ಜಿಮ್ ವರ್ಕೌಟ್: ನೀವು ಮೊದಲ ಬಾರಿಗೆ ಜಿಮ್‌ಗೆ ಹೋಗುತ್ತಿದ್ದೀರಾ? ಹಾಗಾದರೆ ಈ ಸಂಗತಿಗಳನ್ನು ತಿಳಿದುಕೊಳ್ಳುವುದು ಬೆಸ್ಟ್
ಮೊದಲ ಬಾರಿಗೆ ಜಿಮ್‌ಗೆ ಹೋಗುವ ಜನರ ಮನಸ್ಸಿನಲ್ಲಿ ವಿವಿಧ ರೀತಿಯ ಅನುಮಾನಗಳು ಮತ್ತು ಚಿಂತೆಗಳು ಇರುತ್ತವೆ. ಅಂತಹ ಸನ್ನಿವೇಶ ನಿಮಗೂ ಉಂಟಾಗಿದ್ದರೆ, ಅದನ್ನು ತೊಡೆದುಹಾಕಿ, ಜಿಮ್‌ನಲ್ಲಿ ಶಾಂತಿಯುತವಾಗಿ ವ್ಯಾಯಾಮ ಮಾಡಲು ಬಯಸಿದರೆ ಈ ವಿಷಯಗಳನ್ನು ಮುಂಚಿತವಾಗಿ ತಿಳಿದುಕೊಳ್ಳುವುದು ಉತ್ತಮ.
50 ವರ್ಷಗಳಿಂದ ಕಟ್ಟುನಿಟ್ಟಿನ ಉಪವಾಸ ಕ್ರಮ ಪಾಲಿಸುತ್ತಿದ್ದಾರೆ ಪ್ರಧಾನಿ ಮೋದಿ; 74ರ ಹರೆಯದಲ್ಲೂ ಫಿಟ್ ಆಗಿರಲು ಈ ರಹಸ್ಯವೇ ಕಾರಣ