exercise News, exercise News in kannada, exercise ಕನ್ನಡದಲ್ಲಿ ಸುದ್ದಿ, exercise Kannada News – HT Kannada

Latest exercise Photos

ತೂಕವನ್ನು ಇಳಿಸುವ ಪ್ರಯತ್ನದಲ್ಲಿರುವ ನೀವು ನಿಮ್ಮ ಬೆಳಗ್ಗಿನ ಚಟುವಟಿಕೆಗಳ ಗಮನವನ್ನು ಇರಸಲೇಬೇಕು. ಕಡಿಮೆ ಸಮಯದಲ್ಲಿ ಹೊಟ್ಟೆಯ ಬೊಜ್ಜು ಕರಗಿಸಬೇಕು ಎಂದುಕೊಂಡಿದ್ದರೆ ಇಲ್ಲಿರುವ ಕೆಲವು ಬೆಳಗ್ಗಿನ ಚಟುವಟಿಕೆಗಳನ್ನು ನೀವು ರೂಢಿಸಿಕೊಳ್ಳಬೇಕು.(PC: Canva)

Weight Loss Tips: ಹೊಟ್ಟೆ ಬೊಜ್ಜು ಕರಗಿಸಲು ಬೆಳಗಿನ ಜಾವ ಬೆಸ್ಟ್ ಟೈಂ: ಈ 5 ಅಭ್ಯಾಸ ರೂಢಿಸಿಕೊಳ್ಳಿ

Wednesday, November 29, 2023

ಕ್ರಂಚಸ್‌: ಈ ಚಿತ್ರದಲ್ಲಿ ತೋರಿಸಿರುವಂತೆ ಹಿಂಬದಿ ಮಾತ್ರ ನೆಲದಲ್ಲಿ ಇರಲಿ. ಈ ವ್ಯಾಯಾಮವು ಸೊಂಟದ ಬೊಜ್ಜು ಕರಗಿಸಲು ನೆರವಾಗುತ್ತದೆ. ಮೊದಲು ನೆಲದಲ್ಲಿ ಮೇಲ್ಮುಖವಾಗಿ ಮಲಗಿ. ಕಾಲು ನೆಲದ ಮೇಲೆ ಇರಲಿ. ಬೆನ್ನು ಬಾಗಿಸಿ ಕೈಗಳನ್ನು ತಲೆಯ ಹಿಂಭಾಗದಲ್ಲಿಟ್ಟು ದೇಹದ ಮೇಲಿನ ಭಾಗವನ್ನು ಎತ್ತಿ. ಈ ಕುರಿತು ಆನ್‌ಲೈನ್‌ ವಿಡಿಯೋಗಳನ್ನು ನೋಡಿಕೊಂಡು ಕ್ರಮಪ್ರಕಾರವಾಗಿ ಮಾಡಿ.

Belly Fat Reduction: ಮನೆಯಲ್ಲಿ ಬೆಲ್ಲಿ ಫ್ಯಾಟ್‌ ಕರಗಿಸಿ, ಸೊಂಟದ ಬೊಜ್ಜು ಕರಗಿಸಲು ಈ ಸರಳ 5 ವ್ಯಾಯಾಮ ಮಾಡಿ

Saturday, September 9, 2023

ದೀರ್ಘಕಾಲ ಕುಳಿತುಕೊಳ್ಳುವುದು ಅಥವಾ ನಿಲ್ಲುವುದನ್ನು ತಪ್ಪಿಸಬೇಕು.

Varicose Veins: ಕಾಲುಗಳಲ್ಲಿನ ರಕ್ತನಾಳಗಳ ಊತದ ಸಮಸ್ಯೆ ಹೆಚ್ಚಾಗದಿರಲು ಹೀಗೆ ಮಾಡಿ

Wednesday, August 30, 2023

ನಿಮ್ಮಿಂದ ದೂರವಿರುವ ವಾಶ್‌ರೂಮ್ ಅನ್ನು ಬಳಸಿ: ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮಿಂದ ಅತ್ಯಂತ ದೂರದಲ್ಲಿರುವ ವಾಶ್‌ರೂಮ್ ಅನ್ನು ಬಳಸಿ ಏಕೆಂದರೆ ಅದು ನಿಮ್ಮ ವಾಕಿಂಗ್ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಹೆಚ್ಚು ನೀರು ಕುಡಿಯಿರಿ ಮತ್ತು ನೀವು ವಾಶ್‌ರೂಮ್‌ಗೆ ಹೋದಾಗಲೆಲ್ಲಾ ನಿಮ್ಮ ಹೆಜ್ಜೆಗಳ ಸಂಖ್ಯೆಯನ್ನು ಸಕ್ರಿಯವಾಗಿ ಹೆಚ್ಚಿಸಿಕೊಳ್ಳಿ.

6 Tips To Walk 10,000 Steps A Day: ದಿನಕ್ಕೆ 10 ಸಾವಿರ ಹೆಜ್ಜೆ ಇಡಲು ಆಗುತ್ತಿಲ್ಲವೆ?; ಹಾಗಿದ್ರೆ ಈ ಟಿಪ್ಸ್‌ ಫಾಲೋ ಮಾಡಿ..

Wednesday, February 22, 2023

ವ್ಯಾಯಾಮ ಮಾಡುವಾಗ ಕೆಲವೊಂದು ಅವಘಡಗಳು ಸಂಭವಿಸಬಹುದು. ಆದರೂ, ದೈನಂದಿನ ಫಿಟ್ನೆಸ್ ದಿನಚರಿಯನ್ನು ಅನುಸರಿಸುವುದು ಮುಖ್ಯವಾಗಿದೆ. ಆದರೆ ಈ ಸಮಯದಲ್ಲಿ ಕೆಲ ಸಮಸ್ಯೆಗಳನ್ನು ತಪ್ಪಿಸಲು ಕೆಲವು ಮೂಲಭೂತ ನಿಯಮಗಳನ್ನು ಪಾಲಿಸುವುದು ಅಷ್ಟೇ ಮುಖ್ಯ. ನಿಮ್ಮ ಸ್ನಾಯುಗಳು ಮತ್ತು ಕೀಲುಗಳಿಗೆ ಸಾಕಷ್ಟು ವಿಶ್ರಾಂತಿ ನೀಡದಿದ್ದರೆ, ಅವು ಸಮಸ್ಯೆಗಳಿಗೆ ಗುರಿಯಾಗುತ್ತವೆ. ಇದು ಆರೋಗ್ಯಕ್ಕೆ ಮಾರಕವಾಗಬಹುದು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಈ ಸಮಸ್ಯೆಗಳನ್ನು ತಪ್ಪಿಸಲು ಏನು ಮಾಡಬೇಕು ಎಂದು ಈಗ ತಿಳಿಯೋಣ.

Workout Tips: ವ್ಯಾಯಾಮ ಮಾಡುವಾಗ ಈ ಸಲಹೆಗಳನ್ನು ಪಾಲಿಸಿ; ನಿಮ್ಮ ಸ್ನಾಯುಗಳು ಸುರಕ್ಷಿತವಾಗಿರುತ್ತವೆ

Friday, December 2, 2022

ನಿಮ್ಮ ಋತುಚಕ್ರದ ಸಮಯದಲ್ಲಿ ನೋವು, ಸೆಳೆತದಿಂದ ಪರಿಹಾರ ಪಡೆಯಲು ಈ ಆಸನಗಳು ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ. ಒತ್ತಡಕ್ಕೆ ಕೂಡಾ ಇದು ಪರಿಣಾಮಕಾರಿಯಾಗಿದೆ. ಹೆಚ್ಚು ಹೊತ್ತು ಈ ಆಸನಗಳನ್ನು ಮಾಡಲು ಆಗದೆ ಇರಬಹುದು. ಆದರೆ ನೋವಿನಿಂದ ಒಂದೇ ಸಮಯ ಮಲಗುವುದು, ಮಾತ್ರೆ ಸೇವಿಸುವುದರ ಬದಲಿಗೆ ಈ ಆಸನಗಳನ್ನು ಸ್ವಲ್ಪ ಮಟ್ಟಿಗೆ ಮಾಡಲು ಪ್ರಯತ್ನಿಸಿ.

Women Health: ಪಿರಿಯಡ್ಸ್ ನೋವಿಗೆ ಮಾತ್ರೆಗಳೇ ಪರಿಹಾರವಲ್ಲ...ಈ ಸಲಹೆಗಳನ್ನು ಪ್ರಯತ್ನಿಸಿ ನೋಡಿ

Friday, August 12, 2022

ಜಿಮ್‌ಗೆ ಹೋಗುವುದು ಕೇವಲ ಕ್ಯಾಲರಿಗಳನ್ನು ಸುಡುವ ಉದ್ದೇಶಕ್ಕೆ ಮಾತ್ರವಲ್ಲ. ಅದು ನಿಮ್ಮ ದೇಹವನ್ನು ಶಕ್ತಿಯುತವಾಗಿ ಮತ್ತು ಸದೃಢಗೊಳಿಸತ್ತದೆ. ಇದಕ್ಕಾಗಿ ನೀವು ವ್ಯಾಯಾಮ ಮಾಡುವ ಮೊದಲು ಸರಿಯಾದ ಆಹಾರವನ್ನು ತಿನ್ನುವುದು ಬಹಳ ಮುಖ್ಯ. ಆಗ ಮಾತ್ರ ನೀವು ವ್ಯಾಯಾಮವನ್ನು ಸರಾಗವಾಗಿ ಮಾಡಲು ಸಾಧ್ಯವಾಗುತ್ತದೆ. ಇವುಗಳನ್ನು ಕನಿಷ್ಠ 1 ಗಂಟೆ ಮೊದಲು ತೆಗೆದುಕೊಳ್ಳಬೇಕು.

Pre-Workout Foods: ಜಿಮ್‌ನಲ್ಲಿ ದೇಹ ದಂಡಿಸುವ ಮುನ್ನ ಈ ಆಹಾರಗಳನ್ನು ಸೇವಿಸಿ

Thursday, July 14, 2022

ವ್ಯಾಯಾಮವು ಮೆದುಳಿಗೆ ವಿವಿಧ ಪ್ರಯೋಜನಗಳನ್ನು ನೀಡುತ್ತದೆ. ಇದು ಹೃದಯ ಬಡಿತವನ್ನು ಹೆಚ್ಚಿಸಿ, ಮೆದುಳಿಗೆ ಹೆಚ್ಚಿನ ಆಮ್ಲಜನಕವನ್ನು ತಲುಪಲು ಅನುವು ಮಾಡಿಕೊಡುತ್ತದೆ. ಇದು ಮೆದುಳಿನ ಮೆದುತ್ವವನ್ನು ಸುಧಾರಿಸುತ್ತದೆ.

ದೇಹಕ್ಕೆ ಮಾತ್ರವಲ್ಲ; ವ್ಯಾಯಾಮದಿಂದ ನಿಮ್ಮ ಮೆದುಳಿನ ಆರೋಗ್ಯಕ್ಕೂ ಪ್ರಯೋಜನಗಳಿವೆ

Wednesday, June 15, 2022