goa News, goa News in kannada, goa ಕನ್ನಡದಲ್ಲಿ ಸುದ್ದಿ, goa Kannada News – HT Kannada

Latest goa Photos

ತೂಕ ಇಳಿಸಿಕೊಳ್ಳಲು ಬಯಸಿದರೆ, ನೀವು ಕಠಿಣ ವ್ಯಾಯಾಮಗಳನ್ನು ಮಾಡಬೇಕು ಮತ್ತು ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸಬೇಕು ಎಂದು ಹೇಳಲಾಗುತ್ತದೆ. ಅವುಗಳ ಜೊತೆಗೆ ನಿತ್ಯವೂ ಈ ಪಾನೀಯಗಳನ್ನು ಸೇವಿಸಿದರೆ ದೇಹದಲ್ಲಿನ ಕೆಟ್ಟ ಕೊಬ್ಬು ಕರಗಿ ತೂಕ ಇಳಿಕೆ ಸಾಧ್ಯ.

ತೂಕ ಇಳಿಕೆಯ ವಿಚಾರದಲ್ಲಿ ಮ್ಯಾಜಿಕ್ ಮಾಡುವ ಪಾನೀಯಗಳಿವು; ಕೆಲವೇ ದಿನಗಳಲ್ಲಿ ಬೊಜ್ಜು ಕರಗಿ, ತೂಕ ಕಡಿಮೆಯಾಗ್ಬೇಕು ಅಂದ್ರೆ ಕುಡಿದು ನೋಡಿ

Monday, December 9, 2024

ವಯಸ್ಸಾದಂತೆ ದೇಹವನ್ನು ಸದೃಢವಾಗಿಡುವುದು ಕಷ್ಟವಾಗುತ್ತದೆ. 50 ವರ್ಷಕ್ಕಿಂತ ಮೇಲ್ಪಟ್ಟ ಜನರು ಈ ಸಮಸ್ಯೆಯಿಂದ ಬಳಲುತ್ತಾರೆ. ಮೂಳೆಗಳು ಸಹ ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಈ ಕಾರಣಕ್ಕಾಗಿ, ಈ ವಯಸ್ಸಿನ ಜನರು ಪ್ರತಿದಿನ ಸುಮಾರು 30-40 ನಿಮಿಷಗಳ ಕಾಲ ನಡೆಯುವುದು ಬಹಳ ಮುಖ್ಯ.

ಯಾವ ವಯಸ್ಸಿನವರು ಪ್ರತಿದಿನ ಎಷ್ಟು ಸಮಯ ನಡೆಯಬೇಕು; ಸರಳ ವ್ಯಾಯಾಮದ ಬಗ್ಗೆ ತಜ್ಞರು ಹೇಳೋದಿಷ್ಟು

Tuesday, December 3, 2024

ಹಾರ್ದಿಕ್ ತೆಳ್ಳಗಿನ ಮೈಕಟ್ಟು ಕಾಯ್ದುಕೊಳ್ಳುತ್ತಾರೆ. ಹೀಗಾಗಿ ಬೆಳಗಿನ ಉಪಾಹಾರಕ್ಕೆ ಅವರು ಹೆಚ್ಚು ಉಪಹಾರ ಸೇವಿಸುವುದಿಲ್ಲ. ಅನಾನಸ್, ಬಾಳೆಹಣ್ಣು, ಕಿತ್ತಳೆ, ಆವಕಾಡೊ ಮತ್ತು ಒಣ ಹಣ್ಣುಗಳನ್ನು  ತಿನ್ನುತ್ತಾರೆ. ಕೆನೆ ತೆಗೆದ ಹಾಲು ಮತ್ತು ಕಾರ್ನ್‌ಫ್ಲೇಕ್‌ಗಳು ಅಥವಾ ಓಟ್ಸ್‌ ತಿನ್ನುತ್ತಾರೆ. ಕಡಿಮೆ-ಕೊಬ್ಬಿನ ಚೀಸ್ ಮತ್ತು ಬೇಯಿಸಿದ ಮೊಟ್ಟೆಗಳೊಂದಿಗೆ ಮಲ್ಟಿಗ್ರೇನ್ ಅಥವಾ ಬ್ರೌನ್ ಬ್ರೆಡ್ ಜೊತೆಗೆ ಸೇವಿಸುತ್ತಾರೆ.

ಹಾರ್ದಿಕ್ ಪಾಂಡ್ಯ ಹುಟ್ಟುಹಬ್ಬ: ಟೀಮ್ ಇಂಡಿಯಾ ಆಲ್‌ರೌಂಡರ್ ಫಿಟ್‌ನೆಸ್ ಸೀಕ್ರೆಟ್ ಏನು, ಕ್ರಿಕೆಟಿಗನ ಆಹಾರಕ್ರಮವೇ ಭಿನ್ನ

Friday, October 11, 2024

ಇಂದಿನ ದಿನಗಳಲ್ಲಿ ಬಹುತೇಕರ ದೊಡ್ಡ ಸಮಸ್ಯೆ ಏನೆಂದರೆ, ಹೊಟ್ಟೆಯ ಬೊಜ್ಜನ್ನು ಕರಗಿಸುವುದು ಹೇಗೆ ಎಂಬುದು. ಹೊಟ್ಟೆಯ ಕೊಬ್ಬಿಗೆ ಹಲವು ಕಾರಣಗಳಿವೆ. ಇದು ಜೆನೆಟಿಕ್ಸ್, ನಿರ್ದಿಷ್ಟ ಕಾಯಿಲೆಗಳು ಅಥವಾ ಸ್ಥೂಲಕಾಯತೆ, ಅನಾರೋಗ್ಯಕರ ಆಹಾರ ಪದ್ಧತಿ, ಅನಿಯಮಿತ ನಿದ್ದೆಯ ಮಾದರಿ, ವ್ಯಾಯಾಮದ ಕೊರತೆ ಇತ್ಯಾದಿಗಳು ಇರಬಹುದು. ಇವೆಲ್ಲವೂ ಹೊಟ್ಟೆಯ ಬೊಜ್ಜಿಗೆ ಕಾರಣವಾಗುತ್ತದೆ. ಹೀಗಾಗಿ ಈ ಆಹಾರಗಳನ್ನು ಸೇವಿಸಿ, ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಬಹುದು.

Reduce Belly Fat: ಹೊಟ್ಟೆಯ ಬೊಜ್ಜು ಕರಗಿಸುವುದು ಹೇಗೆ ಎಂಬ ಚಿಂತೆಯಾ: ನಿಮ್ಮ ಆಹಾರದಲ್ಲಿರಲಿ ಈ ಆರು ಪದಾರ್ಥಗಳು

Monday, September 2, 2024

ಕಾಳಿ ನದಿ ಸಮುದ್ರಕ್ಕೆ ಸೇರುವ ಸಮೀಪವೇ ಇರುವ ಈ ಸೇತುವೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಾಣ ಮಾಢುತ್ತಿದ್ದು. ಹೊಸ ಸೇತುವೆ ಸಂಪೂರ್ಣಗೊಂಡ ನಂತರ ಬಳಕೆ ನಿಷೇಧ ಮಾಡುವ ಯೋಚನೆ ಮಾಡಿತ್ತು.

Karwar Bridge Collapse: ಕಾರವಾರದಲ್ಲಿ ಕುಸಿದು ಬಿದ್ದ ಕಾಳಿ ಬೃಹತ್‌ ಸೇತುವೆ, ಹೇಗಿದೆ ಗೋವಾಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ನೋಟ photos

Wednesday, August 7, 2024

ಪಾಪರಾಜಿಗಳ ಕಣ್ಣಿಗೆ ಬಿದ್ದ ಅನನ್ಯಾ ಪಾಂಡೆ ಫೋಟೋಗೆ ಪೋಸ್‌ ನೀಡಿದ್ದಾರೆ. ಕಪ್ಪು ಬಣ್ಣದ ಶಾರ್ಟ್ಸ್‌ನಲ್ಲಿ ತುಂಬಾ ಮುದ್ದಾಗಿ ಕಾಣಿಸಿದ್ದಾರೆ.  ಈ ಫೋಟೋಗಳನ್ನು ನೋಡುತ್ತ ಅನನ್ಯ ಪಾಂಡೆ ಅವರ ಫಿಟ್ನೆಸ್‌ ಗುಟ್ಟನ್ನೂ ತಿಳಿದುಕೊಳ್ಳೋಣ.

ಜಿಮ್‌ಗೆ ಹೋಗೋಕ್ಕೂ ಬಿಡ್ತಾ ಇಲ್ವೇ? ಪಾಪರಾಜಿಗಳ ಮನತಣಿಸಿ ವರ್ಕೌಟ್‌ಗೆ ತೆರಳಿದ ನಟಿ ಅನನ್ಯಾ ಪಾಂಡೆ - Photos

Tuesday, July 2, 2024

ಆಹಾರತಜ್ಞರ ಪ್ರಕಾರ ಅವರ ಪ್ರಕಾರ ವೇಗವಾಗಿ ತೂಕ ಇಳಿಯಲು 7 ದಿನಗಳ ಈ ಡಯೆಟ್ ಪ್ಲಾನ್ ಪಾಲಿಸಬೇಕು. ಇದನ್ನು ಅನುಸರಿಸುವ ಮೂಲಕ ಬಹಳ ವೇಗವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು. ಆ ಡಯೆಟ್‌ ಕ್ರಮ ಹೇಗಿರುತ್ತೆ ನೋಡಿ.

Weight Loss: ಒಂದೇ ವಾರದಲ್ಲಿ ತೂಕ ಕಡಿಮೆ ಆಗ್ಬೇಕಾ, ಹಾಗಿದ್ರೆ 7 ದಿನ ಈ ಡಯೆಟ್‌ ಕ್ರಮ ಪಾಲಿಸಿ ನೋಡಿ

Tuesday, July 2, 2024

ತಮ್ಮ 15ಕ್ಕೂ ಹೆಚ್ಚು ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ ಕೊಹ್ಲಿ ನಿರ್ಮಿಸಿರುವ ದಾಖಲೆಗಳು ಒಂದೆರಡಲ್ಲ.

ವಿರಾಟ್ ಕೊಹ್ಲಿಯಂಥಾ ಫಿಟ್‌ನೆಸ್‌ ನಿಮ್ಮದಾಗಬೇಕಾ; ಸ್ಟಾರ್ ಬ್ಯಾಟರ್‌ ಅನುಸರಿಸುವ ಆಹಾರಕ್ರಮ ಹಾಗೂ ಶಿಸ್ತು ನೀವೂ ಪಾಲಿಸಿ

Sunday, June 30, 2024

ಹಿಂದಿ ಸೀರಿಯಲ್‌ ನೋಡುವವರಿಗೆ ಮೋನಾ ಸಿಂಗ್‌ ಪರಿಚಯ ಇರಬಹುದು. ಟಿವಿ ಸೀರಿಯಲ್‌  'ಜಸ್ಸಿ ಜೈಸ್ಸಿ ಕೋಯಿ ನಹಿ'ಯಲ್ಲಿ ಮೋನಾ ಸಿಂಗ್‌ ನಟಿಸಿದ  'ಜಸ್ಸಿ' ಪಾತ್ರ ಸಖತ್‌ ಫೇಮಸ್‌ ಆಗಿತ್ತು. ಇವರ ನಟನೆ ಕರಿಯರ್‌ ಹೊರತುಪಡಿಸಿ ಅವರು ತೂಕ ಕಳೆದುಕೊಂಡ ಕಥೆಯೂ ಆಸಕ್ತಿದಾಯಕ.

Weight loss: ಕೇವಲ 6 ತಿಂಗಳಲ್ಲಿ 15 ಕೆಜಿ ತೂಕ ಇಳಿಸಿಕೊಂಡ ನಟಿ ಮೋನಾ ಸಿಂಗ್‌; ಬೊಜ್ಜು ಕರಗಿಸಲು ನಟಿ ಮಾಡಿದ್ದಿಷ್ಟೇ

Saturday, June 22, 2024

International Yoga Day 2024:  ಬಾಲಿವುಡ್‌ ನಟಿಯರಾದ  ಕಿಯಾರಾ ಅಡ್ವಾಣಿ, ಕರೀನಾ ಕಪೂರ್, ಆಲಿಯಾ ಭಟ್, ದೀಪಿಕಾ ಪಡುಕೋಣೆ ಮತ್ತು ಇತರರು ಯೋಗ ದಿನದಂದು ತಾವು ಯೋಗಾಸನ ಮಾಡಿರುವ ಹಲವು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬನ್ನಿ ಬಾಲಿವುಡ್‌ ನಟಿಯರ ಯೋಗಾಸನದ ಫೋಟೋಗಳನ್ನು ನೋಡೋಣ.

Yoga Day: ಅನನ್ಯಾ ಪಾಂಡೆ ಸುಖಾಸನ, ಶರ್ಮಿಳಾ ವೃಕ್ಷಾಸನ, ಸೋಹ ಚಕ್ರಾಸನ; ಬಾಲಿವುಡ್‌ ತಾರೆಯರ ಯೋಗಾಸನದ ಸಂಭ್ರಮ ನೋಡಿರಣ್ಣ

Friday, June 21, 2024

ಲೋಕಸಭಾ ಚುನಾವಣೆ 2024; ಟಾಪ್ 10 ಅತಿಶ್ರೀಮಂತ ಅಭ್ಯರ್ಥಿಗಳ ಪೈಕಿ ಇಬ್ಬರು ಕರ್ನಾಟಕದವರು. ಇಬ್ಬರೂ ಕಾಂಗ್ರೆಸಿಗರಾಗಿದ್ದು, ಸ್ಟಾರ್ ಚಂದ್ರು (ಎಡಚಿತ್ರ) ಮಂಡ್ಯ ಲೋಕಸಭಾ ಕ್ಷೇತ್ರದಿಂದ, ಡಿಕೆ ಸುರೇಶ್ (ಬಲಚಿತ್ರ) ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇನ್ನು ಟಾಪ್ 10 ಅತಿಶ್ರೀಮಂತ ಅಭ್ಯರ್ಥಿಗಳ ವಿವರ ಗಮನಿಸೋಣ.

ಲೋಕಸಭಾ ಚುನಾವಣೆ 2024; ಟಾಪ್ 10 ಅತಿಶ್ರೀಮಂತ ಅಭ್ಯರ್ಥಿಗಳ ಪೈಕಿ ಇಬ್ಬರು ಕರ್ನಾಟಕದವರು, ನಂಬರ್ 1 ಸ್ಥಾನದಲ್ಲಿ ಆಂಧ್ರದ ಪೆಮ್ಮಸಾನಿ

Friday, May 31, 2024

ಮಂಗಳೂರಿನಿಂದ ಗೋವಾದ ಮಡಗಾಂವ್‌ ನಡುವೆ ವಂದೇ ಭಾರತ್‌ ರೈಲು ಡಿಸೆಂಬರ್‌ 30ರಂದು ಸಂಚಾರ ಆರಂಭಿಸಲಿದೆ. ಮಂಗಳವಾರ ರೈಲಿನ ಪ್ರಾಯೋಗಿಕ ಓಡಾಟ ನಡೆಯಿತು.

Mangalore Goa Vande bharat: ಮಂಗಳೂರು- ಗೋವಾ ವಂದೇ ಭಾರತ್‌ ರೈಲು ಯಶಸ್ವಿಪ್ರಾಯೋಗಿಕ ಸಂಚಾರ : ಡಿಸೆಂಬರ್‌ 30 ರಂದು ಚಾಲನೆ

Wednesday, December 27, 2023

ಇದಕ್ಕಾಗಿ ನರಕಾಸುರರ ಎಂಬ ದೈತ್ಯಾಕಾರದ ರಾಕ್ಷಸ ಪ್ರತಿಮೆಗಳನ್ನು ತಯಾರಿಸುತ್ತಾರೆ, ಇದು ಪ್ರಪಂಚದ ಎಲ್ಲಾ ದುಷ್ಟತನವನ್ನು ಚಿತ್ರಿಸುತ್ತದೆ ಎನ್ನುವ ಪ್ರತೀತಿ ಅಲ್ಲಿದೆ. ಯುವಕರು ಮೊದಲು ಬಿದಿರಿನ ಪಟ್ಟಿಗಳನ್ನು ಒಟ್ಟಿಗೆ ನೇಯ್ದ ಅಸ್ಥಿಪಂಜರವನ್ನು ತಯಾರಿಸುತ್ತಾರೆ. ನಂತರ ಒಣ ಹುಲ್ಲು ತುಂಬುತ್ತಾರೆ. ಪ್ರತಿಮೆಯನ್ನು ಹಳೆಯ ವೃತ್ತಪತ್ರಿಕೆಯಿಂದ ಮುಚ್ಚಿದ ನಂತರ ಮತ್ತು ಗಾಢ ಬಣ್ಣದ ಪಟ್ಟಿಗಳು ಮತ್ತು ಬಣ್ಣವನ್ನು ಬಳಸಿ ಅಲಂಕರಿಸಲಾಗುತ್ತದೆ.

Goa Deepavali 2023: ಗೋವಾದಲ್ಲಿ ದೀಪಾವಳಿ ವಿಭಿನ್ನ ಆಚರಣೆ: ನರಕಾಸುರನ ವಧೆಯ ಚಿತ್ರಣ ಹೀಗಿದೆ

Monday, November 13, 2023

ನಿಮ್ಮ  ಸ್ನಾಯುಗಳನ್ನು ಬಳಸಿ ಕಸ ಗುಡಿಸಿ-ನೆಲ ಒರೆಸುವುದು ಕೂಡ ಅತ್ಯುತ್ತಮ ಕಾರ್ಡಿಯೋ ವ್ಯಾಯಾಮವಾಗಿದೆ.

ವರ್ಕೌಟ್​ ಮಾಡೋಕೆ ಆಗ್ತಾ ಇಲ್ವಾ? ಕ್ಯಾಲೊರಿ ಬರ್ನ್ ಮಾಡಲು ಮನೆಯಲ್ಲಿ ಈ ಕೆಲಸಗಳನ್ನು ಮಾಡಿ

Saturday, October 7, 2023

ಜೀರ್ಣಕ್ರಿಯೆ ಸುಧಾರಿಸಬೇಕೆಂದು ನೀವು ಬಯಸಿದರೆ, ಆಗಾಗ ತಿನ್ನುವುದನ್ನು ತಪ್ಪಿಸಿ. ಮಸಾಲೆಯುಕ್ತ, ಸಂಸ್ಕರಿಸಿದ ಅಥವಾ ಹೆಚ್ಚಿನ ಕೊಬ್ಬು ಅಥವಾ ಸಕ್ಕರೆ ಅಂಶವಿರುವ ಆಹಾರವನ್ನು ಕಡಿಮೆ ಮಾಡಿ. ಮನೆಯೂಟ ಸೇವನೆ ಹೆಚ್ಚಿಸಿ. ಫೈಬರ್ ಅಂಶ ಸೇವನೆಯನ್ನು ಹೆಚ್ಚಿಸಿದರೆ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಹೈಡ್ರೇಟೆಡ್ ಆಗಿರಲು ಸಾಕಷ್ಟು ನೀರು ಕುಡಿಯಿರಿ. ಯೋಗವು ನಿಮ್ಮ ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಹೀಗಾಗಿ ಚೆನ್ನಾಗಿ ನಿದ್ರೆ ಮಾಡಬಹುದು.

Yoga: ಜೀರ್ಣಕ್ರಿಯೆ ಸರಾಗಗೊಳಿಸಲು ಮದ್ದೇಕೆ; ಈ ಸರಳ ಯೋಗಾಸನಗಳನ್ನು ನಿತ್ಯವೂ ಮಾಡಿ

Sunday, September 10, 2023

ಮಾನ್ಸೂನ್ ಆಗಮನದೊಂದಿಗೆ ಪ್ರಕೃತಿಯು ಹಸಿರು ಬಣ್ಣಕ್ಕೆ ತಿರುಗುತ್ತಿದೆ. ಜುಮ್ಮೆನ್ನಿಸುವ ಪಕ್ಷಿಗಳು, ಚಿಲಿಪಿಲಿ ಹಕ್ಕಿಗಳು ಮತ್ತು ಧುಮ್ಮಿಕ್ಕುವ ಜಲಪಾತಗಳ ಅದ್ಭುತ ದೃಶ್ಯ ಕಣ್ಣಿಗೆ ಹಬ್ಬವಾಗಿದೆ. ಈ ಮಳೆಗಾಲದಲ್ಲಿ ನೀವು ನೋಡಲೇಬೇಕಾದ ನೈಸರ್ಗಿಕ ದೃಶ್ಯಗಳಿದ್ದರೆ ಅದು ಜಲಪಾತಗಳೇ ಆಗಿರಬೇಕು.

Waterfalls in South India: ನೀವು ಭೇಟಿ ನೀಡಲೇಬೇಕಾದ ದಕ್ಷಿಣ ಭಾರತದ ಕೆಲವು ಪ್ರಸಿದ್ಧ ಜಲಪಾತಗಳು ಇಲ್ಲಿವೆ!

Thursday, August 3, 2023

ಫ್ಯಾಷನ್‌ ಸೆನ್ಸ್‌ ವಿಚಾರದಲ್ಲಿ ಬಾಲಿವುಡ್‌ ನಟಿ ಜಾಕ್‌ಲೀನ್‌ ಫರ್ನಾಂಡೀಸ್‌ ಸದಾ ಒಂದು ಕೈ ಮುಂದೆ. ಹೊಸ ಟ್ರೆಂಡ್‌ ಕಡೆ ಹೆಚ್ಚು ಗಮನ ಹರಿಸುವ ಲಂಕನ್‌ ನಟಿ ಈಗ ಹೊಸ ಲುಕ್‌ನಲ್ಲಿ ಎದುರಾಗಿದ್ದಾರೆ.

Jacqueline Fernandez: ಬೂದು ಬಣ್ಣದ ಬಿಗಿ ಉಡುಪು ಧರಿಸಿ ನೀಳಕಾಯ ಪ್ರದರ್ಶಿಸಿದ ಜಾಕ್‌ಲೀನ್‌; ಓಹೋ ಎಂದು ಉದ್ಗರಿಸಿದ ನೆಟ್ಟಿಗರು

Thursday, June 1, 2023

ಕಾನ್‌ ಸಿನಿಮೋತ್ಸವದಲ್ಲೀಗ ಸನ್ನಿ ಹವಾ. ತೀರಾ ಗ್ಲಾಮ್‌ ಎನಿಸುವ ಹಾಟ್‌ ಅವತಾರದಲ್ಲಿ ಅವರು ಎದುರಾಗಿದ್ದಾರೆ.

Cannes 2023: ಕಾನ್‌ ಸಿನಿಮೋತ್ಸವದ ಅಂಗಳದಲ್ಲಿ ಸನ್ನಿ ಲಿಯೋನ್‌ ಸೌಂದರ್ಯ; ಹಾಟ್‌ ಅವತಾರದಲ್ಲಿ ಎಲ್ಲರನ್ನು ಮೋಡಿ ಮಾಡಿದ ಸುಂದರಿ

Saturday, May 27, 2023

ವಯಸ್ಸಾಗುತ್ತಿದ್ದಂತೆ ಹೆಣ್ಣುಮಕ್ಕಳಲ್ಲಿ ಕಾಣಿಸುವ ಆರೋಗ್ಯ ಸಮಸ್ಯೆಗಳನ್ನು ನೈಸರ್ಗಿಕವಾಗಿ ತಡೆ ಹಿಡಿಯಬಹುದು. ಕೆಲವು ಸರಳ ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ಆರೋಗ್ಯ ಸುಧಾರಣೆ ಮಾಡಿಕೊಳ್ಳಬಹುದು. ತಾಯಂದಿರ ದಿನವಾದ ಇಂದು ಆರೋಗ್ಯ ಸುಧಾರಣೆಗೆ ಸಂಬಂಧಿಸಿ ಮಕ್ಕಳು ತಾಯಂದಿರಿಗೆ ನೀಡಬಹುದಾದ ಕೆಲವು ಸಲಹೆಗಳು ಹೀಗಿವೆ.

Mothers Day 2023: ಅಮ್ಮನ ಆರೋಗ್ಯದ ಚಿಂತೆಯೇ; ಆರೋಗ್ಯ ಸುಧಾರಣೆಗೆ ಈ ನೈಸರ್ಗಿಕ ವಿಧಾನಗಳನ್ನು ಅನುಸರಿಸಲು ಸಲಹೆ ನೀಡಿ

Sunday, May 14, 2023

ದೈಹಿಕ ಫಿಟ್‌ನೆಸ್‌ ಅನ್ನು ಸುಧಾರಿಸಲು ಹಾಗೂ ಆರೋಗ್ಯದ ಗುರಿಗಳನ್ನು ಸಾಧಿಸಲು ಜಿಮ್‌ನಲ್ಲಿ ಬೆವರಿಳಿಸುವುದು ಉತ್ತಮ ಮಾರ್ಗವಾಗಿದೆ. ಅದಾಗ್ಯೂ, ನೀವು ಅನುಸರಿಸುವ ತಂತ್ರಗಳು ಹಾಗೂ ವಿಧಾನಗಳು ನಿಮ್ಮ ದೈನಂದಿನ ವ್ಯಾಯಾಮದ ದಿನಚರಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜಿಮ್‌ನಲ್ಲಿ ದೇಹದಂಡನೆ ಮಾಡುವಾಗ ನಾವು ಅನುಸರಿಸುವ ಈ ಕೆಲವು ತಪ್ಪುಗಳು ನಮ್ಮ ಗುರಿಗೆ ಅಡ್ಡಪಡಿಸಬಹುದು. ಮಾತ್ರವಲ್ಲ, ಇದು ಅಪಘಾತಗಳಿಗೂ ಕಾರಣವಾಗಬಹುದು. ಹಾಗಾದರೆ ಜಿಮ್‌ನಲ್ಲಿ ನಾವು ಅನುಸರಿಸುವ ಕೆಲವು ಸಾಮಾನ್ಯ ತಪ್ಪುಗಳು ಯಾವುವು ತಿಳಿಯೋಣ ಬನ್ನಿ.

ಜಿಮ್‌ನಲ್ಲಿ ಬೆವರಿಳಿಸುತ್ತಿದ್ದೀರಾ? ಈ ತಪ್ಪುಗಳನ್ನು ಮಾಡಲೇಬೇಡಿ

Saturday, March 11, 2023