಿ ಸಚಿವ ಡಾ.ಕೆ.ಸುಧಾಕರ್, ಕಾಂಗ್ರೆಸ್‌ನ ಯುವ ನಾಯಕ ರಕ್ಷಾ ರಾಮಯ್ಯ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ

ಲೋಕಸಭೆ ಚುನಾವಣೆ 2024; ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪಕ್ಷದ ಟಿಕೆಟ್‌ಗಾಗಿ ಆಕಾಂಕ್ಷಿಗಳ ಪೈಪೋಟಿ

Friday, March 15, 2024

ಮಹಾ ಶಿವರಾತ್ರಿ ದಿನದಿಂದ ಚಿಕ್ಕಬಳ್ಳಾಪುರ ಈಶಾ ಕೇಂದ್ರಕ್ಕೆ ಬಿಎಂಟಿಸಿ 1 ದಿನದ ಪ್ಯಾಕೇಜ್ ಟೂರ್ ಶುರುವಾಗಲಿದೆ.

Maha Shivaratri: ಮಹಾ ಶಿವರಾತ್ರಿ ದಿನದಿಂದ ಚಿಕ್ಕಬಳ್ಳಾಪುರ ಈಶಾ ಕೇಂದ್ರಕ್ಕೆ ಬಿಎಂಟಿಸಿ 1 ದಿನದ ಪ್ಯಾಕೇಜ್‌ ಟೂರ್ ; ವಿವರ ಹೀಗಿದೆ

Wednesday, March 6, 2024

ಗುಲಾಬಿ ಈರುಳ್ಳಿ (ಸಾಂಕೇತಿಕ ಚಿತ್ರ)

ಗುಲಾಬಿ ಈರುಳ್ಳಿ ಬೆಲೆ ದುಪ್ಪಟ್ಟು; ಕೋಲಾರ ಚಿಕ್ಕಬಳ್ಳಾಪುರ ಈರುಳ್ಳಿ ಬೆಳೆಗಾರರ ಮುಖದಲಿ ಹೂನಗು, ದರ ಎಷ್ಟಾಗಿರಬಹುದು ಗೆಸ್ ಮಾಡ್ತೀರಾ

Wednesday, February 28, 2024

ಶ್ರೀನಿವಾಸಪುರ ಚಿಂತಾಮಣಿ 3 ಕಿಮೀ ಡೆಮು ರೈಲು ಸಂಚಾರ ಧೂಳೆಬ್ಬಿಸುತ್ತಿದೆ. ಇದರಿಂದಾಗಿ ಉಂಟಾಗಿರುವ ಪ್ರಯಾಣಿಕ ಪ್ರಯಾಸದ ವಿಡಿಯೋ ಇಲ್ಲಿದೆ ನೋಡಿ.

ಧೂಳೆಬ್ಬಿಸುತ್ತಿದೆ ಶ್ರೀನಿವಾಸಪುರ ಚಿಂತಾಮಣಿ 3 ಕಿಮೀ ಡೆಮು ರೈಲು ಸಂಚಾರ; ಪ್ರಯಾಣಿಕ ಪ್ರಯಾಸದ ವಿಡಿಯೋ ಇಲ್ಲಿದೆ ನೋಡಿ

Tuesday, February 20, 2024

ಚಿಕ್ಕಬಳ್ಳಾಪುರ ಬಾಗೇಪಲ್ಲಿ ಮೂಲದ 14 ವರ್ಷದ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಬಾಲಕಿ ಮಧುಗಿರಿಯ ಸರ್ಕಾರಿ ಹಾಸ್ಟೆಲ್‌ನಲ್ಲಿದ್ದುಕೊಂಡು 9ನೇ ತರಗತಿ ಓದುತ್ತಿದ್ದಳು. ತಾನು ಗರ್ಭಿಣಿಯಾಗಿರುವ ವಿಚಾರ ಬಾಲಕಿಗೆ ತಿಳಿದಿರಲಿಲ್ಲ. (ಸಾಂಕೇತಿಕ ಚಿತ್ರ)

Chikkaballapur News: 14 ವರ್ಷದ ಬಾಲಕಿ ಈಗ ಮಗುವಿನ ತಾಯಿ; ಮಧುಗಿರಿ ಸರ್ಕಾರಿ ಹಾಸ್ಟೆಲ್‌ನ 9ನೇ ಕ್ಲಾಸ್ ವಿದ್ಯಾರ್ಥಿನಿ

Thursday, January 11, 2024

ಹೊಸ ವರ್ಷದ ಮುನ್ನಾ ದಿನ ಸಂಜೆ ನಂತರ ನಂದಿ ಬೆಟ್ಟ ಭೇಟಿಗೆ ಅವಕಾಶವಿಲ್ಲ.

New year celebrations: ಹೊಸ ವರ್ಷಾಚರಣೆ: ನಂದಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ ಹೇರಿದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ

Wednesday, December 27, 2023

ನಂದಿಬೆಟ್ಟಕ್ಕೆ ವಿದ್ಯುತ್‌ ರೈಲು ಸಂಚಾರ ಡಿಸೆಂಬರ್‌ 11ರಂದು ಆರಂಭವಾಗಲಿದೆ.

Nandi betta Train: ಬೆಂಗಳೂರಿನಿಂದ ನಂದಿಬೆಟ್ಟಕ್ಕೆ ಎಲೆಕ್ಟ್ರಿಕ್‌ ರೈಲಿನಲ್ಲಿ ಸಂಚರಿಸಿ: ಡಿ 11ರಿಂದ ಸೇವೆ ಶುರು

Wednesday, December 6, 2023

ಪಿಕೆಎಲ್‌ ವಿಜೇತರಿಗೆ ಸಿಗಲಿದೆ ಭರ್ಜರಿ ಬಹುಮಾನ

ಪ್ರೊ ಕಬಡ್ಡಿ ಲೀಗ್ ಸೀಸನ್ 10ರ ಬಹುಮಾನ ಮೊತ್ತ ಎಷ್ಟು; ವಿಜೇತರಿಗೆ ಸಿಗಲಿದೆ ಕೋಟಿ ಕೋಟಿ ಹಣ

Friday, December 1, 2023

ಬೆಂಗಳೂರಿನ ಕೆಲವು ಭಾಗಗಳಲ್ಲಿ ಬುಧವಾರವೂ ಮಳೆಯಾಗುವ ಸೂಚನೆಯಿದೆ.

Karnataka Rains: ಕರ್ನಾಟಕದಲ್ಲಿ ಭಾನುವಾರದವರೆಗೂ ಇದೆ ಮಳೆ: ಇಂದು 8 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌

Wednesday, November 8, 2023

ಝಿಕಾ ವೈರಸ್ ಲಕ್ಷಣಗಳೇನು? (ಪ್ರಾತಿನಿಧಿಕ ಚಿತ್ರ)

Zika virus: ಕರ್ನಾಟಕದಲ್ಲಿ ಝಿಕಾ ವೈರಸ್; ಈ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ ಎಂದ ಆರೋಗ್ಯ ಇಲಾಖೆ

Friday, November 3, 2023