Latest chikkaballapura Photos

<p>ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹಾಲಿ ಸಂಸದ, ಬಿಜೆಪಿಯ ತೇಜಸ್ವಿ ಸೂರ್ಯ ಹಾಗೂ &nbsp;ಮಾಜಿ ಶಾಸಕಿ, ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ಅವರ ನಡುವೆಯೇ ತುರುಸಿನ ಸ್ಪರ್ಧೆ.&nbsp;</p>

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ನೇರ ಹಣಾಹಣಿ, ಯಾರ ನಡುವೆ ಸ್ಪರ್ಧೆ photos

Thursday, April 25, 2024

<p>ಕರ್ನಾಟಕದ ಹಿರಿಯ ಬಿಜೆಪಿ ನಾಯಕ ಜಗದೀಶ್‌ ಶೆಟ್ಟರ್‌ ಆರು ಬಾರಿ ಶಾಸಕ ಸಿಎಂ, ಪಕ್ಷದ ಅಧ್ಯಕ್ಷ, ಸ್ಪೀಕರ್‌, ಪ್ರತಿಪಕ್ಷ ನಾಯಕ ಆದವರು. ಆದರೆ ಕಳೆದ ಬಾರಿ ಟಿಕೆಟ್‌ ಸಿಗದೇ ಇದ್ದುದಕ್ಕೆ ಕಾಂಗ್ರೆಸ್‌ ಸೇರಿ ಸೋತು ನಂತರ ಎಂಎಲ್ಸಿ ಆಗಿದ್ದರು. ಮತ್ತೆ ಬಿಜೆಪಿ ಸೇರಿ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್‌ ದೊರೆತಿದೆ. ಪಕ್ಷದ ನಾಯಕರ ಅಣತಿಯಂತೆ ಅವರಿಗೆ ಲೋಕಸಭೆಗೆ ಟಿಕೆಟ್‌ ಸಿಕ್ಕಿದೆ.</p>

Karnataka Politics: ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಬಿಜೆಪಿಯಲ್ಲಿ ಲೋಕಸಭೆಗೂ ಅವಕಾಶ ಪಡೆದರು, ಆ ಅಭ್ಯರ್ಥಿಗಳು ಯಾರು photos

Saturday, March 30, 2024

<p>ಇದು ಅತ್ಯಂತ ಸುಲಭವಾದ ಹಾಗೂ ಕಡಿಮೆ ಅಂತರದ ಚಾರಣವಾಗಿದೆ. ಬೆಟ್ಟದ ತಪ್ಪಲಿನಿಂದ ಗುಹೆಗೆ ಕೇವಲ 15 ನಿಮಿಷಗಳಲ್ಲಿ ತಲುಪಬಹುದು. ಬೃಹತ್ ಬಂಡೆಯಲ್ಲಿ ಕೊರೆದಿರುವ ಗುಣೆಯಲ್ಲಿ ಪ್ರಮುಖವಾಗಿ ಮೂರು ಬಾಗಿಲು ಇದ್ದು, ಇಂದು ಪ್ರವೇಶ ದ್ವಾರ ಮತ್ತು ನಿರ್ಗಮನದ &nbsp;ದ್ವಾರವಾಗಿದೆ. ಒಂದು ದ್ವಾರವನ್ನು ಮುಚ್ಚಲಾಗಿದೆ. ಗುಹೆಯ ಒಳಗಡೆ ವೇದಿಕೆ ಹಾಗೂ 100 ರಿಂದ 150 ಜನ ಕೂರುವಷ್ಟು ಸ್ಥಳಾವಕಾಶವಿದೆ.</p>

Kailasagiri Hill: ಚಾರಣಕ್ಕೆ ಹೇಳಿ ಮಾಡಿಸಿದ್ದಂತಿದೆ ಚಿಕ್ಕಬಳ್ಳಾಪುರದ ರಮಣೀಯ ತಾಣ ಕೈಲಾಸಗಿರಿ ಬೆಟ್ಟ; ಫೋಟೋಸ್ ನೋಡಿ

Monday, June 12, 2023